Scorpio Horoscope on july Month 2023 ಪ್ರತಿಯೊಬ್ಬರಿಗೂ ಸಹ ಮುಂದಿನ ತಿಂಗಳ ರಾಶಿ ಭವಿಷ್ಯದ ಬಗ್ಗೆ ನಿರೀಕ್ಷೆಗಳನ್ನು ಹಾಗೂ ರಾಶಿಭವಿಷ್ಯದ ಬಗ್ಗೆ ಕುತೂಹಲ ಇದ್ದೇ ಇರುತ್ತದೆ ಹಾಗೆಯೇ ಎಲ್ಲರಿಗೂ ಸಹ ಒಂದೇ ರೀತಿಯ ಫಲಗಳು ಲಭಿಸುವುದು ಇಲ್ಲ ಬದಲಾಗಿ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ 2023 ಜುಲೈ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲಗಳು ಲಭಿಸುತ್ತದೆ ಹಾಗಾಗಿ ಶುಭ ಹಾಗೂ ಅಶುಭ ಎರಡು ಫಲಗಳು ಸಹ ಲಭಿಸುತ್ತದೆ ಹಾಗೆಯೇ ಅನೇಕ ಸಣ್ಣ ಪುಟ್ಟ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತದೆ.

ಹಣಕಾಸಿನ ವ್ಯವಹಾರದಲ್ಲಿ ಹೆಚ್ಚಿನ ಗಮನ ಹರಿಸಬೇಕು ಹಾಗೂ ಕೆಲವೊಮ್ಮೆ ನಷ್ಟ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಜುಲೈ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ತುಂಬಾ ಕೋಪ ಬರುತ್ತದೆ ಹಾಗಾಗಿ ಮಾತನಾಡುವಾಗ ಬಹಳ ಜಾಗರೂಕತೆಯಿಂದ ಇರಬೇಕು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಕೆಲಸ ಕಾರ್ಯಗಳಲ್ಲಿ ಅಂದುಕೊಂಡ ರೀತಿಯಲ್ಲಿ ಯಶಸ್ಸು ಕಂಡು ಬರುವುದು ಇಲ್ಲ ಮತ್ತು ಈ ತಿಂಗಳಲ್ಲಿ ಹೆಚ್ಚಿನ ನಷ್ಟಗಳು ಆಗುವ ಸಾಧ್ಯತೆ ಇರುತ್ತದೆ ನಾವು ಈ ಲೇಖನದ ಮೂಲಕ 2023 ಜುಲೈ ತಿಂಗಳಲ್ಲಿ ವೃಶ್ಚಿಕ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಜುಲೈ 6ರಂದು ಶುಕ್ರ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ ಜುಲೈ 8ರಂದು ಬುಧ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೆಯೇ 16 ತಾರೀಖಿನಂದು ರವಿ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಜುಲೈ 24ರಂದು ಸಿಂಹ ರಾಶಿಗೆ ಬುಧನು ಪ್ರವೇಶ ಮಾಡುತ್ತಾನೆ ವೃಶ್ಚಿಕ ರಾಶಿಯವರಿಗೆ ರವಿ 8 ಮತ್ತು 9ನೆಯ ಮನೆಯಲ್ಲಿ ಇರುತ್ತದೆ ಕುಜ 10ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಬುಧ 8 ಮತ್ತು 9ಹಾಗೂ 10ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಗುರು 6ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಶನಿ 4 ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ರಾಹು 6 ಮತ್ತು ಕೇತು 12ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಜುಲೈ ತಿಂಗಳಲ್ಲಿ ಕೆಲಸ ಕಾರ್ಯಗಳಲ್ಲಿ ವೈಫಲ್ಯ ಕಂಡು ಬರುತ್ತದೆ

Scorpio Horoscope on july Month 2023

ಅಂದುಕೊಂಡ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆಯುವುದು ಇಲ್ಲ ವಿಳಂಬ ಆಗುವ ಸಾಧ್ಯತೆ ಇರುತ್ತದೆ ಈ ತಿಂಗಳಲ್ಲಿ ಹೆಚ್ಚಿನ ಕೋಪ ಕಂಡುಬರುತ್ತದೆ ಸಣ್ಣ ಸಣ್ಣ ವಿಷಯಗಳಲ್ಲಿ ಸಹ ಕೋಪ ಕಂಡು ಬರುತ್ತದೆ ವಿವಾಹದ ಮಾತುಕತೆಗಳೂ ನಡೆಯುತ್ತಿದ್ದರೂ ಸಹ ಮನಸ್ಸಿಗೆ ನೆಮ್ಮದಿ ಇರುವುದು ಇಲ್ಲ ಉಪನ್ಯಾಸಕರಿಗೆ ಸಿವಿಲ್ ಎಂಜಿನಿಯರ್ ಗಳಿಗೆ ಶುಭದಾಯಕವಾದ ವಾತಾವರಣ ಇರುವುದು ಇಲ್ಲ ಭೂಮಿಯ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನ ಹರಿಸುವುದು ಇಲ್ಲ .

ಕೋರ್ಟ್ ಕಚೇರಿಯ ವ್ಯವಹಾರದಲ್ಲಿ ಅಲೆದಾಟ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ದಾಂಪತ್ಯದ ಕಲಹಗಳು ಉಲ್ಬಣಗೊಳ್ಳುತ್ತದೆ ನೆಮ್ಮದಿಯ ವಾತಾವರಣ ಕಂಡು ಬರುವುದು ಇಲ್ಲ ಹಿಂದಿನ ಘಟನೆಗಳನ್ನು ಯೋಚನೆ ಮಾಡುತ್ತಾ ಕಿರಿಕಿರಿ ಮಾಡುತ್ತಾ ಇರುತ್ತಾರೆ ತೀರ್ಥ ಯಾತ್ರೆಯನ್ನು ಮಾಡುವ ಸಾಧ್ಯತೆ ಇರುತ್ತದೆ ಹೆತ್ತವರ ಅನಾರೋಗ್ಯದಿಂದ ನೋವನ್ನು ಅನುಭವಿಸಬೇಕಾಗಿ ಬರುತ್ತದೆ ವೃಶ್ಚಿಕ ರಾಶಿಯ ಕೆಲವು ವ್ಯಾಪಾರಸ್ಥರಿಗೆ ಲಾಭಗಳು ಕಂಡು ಬರುತ್ತದೆ ಚಿನ್ನದ ವ್ಯಾಪಾರಿಗಳಿಗೆ ಕಬ್ಬಿಣದ ವ್ಯಾಪಾರಿಗಳಿಗೆ ಹಾಗೂ ರೇಷ್ಮೆ ವ್ಯಾಪಾರಸ್ಥರಿಗೆ ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ

ಕಲಾವಿದರು ಸಿನಿಮಾ ರಂಗದಲ್ಲಿ ಇರುವರುಗೆ ಪಶು ಸಂಗೋಪನೆಯಲ್ಲಿ ತೊಡಗಿರುವವರಿಗೆ ಅಂದು ಕೊಂಡ ರೀತಿಯಲ್ಲಿ ನಡೆಯುವುದು ಇಲ್ಲ. ಜುಲೈನ ಕೊನೆಯ ವಾರದಲ್ಲಿ ನಿಶ್ಚಯವಾದ ಮದುವೆಗಳು ಮುರಿಯುವ ಸಾಧ್ಯತೆ ಇರುತ್ತದೆ ಮಾನಸಿಕವಾದ ಎರಿತಗಳು ಸಾಧ್ಯ ಆಗುತ್ತದೆ ಅನಾರೋಗ್ಯ ಜಾಸ್ತಿ ಆಗುತ್ತದೆ ಪ್ರೇಮ ವಿವಾಹದಲ್ಲಿ ಯಶಸ್ಸು ಕಂಡು ಬರುವುದು ಇಲ್ಲ ನಷ್ಟಗಳು ಈ ಮಾಸದಲ್ಲಿ ಹೆಚ್ಚಾಗಿ ಇರುತ್ತದೆ ಸಾಮಾಜಿಕ ಪರಿಹಾರ ಎಂದರೆ ಪ್ರಕೃತಿಯನ್ನು ರಕ್ಷಣೆ ಮಾಡಬೇಕು

ಕಾಪಾಡಬೇಕು ಹೆಚ್ಚೆಚ್ಚು ರಸ್ತೆ ಬದಿ ಹಾಗೂ ಉದ್ಯಾನವನದಲ್ಲಿ ಹಣ್ಣಿನ ಗಿಡಗಳನ್ನು ನೆಡಬೇಕು ವಾಯುವನ್ನು ಶುದ್ಧೀಕರಣ ಮಾಡುವ ಗಿಡವನ್ನು ನೆಟ್ಟು ಪೋಷಣೆ ಮಾಡಬೇಕು ಇದರಿಂದ ಅನೇಕ ಪಕ್ಷಿ ಪ್ರಾಣಿಗಳಿಗೆ ನೆರವಾಗುತ್ತದೆ ಆಧ್ಯಾತ್ಮಿಕ ಪರಿಹಾರ ಎಂದರೆ ವಿಶಾಖ ನಕ್ಷತ್ರದಲ್ಲಿ ಜನಿಸಿದವರಿಗೆ ರಾಜರಾಜೇಶ್ವರಿಸ್ತವಂ
ಸ್ತೋತ್ರವನ್ನು ಹೇಳಬೇಕು ಅನುರಾಧ ನಕ್ಷತ್ರದಲ್ಲಿ ಜನಿಸಿದವರು ವಿಶ್ವನಾಥಸ್ಟಕಂ ನ ಪಠಣ ಹಾಗೂ ಪಾರಾಯಣ ಮಾಡಬೇಕು ಹೀಗೆ ವೃಶ್ಚಿಕ ರಾಶಿಯವರಿಗೆ ಜುಲೈ ತಿಂಗಳು ಮಿಶ್ರ ಫಲಗಳಿಂದ ಕೂಡಿದ್ದು ಅನೇಕ ಸಣ್ಣ ಪುಟ್ಟ ತೊಂದರೆಯನ್ನು ಅನುಭವಿಸಬೇಕಾಗಿ ಬರುತ್ತದೆ. ಇದನ್ನೂ ಓದಿ Taurus Horoscope: ವೃಷಭ ರಾಶಿಯವರಿಗೆ ಜುಲೈ ತಿಂಗಳಲ್ಲಿ ಮರಳಿ ಬಂತು ಅದೃಷ್ಟ, ಹಣಕಾಸಿನ ಸ್ಥಿತಿ ಹೇಗಿರತ್ತೆ ತಿಳಿದುಕೊಳ್ಳಿ

Leave a Reply

Your email address will not be published. Required fields are marked *