Libra Horoscope: ತುಲಾ ರಾಶಿಯವರ ಪಾಲಿಗೆ 2024 ಹೊಸ ವರ್ಷ ಹೇಗಿರತ್ತೆ ತಿಳಿದುಕೊಳ್ಳಿ

0 42,807

Libra Horoscope in 2024: ತುಲಾ ರಾಶಿಯವರಿಗೆ 2024ರ ವರ್ಷ ಭವಿಷ್ಯ ಹೇಗಿರುತ್ತದೆ ಎಂದು ನಾವು ಇಲ್ಲಿ ತಿಳಿಸಿ ಕೊಡುತ್ತಿದ್ದೇವೆ. ವರ್ಷದ ಪ್ರಾರಂಭದಿಂದ ಮೇ ತಿಂಗಳ ತನಕ ಆರ್ಥಿಕ ವಿಷಯದಲ್ಲಿ ತುಂಬಾ ಚೆನ್ನಾಗಿರುತ್ತದೆ ಯಾವುದೇ ರೀತಿಯ ತೊಂದರೆಗಳಾಗುವುದಿಲ್ಲ ಅದರ ನಂತರ ನಿಮಗೆ ಖರ್ಚು ಜಾಸ್ತಿ ಆಗಬಹುದು. ಜನವರಿಯಿಂದ ಮೇ ತಿಂಗಳ ಒಳಗೆ ಸಂತಾನ ಭಾಗ್ಯವು ಕೂಡಿಬರುತ್ತದೆ ಅದರ ನಂತರ ಅಷ್ಟು ಯೋಗ ಇರೋದಿಲ್ಲ. ದುಡಿದಂತ ಸ್ವಲ್ಪ ಹಣವನ್ನು ಕೂಡಿಟ್ಟರೆ ನಿಮಗೆ ತುಂಬಾ ಅನುಕೂಲವಾಗುತ್ತದೆ.

ವಿದ್ಯಾಭ್ಯಾಸದ ವಿಷಯದಲ್ಲಿ ಒಳ್ಳೆಯ ಪ್ರಗತಿಯನ್ನು ಕಾಣುತ್ತಾರೆ ಮತ್ತು ಪರೀಕ್ಷೆ ಭಯ ಇರುವುದಿಲ್ಲ‌ ಧೈರ್ಯದಿಂದ ಎದುರಿಸುತ್ತಾರೆ. ಏಪ್ರಿಲ್ ತಿಂಗಳ ನಂತರ ಮಕ್ಕಳು ವಿದ್ಯಾಭ್ಯಾಸದಲ್ಲಿ ಸ್ವಲ್ಪ ಆಲಸ್ಯವನ್ನು ತೋರಿಸುತ್ತಾರೆ. ಕುಟುಂಬದವರ ಜೊತೆ ನೆಮ್ಮದಿಯಿಂದ ಜೀವನ ನಡೆಸುತ್ತಿರ ಮತ್ತು ನಿಮಗಾಗಿ ಕಾಯುತ್ತಿರುವಂತಹ ವ್ಯಕ್ತಿಯನ್ನು ನೀವು ಅಸಡ್ಡೆ ಮಾಡಬೇಡಿ. ನಿಮಗೆ ನಿಮ್ಮ ತಂದೆ ತಾಯಿಯ ಆಶೀರ್ವಾದ ಇರುತ್ತದೆ ಮತ್ತು ಸ್ನೇಹಿತರು ಕೂಡ ನಿಮಗೆ ಸಹಾಯ ಮಾಡುತ್ತಾರೆ.

ತುಲಾ ರಾಶಿಯವರಿಗೆ ವಿವಾಹದ ವಿಷಯದಲ್ಲಿ ಯಾವುದೇ ರೀತಿಯ ಅಡ್ಡಿ ಆತಂಕಗಳು ಬರುವುದಿಲ್ಲ. ಮದುವೆ ಮಾಡಬೇಕು ಎಂದು ಕೊಂಡವರಿಗೆ ಇದು ಒಂದು ಒಳ್ಳೆಯ ಸಮಯ. ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕಾಣಿಸಿಕೊಳ್ಳಬಹುದು ಎಚ್ಚರಿಕೆಯಿಂದ ಇದ್ದರೆ ತುಂಬಾ ಒಳ್ಳೆಯದು. ಸಕ್ಕರೆ ಕಾಯಿಲೆ ಇದ್ದಂತವರು ಸ್ವಲ್ಪ ಜಾಗೃತೆ ವಹಿಸಿ.

ಶನಿಯಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ತುಲಾ ರಾಶಿಯವರಿಗೆ ಅದೃಷ್ಟ ಸಂಖ್ಯೆ 6, 5 ಮತ್ತು 2 ಹಾಗೂ ಅದೃಷ್ಟ ಬಣ್ಣ ನೀಲಿ, ಹಸಿರು. ಪೂರ್ವ ಹಾಗೂ ಪಶ್ಚಿಮ ದಿಕ್ಕು ತುಲಾ ರಾಶಿ ಅವರಿಗೆ ಅದೃಷ್ಟ ದಿಕ್ಕಾಗಿರುತ್ತದೆ. ಶುಕ್ರವಾರ, ಬುಧವಾರ ಮತ್ತು ಶನಿವಾರ ಅದೃಷ್ಟ ವಾರವಾಗಿದೆ. ರಾಜಕೀಯ ವಿಷಯದಲ್ಲಿ ಒಳ್ಳೆಯ ಅಭಿವೃದ್ಧಿ ಕಾಣುತ್ತಾರೆ ಮತ್ತು ಶತ್ರುಗಳಿಂದ ಯಾವುದೇ ರೀತಿಯಾದ ತೊಂದರೆಗಳು ಆಗುವುದಿಲ್ಲ. ಸಂಘದೋಸ್ತಿಯಿಂದ ಸ್ವಲ್ಪ ಅಡ್ಡ ದಾರಿ ಹಿಡಿಯುವ ಸಾಧ್ಯತೆ ಇದೆ ಮತ್ತು ಕೆಟ್ಟವನು ಎನ್ನುವ ಹಣೆಪಟ್ಟಿ ನೀಡುವ ಸಾಧ್ಯತೆಗಳಿರುತ್ತದೆ ಸ್ವಲ್ಪ ಎಚ್ಚರಿಕೆಯಿಂದ ಇರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.