ಓಂ ಶ್ರೀ ಕಾರ್ಯಸಿದ್ಧಿ ಗಣಪತಿ ಜೋತಿಷ್ಯ ಕೇಂದ್ರ ಶ್ರೀ ಭದ್ರಕಾಳಿ ದೇವಿಯ ಉಪಾಸಕರುದೈವಜ್ಞ ಪಂಡಿತ್ C S ರಾವ್ ರವರು ಶ್ರೀ ಭದ್ರಕಾಳಿ ದೇವಿಯ ಶಕ್ತಿಯನ್ನು ವಶಪಡಿಸಿಕೊಂಡಿರುವ ಇವರು ದಿವ್ಯಜ್ಞಾನ ಶಕ್ತಿಯಿಂದ ನಿಮ್ಮ ಯಾವುದೇ ಸಮಸ್ಯೆಗಳು ಪರಿಹಾರ ಆಗುತ್ತದೆಯೋ ಇಲ್ಲವೋ ಎಂದು ಇವರು ದಿವ್ಯಜ್ಞಾನ ಶಕ್ತಿಯಿಂದ ನಿಮ್ಮ ಯಾವುದೇ ಸಮಸ್ಯೆಗಳು ಪರಿಹಾರ ಆಗುತ್ತದೆಯೋ ಇಲ್ಲವೋ ಎಂದು ಶ್ರೀ ದೇವಿಯಲ್ಲಿ ತಾಂಬೂಲ ಪ್ರಶ್ನೆ ಅಷ್ಟ ಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ಸಮಸ್ಯೆಗಳ ಮೂಲವನ್ನು ಹುಡುಕಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ಅನುಷ್ಠಾನ ಪೂಜಾ ಶಕ್ತಿಯಿಂದ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9353060538

ಮೇಷ ರಾಶಿ:ವಿವಾಹ ಅಪೇಕ್ಷಿಗಳು ಮಂಗಳಮಯ ವಾರ್ತೆ ಕೇಳುವರು. ಮನೆಯಲ್ಲಿನ ಸಂಭ್ರಮದ ವಾತಾವರಣವು ಮನಸ್ಸಿಗೆ ಮುದ ನೀಡುವುದು. ಬಂಧುಗಳು ನಿಮ್ಮ ಗುಣಗಾನ ಮಾಡುವರು.ಇಂದು ಹೆಚ್ಚು ಲವಲವಿಕೆಯಿಂದ ಇರಬಹುದು. ಸದ್ಯದ ಗ್ರಹಸ್ಥಿತಿಗಳು ನಿಮ್ಮ ಬೆಂಗಾವಲಿಗೆ ಇರುವುದರಿಂದ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು.ನಿಮಗೆ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆ ಮಾಡಿ 9731341575

ವೃಷಭ ರಾಶಿ:ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗಾಗಬಹುದು. ಈ ಬಗ್ಗೆ ಅನ್ಯಮಾರ್ಗವನ್ನು ಅನುಸರಿಸಬೇಕಾಗುವುದು. ಅನ್ಯರಿಗೆ ಸಲುಗೆ ಕೊಡಬೇಡಿ ಮತ್ತು ಅಂತರಂಗದ ವಿಷಯಗಳನ್ನು ಬಹಿರಂಗಗೊಳಿಸದಿರಿ.ನಿಮ್ಮ ಕಾರ್ಯಯೋಜನೆಗಳನ್ನು ಸಾಧಿಸಿ ಸಫಲತೆಗೆ ಮುಂದಾಗಲಿದ್ದೀರಿ. ಆದರೆ ಆತುರ ಬೇಡ. ಕೆಲವರಿಗೆ ತಾವು ಇಚ್ಛಿಸಿದ ಸ್ಥಳಕ್ಕೆ ವರ್ಗಾವಣೆ ಆಗುವ ಸಂಭವವಿರುತ್ತದೆ. ಅರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

ಮಿಥುನ ರಾಶಿ:ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಸಂಬಂಧಿಕರ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗುವುದು. ಮಗನ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಮಡದಿಯ ಸಲಹೆಗಳು ನಿಮ್ಮ ಯಶಸ್ಸಿಗೆ ಕಾರಣವಾಗುವುದು.ಮಕ್ಕಳ ವಿಚಾರವಾಗಿ ಚಿಂತಿತರಾಗಿರುವ ನಿಮಗೆ ದೈವಕೃಪೆಯಿಂದ ಅವರಿಗೆ ಉತ್ತಮ ಕಾಲೇಜಿನಲ್ಲಿ ಸೀಟು ದೊರೆಯುವ ಮೂಲಕ ಮನಸ್ಸಿಗೆ ನೆಮ್ಮದಿ ಉಂಟಾಗುವುದು. ಸ್ನೇಹಿತರಿಂದ ಹಣಕಾಸಿನ ನೆರವು ದೊರೆಯುವುದು.ನಿಮಗೆ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆ ಮಾಡಿ 9731341575

