Kumbha Rashi Bhavishya 2024: ಕುಂಭ ರಾಶಿಯವರಿಗೆ ಜನ್ಮ ಶನಿ ಪ್ರಭಾವ ಇರುತ್ತದೆ ಆದರೆ ಜೂನ್ 29 ರಿಂದ ನವಂಬರ್ 15ರವರೆಗೆ ಶನಿವಕ್ರವಾಗಿ ಮಕರಕ್ಕೆ ಪ್ರವೇಶ ಮಾಡುತ್ತಾನೆ ಆಗ ನಿಮಗೆ ಸ್ವಲ್ಪ ಹೆಚ್ಚಿನ ಒಳ್ಳೆಯ ರೀತಿ ಫಲಗಳು ಸಿಗುತ್ತವೆ. ಶನಿ ದೇವರನ್ನು ಆರಾಧನೆ ಮಾಡುವುದರಿಂದ ನಿಮಗೆ ಬರುವಂತಹ ಕಷ್ಟಗಳು ದೂರವಾಗುತ್ತವೆ. ಎಲ್ಲರ ಜೊತೆಗೆ ಅನ್ಯೋನ್ಯವಾಗಿ ಇರುತ್ತೀರ ಮತ್ತು ಹೆಚ್ಚಿನ ಅತಿಥಿ ಸತ್ಕಾರವನ್ನು ಈ ವರ್ಷ ಮಾಡುತ್ತೀರಾ ಹಾಗೂ ಬಂಧುಗಳ ಜೊತೆ ಒಳ್ಳೆಯ ಬಾಂಧವ್ಯವನ್ನು ಹೊಂದುತ್ತೀರಾ.

ಇರುವಂತ ಉದ್ಯೋಗವನ್ನು ಸ್ಥಿರವಾಗಿ ಕಾಪಾಡಿಕೊಂಡು ಹೋಗಿ ಮತ್ತು ನಿಮಗೆ ಅವಕಾಶಗಳು ಹೆಚ್ಚಿನದಾಗಿ ಸಿಗುತ್ತದೆ ಅದನ್ನು ನೀವು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ವರ್ಷದ ಪ್ರಾರಂಭದಲ್ಲಿ ಆರ್ಥಿಕ ವಿಷಯದಲ್ಲಿ ಸಾಧಾರಣವಾಗಿರುತ್ತದೆ ಮಧ್ಯಮ ಮತ್ತು ಕೊನೆಯ ತಿಂಗಳ ನಿಮಗೆ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರುತ್ತೆದೆ. ವೃತ್ತಿ ಜೀವನದಲ್ಲಿ ಒಳ್ಳೆಯ ಹೆಸರನ್ನು ಮಾಡುತ್ತೀರಾ ಮತ್ತು ಪ್ರಶಂಶೆಗೆ ಪಾತ್ರರಾಗುತ್ತೀರಾ.

ಶನಿಯ ಹಿಮ್ಮುಖ ಚಲನೆಯಿಂದ ನಿಮಗೆ ಸ್ವಲ್ಪ ಮಾಡುವಂತಹ ಕಾರ್ಯಗಳಲ್ಲಿ ಗೊಂದಲ ಉಂಟಾಗಬಹುದು ಆದರೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಆಂಜನೇಯನ ಆರಾಧನೆ ಮಾಡಿ. ವಿದ್ಯಾಭ್ಯಾಸದಲ್ಲೂ ಕೂಡ ಒಳ್ಳೆಯ ಅಭಿವೃದ್ಧಿಯನ್ನು ಕಾಣುತ್ತೀರ ಆಲಸ್ಯವನ್ನು ತೋರಿಸಬೇಡಿ ಮತ್ತು ಮಕ್ಕಳು ಸರಸ್ವತಿ ಮಂತ್ರವನ್ನು ಹೇಳುವುದು ಒಳ್ಳೆಯದು. ವಿದ್ಯಾಭ್ಯಾಸದಲ್ಲಿ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕೆ ಸಿಗುತ್ತದೆ.

ಕುಟುಂಬದಲ್ಲಿ ಯಾವುದೇ ರೀತಿ ತೊಂದರೆಗಳು ಬರುವುದಿಲ್ಲ ಮತ್ತು ಗಂಡ ಹೆಂಡತಿ ಮಧ್ಯೆ ಸ್ವಲ್ಪ ವೈಮನಸು ಬರಬಹುದು ಆದರೆ ಅದು ಬೇಗ ನಿವಾರಣೆ ಆಗುತ್ತದೆ. ಆಸ್ತಿ ವಿಚಾರದಲ್ಲಿ ಸ್ವಲ್ಪ ಗೊಂದಲ ಉಂಟಾಗಬಹುದು ಮತ್ತು ಯಾವುದೇ ರೀತಿಯ ಅನುಮಾನ ಪಡಬೇಡಿ. ಶುಭ ಕಾರ್ಯಗಳು ನಿಮ್ಮ ಮನೆಯಲ್ಲಿ ನಡೆಯುತ್ತಿದೆ ಮತ್ತು ಪ್ರೀತಿ ಪ್ರೇಮದ ವಿಚಾರದಲ್ಲೂ ಕೂಡಾ ಒಳ್ಳೆಯದಾಗುತ್ತದೆ.

ಆರೋಗ್ಯದಲ್ಲಿ ನರಕ್ಕೆ ಸಂಬಂಧಿಸಿದಂತ ತೊಂದರೆಗಳು ಕಾಣಿಸಿಕೊಳ್ಳಬಹುದು ಮತ್ತು ಗರ್ಭದೋಷಗಳು ಬರಬಹುದು. ಧ್ಯಾನ ಯೋಗ ಮಾಡುವುದರಿಂದ ನಿಮಗೆ ಉತ್ಸಾಹ ಹೆಚ್ಚಾಗುತ್ತದೆ ಮತ್ತು ವ್ಯಾಪಾರದಲ್ಲಿ ಯಾವುದೇ ರೀತಿಯ ನಷ್ಟವಾಗುವುದಿಲ್ಲ. ಬರುವಂತಹ ಸಮಸ್ಯೆಗೆ ಪರಿಹಾರವೆಂದರೆ ಹನುಮಾನ್ ಚಾಲೀಸ್ ಪಠನೆ ಮಾಡುವುದು ಮತ್ತು ಶನೇಶ್ವರನ ದೇವಸ್ಥಾನಕ್ಕೆ ಹೋಗುವುದು.

ಕುಂಭ ರಾಶಿಯವರಿಗೆ ಅದೃಷ್ಟ ಬಣ್ಣ ನೀಲಿ, ಬಿಳಿ ಮತ್ತು ಹಸಿರು ಮತ್ತು ಅದೃಷ್ಟ ಸಂಖ್ಯೆ 5,8 & 6. ಪೂರ್ವ ಪಶ್ಚಿಮ ಮತ್ತು ಈಶಾನ್ಯ ದಿಕ್ಕುಗಳು ನಿಮಗೆ ಅದೃಷ್ಟ ದಿಕ್ಕುಗಳಾಗಿರುತ್ತದೆ ಮತ್ತು ಶುಕ್ರವಾರ ಹಾಗೂ ಗುರುವಾರ ನಿಮಗೆ ಒಳ್ಳೆಯವಾರ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *