ಹಿಂದೂ ಧರ್ಮದಲ್ಲಿ ಶನಿವಾರದ ದಿನವೂ ಶನಿದೇವರ ದಿನವಾಗಿದೆ. ಶನಿಗ್ರಹವು ನಿಯತ್ತಿನ ಜನರಿಗಾಗಿ ಯಶಸ್ಸು,ಧನ ಸಂಪತ್ತು, ಗೌರವದ ಒಂದು ಗ್ರಹವಾಗಿದೆ. ಶನಿ ದೇವರು ನ್ಯಾಯದ ದೇವರು ಆಗಿದ್ದರೆ.ಶನಿ ದೇವರು ಪಾಪಿಗಳಿಗೆ ಅತ್ಯಂತ ದುಃಖದ ಅಹಿಕರವಾಗಿದ್ದಾರೆ.ದೊಡ್ಡ ದೊಡ್ಡ ಶ್ರೀಮಂತರು ಬಡವರು ಆಗಬಹುದು. ಆದರೆ ಶನಿದೇವರು ಕೆಲವು ಜನರಿಗೆ ಅತ್ಯಂತ ಶುಭ ಮತ್ತು ಶ್ರೇಷ್ಠರಾಗಿದ್ದಾರೆ. ವ್ಯಕ್ತಿಗಳ ಕೆಟ್ಟ ಮತ್ತು ಒಳ್ಳೆಯ ಅನುಸಾರವಾಗಿ ಅವರಿಗೆ ಶಿಕ್ಷೆಯನ್ನು ನೀಡುತ್ತಾರೆ ಮತ್ತು ಸುಧಾರಿಸಲು ಅವಕಾಶಗಳನ್ನು ನೀಡುತ್ತಾರೆ. ಗ್ರಂಥಗಳ ಪ್ರಕಾರ ಶನಿ ದೇವರ ಕೃಪೆ ಯಾರ ಮೇಲೆ ಇರುತ್ತದೆ ಅವರಿಗೆ ಶುಭ ಆಗುತ್ತದೆ.

ಶನಿದೇವರ ಸಮಸ್ಯೆ ಇದ್ದರೆ ಶನಿವಾರದ ದಿನದಂದು ಶನಿದೇವರ ದೇವಸ್ಥಾನಕ್ಕೆ ಹೋಗಿ. ಸುಧಾರಿಸುವುದಕ್ಕೆ ಶನಿದೇವರು ಸಣ್ಣಪುಟ್ಟ ಶಿಕ್ಷೆಯನ್ನು ನೀಡುತ್ತಿರುತ್ತಾರೆ. ಶನಿ ದೇವರ ಕೃಪೆಯಿದ್ದರೆ ಆ ವ್ಯಕ್ತಿಯ ಸಾಧಾರಣ ಜೀವನದಲ್ಲಿ ಕೆಲವು ಲಕ್ಷಣಗಳು ಕಂಡುಬರುತ್ತವೆ. 2025 ರ ವರೆಗೆ ಈ ಮೂರು ರಾಶಿಯಲ್ಲಿ ಜನಿಸಿದ ಜನರಿಗೆ ಶನಿದೇವರ ಅನುಗ್ರಹ ದೊರೆಯಲಿದ್ದು ಆ ಮೂರು ರಾಶಿಗಳು ಯಾವವು? ಹಾಗೂ ಏನೆಲ್ಲಾ ಶುಭಫಲ ದೊರೆಯಲಿದೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ರಾಶಿ ನಕ್ಷತ್ರಗಳ ಲೆಕ್ಕಾಚಾರ ಹಾಗೂ ಗ್ರಹಗಳ ಚಲನೆಯ, ಸ್ಥಾನದ ಆಧಾರದ ಮೇಲೆ ಈ ಕೆಲವು ರಾಶಿಯಲ್ಲಿ ಜನಿಸಿದ ಜನರಿಗೆ ಶನಿದೇವರ ಅಪಾರವಾದ ಅನುಗ್ರಹ, ಆಶೀರ್ವಾದ ದೊರೆಯಲಿದೆ. ಈ ರಾಶಿಯ ವ್ಯಕ್ತಿಗಳು ಮಾಡುವ ಕೆಲಸ ಕಾರ್ಯಗಳಿಗೆ ಶನಿದೇವರಿಂದ ಯಾವುದೇ ಅಡಚರಣೆ , ತೊಂದರೆ ಉಂಟಾಗುವುದಿಲ್ಲ. ಹಾಗೂ ಮುಂದಿನ ಕೆಲವು ವರ್ಷಗಳಲ್ಲಿ ಅಧಿಕವಾಗಿ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಶನಿದೇವರ ಆಶೀರ್ವಾದ ಪಡೆಯುವ ಆ ಕೆಲವು ರಾಶಿಗಳನ್ನು ಒಂದೊಂದೇ ಆಗೋ ನೋಡೋಣ. ಮೊದಲಿಗೆ ಸಿಂಹ ರಾಶಿ. ಸಿಂಹ ರಾಶಿಯಲ್ಲಿ ಜನಿಸಿದ ಜನರಿಗೆ 2025 ರ ವರೆಗೆ ಶನಿದೇವರ ಅಪಾರವಾದ ಅನುಗ್ರಹ ಇರುತ್ತದೆ.

