Ugadi Festival: ಯುಗಾದಿ ಹಬ್ಬದ ದಿನ, ಮನೆಯಿಂದ ಈ ವಸ್ತುಗಳನ್ನು ಹೊರಗಿನವರಿಗೆ ಕೊಡಬೇಡಿ
Ugadi Festival on 2023: ಮನೆ ಮನೆಯನ್ನು ಹಸಿರ ಮಾವಿನ ತೋರಣಗಳಿಂದ ಸಿಂಗರಿಸಿ ವಿಜೃಂಭಣೆಯಿಂದ ಆಚರಿಸುವ ಹಬ್ಬವೇ ಯುಗಾದಿಯಾಗಿದೆ. ಒಂದು ವರ್ಷದಲ್ಲಿ ಬದಲಾಗುವ ಆರು ಋತುಗಳನ್ನು ಒಡಗೂಡಿಕೊಂಡು ಬರುವ ಈ ಹಬ್ಬವು ನಮ್ಮ ಸನಾತನ ಧರ್ಮದ ಪ್ರಧಾನ ಹಬ್ಬವಾಗಿದೆ. ಈ ದಿನ…