2024 ಹೊಸ ವರ್ಷದಲ್ಲಿ ಮೀನ ರಾಶಿಯವರಿಗೆ ಹಣಕಾಸು, ಅರೋಗ್ಯ ಹೇಗಿರತ್ತೆ? ಇಲ್ಲಿದೆ ವರ್ಷ ಭವಿಷ್ಯ

0 1,969

Meena Rashi Bavishya 2024: ಮೀನ ರಾಶಿಯವರು ಮಾಡುವಂತ ಉದ್ಯೋಗವನ್ನು ಮುಂದುವರೆಸಿ ಯಾವುದೇ ರೀತಿಯ ಬದಲಾವಣೆಯನ್ನು ಮಾಡಲು ಹೋಗಬೇಡಿ ಏಕೆಂದರೆ ಬದಲಾವಣೆ ಮಾಡಿದರೆ ನಿಮಗೆ ಮತ್ತೆ ಸಮಸ್ಯೆಗಳು ಎದುರಾಗುತ್ತದೆ. ನಿಮಗೆ ಉದ್ಯೋಗವನ್ನು ಬದಲಾಯಿಸುವ ಅನಿವಾರ್ಯತೆ ಇದ್ದರೆ ನೀವು ಜೂನ್ ತಿಂಗಳ ನಂತರ ಬದಲಾಯಿಸಿದರೆ ಒಳ್ಳೆಯದು.

ಆರ್ಥಿಕ ವಿಷಯದಲ್ಲಿ ವರ್ಷದ ಮೊದಲು ಸಾಧಾರಣವಾಗಿರುತ್ತದೆ, ಮೇ ತಿಂಗಳ ನಂತರ ಆರ್ಥಿಕವಾಗಿ ತುಂಬಾ ಗಳಿಸುತ್ತೀರಾ ನಂತರ ಸೆಪ್ಟೆಂಬರ್ ತಿಂಗಳಲ್ಲಿ ಮಧ್ಯಮ ಪಲ ಸಿಗುತ್ತದೆ. ಮೇ ತಿಂಗಳಲ್ಲಿ ಹೊಸ ವ್ಯಾಪಾರವನ್ನು ಶುರು ಮಾಡಿದರೆ ನೀವು ತುಂಬಾ ಲಾಭವನ್ನು ಗಳಿಸುತ್ತೀರ.

ವಿದ್ಯಾರ್ಥಿಗಳಿಗೆ ಈ ವರ್ಷ ಒಳ್ಳೆಯ ಅಭಿವೃದ್ಧಿ ಕಾಣುತ್ತಾರೆ ಮತ್ತು ಯಾವುದೇ ರೀತಿಯ ವಿದ್ಯಪರಾದ ದೋಷಗಳು ಇರುವುದಿಲ್ಲ. ಮೀನ ರಾಶಿಯ ಹೆಣ್ಣು ಮಕ್ಕಳಿಗೆ ಒಳ್ಳೆಯ ಅಭಿವೃದ್ಧಿಯನ್ನು ಕಾಣುತ್ತಾರೆ. ಕುಟುಂಬದ ವಿಷಯದಲ್ಲಿ ಸ್ವಲ್ಪ ಕಲಹ ಉಂಟಾಗಬಹುದು ಮತ್ತು ಅನುಮಾನ ಪಡುವಂತಹ ಸನ್ನಿವೇಶ ಕೂಡ ಎದುರಾಗಬಹುದು. ಸಂತಾನ ಭಾಗ್ಯ ಕೂಡಿ ಬರುತ್ತದೆ. ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಉಂಟಾಗಬಹುದು ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇರಿ ಮತ್ತು ಯಾವುದೇ ರೀತಿಯ ವತ್ತಡಕ್ಕೆ ಒಳಗಾಗಬೇಡಿ. ಶನೇಶ್ವರ ಹಾಗೂ ಆಂಜನೇಯನ ಧ್ಯಾನ ಮಾಡಿ ಇದರಿಂದ ನಿಮಗೆ ಒಳ್ಳೆಯದಾಗುತ್ತದೆ.

ಈ ವರ್ಷ ಮೀನ ರಾಶಿಯವರಿಗೆ ಉತ್ತಮ ಬಣ್ಣ ಬಿಳಿ ಮತ್ತು ಅದೃಷ್ಟದ ಸಂಖ್ಯೆ 3,1,9 . ಉತ್ತಮವಾದ ವಾರ ಗುರುವಾರ, ಭಾನುವಾರ ಹಾಗೂ ಮಂಗಳವಾರ. ಬಂಧುಗಳ ಮೇಲೆ ಇರುವಂತಹ ಕೋಪ ದೂರವಾಗಿ ಮತ್ತು ಬಂಧುಗಳ ಆಗಮ ಹೆಚ್ಚಾಗುತ್ತದೆ ಹಾಗೂ ಶುಭಕಾರ್ಯಗಳು ಕೂಡ ನಡೆಯುತ್ತದೆ. ಹೊಸ ಕೆಲಸ ನಿಮ್ಮನ್ನು ಅಭಿವೃದ್ಧಿ ಮಾಡುತ್ತದೆ ಮತ್ತು ಸ್ವಲ್ಪ ಸೋಂಬೇರಿಯೂ ಕೂಡ ಆಗುತ್ತೀರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.