ಈ ರಾಶಿಯ ಜನರಿಗೆ ಅವರ ಎಲ್ಲಾ ಕೆಲಸಗಳಲ್ಲಿ ಯಶಸ್ಸು ದೊರೆಯಲಿದೆ. ವ್ಯವಹಾರದಲ್ಲಿ ಪಾಲುದಾರಿಕೆಯಿಂದ ಉತ್ತಮ ಲಾಭ ದೊರೆಯಲಿದೆ. ಸಾರ್ವಜನಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರಾ. ಹಲವು ಯೋಜನೆಗಳನ್ನು ಸಹ ಮಾಡಬಹುದು. ಸಮಾಜದಲ್ಲಿ ನಿಮ್ಮ ವ್ಯವಹಾರವನ್ನು ವಿಸ್ತರಿಸಿ ಸಾಕಷ್ಟು ಲಾಭವನ್ನು ಸಹ ಗಳಿಸಬಹುದು.

ಜೀವನದಲ್ಲಿ ಅಗಾಧ ಯಶಸ್ಸು ನಿಮಗೇ ದೊರೆಯಲಿದೆ. ಭೂಮಿ, ಕಟ್ಟಡ ಹಾಗೂ ವಾಹನ ಖರೀದಿ ಮಾಡುವ ಸಮಯ ಬರಬಹುದು. ಕೆಲಸದ ಸ್ಥಳಗಳಲ್ಲಿ ಕೆಲವು ತತ್ವಜ್ಞಾನವನ್ನು ಪಡೆಯಬಹುದು. ಕುಟುಂಬ ಜೀವನದಲ್ಲಿ ಸಹ ಸಂತೋಷ ಶಾಂತಿ ದೊರೆಯಲಿದೆ. ಆದಾಯದಲ್ಲಿ ನಾಲ್ಕು ಪಟ್ಟು ಹೆಚ್ಚಾಗಲಿದೆ.

ನಂತರ ಧನುರ್ ರಾಶಿ ಮತ್ತು ಮಕರ ರಾಶಿ. ಈ ಎರಡೂ ರಾಶಿಯಲ್ಲಿ ಜನಿಸಿದ ಜನರು ಷೇರು ಮಾರುಕಟ್ಟೆಗೆ ಸಂಬಂಧಿಸಿ ನೀವು ಮಾಡಬಹುದಾದ ಕೆಲವು ವಿಚಾರಗಳು ಇವೆ. ಜೀವನದಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಆಗಲಿವೆ. ನಿಮ್ಮ ಕಠಿಣ ಪರಿಶ್ರಮದ ಫಲಿತಾಂಶವನ್ನು ಶೀಘ್ರವೆ ನೀವು ಪಡೆಯಲಿದ್ದಿರಿ. ಹೊಸ ಆಸ್ತಿಯನ್ನು ಖರೀದಿ ಮಾಡುವ ನಿಮ್ಮ ಕನಸು ಪೂರ್ಣಗೊಳ್ಳುವುದು. ಸ್ಥಗಿತಗೊಂಡ ಕೆಲವು ಕಾರ್ಯಗಳನ್ನು ಮಾಡಿ ಮುಗಿಸುವಿರಿ.

ಕೆಲಸ ಸ್ಥಳಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಆಗಬಹುದು. ಪ್ರಯತ್ನ ಮಾಡುತ್ತಲೇ ಇರುವವರಿಗೆ ಸೋಲು ಎಂದಿಗೂ ಇರುವುದಿಲ್ಲ. ಶ್ರದ್ಧೆಯಿಂದ ಕೆಲಸ ಮಾಡುವುದನ್ನು ಕಲಿತರೆ ಯಶಸ್ಸು ಗಳಿಸುವಲ್ಲಿ ಯಾವುದೇ ಅನುಮಾನವಿಲ್ಲ. ಈ ಸಮಯದಲ್ಲಿ ಕೆಲಸಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನೀವು ಧೈರ್ಯವಾಗಿ ಎದುರಿಸುತ್ತೀರಿ.

ಪ್ರಯಾಣಕ್ಕೆ ಹೋಗುವ ಅವಕಾಶವಿದೆ. ಎಲ್ಲಾ ಕಡೆಗಳಿಂದಲೂ ಅವಕಾಶ ದೊರೆಯುತ್ತದೆ. ಜೀವನದಲ್ಲಿ ಸಂತೋಷ ಶಾಂತಿ ನೆಮ್ಮದಿ ಇರುತ್ತದೆ. ಮನಸ್ಸಿನಲ್ಲಿ ಹೊಸ ಕ್ರಿಯಾ ಯೋಜನೆಗಳು ಬರಬಹುದು ಹಾಗೂ ನಿಮ್ಮ ಶತ್ರುಗಳನ್ನು ಸೋಲಿಸುವಿರಿ. ಸಿಂಹ, ಧನು ಮತ್ತು ಮಕರ ಈ ಮೂರು ರಾಶಿಗಳು ಮುಂಬರುವ ಮೂರ್ನಾಲ್ಕು ವರ್ಷ ಅಂದರೆ 2025 ರ ವರೆಗೆ ಶನಿದೇವರ ಅಪಾರ ಅನುಗ್ರಹಕ್ಕೆ ಪಾತ್ರರಾಗಿರುತ್ತವೆ.

Leave a Reply

Your email address will not be published. Required fields are marked *