ಕಟಕ ರಾಶಿ:ಅಧಿಕ ತಿರುಗಾಟದಿಂದ ಆರೋಗ್ಯದ ಕಡೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಂಗಾತಿಯ ಸಕಾಲಿಕ ಆರೈಕೆಯಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಪ್ರಯಾಣದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.ಮನೆಗೆ ಸಂಬಂಧಪಟ್ಟ ಕಾಗದ ಪತ್ರಗಳು ದೊರೆಯುವ ಸಾಧ್ಯತೆ ಇದೆ. ಆಸ್ತಿ ವಿಷಯಕ್ಕೆ ಸಂಬಂಧಪಟ್ಟಂತೆ ಹೊಸ ಒಡಂಬಡಿಕೆ ಉಂಟಾಗುವುದು. ಇದರಿಂದ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಂಡು ಬರುವುದು.ನಿಮಗೆ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆ ಮಾಡಿ 9731341575

ಸಿಂಹ ರಾಶಿ :ಪರಿವರ್ತನೆ ಜಗದ ನಿಯಮ. ಅಂತೆಯೇ ಸದ್ಯದ ಪರಿಸ್ಥಿತಿಯಲ್ಲಿ ಬದಲಾಗುತ್ತಿರುವ ಕಾಲಘಟ್ಟವನ್ನು ಸ್ವೀಕರಿಸುವುದರಿಂದ ಮುಂದೆ ಒಳಿತಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.ನಿಮ್ಮ ಆಚಾರ ವಿಚಾರಗಳೇ ಭಿನ್ನತೆಯಿಂದ ಕೂಡಿರುವುದು. ಊರಿನವರದು ಒಂದು ದಾರಿಯಾದರೇ ನಿಮ್ಮದೇ ಒಂದು ದಾರಿ. ಹಾಗಾಗಿ ಕೆಲವು ವಿಚಾರಗಳಲ್ಲಿ ಸಾಮ್ಯತೆ ಸಾಧಿಸುವುದು ಕಷ್ಟವಾಗುತ್ತದೆ. ಈ ಬಗ್ಗೆ ಎರಡು ಬಾರಿ ಚಿಂತಿಸಿ. ಕಾರ್ಯ ಪ್ರವೃತ್ತರಾಗಿನಿಮಗೆ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆ ಮಾಡಿ 9731341575

ಕನ್ಯಾ ರಾಶಿ:ಬೇರೆಯವರ ಒತ್ತಡಕ್ಕೆ ಮಣಿದು ಕಾರ್ಯಕ್ರಮವನ್ನು ಒಪ್ಪಿಕೊಳ್ಳುವುದು ಸೂಕ್ತವಲ್ಲ.ಕೈಲಾಗದ ಕೆಲಸಗಳನ್ನು ಹಮ್ಮಿಕೊಳ್ಳುವುದು ಬೇಡ. ಆ ಕಾರ್ಯವನ್ನು ಜಾಣ್ಮೆಯಿಂದ ಮುಂದೆ ಹಾಕಿ.ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಮಂದ ಪ್ರಗತಿ ಕಂಡುಬರುವುದು. ಹಾಗಂತ ಈ ವಿಚಾರದಲ್ಲಿ ಅವಸರ ತೋರಿ ಬೇರೆ ದಾರಿಯನ್ನು ಹುಡುಕಲು ಹೊರಟರೆ ತೊಂದರೆ ಎದುರಾಗುವುದು. ಸಂಗಾತಿಯ ವಿಚಾರಧಾರೆಗಳಿಗೆ ಬೆಂಬಲ ಸೂಚಿಸಿ.ನಿಮಗೆ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆ ಮಾಡಿ 9731341575

