ಸೊಸೈಟಿಯಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ಆಸಕ್ತರು ಅರ್ಜಿ ಸಲ್ಲಿಸಿ

0 2

ನಮ್ಮ ದೇಶದಲ್ಲಿ ನಿರುದ್ಯೋಗ ಬಂದು ಪ್ರಮುಖ ಸಮಸ್ಯೆಯಾಗಿ ಬಿಟ್ಟಿದೆ ಇದರಿಂದ ಹಲವಾರು ಯುವಕರು ಮತ್ತು ಯುವತಿಯರು ಬಳಲುವoತ ಪರಿಸ್ಥಿತಿ ಬoದಿದೆ ಒಬ್ಬ ವ್ಯಕ್ತಿ ಕೆಲಸ ಮಾಡಲು ಲಭ್ಯನಿದ್ದು ಕೆಲಸಮಾಡುವ ಇಚ್ಚೆಯನ್ನೂ ಹೊಂದಿದ್ದು ಆದರೆ ಸಧ್ಯಕ್ಕೆ ಆತನಿಗೆ ಮಾಡಲು ಕೆಲಸವಿಲ್ಲದೇ ಇದ್ದಾಗ ನಿರುದ್ಯೋಗ ವು ಉದ್ಭವಿಸುತ್ತದೆ.

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹುದ್ದೆಯನ್ನು ಮಾಡಬೇಕು ಎನ್ನುವ ಆಸೆ ಇರುತ್ತದೆ ಆದರೆ ಎಲ್ಲರಿಗೂ ಒಂದು ಸೊಸೈಟಿ ಹಾಗೂ ಮತ್ತಿತರ ಸಂಘ ಸಂಸ್ಥೆಗಳಲ್ಲಿ ಕೆಲಸಮಾಡುವ ಅವಕಾಶ ಸಿಗುವುದಿಲ್ಲ ಆದರೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳಲು ಇದೊಂದು ಸುವರ್ಣಾವಕಾಶ ಹಾಗೆಯೇ ಪ್ರತಿಯೊಂದು ಹುದ್ದೆಯೂ ಪ್ರಮುಖವಾಗಿದೆ.ನಾವು ಈ ಲೇಖನದ ಮೂಲಕ ಸಹಕಾರ ಸಂಘಗಳ ಹಾಗೂ ಸೊಸೈಟಿಯಲ್ಲಿರುವ ಹುದ್ದೆಗಳ ಬಗ್ಗೆ ತಿಳಿಯೋಣ.

ಸಹಕಾರಿ ಸಂಘದ ಸೊಸೈಟಿಯ ಕೆಲಸಕ್ಕೆ ಪಿಗ್ನಿ ಕಲೆಕ್ಟರ್ ಕ್ಲರ್ಕ್ ಜವಾನ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಹಾಗೂ ಯುವಕ ಯುವತಿಯರಿಗೆ ಇದೊಂದು ಉದ್ಯೋಗ ಮಾಡಲು ಸುವರ್ಣಾವಕಾಶ ದೊರೆತಂತೆ ಹಾಗೆಯೇ ಬೆಳಗಾವಿಯ ಸಹಕಾರಿ ಸಂಘದ ಸೊಸೈಟಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗುತಿದೆ ಹಾಗೆಯೇ ಬೆಳಗಾವಿಯ ಖಾನಾಪುರದ ಶ್ರೀ ಭಾಗ್ಯಲಕ್ಷ್ಮಿ ಸಹಕಾರ ಸಂಘದಲ್ಲಿ ಪಿಯೋನ್ ಪಿಗ್ಮಿ ಕಲೆಕ್ಟರ್ ಕಿರಿಯ ಸಹಾಯಕ ಹಾಗೂ ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿರುತ್ತದೆ.

ಅಷ್ಟೇ ಅಲ್ಲದೆ ಬೆಳಗಾವಿ ಜಿಲ್ಲೆಯ ಮುದಲಗಿ ಪ್ರಾಥಮಿಕ ಕೃಷಿಸಹಕಾರ ಸಂಘದಲ್ಲಿ ಗುಮಾಸ್ತ ಹುದ್ದೆಗೆಅರ್ಜಿ ಆಹ್ವಾನಿಸಲಾಗುತ್ತಿದೆ ಇಷ್ಟೆಲ್ಲಾ ಉದ್ಯೋಗದ ನೇಮಕಾತಿ ಗಳಿರುತ್ತದೆಹಾಗೆಯೇ ಆರು ಪೋಸ್ಟ್ ಗಳಿಗೆ ಹಾಗೂ ಯಾವುದೇ ಅಪ್ಲಿಕೇಶನ ಪೀ ಇರುವುದಿಲ್ಲ ಹಾಗೂಕೋ ಆಪರೇಟಿವ್ ಸೊಸೈಟಿಯಲ್ಲಿ ಕೆಲಸ ಮಾಡಲು ಹದಿನೆಂಟು ವರ್ಷ ಮೇಲ್ಪಟ್ಟಿರಬೇಕು

ಹಾಗೆ ಪಿಯೊನ್ ಕಲೆಕ್ಟರ್ ಮತ್ತುಜೂನಿಯರ್ ಅಸಿಸ್ಟೆಂಟ್ ಹಾಗೂಅಸಿಸ್ಟೆಂಟ್ ಮ್ಯಾನೇಜರ್ ಪೋಸ್ಟ್ ಗಳಿಗೆ ಅರ್ಜಿ ಸಲ್ಲಿಸಲು ಶ್ರೀ ಭಾಗ್ಯಲಕ್ಷ್ಮಿ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿ ಟಿಎಂಸಿ ನಂಬರ್1365/p ಸ್ಟೇಷನ್ ರೋಡ ಖಾನಾಪುರ ಅಲ್ಲಿ ಅರ್ಜಿ ನೀಡಬೇಕು.

ಮೂಡಲಗಿ ಪ್ರೈಮರಿ ಅಗ್ರಿಕಲ್ಚರ್ ಕೊ ಆಪರೇಟಿವ್ ಸೊಸೈಟಿ ತಾಲೂಕ ಮೂಡಲಗಿ ಜಿಲ್ಲೆ ಬೆಳಗಾವಿಯಲ್ಲಿ ಯಲ್ಲಿ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಅರ್ಜಿ ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ ಅವರ ಶ್ರೀ ಭಾಗ್ಯಲಕ್ಷ್ಮಿ ಮಲ್ಟಿ ಪರ್ಪಸ್ ಸಿ ಆಪರೇಟಿವ್ ಸೊಸೈಟಿ 08336223799 ಹೀಗೆ ಈ ಹುದ್ದೆಗೆ ಬೇಕಾಗುವ ಅರ್ಹತೆಯೆಂದರೆ ಬಿ ಎ ಮತ್ತು ಬೀ ಕಾಮ್ ಹಾಗೂ ಕಂಪ್ಯೂಟರ್ ಶಿಕ್ಷಣ ಆಗಿರಬೇಕು

ಇದು ಮೂಡಲಗಿ ಪ್ರಾಥಮಿಕ ಕೃಷಿ ಸಹಕಾರಿ ಸಂಘದಲ್ಲಿ ಹಾಗೂ ಶ್ರೀ ಭಾಗ್ಯಲಕ್ಷ್ಮಿ ಕೊ ಆಪರೇಟಿವ್ ಸೊಸೈಟಿ ಅಲ್ಲಿ ಸೇವೆ ಸಲ್ಲಿಸಲುಅಸಿಸ್ಟೆಂಟ್ ಮ್ಯಾನೇಜರ್ ಆಗಲೂ ಏಮ್ ಕಾಮ್ ಮರಾಠಿ ಕನ್ನಡ ಇಂಗ್ಲಿಷ್ ಸ್ಪೀಕಿಂಗ್ ಬರಬೇಕು ಹಾಗೂ ಮಿನಿಮಮ್ ಐದು ವರ್ಷ ಎಕ್ಸ್ಪರಿರೆನ್ಸ ಇರಬೇಕು ಹಾಗೂ ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಬಿಕಾಂ ಹಾಗೂ ಕಾಪ್ಯೂಟರ್ ಜ್ಞಾನ ಹಾಗೂ ಎರಡರಿಂದ ಮೂರು ವರ್ಷದ ಕೆಲಸದ ಅನುಭವ ಇರಬೇಕು

ಪಿಯೋನ ಹುದ್ದೆಗೆ ಪಿಯುಸಿ ಅಥವಾ ಎಸ್ ಎಸ್ ಎಲ್ ಸಿ ಓದಿರಬೇಕು ಹಾಗೂ ಪಿಗ್ಮಿ ಏಜೆಂಟ್ ಹುದ್ದೆಗೆ ಎಸ್ ಎಸ್ ಎಲ್ ಸಿ ಓದಿರಬೇಕು. ಇಂದಿನ ದಿನಮಾನಗಳಲ್ಲಿ ಉದ್ಯೋಗ ಸಿಗುವುದೇ ಕಷ್ಟ ಪಡಬೇಕಾಗುತ್ತದೆ ಅದರಲ್ಲಿ ಈ ತರದ ಉದ್ಯೋಗಗಳನ್ನು ಹಾಗೂ ಸಿಕ್ಕ ಅವಕಾಶಗಳನ್ನು ಸರಿಯಾಗಿ ಪ್ರಯೋಜನವನ್ನು ತೆಗೆದುಕೊಳ್ಳಬೇಕು .

Leave A Reply

Your email address will not be published.