Shani gochara pala 2024: ಹೊಸ ವರ್ಷ ಬಂತೆಂದರೆ ಸಾಕು ಎಲ್ಲರಿಗೂ ಹೊಸ ವರ್ಷದ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಇದ್ದೇ ಇರುತ್ತದೆ ವರ್ಷಗಳು ಬದಲಾದಂತೆ ರಾಶಿ ಭವಿಷ್ಯದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಹಿಂದಿನ ವರ್ಷ ಇದ್ದ ಹಾಗೆ ರಾಶಿ ಭವಿಷ್ಯ ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಹೊಸ ವರ್ಷ ಕೆಲವು ರಾಶಿಯವರಿಗೆ ಶುಭಫಲ ಲಭಿಸಿದರೆ ಕೆಲವು ರಾಶಿಯವರು ಅಶುಭ ಫಲ ಸಹ ಲಭಿಸುತ್ತದೆ ಶನಿಯನ್ನು ಕರ್ಮಕಾರಕ ಎಂದು ಕರೆಯುತ್ತಾರೆ

ಶನಿಯು ಮಾಡುವ ಕೆಲಸದ ಆಧಾರದ ಮೇಲೆ ಶನಿಯು ಶಿಕ್ಷೆಯನ್ನು ನೀಡುತ್ತಾನೆ ಶನಿಯು ಕೇವಲ ಶಿಕ್ಷೆಯನ್ನು ಕೊಡುವವನು ಮಾತ್ರ ಅಲ್ಲದೆ ಶನಿಯು ಒಲಿದರೆ ಎಲ್ಲಿಲ್ಲದ ಅದೃಷ್ಟ ಒದಗಿ ಬರುತ್ತದೆ ಹಾಗೆಯೇ ಶನಿಯು ಒಲಿದರೆ ಭಿಕ್ಷುಕರು ಸಹ ಶ್ರೀಮಂತರಾಗುವ ಹಾಗೆ ಯೋಗ ಕಂಡು ಬರುತ್ತದೆ 2024ರಲ್ಲಿ ಶನಿಯ ಪ್ರಭಾವದಿಂದಾಗಿ ಕೆಲವು ರಾಶಿಯವರಿಗೆ ಅದೃಷ್ಟ ಒದಗಿ ಬಂದರೆ ಕೆಲವು ರಾಶಿಯವರಿಗೆ ಅನಾನುಕೂಲಕರ ಪ್ರಭಾವ ಕಂಡು ಬರುತ್ತದೆ ಶನಿಯು ಕುಂಭ ರಾಶಿಯಲ್ಲಿ ಇರುತ್ತಾನೆ ನಾವು ಈ ಲೇಖನದ ಮೂಲಕ 12 ರಾಶಿಗಳಿಗೆ ಶನಿಯ ಪ್ರಭಾವದಿಂದ ಆಗುವ ಫಲ ಗಳ ಬಗ್ಗೆ ತಿಳಿದುಕೊಳ್ಳೋಣ.

2024ರಲ್ಲಿ ಶನಿ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಾನೆ ಜೂನ್ ನಿಂದ ನವೆಂಬರ್ ವರೆಗೆ ವಕ್ರಿಗತನಾಗಿದ್ದು ಮತ್ತೆ ನವೆಂಬರ್ ಅಲ್ಲಿ ನೇರಗತಿಗೆ ಬರುತ್ತಾನೆ ಮೇಷ ರಾಶಿಯವರಿಗೆ ಶನಿಯ ಪ್ರಭಾವದಿಂದ ಹೆಚ್ಚಿನ ಲಾಭ ಕಂಡು ಬರುತ್ತದೆ ಅನೇಕ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಮನೆಯಲ್ಲಿ ಇರುವ ಕೌಟುಂಬಿಕ ಕಲಹಗಳು ಸಹ ದೂರ ಆಗುತ್ತದೆ ದೇಹದಲ್ಲಿ ಉಂಟಾದ ಅನಾರೋಗ್ಯ ಸಮಸ್ಯೆ ಸಹ ನಿವಾರಣೆ ಆಗುತ್ತದೆ ಶನಿ ದೇವರ ಕೃಪೆಗೆ ಪಾತ್ರರಾಗುತ್ತಾರೆ ಮೇಷ ರಾಶಿಯವರಿಗೆ ಶನಿ 11ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಹಾಗೆಯೇ ಲಾಭ ಸ್ಥಾನದಲ್ಲಿ ಇರುತ್ತಾನೆ ಬಹಳಷ್ಟು ಲಾಭಗಳನ್ನು ಪಡೆದುಕೊಳ್ಳುತ್ತಾರೆ

ವೃಷಭ ರಾಶಿಯವರಿಗೆ 10ನೆಯ ಮನೆಯಲ್ಲಿ ಸಂಚಾರ ಆಗುತ್ತದೆ ಕರ್ಮ ಸ್ಥಾನದಲ್ಲಿ ಸಂಚಾರ ಆಗುತ್ತದೆ .ಬೇರೆ ಊರಿಗೆ ಕೆಲಸದ ನಿಮಿತ್ತ ಪ್ರಯಾಣ ಕೈಗೊಳ್ಳುವ ಯೋಗ ಕಂಡು ಬರುತ್ತದೆ ಕುಟುಂಬದವರಿಗೆ ಸಮಯ ನೀಡಲು ಕಷ್ಟ ಆಗುವ ಸಾಧ್ಯತೆ ಇರುತ್ತದೆ ಕಾರ್ಯ ಕ್ಷೇತ್ರದಲ್ಲಿ ಒತ್ತಡ ಕಂಡು ಬರುತ್ತದೆ ಹಣದ ಸಂಪಾದನೆಯನ್ನು ಸಹ ಮಾಡುತ್ತಾರೆ ಹಾಗೆಯೇ ಹಣದ ಉಳಿಕೆಯಲ್ಲಿ ಕಷ್ಟ ಉಂಟಾಗುತ್ತದೆ ಶನಿಯು ಒಂದು ಹಂತದಲ್ಲಿ ಲಾಭವನ್ನು ತಂದುಕೊಡುತ್ತಾನೆ ಉದ್ಯೋಗ ಬದಲಾವಣೆ ಹಾಗೂ ಸ್ಥಳ ಬದಲಾವಣೆಗೆ ಒಳ್ಳೆಯ ಸಮಯ ಇದಾಗಿದೆ ಮಿಥುನ ರಾಶಿಯವರಿಗೆ ಶನಿಯು 9ನೆಯ ಮನೆಯಲ್ಲಿ ಇರುತ್ತಾನೆ ಸಣ್ಣ ಪ್ರಮಾಣದಲ್ಲಿ ಕಾರ್ಯ ಕ್ಷೇತ್ರದಲ್ಲಿ ಕಿರಿಕಿರಿ ಕಂಡು ಬರುತ್ತದೆ ಹೆಚ್ಚಿನ ಆದಾಯ ಕಂಡು ಬಂದರು ಸಹ ಅಷ್ಟೇ ಪ್ರಮಾಣದಲ್ಲಿ ಖರ್ಚನ್ನು ಸಹ ಮಾಡಬೇಕಾಗಿ ಇರುತ್ತದೆ ವೃತ್ತಿ ರಂಗದಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಆದಾಯ ಹೆಚ್ಚಾಗುತ್ತದೆ .

ಕರ್ಕಾಟಕ ರಾಶಿಯವರಿಗೆ ಆರೋಗ್ಯದ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತದೆ ಅಷ್ಟಮ ಶನಿಯ ಪ್ರಭಾವದಿಂದಾಗಿ ಅನಾರೋಗ್ಯ ಕಂಡು ಬರುವ ಸಾಧ್ಯತೆ ಇರುತ್ತಾರೆ ಮೇ ತಿಂಗಳ ನಂತರದಲ್ಲಿ ಸಂಗಾತಿಯ ಜೊತೆಗೆ ಭಿನ್ನಾಭಿಪ್ರಾಯ ಕಂಡು ಬರುವ ಸಾಧ್ಯತೆ ಇರುತ್ತದೆ ವೃತ್ತಿ ಜೀವನದಲ್ಲಿ ಕಷ್ಟಗಳು ಕಂಡು ಬರುವ ಸಾಧ್ಯತೆ ಇರುತ್ತದೆ
ಸಿಂಹ ರಾಶಿಯವರಿಗೆ ಶನಿಯ ಅಶುಭ ಪ್ರಭಾವ ಕಂಡು ಬರುತ್ತದೆ ಸಪ್ತಮ ಸ್ಥಾನದಲ್ಲಿ ಶನಿ ಇರುವುದರಿಂದ ಮನೆಯಲ್ಲಿ ವೈಮನಸ್ಸನ್ನು ಸೃಷ್ಟಿ ಮಾಡುತ್ತಾನೆ ಮನೆಯಲ್ಲಿ ಶುಭ ಕಾರ್ಯ ನಡೆಯುವ ಸೂಚನೆಯನ್ನು ಕೊಡುತ್ತಾನೆ ಶುಭ ಕಾರ್ಯಗಳಿಗೆ ಹಣಕಾಸಿನ ಖರ್ಚು ಕಂಡು ಬರುವುದನ್ನು ತೋರಿಸುತ್ತಾನೆ ಕೆಲಸ ಕಾರ್ಯಗಳಲ್ಲಿ ಸಂಬಳಗಳು ಹೆಚ್ಚಾಗುತ್ತದೆ.

ವೃತ್ತಿ ಜೀವನದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಕನ್ಯಾ ರಾಶಿಯವರಿಗೆ ಶನಿಯು 6ನೆಯ ಸ್ಥಾನದಲ್ಲಿ ಇರುತ್ತಾನೆ ಒಳ್ಳೆಯ ರೀತಿಯಲ್ಲಿ ಶನಿಯು ಯಶಸ್ಸನ್ನು ತಂದು ಕೊಡುತ್ತಾನೆ ಆರೋಗ್ಯದಲ್ಲಿ ಚೇತರಿಕೆಗಳು ಕಂಡು ಬರುತ್ತದೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಿಗುತ್ತದೆ ತುಲಾ ರಾಶಿಯವರಿಗೆ ಪಂಚಮ ಸ್ಥಾನದಲ್ಲಿ ಶನಿ ಇರುತ್ತಾನೆ ಇದರಿಂದಾಗಿ ಅನಗತ್ಯವಾಗಿ ಖರ್ಚುಗಳು ಆಗುತ್ತದೆ ವೃತ್ತಿ ಜೀವನದಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಿಕೊಳ್ಳಲು ಬೇಕಾದಾಗ ಸ್ವಲ್ಪ ಮಟ್ಟದಲ್ಲಿ ಗೊಂದಲ ಕಂಡು ಬರುತ್ತದೆ ಹಾಗೆಯೇ ಪೂರ್ವಿಕರ ಆಸ್ತಿಯೂ ಕೈ ಸೇರುತ್ತದೆ ಒಳ್ಳೆಯ ಬೆಳವಣಿಗೆ ಕಂಡು ಬರುತ್ತದೆ ಸಂತಾನದ ನಿರೀಕ್ಷೆಯಲ್ಲಿ ಇದ್ದವರಿಗೆ ಸಂತಾನ ಪ್ರಾಪ್ತಿ ಆಗುತ್ತದೆ .

ವೃಶ್ಚಿಕ ರಾಶಿಯವರಿಗೆ ಚತುರ್ಥ ಸ್ಥಾನದಲ್ಲಿ ಶನಿ ಇರುತ್ತಾನೆ ಹಾಗಾಗಿ ಕೆಲಸ ಕಾರ್ಯಗಳಲ್ಲಿ ವೈಫಲ್ಯವನ್ನು ತಂದು ಕೊಡುತ್ತಾನೆ ಶನಿಯು ವಕ್ರಿಗತನಾದ ಸಂದರ್ಭದಲ್ಲಿ ಶುಭ ಫಲವನ್ನು ನೀಡುತ್ತಾನೆ ಕೆಲಸ ಕಾರ್ಯಗಳಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಸಹಕಾರಕ್ಕಾಗಿ ಸುತ್ತಮುತ್ತಲಿನ ಜನರು ಬರುತ್ತಾರೆ ಧನಸ್ಸು ರಾಶಿಯವರಿಗೆ ಮೂರನೆಯ ಮನೆಯಲ್ಲಿ ಇರುತ್ತಾನೆ ಶನಿಯು ಒಳ್ಳೆಯ ಫಲವನ್ನು ನೀಡುತ್ತಾನೆ ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತದೆ ಕೆಲಸ ಕಾರ್ಯಗಳಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಜೀವನದಲ್ಲಿ ಹೊಸ ಹೊಸ ಅವಕಾಶಗಳು ಕಂಡು ಬರುತ್ತದೆ ಶನಿ ದೇವರ ಕೃಪೆ ಧನಸ್ಸು ರಾಶಿಯವರ ಮೇಲೆ ಇರುತ್ತದೆ ವೃತ್ತಿ ಜೀವನದಲ್ಲಿ ಯಶಸ್ಸು ಕಂಡು ಬರುತ್ತದೆ

