ಇದೆ ತಿಂಗಳು ಜೂನ್ 21 ರಂದು ಜ್ಯೇಷ್ಠ ಅಮವಾಷ್ಯೆ ಮತ್ತು ಸೂರ್ಯ ಗ್ರಹಣ ಇದೆ. ಈ ಅಮಾವಾಸ್ಯೆ ತುಂಬಾ ಶಕ್ತಿಶಾಲಿ ಆಗಿದ್ದು ಈ ಎಂಟು ರಾಶಿಗಳು ಬಹಳ ಅದೃಷ್ಟವನ್ನು ಪಡೆಯಲಿದ್ದಾರೆ. ಈ ರಾಶಿಯವರು ಮುಂದಿನ ದಿನಗಳಲ್ಲಿ ಭಜರಂಗಿ ಹನುಮಂತನ ಕೃಪೆಯನ್ನು ಪಡೆಯಲಿದ್ದಾರೆ. ಹಾಗಾದ್ರೆ ಆ ಎಂಟು ಅದೃಷ್ಟ ರಾಶಿಗಳು ಯಾವುದು ಅನ್ನೋದನ್ನ ನೋಡೋಣ ಬನ್ನಿ.

ಈ ಎಂಟು ರಾಶಿಯವರು ಮುಂಬರುವ ಅಮವಾಸ್ಯೆಯ ನಂತರ ಹಣದ ವಿಷಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಸಾಕಷ್ಟು ಹಣವನ್ನು ಸಂಪಾದಿಸಲು ಸಹಾಯ ಆಗುತ್ತದೆ. ಇವರು ಮಾಡುವಂತಹ ಕೆಲಸ ನಿರೀಕ್ಷೆಗೂ ಮೀರಿ ಇರುವುದರಿಂದ ಹೆಚ್ಚಿನ ಹಣವನ್ನು ಗಳಿಸಲು ಸಾಧ್ಯ ಆಗುತ್ತದೆ. ಈ ಹಣವನ್ನು ಸರಿಯಾಗಿ ಬಳಸಿಕೊಂಡರೆ ಮುಂದೆ ಭವಿಷ್ಯದಲ್ಲಿ ಸರಿಯಾದ ಫಲಿತಾಂಶವನ್ನು ಪಡೆದು ಉತ್ತಮ ಜೀವನವನ್ನು ನಡೆಸಬಹುದು.

ಈ ದಿನದಂದು ನೀವು ನಿಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಲು ಹಿಂಜರಿಯುವುದಿಲ್ಲ. ಹಲವಾರು ವರ್ಷಗಳಿಂದ ನೀವು ಒಬ್ಬರನ್ನೇ ಪ್ರೀತಿ ಮಾಡುತ್ತಾ ಇದ್ದರೆ ಈ ವೇಳೆಯಲ್ಲಿ ನೀವು ಪ್ರೀತಿಸುತ್ತಾ ಇದ್ದವರ ಕಡೆಯಿಂದ ಒಳ್ಳೆಯದನ್ನು ನಿರೀಕ್ಷಿಸಬಹುದು. ಕಛೇರಿಯಲ್ಲಿ ಉತ್ತಮ ಕೆಲಸವನ್ನು ಪಡೆಯುವುದರ ಜೊತೆಗೆ ಹಿರಿಯರ ಹೃದಯವನ್ನು ಗೆಲ್ಲುತ್ತೀರಾ. ನಿಮ್ಮ ಕೆಲಸವನ್ನು ಮೆಚ್ಚಿಕೊಂಡು ಕಚೇರಿಯ ಹಿರಿಯರು ನಿಮ್ಮ ಸಂಬಳವನ್ನು ಹೆಚ್ಚು ಮಾಡಲು ಶಿಫಾರಸ್ಸು ಮಾಡುತ್ತಾರೆ. ಕುಟುಂಬ ಜೀವನದಲ್ಲಿ ನಿಮ್ಮ ಪಾತ್ರವು ಉಗ್ರವಾಗಿ ಇರುತ್ತದೆ ಇದರ ಪರಿಣಾಮವಾಗಿ ನಿಮ್ಮ ಪ್ರೀತಿ ಪಾತ್ರರಿಗೆ ಬೇಸರ ಉಂಟಾಗಿ ಭಿನ್ನಾಭಿಪ್ರಾಯ ಕೂಡ ಉಂಟಾಗಬಹುದು. ಇದನ್ನು ತುಂಬಾ ಜಾಗ್ರತೆಯಿಂದ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಮುಂದೆ ತುಂಬಾ ನೊಂದುಕೊಳ್ಳುತ್ತೀರ.

ಸ್ನೇಹಿತರ ಜೊತೆಗಿನ ತಪ್ಪು ತಿಳುವಳಿಕೆಯಿಂದ ಏನಾದರೂ ಸಂಭವಿಸಿದ್ದರೆ ಶೀಘ್ರವೇ ಸರಿ ಹೋಗಲಿದೆ ಹಾಗೂ ನಿಮ್ಮ ಸ್ನೇಹ ಅದೇ ರೀತಿಯಲ್ಲಿ ಮುಂದುವರೆಯುತ್ತದೆ. ಅದೇ ರೀತಿಯಲ್ಲಿ ನಿಮ್ಮ ಜೀವನದ ಪ್ರತಿಯೆಂದು ಕ್ಷೇತ್ರದಲ್ಲಿಯೂ ಕೂಡಾ ಸುಧಾರಣೆಯನ್ನು ಕಾಣಲಿದ್ದಿರ. ಇನ್ನೂ ಏನಾದರೂ ಹೊಸ ಕೆಲಸವನ್ನು ಮಾಡಿದರೆ ಈ ಸಮಯದಲ್ಲಿ ಪೂರ್ಣ ಉತ್ಸಾಹವನ್ನು ಹೊಂದಿರುತ್ತೀರ. ಅದು ನಿಮ್ಮ ಪ್ರಗತಿಗೆ ಅನೇಕ ದಾರಿಗಳನ್ನು ತೋರುತ್ತದೆ. ಆದರೂ ಈ ಸಮಯದಲ್ಲಿ ತುಂಬಾ ಶ್ರಮ ಪಡಬೇಕಾಗಬಹುದು. ಇಂದೇ ಸಮಯದಲ್ಕಿ ನೀವು ಅನೇಕ ಜವಾಬ್ಧಾರಿಗಳನ್ನು ಕೂಡ ಹೊಂದಿರಬಹುದು. ಆದರೂ ನೀವು ಒತ್ತಡವನ್ನು ಅನುಭವಿಸುವುದಿಲ್ಲ ಹಾಗೂ ನೀವು ಧೈರ್ಯವನ್ನು ಕಳೆದುಕೊಳ್ಳುವುದಿಲ್ಲ. ಹಾಗೂ ಧೃಢವಾಗಿ ನಿಲ್ಲುತ್ತೀರ.

ಈ ಎಲ್ಲಾ ಲಾಭಗಳನ್ನೂ ಪಡೆಯುತ್ತಿರುವ ರಾಶಿಗಳು ಯಾವುದು ಎಂದರೆ ಮೇಷ ರಾಶಿ, ಮಿಥುನ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ, ಧನು ರಾಶಿ, ಕುಂಭ ರಾಶಿ, ಮೀನ ರಾಶಿ . ಇವಿಷ್ಟರಲ್ಲಿ ನಿಮ್ಮ ರಾಶಿ ಯಾವುದು ಅಂತ ನೋಡಿಕೊಳ್ಳಿ.ನಿಮ್ಮ ಜೀವನದಲ್ಲಿ ಎಂತಹ ಕಠಿಣ ಸಮಸ್ಯೆಗಳು ಇದ್ರೂ ಒಂದೇ ಕರೆಯ ಮೂಲಕ ಖಚಿತ ಪರಿಹಾರ ನೀಡುವ ಶ್ರೀ ದೈವಜ್ಞ ಜ್ಯೋತಿಷ್ಯರು ವಿಶ್ವನಾಥ್ ಗುರೂಜಿ ಯವರು ಕೊಳ್ಳೇಗಾಲದ ಮಾಂತ್ರಿಕಶಕ್ತಿಯಿಂದ ಸ್ತ್ರೀ ವಶೀಕರಣ, ಪುರುಷ ವಶೀಕರಣ, ಭೂಮಿವಶೀಕರಣ, ಶತ್ರು ವಶೀಕರಣ, ದಾಂಪತ್ಯ ಸಮಸ್ಯೆ, ಕುಟುಂಬದಲ್ಲಿ ಕಲಹ ಹೀಗೆ ಯಾವುದೇ ತರಹದ ಸಮಸ್ಯೆ ಇದ್ರೆ ಕರೆಮಾಡಿ ಕೆಲವೇ ಗಂಟೆಗಳಲ್ಲಿ ಪರಿಹಾರ 9916910550

By

Leave a Reply

Your email address will not be published. Required fields are marked *