ಜೂನ್ ತಿಂಗಳಲ್ಲಿ ಸಿಂಹರಾಶಿಯವರಿಗೆ 5 ಶುಭ ವಿಚಾರಗಳಿವೆ, ಏನದು ನೋಡಿ

0 5

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಗಳ ಮೇಲೆ ಗೋಚರ ಫಲ ಜೊತೆಗೆ ಯಾವೆಲ್ಲ ರಾಶಿಗೆ ಶುಭ ಹಾಗೂ ಅಶುಭ ಆಗುವುದು ಎನ್ನುವುದರ ಬಗ್ಗೆ ಕೂಡ ಮಾಹಿತಿ ನೀಡಬಹುದು ಹಾಗಾಗಿ ಈ ಜೂನ್ ತಿಂಗಳು ಸಿಂಹ ರಾಶಿ ಶುಭಫಲ ಬಗ್ಗೆ ತಿಳಿಯೋಣ.. ಸಿಂಹ ರಾಶಿ ನಿಮಗೆ ತಿಳಿದಿರುವ ಹಾಗೆ ಈ ರಾಶಿಯ ವ್ಯಕ್ತಿಗಳು ದೈರ್ಯ ಶಾಲಿ ಹಾಗೂ ಬುದ್ದಿವಂತ ಸ್ವಭಾವ ಹೊಂದಿದ್ದು ಅವಕಾಶವಾದಿ ಹಾಗೂ ಮಹಾತ್ವಾಕಾಂಕ್ಷೆ ಆಗಿರುತ್ತಾರೆ ಇನ್ನೂ ಇವರು ಅಹಂಕಾರವನ್ನು ಕೂಡ ಹೊಂದಿರುತ್ತಾರೆ ಇಷ್ಟು ದಿನ ಪಟ್ಟ ಕಷ್ಟ ನೋವು ಅವಮಾನಗಳು ಈ ತಿಂಗಳು ಸ್ವಲ್ಪ ಕಡಿಮೆ ಆಗಿ ಜೀವನದಲ್ಲಿ ಮೇಲಕ್ಕೆ ಬರಲು ಸಹಾಯ ಆಗುವ ತಿಂಗಳು ಎನ್ನಬಹುದು ಈ ತಿಂಗಳ ಮಹತ್ವ ಐದು ಶುಭ ವಿಚಾರಗಳು ಕೆಳಕಂಡಂತಿವೆ

ಜೂನ್ ತಿಂಗಳು ಸಿಂಹ ರಾಶಿಯವರಿಗೆ 15 ರ ನಂತರ ಸಾಕಷ್ಟು ಬದಲಾವಣೆ ಆಗುವುದು ಇಷ್ಟು ದಿನ ನಿಮ್ಮ ಬಗ್ಗೆ ಪ್ರಾಮುಖ್ಯತೆ ಇಲ್ಲದೆ ಯಾವುದೇ ವಿಚಾರದಲ್ಲಿ ಕೂಡ ಅಲ್ಲಗೆಳೆಯುತ ಇದ್ದವರು ನಿಮ್ಮ ಮೇಲೆ ಏಕಾಏಕಿ ಎಲ್ಲ ಕೆಲಸಗಳು ನಿಮ್ಮ ಮೂಲಕ ಆಗುವುದು ಎಂಬ ಹಾಗೆ ನಿಮಗೆ ಅತಿಯಾಗಿ ಮನ್ನಣೆ ನೀಡುವರು ಇದರಿಂದ ನಿಮಗೆ ಲಾಭ ಗಳಿಸಲು ಸಾಧ್ಯ ನಿಮ್ಮ ಮಾತಿನ ಮೇಲೆ ಅನೇಕರು ಪ್ರಭಾವ ಬೀರಿ ನಿಮ್ಮ ಹಕ್ಕಿನಿಂದ ಆಡಿದ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ

ತದನಂತರ ಜೂನ್ 18 ನಂತರ ಉದ್ಯೋಗ ಅಲೆಯುತಿರುವ ನಿರುದ್ಯೋಗಿಗಳಿಗೆ ಉದ್ಯೋಗ ಖಾತ್ರಿ ಆಗುವ ಸಮಯ ಇನ್ನು ಉದ್ಯೋಗ ಅಲ್ಲಿ ಬಡ್ತಿ ಹೊಂದಲು ಕಾತುರತೆ ಇಂದ ಇದ್ದಲ್ಲಿ ಶುಕ್ರನು ಶುಭಾಕರಕ ಆಗಿದುದರಿಂದ ಒಳ್ಳೆಯ ಸಮಯ ಇದಾಗಿದೆ ಸಂಬಳ ಹೆಚ್ಚಳ ಬಗ್ಗೆ ಮೇಲಾಧಿಕಾರಿ ಜೊತೆ ಮಾತುಕತೆ ಅಥವಾ ಬೇರೆ ಎಲ್ಲೂ ಕಡೆ ಸಾಲ ಮಾಡಲು ಇಚ್ಚಿಸದೆ ನಿಮ್ಮ ಸಂಬಳ ಮೇಲೆ ಲೋನ್ ಅನ್ನು ಪಡೆಯಲು ಇಚ್ಚಿಸುವರಿಗೆ ಒಳ್ಳೆಯ ಸಮಯ

ಸರಕಾರಿ ಕೆಲಸ ಅರ್ಜಿ ಮುಂತಾದವನ್ನು ಸಲ್ಲಿಸಿ ಇಲ್ಲವೇ ಲೋನ್ ಇತರೆ ಕಾಗದ ಪತ್ರಗಳ ಸಹಿಗಾಗಿ ಓಡಾಟ ನಡೆಸುತ್ತ ಇದ್ದಲ್ಲಿ ಜೂನ್ 15 ನಂತರ ಈ ಕೆಲಸ ಸುಲಲಿತವಾಗಿ ಕಾರ್ಯಗತ ಆಗುವ ಸಮಯ ಜೂನ್ ತಿಂಗಳ 18 ರ ನಂತರ ಅವಿವಾಹಿತ ಕಂಕಣ ಭಾಗ್ಯ ಲಭಿಸುವುದು ಶುಕ್ರ ಬಲ ರವಿ ಬಲ ಹಾಗೂ ಸಪ್ತಮ ಅಧಿಪತಿ ಬಲದಿಂದ ಅದೃಷ್ಟ ಕೂಡಿ ಬಂದು ಉತ್ತಮ ಜೀವನ ಸಾಗಿಸುವ ಸಾಧ್ಯತೆ ಇದೆ

ನಂತರ ಕಳೆದು ಹೋದ ವ್ಯಕ್ತಿ ವಸ್ತು ಆಗಲಿ ಇಲ್ಲವೇ ಯಾವುದಾದರೂ ಒಂದು ವ್ಯವಹಾರ ಆಗಲಿ ಈ ತಿಂಗಳು ಪುನಃ ನಿಮ್ಮ ಹತ್ತಿರ ಬರುವುದು ಈ ತಿಂಗಳ ಮಾಸಾಂತ್ಯಕ್ಕೆ ಸಿಂಹ ರಾಶಿಯವರಿಗೆ ಅತ್ಯಂತ ಶುಭಫಲ ನೀಡುವುದು ಇನ್ನು ಜಾತಕಕ್ಕೂ ಕೂಡ ಬೇರೆ ರೀತಿ ಅನ್ವಯ ಆಗುವುದು.

Leave A Reply

Your email address will not be published.