Shani Deva: ಇವತ್ತು ಶನಿವಾರ ವಿಶೇಷವಾಗಿ ಶನಿದೇವನ (Shani Deva) ಹಾಗೂ ಆಂಜನೇಯ ಸ್ವಾಮಿಯ ದಿನವಾಗಿದೆ, ಶನಿದೇವನ ಕೃಪೆ ದೆಸೆ ಹಾಗೂ ಆಶೀರ್ವಾದ ಇದ್ರೆ ಖಂಡಿತ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಹಾಗೂ ಮಾಡುವಂತ ಕೆಲಸ ಕಾರ್ಯಗಳಲ್ಲಿ ಯಶಸ್ಸು ಖಚಿತ. ಈ 4 ರಾಶಿಯವರಿಗೆ ಶನಿ ದೆಸೆ ಶುರುವಾಗಿದ್ದು. ಶನಿದೇವ ಎಂತಹ ಕಷ್ಟ ಬಂದ್ರು ಕೂಡ ಇವರ ಜೊತೆಯಲ್ಲಿದ್ದು ಕೈ ಹಿಡಿದು ನಡೆಸುತ್ತಾನೆ, ಅಷ್ಟಕ್ಕೂ ಆ ಅದೃಷ್ಟವಂತ ರಾಶಿಗಳು ಯಾವುವು ಅನ್ನೋದನ್ನ ಮುಂದೆ ವಿವರಿಸಲಾಗಿದೆ.

ಮೊದಲನೆಯದಾಗಿ ವೃಷಭ ರಾಶಿ: ಈ ವೃಷಭ ರಾಶಿಯವರಿಗೆ ಶನಿದೇವ ಜೊತೆಯಲ್ಲಿದು ಸಹಾಯ ಮಾಡುತ್ತಾನೆ, ಕಷ್ಟಕ್ಕೆ ಯಾರು ಸ್ಪಂದಿಸದಿದ್ದರು ಬಂದು ಬಳಗ ಕೈ ಕೊಟ್ಟರು, ಶನಿ ಪರಮಹಾತ್ಮ ಕೈ ಹಿಡಿಯುತ್ತಾನೆ ಮತ್ತೊಂದು ವಿಚಾರ ಏನು ಅಂದ್ರೆ, ವೃಷಭ ರಾಶಿಗೆ ಅಧಿಪತಿಯಾದ ಶುಕ್ರನು ಸ್ನೇಹಿ ಗ್ರಹವಾಗಿರುವುದರಿಂದ ಈ ರಾಶಿಯವರಿಗೆ ದಯೆ ಆಶೀರ್ವಾದ ನೀಡುತ್ತಾನೆ, ಕೆಲಸದಲ್ಲಿ ಜಯ ಸಿಗುತ್ತೆ ಹಣಕಾಸಿನ ವಿಚಾರದಲ್ಲಿ ಲಾಭ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತೆ.

ಎರಡನೆಯದಾಗಿ ಮಕರ ರಾಶಿ: ಈ ಮಕರ ರಾಶಿಯವರಿಗೆ ಶನಿದೇವ ನೆರಳಿನಂತೆ ಹಿಂದೆ ಇದ್ದು ಮಾಡುವ ಕೆಲಸ ಕಾರ್ಯದಲ್ಲಿ ಜಯನಿಡುತ್ತಾನೆ, ಅಷ್ಟೇ ಅಲ್ಲ ಬಹಳ ದಿನಗಳಿಂದ ಪಡುತ್ತಿದ್ದ ಕಷ್ಟಕ್ಕೆ ಸದ್ಯ ಅಂತ್ಯ ನೀಡುತ್ತಾನೆ, ನಿಮ್ಮ ಹಣಕಾಸಿನ ವಿಚಾರ ವ್ಯವಹಾರದಲ್ಲಿ ವಿಳಂಬ ಆಗುತ್ತಿದ್ದ ಕಾರಣ ಇನ್ನುಮುಂದೆ ಎಲ್ಲದರಲ್ಲೂ ಕಾರ್ಯ ಕ್ಷಮತೆ ಉತ್ತಮವಾಗಿರತ್ತೆ. ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಒಟ್ಟಾರೆ ಎಲ್ಲ ಒಳ್ಳೇದಾಗುತ್ತೆ

ಇನ್ನು ಮೂರನೆಯದಾಗಿ ಕುಂಭ ರಾಶಿ: ಈ ಕುಂಭ ರಾಶಿಯವರಿಗೆ ಶನಿ ತಂದೆ ತಾಯಿಯಂತೆ ಪ್ರೀತಿಸುತ್ತಾನೆ, ಮಕ್ಕಳನ್ನು ರಕ್ಷಣೆ ಮಾಡುವಂತೆ ಕಷ್ಟ ಆಪತ್ತು, ವಿಪತ್ತುಗಳಿಂದ ರಕ್ಷಣೆ ಮಾಡುತ್ತಾನೆ. ಉದ್ಯೋಗದಲ್ಲಿ ಪ್ರಗತಿ, ಹಣಕಾಸಿನ ವಿಚಾರದಲ್ಲಿ ಅಧಿಕ ಲಾಭಗಳಿಸುತ್ತೀರಾ ಅನ್ನೋದನ್ನ ನೆನಪಿನಟ್ಟುಕೊಳ್ಳಿ

ಕೊನೆಯದಾಗಿ ತುಲಾ ರಾಶಿ: ಈ ತುಲಾ (Libra) ರಾಶಿಯವರಿಗೆ ಶನಿದೇವ ಹಿತೈಷಿಯಂತೆ ಪ್ರೀತಿಸುತ್ತಾನೆ ಅಷ್ಟೇ ಅಲ್ಲ ಕಷ್ಟಕ್ಕೆ ಬ್ರೇಕ್ ನೀಡಿ, ಸುಖಕ್ಕೆ ಕೈ ಜೋಡಿಸುತ್ತಾನೆ. ಇನ್ನು ಈ ತುಲಾ ರಾಶಿಯವರ ಪ್ರಯಾಣದಲ್ಲಿ ಜೊತೆ ಇರುತ್ತಾನೆ, ಕೆಲಸದಲ್ಲಿ ಜಯ ಕೋರ್ಟ್ ಕಚೇರಿ ಕೆಲಸದಲ್ಲಿ ಪ್ರಗತಿಯಾಗಲಿದೆ. ಇದನ್ನೂ ಓದಿ Scorpio Horoscope: ವೃಶ್ಚಿಕ ರಾಶಿಯವರಿಗೆ ಕನಸಲ್ಲೂ ಸಿಗದ ನೆಮ್ಮದಿ ಈ ತಿಂಗಳಲ್ಲಿ ಸಿಗಲಿದೆ ಯಾಕೆಂದರೆ

Leave a Reply

Your email address will not be published. Required fields are marked *