ತುಲಾ ರಾಶಿ:ತಾಯಿ, ಹಿರಿಯರು, ಅತ್ತೆ ಸಮಾನ, ತಾಯಿ ಸಮಾನ ಅವರ ಆರೋಗ್ಯದಲ್ಲಿ ಸಣ್ಣ ತೊಳಲಾಟ ಇರುತ್ತದೆ. ಮನೆ ವಿಚಾರ, ದುಡ್ಡು ಕಾಸಿನ ವಿಚಾರದಲ್ಲೊಂದು ಗಡಿಬಿಡಿ ಇರುತ್ತದೆ ಎಚ್ಚರಿಕೆ.ಪರವಾಗಿಲ್ಲ ಇಂದು ನಿಮ್ಮ ದಿನ ಚೆನ್ನಾಗಿದೆ. ದೂರದ ಕಡೆಯಿಂದ ಒಂದು ಶುಭ ಸುದ್ದಿ ಅದರಲ್ಲೂ ವಿದ್ಯಾರ್ಥಿಗಳು ಎಲ್ಲ ಸಿದ್ಧತೆಗಳು ಮಾಡಿಕೊಳ್ಳುತ್ತಿದ್ದೀರಿ. ಒಳ್ಳೆಯ ತರಬೇತಿಯನ್ನು ಪಡೆದುಕೊಳ್ಳಿ ಒಳ್ಳೆಯ ಟ್ರೈನಿಂಗ್ ಪಡೆದುಕೊಳ್ಳಿ. ನಿಮ್ಮ ಪ್ರಯತ್ನ ಯಶಸ್ವಿಯಾಗುತ್ತದೆ. ವಿಷ್ಣು ಸಹಸ್ರನಾಮ ಆದಷ್ಟು ಕೇಳಿ ಒಳ್ಳೆಯದಾಗುತ್ತದೆ.ನಿಮಗೆ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆ ಮಾಡಿ 9731341575

ವೃಚಿಕ ರಾಶಿ:ಇಂದು ನಿಮ್ಮ ದಿನ ಚೆನ್ನಾಗಿದೆ. ಸ್ವಲ್ಪ ಯಾರಾದರೂ ತಲೆ ಕೆಡಿಸುವುದು, ಬುದ್ಧಿ ಕೆಡಿಸುವುದು ಆ ರೀತಿಯ ಪ್ರಭಾವವಿರುತ್ತದೆ ಜಾಗರೂಕತೆ ಎಚ್ಚರಿಕೆ ದುಡುಕಬೇಡಿ.ಪ್ರಯಾಣ, ದೂರ ಕೆಲಸ, ದೂರ ವ್ಯವಹಾರ, ದೂರ ನಿಮಿತ್ತ ಆಗಿರುವಂತ ವ್ಯಾಪಾರ, ಸ್ವಲ್ಪ ತೊಳಲಾಟ ಇರುತ್ತದೆ. ಅಂದುಕೊಂಡ ಹಾಗೆ ನಡೆಯುವುದಿಲ್ಲ ಎಂಬ ಗಾಬರಿ ಇರುತ್ತದೆ. ಸುಬ್ರಹ್ಮಣ್ಯರಿಗೆ ಒಂದು ಆರಾಧನೆ ಮಾಡಿಕೊಳ್ಳಿ, ಬೊಗಸೆ ತುಂಬಾ ಹಣವನ್ನು ನೋಡುತ್ತೀರಿ ಶುಭವಾಗಲಿ.ನಿಮಗೆ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆ ಮಾಡಿ 9731341575

ಧನುಸ್ಸು ರಾಶಿ:ಸ್ವಲ್ಪ ಒಡಹುಟ್ಟಿದವರ ವಿಚಾರದಲ್ಲಿ ನೀವು ನಿಲ್ಲಬೇಕು ಒಳ್ಳೆಯದಾಗುತ್ತದೆ. ತೊಂದರೆ ಏನಿಲ್ಲ ಅವರ ಪರವಾಗಿ ನಿಂತುಕೊಳ್ಳಿ, ಅವರಿಗೆ ಬೆಂಬಲ ನೀಡಿ ಕುಟುಂಬ, ಉದ್ಯೋಗ, ವ್ಯಾಪಾರ, ವ್ಯವಹಾರ ಯಾವುದೋ ಒಂದು ಎಳೆದಾಟ ಇರುತ್ತದೆ.ಮನೆಯಲ್ಲೊಂದು ಪುಟ್ಟ ತುಪ್ಪದ ದೀಪ ಹಚ್ಚಿ. ಮನೆಯ ಹೊಸಿಲಿನ ಹೊರಗಡೆ ಬೂದುಗುಂಬಳ ಕಾಯಿ ಕಟ್ಟಿ. ಆಯಿತು ಅಂದರೆ ಒಂದು ಕುದುರೆ ಲಾಳವನ್ನು ತಂದು ಕಟ್ಟಿ ನೀವು ನಡೆಸುತ್ತಿರುವ ಸಂಸ್ಥೆ ಕುಟುಂಬ ಎಲ್ಲೋ ಒಂದು ಕುಹಕ ದೃಷ್ಟಿ, ಕೆಟ್ಟ ದೃಷ್ಟಿ ಇದೆ.ನಿಮಗೆ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆ ಮಾಡಿ 9731341575

ಮಕರ ರಾಶಿ:ಇಂದು ನಿಮ್ಮ ದಿನ ಚೆನ್ನಾಗಿದೆ. ಅಧಿಕಾರ, ಅಂತಸ್ತು, ಕಷ್ಟಪಟ್ಟು ಒಂದು ಹಂತಕ್ಕೆ ಬರುವಂತ ಒಂದು ದಿನ.ಸ್ವಲ್ಪ ಗಡಿಬಿಡಿ ಯಾವುದೋ ಒಂದು ಆತಂಕ.! ವೃತ್ತಿ, ಕುಟುಂಬ, ಮನೆ, ಅಮ್ಮನ ಸಮಾನರಾದ ಅಕ್ಕ, ತಂಗಿ, ಅತ್ತಿಗೆ, ಒಡಹುಟ್ಟಿದವರ ಸಮಾಧಾನ ಅವರ ವಿಚಾರದಲ್ಲೊಂದು ಅಸಮಾಧಾನ ಇರಲಿದೆ ಜಾಗರೂಕತೆ.ನಿಮಗೆ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆ ಮಾಡಿ 9731341575

ಕುಂಭ ರಾಶಿ:ಯಾರೊ ಹತ್ತಿರದ ಬಂಧುಗಳು ಪತ್ರದ ಸ್ನೇಹಿತರು ಅವರ ಮಾತಿಂದ ಘಾಸಿ ವ್ಯವಹಾರ ವಿಚಾರದಲ್ಲೊಂದು ಎಳೆದಾಟ ಹೊರೆ, ತೊಳಲಾಟ ನೋಡ ತಕ್ಕಂತ ಒಂದು ಪ್ರಭಾವ ಎಚ್ಚರಿಕೆ.! ಗಣಪನ ಪೂಜೆ ಮಾಡಿಕೊಳ್ಳಿ ಸಮಾಧಾನ.ತುಂಬಾ ವಿಶೇಷವಾದಂಥ ದಿನ. ಶುಭವಾರ್ತೆಯನ್ನು ಕುಟುಂಬ ನಿಮಿತ್ತ, ಭೂಮಿ ನಿಮಿತ್ತ, ವ್ಯವಹಾರ ನಿಮಿತ್ತ ಪಡೆಯುವಲ್ಲಿ ಆದರೆ ಸೋದರ, ಸೋದರಿಯರ ವಿಚಾರದಲ್ಲಿ ಒಂದು ಎಳೆದಾಟವಿದೆ ಎಚ್ಚರಿಕೆ ಗಮನ ಕೊಡಿ. ಮಕ್ಕಳ ವಿಚಾರದಲ್ಲೂ ಗಮನ ಕೊಡಿ ಒಳ್ಳೆಯದಾಗಲಿ.ನಿಮಗೆ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆ ಮಾಡಿ 9731341575

ಮೀನ ರಾಶಿ:ಸ್ವಲ್ಪ ತಳಮಳವೇ ಆದರೂ ಕನ್ವೆಕ್ಷನ್ ಲೈನ್, ಸ್ಟ್ರಕ್ಚರಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್, ಎಕ್ಸ್ಪೋರ್ಟ್- ಇಂಪೋರ್ಟ್ ಈ ಒಂದು ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅನುಕೂಲ.ತುಂಬು ವಿಶೇಷವಾದಂಥ ದಿನ. ಪ್ರಗತಿಯ ಸಂಕೇತ ತೊಂದರೆ, ಇಲ್ಲ ಸ್ವಲ್ಪ ತಳಮಳ ನಿಮ್ಮ ಸ್ಥಾನ ಭದ್ರ ಭದ್ರವಾಗಿ ಇರುತ್ತದೆ ಎಂಬ ಚಿಂತೆ.! ಜಾಗರೂಕತೆ. ನಿಮಗೆ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆ ಮಾಡಿ 9731341575

By

Leave a Reply

Your email address will not be published. Required fields are marked *