ಶನಿಯ ಹಿಮ್ಮುಖ ಚಲನೆಯಿಂದ 12 ರಾಶಿಗಳ ಪ್ರಭಾವ ಹೇಗಿರತ್ತೆ ನೋಡಿ

0 3

ಜೂನ್ 5 2022 ಶನಿದೇವನು ವಕ್ರಿಯ ಆದಾಗ ದ್ವಾದಶ ರಾಶಿಗಳ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ ಶನಿ ಎಂದರೆ ಎಲ್ಲರಿಗೂ ತಿಳಿಯುವುದು ಈತನು ಕರ್ಮ ದಾತನು ನವಗ್ರಹ ಅಲ್ಲಿ ಶನಿಯು ನಾವು ಮಾಡಿದ ಪಾಪ ಕರ್ಮಗಳಿಗೆ ಶಿಕ್ಷೆ ನೀಡಿ ನ್ಯಾಯ ಮಾರ್ಗದಲ್ಲಿ ಸಂಚರಿಸುವ ಹಾಗೆ ಮಾಡುವನು ಇನ್ನು ಶನಿಯು ವಕ್ರ ಆಗುವನು ಹಿಮ್ಮುಖ ಚಲನೆ ಮಾಡುತಾನೆ ಇದರಿಂದ ಕೆಲವು ರಾಶಿಯವರು ಕಷ್ಟ ಮತ್ತು ನಷ್ಟ ಅನುಭವಿಸುತ್ತಾರೆ

ಶನಿಯು ಬುಕ್ತಿದಾತನು ದೆಸೆ ವ್ಯಕ್ತಿಯ ಜಾತಕದಲ್ಲಿ ಇದ್ದರೆ ಇದರ ಪ್ರಭಾವ ಜಾಸ್ತಿ ಬೀರುವುದು ಶನಿಯು ಎರಡೂವರೆ ವರ್ಷಕ್ಕೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತಾನೆ ಹಾಗಾಗಿ ಶನಿಯು ನಿಧಾನವಾಗಿ ಚಲಿಸುವ ಗ್ರಹ ಇನ್ನೂ ಪೂರ್ತಿ ಚಕ್ರ ಸುತ್ತಲು ಮೂವತ್ತು ವರ್ಷಗಳ ಕಾಲ ಹಿಡಿಯುವುದು ಪ್ರತಿಯೊಂದು ರಾಶಿಯ ಮೇಲೆ ಹಿಮ್ಮುಖ ಚಲನೆಯಿಂದ ಏನೆಲ್ಲಾ ಪರಿಣಾಮ ಬೀರುತ್ತದೆ ಡಿಸೆಂಬರ್ ತನಕ ಎಂಬುದರ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ

ಮೇಷ ರಾಶಿಯವರಿಗೆ ಶನಿಯ ಹಿಮ್ಮುಖ ಚಲನೆಯಿಂದ ಡಿಸೆಂಬರ್ ತನಕ ನಿಕಟವರ್ತಿಗಳು ನಿಮ್ಮೊಂದಿಗೆ ಜೋಡಿಸುವರು ಹಾಗೂ ಯಾವುದೋ ತಲೆನೋವು ಆದ ಕೆಲಸ ಪುನಃ ಮರಳಿ ಬಂದು ಅದ ಕೆಲ್ಸ ಮೇಲೆ ಗಮನ ಕೊಡುವ ಸಾಧ್ಯತೆ ಇದೆ ಹಾಗೂ ಕಳೆದು ಹೋದ ಕೆಲಸ ಪುನಃ ಮರಳಿ ಬಂದು ಅದರ ಬಗ್ಗೆ ಯೋಚನೆ ಮಾಡಿ ಅದರ ಮೇಲೆ ಗಮನ ಹರಿಸಿ ಡಿಸೆಂಬರ್ ತನಕ ಅದೇ ಕಾರ್ಯದಲ್ಲಿ ನಿರತರಾಗಿದ್ದು ನಿಮ್ಮ ಜೀವನದ ಸುಖಮಯ ಆಗಿರುವುದು

ವೃಷಭ ರಾಶಿ ಶನಿ ನಿಮ್ಮ ಭಾಗ್ಯ ಸ್ಥಾನದಲ್ಲಿ ವಕ್ರಿಯವಾಗಿ ಹಾಗೂ ದಶಮ ಸ್ಥಾನದಲ್ಲಿ ಇದ್ದು ಭಾಗ್ಯ ಸ್ಥಾನಕ್ಕೆ ವಾಪಸು ಹೋಗುವನು ಇದರಿಂದ ಜುಲೈ ಇಂದ ಡಿಸೆಂಬರ್ ತನಕ ಹಿಂದೆ ಹೇಗೆಲ್ಲಾ ನಿಮ್ಮ ಜೀವನದ ಶೈಲಿ ಇತ್ತೋ ಹಾಗೆ ಮುಂದುವರಿದು ಕಾರ್ಯ ಕ್ಷೇತ್ರದಲ್ಲಿ ಎಷ್ಟೆಲ್ಲ ಮುಂದುವರೆದರು ಕೂಡ ನಮ್ಮ ಜೀವನ ಸರಿಯಾಗಿ ಆಗುತ್ತೆ ಅಂದುಕೊಂಡರೂ ನಿಮ್ಮ ಜೀವನದ ಅಲ್ಲಿ ಕಷ್ಟ ನೋವು ಅನುಭವಿಸುವ ಸಾಧ್ಯತೆ ಇದೆ ಹಾಗಾಗಿ ನಿಮ್ಮ ಕಾರ್ಯಕ್ಷೇತ್ರ ಹಣಕಾಸಿನ ವಿಚಾರ ಮತ್ತು ನಿಮ್ಮ ಅದೃಷ್ಟ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಲ್ಪ ತೊಂದರೆ ಇದ್ದು ನೀವು ಬದಲಾವಣೆ ಮಾಡಿಕೊಂಡರೆ ಉತ್ತಮ

ಮಿಥುನ ರಾಶಿ ನಿಮ್ಮ ರಾಶಿಯಲ್ಲಿ ನವಮ ವಾಕ್ರಿಯವಾಗಿ ಅಷ್ಟಮ ಶನಿ ಪ್ರಭಾವದಿಂದ ನಿಮ್ಮ ಮನಸ್ಸಿಗೆ ಕಿರಿಕಿರಿ ಉಂಟು ಮಾಡುತ್ತದೆ ಪ್ರೀತಿ ಪಾತ್ರರಿಗೆ ತುಂಬಾನೇ ಮಹತ್ವ ಕೊಡುತ್ತೀರಿ ನಿಮ್ಮನ್ನು ಯಾರಾದ್ರೂ ಪ್ರೀತಿ ವಿಷಯದಲ್ಲಿ ತಿರಸ್ಕಾರ ಭಾವನೆ ಹೊಂದಿದಲ್ಲಿ ನೀವು ತುಂಬಾನೇ ನೋವು ಅನುಭವಿಸುವ ವ್ಯಕ್ತಿ ಆಗಿದ್ದು ಸಾಕಷ್ಟು ಅನುಕೂಲ ವ್ಯವಸ್ಥೆ ಉಂಟಾಗುವುದು ಹನುಮಂತನ ದ್ಯಾನ ಮಾಡಿದರೆ ಉತ್ತಮ

ಕಟಕ ರಾಶಿ ಅವರಿಗೆ ಶನಿ ವಕ್ರೀಯವಾಗಿ ಸಪ್ತಮದಲ್ಲಿ ಸಂಚಾರ ಇಂದ ನಿಮ್ಮ ಜೀವನದಲ್ಲಿ ಆಪ್ತರಾದ ಒಬ್ಬರು ಮತ್ತೆ ಜೀವನದಲ್ಲಿ ಆಗಮಿಸುವರು ಮತ್ತು ದಾಂಪತ್ಯ ಜೀವನ ಅಲ್ಲಿ ಏರುಪೇರು ಉಂಟಾಗಿ ಈ ಸಮಯ ಸರಿ ಹೊಂದಲು ಒಳ್ಳೆಯ ಕಾಲವಾಗಿದೆ ಬ್ಯುಸಿನೆಸ್ ಪಾರ್ಟ್ನರ್ ಅಲ್ಲಿ ಭಿನ್ನಾಭಿಪ್ರಾಯ ಇದ್ದರೆ ಹೋಗಲಾಡಿಸಲು ಉತ್ತಮ ಹಂಗಂತ ಸಮಸ್ಯೆ ದೂರ ಆಗಿದೆ ಅಂದರ್ಥ ಅಲ್ಲ

ಸಿಂಹ ರಾಶಿ ಅವರಿಗೆ ಸಾಮಾಜಿಕ ಜೀವನದಲ್ಲಿ ಹಿಂದೆ ಇದ್ದ ಸ್ಥಾನಮಾನಗಳು ಹಿಂತಿರುಗುತ್ತದೆ ನಿಮ್ಮ ಶತ್ರುಗಳಿಂದ ಆದ ತೊಂದರೆಗಳು ಪರಿಹಾರ ಆಗುವುದು ಮತ್ತು ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ ನಿಮ್ಮ ಆತ್ಮವಿಶ್ವಾಸವೂ ಹೆಚ್ಚುತ್ತದೆಇದು ಡಿಸೆಂಬರ್ ತನಕ ಮಾತ್ರ ಇರುತ್ತದೆ ಶನೇಶ್ಚರ ನಿಮ್ಮ ಆತ್ಮವಿಶ್ವಾಸ ಹಾಗೂ ನಿಮ್ಮ ಕೆಲಸ ಕಾರ್ಯಗಳ ಮೇಲೆ ಒಂದು ಕಣ್ಣಿಟ್ಟಿರುತ್ತಾನೆ ಎಂಬುದರ ಬಗ್ಗೆ ಗಮನವಿರಲಿ

ಕನ್ಯಾ ರಾಶಿಯವರಿಗೆ ಶನಿಯ ಹಿಮ್ಮುಖ ಚಲನೆ ಇಂದ ಕಷ್ಟ ಭಾವದಲ್ಲಿ ವಕ್ರಿಯಾಗಿ ಪಂಚಮ ಭಾವ ಬರುತ್ತಾನೆ ಇದರಿಂದ ಹಿಂದಿನ ಕಾಲದ ಇಂದಿನ ದಿನಗಳಲ್ಲಿ ಆದ ಪ್ರೇಮ ಪ್ರಕರಣಗಳು ಪುನಹ ನಿಮ್ಮ ಬಳಿಗೆ ಬಂದು ತೊಂದರೆ ಉಂಟಾಗುವ ಸಾಧ್ಯತೆ ಹಣಕಾಸಿನ ವಿಚಾರದಲ್ಲಿ ಹಿಂದಿನಂತೆಯೇ ಇಂದಿಗೂ ನಿಮ್ಮ ಜೀವನದಲ್ಲಿ ತೊಂದರೆ ಆಗಬಹುದು ಗರ್ಭಿಣಿ ಸ್ತ್ರೀಯರು ನಿಮ್ಮ ಆರೋಗ್ಯ ವಿಚಾರದಲ್ಲಿ ಜಾಗರೂಕತೆಯಿಂದ ಇರಬೇಕು ಕ್ರಿಯಾಶೀಲತೆ ಸೃಜನಶೀಲತೆ ಉದ್ಯಮದಲ್ಲಿ ಕೆಲಸ ಮಾಡುತ್ತಿರುವರು ಆರ್ಟಿ ಇಂಡಸ್ಟ್ರಿ ಪ್ರೋಗ್ರಾಮಿಂಗ್ ರಿಸರ್ಚ್ ಮುಂತಾದ ಕಡೆ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಕೆಲಸ ಮಾಡಲು ಒತ್ತಡ ಇರಬಹುದು ಯಾವುದೇ ಕೆಲಸವನ್ನು ಬೇಗ ಮಾಡಿ ಮುಗಿಸಿ ಮುಗಿಸುತ್ತೇನೆ ಎನ್ನುವ ಮನೋಭಾವನೆಯಿಂದ ಹಿಂದೆ ಬಂದು ಎಲ್ಲಾ ಕೆಲಸವನ್ನು ಒಮ್ಮೆ ಯೋಚಿಸಿ ನಿಧಾನಗತಿಯಲ್ಲಿ ಮಾಡಿದರೆ ಒಳಿತಾಗುವುದು ಯಾಕೆಂದರೆ ಶನೀಶ್ವರ ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ

ತುಲಾ ರಾಶಿಯವರಿಗೆ ಶನೀಶ್ವರನ ಪಂಚಮ ಭಾವನಿಂದ ವಕ್ರವಾಗಿ ಚತುರ್ಥ ಭಾವಕ್ಕೆ ಚಲನೆ ಮಾಡುತ್ತಾನೆ ಇದರಿಂದ ಮಾನಸಿಕ ಕಿರಿಕಿರಿ ಜೀವನದಲ್ಲಿ ಬೇಸರ ಹೊಂದುವ ಸಾಧ್ಯತೆ ನೀವು ಹಿಂದೆ ಪಡೆದ ಕಷ್ಟ-ಸುಖಗಳ ಬಗ್ಗೆ ಯೋಚನೆ ಮಾಡದೆ ಮುಂದೆ ಸಾಗಬೇಕು ಎಂದು ಶನೇಶ್ವರ ಜೀವನದಲ್ಲಿ ಹಲವಾರು ಬದಲಾವಣೆಗಳನ್ನು ತಂದು ಕೊಡುತ್ತಾನೆ

ವೃಶ್ಚಿಕರಾಶಿಯವರಿಗೆ ಚತುರ್ಥ ಭಾವದಲ್ಲಿ ವಕ್ರವಾಗಿ ತೃತೀಯ ಭಾವಕ್ಕೆ ಪ್ರವೇಶಿಸುತ್ತಾನೆ ಭರತ ಇದರಿಂದ ನಿಮ್ಮ ಪರಾಕ್ರಮ ಮತ್ತು ನೀವು ಹಿಂದೆ ಮಾಡುತ್ತಿದ್ದಂತ ಕೆಲಸಗಳಲ್ಲ ನಿಮ್ಮ ಬಳಿಗೆ ವಾಪಸ್ಸು ಬರುತ್ತದೆ ಆದರೆ ನಿಮ್ಮ ರೋಷಾವೇಷ ಮತ್ತು ಶಕ್ತಿಯಿಂದ ಇದನ್ನು ಒಂದೇ ಸಲಕ್ಕೆ ಮಾಡಲು ಕಷ್ಟವಾಗುವುದು ನೀವು ಹಿಂದೆ ಮಾಡಿದ ಕೆಲಸ ಬಂಡವಾಳ ಹೂಡಿದ್ದು ಅದೇ ಬಂಡವಾಳವನ್ನ ಇಂದು ಹೊಸ ಯೋಜನೆಗೆ ಹಾಕುವುದರ ಮೊದಲು ಇದರ ಬಗ್ಗೆ ಕುಲಂಕುಶವಾಗಿ ಯೋಚಿಸಿ ಮುನ್ನಡೆದರೆ ತುಂಬಾ ಒಳ್ಳೆಯದು ಶನೀಶ್ವರ ನಿಮಗೆ ಯಾವುದು ಕೆಟ್ಟದ್ದು ಯಾವುದು ಒಳ್ಳೆಯದು ಎನ್ನುವುದರ ಬಗ್ಗೆ ಯೋಚನೆ ಮಾಡಲು ಒಂದು ಸಮಯವನ್ನು ಒದಗಿಸುತ್ತಾನೆ

ಧನಸ್ಸು ರಾಶಿಯವರಿಗೆ ಶನಿಯ ದ್ವಿತೀಯ ಭಾವದಲ್ಲಿ ವಕ್ರವಾಗಿ ದ್ವಿತೀಯ ಭಾವ ಪ್ರವೇಶಿಸುತ್ತಾನೆ ಹಾಗಾಗಿ ಸಾಮಾಜಿಕ ಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಂಡಿದ್ದಾರೆ ಈ ಹಿಂದೆ ನೀವು ಮನೆಯ ಕೆಲಸದಲ್ಲಿ ಯಾವುದಾದರೂ ದೊಡ್ಡ ಯೋಜನೆಗಳನ್ನು ಕಂಡುಕೊಂಡಿದ್ದರೆ ಅದರ ನ್ಯೂನ್ಯತೆಗಳ ಬಗ್ಗೆ ಯೋಚಿಸಿ ಮುಂದೆ ಹೋಗುವ ಒಂದು ಒಳ್ಳೆಯ ಸಮಯ ಇದಾಗಿದೆ

ಮಕರ ರಾಶಿಯವರಿಗೆ ಶನೇಶ್ವರನ ಪ್ರಭಾವದಿಂದ ವಕ್ರವಾಗಿ ನಿಮ್ಮ ರಾಶಿಗೆ ಪ್ರವೇಶಿಸುತ್ತಾನೆ ಇದರಿಂದ ನೀವು ನಿಮ್ಮ ಮನೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತೀರಿ ಹಾಗೂ ನಿಮ್ಮ ಮನೆಯವರು ನಿಮ್ಮಿಂದ ಮುಚ್ಚಿಟ್ಟಂತಹ ಅನೇಕ ವಿಷಯಗಳು ನಿಮಗೆ ಇಂದು ಅರಿವಾಗುತ್ತದೆ ಶನೀಶ್ವರನ ಇಷ್ಟುದಿನ ನಿಮ್ಮ ರಾಶಿಯಲ್ಲಿದ್ದು ನಿಮ್ಮ ಅನೇಕ ತಪ್ಪುಗಳು ಬದಲಾವಣೆಗೆ ಒಂದು ಸಮಯವನ್ನು ಕೊಟ್ಟಿರುತ್ತಾನೆ ಆದರೆ ಅದರಲ್ಲಿ ಕೆಲವೊಂದು ಬದಲಾವಣೆ ಮಾಡದೆ ಅದನ್ನು ಬೇರೆಯವರ ಮೇಲೆ ಏರುತ್ತೀರಿ ಆದರೂ ಕೂಡ ಇನ್ನೊಂದು ಅವಕಾಶವನ್ನು ನೀಡಿದ್ದು ಬದಲಾವಣೆಯನ್ನು ನಿಮ್ಮಲ್ಲಿ ನೀವು ಸ್ವತಃ ಮಾಡಿಕೊಂಡರೆ ನಿಮ್ಮನ್ನು ಬೇರೆಯೊಂದು ಸ್ಥಾನಕ್ಕೆ ಕರೆದುಕೊಂಡು ಹೋಗುವು ತಾನೇ ಇಲ್ಲವಾದಲ್ಲಿ ನಿಮ್ಮ ಪ್ರಗತಿ ಕುಂಠಿತ ಆಗುವುದು ಶನೀಶ್ವರ ನಿಮ್ಮ ರಾಶಿಗೆ ತಕ್ಕಂತೆ ಬದಲಾವಣೆ ನೀಡಿದ್ದು ಅದರ ಅನುಕೂಲವಾಗಿದ್ದರೆ ಮುಂದಿನ ಐದು ವರ್ಷಗಳಲ್ಲಿ ನೀವು ಉತ್ತುಂಗ ಸ್ಥಾನಕ್ಕೆ ಏರುತ್ತೀರಿ ಹಾಗಾಗಿ ನಿಮ್ಮ ಅಭಿಮಾನ ಗತನ ಬಿಟ್ಟು ಚಿಕ್ಕ ಮಕ್ಕಳು ಕಲಿಯುವ ಆಗೆ ನಿಮ್ಮಲ್ಲಿ ಬದಲಾವಣೆ ತಂದುಕೊಂಡರೆ ಒಳ್ಳೆಯದು

ಕುಂಭ ರಾಶಿಯವರಿಗೆ ಶನೀಶ್ವರನ ನಿಮ್ಮ ರಾಶಿಯಲ್ಲಿ ವಕ್ರವಾಗಿ ಮಕರರಾಶಿಗೆ ಹಿಮ್ಮುಖ ಚಲನೆಯನ್ನು ಮಾಡಿದಾಗ ನಿಮ್ಮ ಹಣಕಾಸಿನ ವಿಚಾರದಲ್ಲಿ ತೊಂದರೆ ಬರಬಹುದುಸಾಡೇಸಾತ್ ಶನಿಯ ಪ್ರಭಾವದಿಂದ ನಿಮ್ಮ ಹಣಕಾಸಿನ ವಿಚಾರದಲ್ಲಿ ತೊಂದರೆ ನಿಮ್ಮನ್ನು ನೀವು ಒಬ್ಬಂಟಿ ಎನ್ನುವ ಮನೋಭಾವ ಉಂಟಾಗುವುದು ಸಹಜ ಇನ್ನು ಮೂರು ನಾಲ್ಕು ವರ್ಷಗಳ ಕಾಲ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಕಷ್ಟಕರ ಜೀವನ ಉಂಟಾಗುವುದು

ಮೀನ ರಾಶಿಯವರಿಗೆ ಶನಿಯ ಹಿಮ್ಮುಖ ಚಲನೆಯಿಂದ 12ನೇ ಭಾವದಲ್ಲಿ ವಕ್ರವಾಗಿ ಏಕಾದಶ ಭಾವಕ್ಕೆ ಪ್ರವೇಶಮಾಡುತ್ತಾನೆನಿಮ್ಮ ಹಿಂದಿನ ಕಾಲದಲ್ಲಿ ನಿಮ್ಮ ಜೊತೆ ಗುಂಪುಗಾರಿಕೆ ಹೊಂದಿರುವ ವ್ಯಕ್ತಿಗಳು ಪುನಹ ನಿಮ್ಮ ಜೀವನಕ್ಕೆ ವಾಪಸ್ ಬರುತ್ತಾರೆ ಹಿಂದೆ ನೀವು ಮಾಡಬೇಕೆಂಬ ಯೋಜನೆಯು ಇಂದು ನಿಮ್ಮನ್ನು ಪುನಹ ಹುಡುಕಿಕೊಂಡು ಬರುತ್ತದೆ ಸರಿಯಾಗಿ ಯೋಚಿಸಿ ಉತ್ತಮ..

Leave A Reply

Your email address will not be published.