ಕೀರ್ತಿ ಪ್ರತಿಷ್ಠೆಗಳು ಜಾಸ್ತಿ ಆಗುತ್ತದೆ ಮಕರ ರಾಶಿಯವರಿಗೆ ಸಾಡೇಸಾತಿನ ಪ್ರಭಾವ ಕಂಡು ಬರುತ್ತದೆ ಹಣಕಾಸಿನ ಅಭಿವೃದ್ದಿ ಕಂಡು ಬರುತ್ತದೆ ಖರ್ಚು ಹೆಚ್ಚಾಗುವ ಜೊತೆಗೆ ಆದಾಯ ಸಹ ಹೆಚ್ಚಾಗುತ್ತದೆ ವೃತ್ತಿ ರಂಗದಲ್ಲಿ ಇರುವ ಗೊಂದಲಗಳು ನಿವಾರಣೆ ಆಗುತ್ತದೆ ಹೊಸ ಬದುಕನ್ನು ಕಟ್ಟಿಕೊಳ್ಳಲು ಶನಿ ಕೃಪೆ ತೋರುತ್ತಾನೆ ಹಾಗೆಯೇ ಕುಂಭ ರಾಶಿಯವರಿಗೆ ರಾಶಿಯಲ್ಲಿಯೆ ಶನಿ ಇರುತ್ತಾನೆ ಸೋಮಾರಿತನ ಜಾಸ್ತಿ ಕಂಡು ಬರುತ್ತದೆ ಆತ್ಮ ವಿಶ್ವಾಸ ಕಡಿಮೆ ಆಗುತ್ತದೆ ಕಣ್ಣು ಮತ್ತು ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುತ್ತದೆ. ಖರ್ಚು ಸಹ ಹೆಚ್ಚಾಗುತ್ತದೆ ಮೀನ ರಾಶಿಯವರಿಗೆ ಖರ್ಚುಗಳು ಹೆಚ್ಚಾಗಿ ಕಂಡು ಬರುತ್ತದೆ ಹಣಕಾಸಿನ ಹರಿವು ಜಾಸ್ತಿ ಕಂಡು ಬಂದರು ಸಹ ಖರ್ಚುಗಳು ಅಧಿಕವಾಗಿ ಇರುತ್ತದೆ

ಸಂಧು ನೋವಿನ ಸಮಸ್ಯೆ ಕಂಡು ಬರುತ್ತದೆ ಶನಿ ದೇವನು ಅನಾನುಕೂಲತೆಯನ್ನು ಸೃಷ್ಟಿ ಮಾಡುತ್ತಾನೆ ಯಾವುದೇ ರೀತಿಯ ಶನಿ ಪೀಡನೆಗಳು ಇದ್ದರೂ ಸಹ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಅಥವಾ ಶಿವನನ್ನು ಅಥವಾ ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡಬೇಕು ಇದರಿಂದ ಒಳ್ಳೆಯ ರೀತಿಯಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಹೀಗೆ 2024ರಲ್ಲಿ ಕೆಲವು ರಾಶಿಯವರಿಗೆ ಶುಭ ಹಾಗೂ ಕೆಲವು ರಾಶಿಯವರಿಗೆ ಅಶುಭ ಫಲವನ್ನು ನೀಡುತ್ತಾನೆ ಹಾಗೆಯೇ ಕೆಲವು ರಾಶಿಯವರಿಗೆ ಅದೃಷ್ಟದ ಸುರಿಮಳೆಯನ್ನು ಸುರಿಸುತ್ತಾನೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *