Daily Horoscope 24 june: ಮೇಷ ರಾಶಿ: ಮೇಷರಾಶಿಯವರಿಗೆ ಇವತ್ತು ಶನಿದೇವನ ಆಶೀರ್ವಾದ ಇರುತ್ತೆ, ವ್ಯಾಪಾರ ವ್ಯವಹಾರದಲ್ಲಿ ಸ್ವಲ್ಪ ಎಚ್ಚರವಹಿಸಿ ಎಲ್ಲ ಒಳ್ಳೇದಾಗುತ್ತೆ, ಇನ್ನು ಮಕ್ಕಳ ವಿಚಾರದಲ್ಲಿ ಗುಡ್ ನ್ಯೂಸ್ ಕೇಳುತ್ತೀರಾ, ಅಷ್ಟೇ ಅಲ್ಲದೆ ನಿಮ್ಮ ಅದೃಷ್ಟ ಸಂಖ್ಯೆ.7

ವೃಷಭ: ಈ ದಿನ ವೃಷಭ ರಾಶಿಯವರಿಗೆ ತುಂಬಾನೇ ಅನುಕೂಲವಾಗುತ್ತೆ, ಹಣಕಾಸಿನ ವಿಚಾರದಲ್ಲಿ ಲಾಭ ಅಧಿಕ, ಸ್ನೇಹಿತನ ಕೆಲಸದಲ್ಲಿ ಭಾಗಿಯಾಗುವ ಸಾಧ್ಯತೆ, ಇನ್ನು ಪ್ರಯಾಣ ವಿಚಾರದಲ್ಲಿ ಸ್ವಲ್ಪ ಎಚ್ಚರವಹಿಸಿ, ಅಷ್ಟೇ ಅಲ್ಲ ಅರೋಗ್ಯ ವಿಚಾರದಲ್ಲಿ ಕೆಲವು ಚಿಕ್ಕ ಪುಟ್ಟ ಬದಲಾವಣೆ ಆಗಲಿದೆ ಭಯಬೇಡ. ನಿಮ್ಮ ಅದೃಷ್ಟ ಸಂಖ್ಯೆ 3

ಮಿಥುನ ರಾಶಿ: ಮಿಥುನ ರಾಶಿಯವರ ಉದ್ಯೋಗದಲ್ಲಿ ಪ್ರಗತಿ ಆಗಲಿದೆ, ಬಹುದಿನದ ಕೆಲಸ ನೆರವೇರುತ್ತೆ, ಅಷ್ಟೇ ಅಲ್ಲ ಮಕ್ಕಳ ಮದುವೆ ವಿಚಾರದಲ್ಲಿ ಸಿಹಿ ಸುದ್ದಿ ಕೇಳಲಿದ್ದೀರಿ, ಕೋರ್ಟ್ ಕಚೇರಿ ಕೆಲಸದಲ್ಲಿ ಸ್ವಲ್ಪ ವಿಳಂಬ ಆಗಲಿದೆ, ತೊಂದರೆ ಬೇಡ ಮುಂದೆ ಎಲ್ಲ ಒಳ್ಳೇದಾಗುತ್ತೆ ನಿಮ್ಮ ಅದೃಷ್ಟ ಸಂಖ್ಯೆ 8

ಕಟಕ ರಾಶಿ : ಕಟಕ ರಾಶಿಯವರಿಗೆ ಈ ದಿನ ಮಿಶ್ರ ಫಲ ಉಂಟಾಗಲಿದೆ, ನೀವು ಯಾರಿಗಾದರೂ ಸಾಲವನ್ನು ಕೊಟ್ಟಿದ್ದರೆ ಮರಳಿ ವಾಪಸ್ಸು ಸಿಗುವ ಸಾಧ್ಯತೆ ಹೆಚ್ಚಿದೆ. ಇನ್ನು ನಿಮ್ಮ ಮನೆಯವರ ವಿಚಾರದಲ್ಲಿ ಸ್ವಲ್ಪ ಗಮನ ಹರಸಿ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸಿಹಿ ಸುದ್ದಿ ಸಿಗಲಿದೆ ನಿಮ್ಮ ಶುಭ ಸಂಖ್ಯೆ 5

ಸಿಂಹ ರಾಶಿ: ಈ ದಿನ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಸ್ವಲ್ಪ ಎಚ್ಚರವಹಿಸಿ ಮೋಸ ಹೋಗುವ ಸಾಧ್ಯತೆ ಹೆಚ್ಚಿದೆ, ನಿಮ್ಮ ತಂದೆ ತಾಯಿಯರ ಆಶೀರ್ವಾದ ಇರುವುದರಿಂದ ನಿಮ್ಮ ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಅನಗತ್ಯ ಖರ್ಚು ಬೇಡ ನಿಮ್ಮ ಶುಭ ಸಂಖ್ಯೆ 9

ತುಲಾ ರಾಶಿ: ಈ ದಿನ ತುಲಾ ರಾಶಿಯವರ ದಿನಚರಿ ಹೇಗಿರತ್ತೆ ಅಂದ್ರೆ ಕೆಲವು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ, ಸ್ನೇಹಿತರಿಂದ ಸಹಾಯ ದೊರಕುವುದು, ನಿಮ್ಮ ಬಾಳಸಂಗಾತಿಯಿಂದ ಕೆಲವು ಹೊಸ ವಿಚಾರ ತಿಳಿಯಲಿದ್ದೀರಿ, ನಿಮ್ಮ ಕೆಲಸ ಕಾರ್ಯದಲ್ಲಿ ಪ್ರಗತಿ ಆಗಲಿದೆ. ನಿಮ್ಮ ಶುಭ ಸಂಖ್ಯೆ೧

ವೃಶ್ಚಿಕ ರಾಶಿ: ಈ ದಿನ ಪ್ರಯಾಣದಲ್ಲಿ ಎಚ್ಚರವಹಿಸಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲು ಬಯಸಿ, ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ದೊರಕುವುದು, ಅನಿರೀಕ್ಷಿತ ಲಾಭವುಂಟು. ವ್ಯಾಪಾರ ವ್ಯವಹಾರ ವಿಚಾರದಲ್ಲಿ ಮನೆಯವರೊಂದಿಗೆ ಚರ್ಚಿಸಿ ಮುಂದಿನ ಕೆಲಸಕ್ಕೆ ಕೈ ಹಾಕಿ ನಿಮ್ಮ ಅದೃಷ್ಟ ಸಂಖ್ಯೆ 7

ಮಕರ ರಾಶಿ: ಈ ದಿನ ಮಕರ ರಾಶಿಯವರಿಗೆ ಶನಿಬಲ ಇರುವುದರಿಂದ ಈ ದಿನ ನಿಮ್ಮ ಗೆಲವು ಹೆಚ್ಚಿದೆ, ಕ್ರೀಡಾಪಟುಗಳಿಗೆ ಜಯ ಸಿಗುವ ಸಾಧ್ಯತೆ ಹೆಚ್ಚು, ಇನ್ನು ಆರ್ಥಿಕ ಸಹಕಾರ ಸಿಗಲಿದೆ, ಭೂ ವ್ಯವಹಾರದಲ್ಲಿ ಸ್ವಲ್ಪ ನಿಗಾವಹಿಸಿ ಮುಂದುವರೆಯಿರಿ, ಮೋಸ ಹೋಗದಿರಿ. ನಿಮ್ಮ ಆತ್ಮೀಯರೊಂದಿಗೆ ಸಲಹೆ ಪಡೆಯುವ ಸಾಧ್ಯತೆ ಇದೆ. ನಿಮ್ಮ ಶುಭ ಸಂಖ್ಯೆ 6

ಕುಂಭ ರಾಶಿ : ಕುಂಭ ರಾಶಿಯವರಿಗೆ ಈ ದಿನ ಮಿಶ್ರ ಫಲ ದೊರಕುವ ಸಾಧ್ಯತೆ ಇದೆ, ಒಂದರಲ್ಲಿ ಲಾಭ ಮತ್ತೊಂದರಲ್ಲಿ ನಷ್ಟ ಆಗುವ ಸಮಯ, ನಿಮ್ಮ ಮನೆ ದೇವರನ್ನು ನೆನೆದು ಇವತ್ತಿನ ಕೆಲಸಕ್ಕೆ ಕೈಹಾಕಿ ಒಳ್ಳೇದಾಗುತ್ತೆ. ಕೋರ್ಟ್ ಕಚೇರಿ ಕೆಲಸದಲ್ಲಿ ವಿಳಂಬ ಆಗುವ ಸಾಧ್ಯತೆ ಇದೆ, ನಿಮ್ಮ ಅದೃಷ್ಟ ಸಂಖ್ಯೆ 9

ಮೀನಾ ರಾಶಿ: ಈ ದಿನ ಮೀನಾ ರಾಶಿಯವರ ಜೀವನದಲ್ಲಿ ಮಹತ್ವದ ದಿನ ದೂರದ ಸಂಬಂದಿಯಿಂದ ಸಹಕಾರ, ಮಕ್ಕಳ ವಿದ್ಯಾಭ್ಯಾಸ ವಿಚಾರದಲ್ಲಿ ಸಿಹಿ ಸುದ್ದಿ, ಅಸ್ತಿ ವಿಚಾರದಲ್ಲಿ ಗೊಂದಲ ಉಂಟಾಗುವ ಸಾಧ್ಯತೆ, ಪ್ರಯಾಣದಲ್ಲಿ ಜಾಗೃತಿ ಇರಲಿ, ನಿಮ್ಮ ಬಾಳಸಂಗಾತಿಯೊಂದಿಗೆ ಪ್ರೀತಿ ಸಮಯ ಕಳೆಯಿರಿ ನಿಮ್ಮ ಅದೃಷ್ಟ ಸಂಖ್ಯೆ3

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *