Scorpio Horoscope: ವೃಶ್ಚಿಕ ರಾಶಿಯವರಿಗೆ ಈ ತಿಂಗಳಲ್ಲಿ ಎಲ್ಲ ಒಳ್ಳೇದಾಗುತ್ತೆ, ಆದ್ರೆ ಈ ವಿಚಾರದಲ್ಲಿ ಸ್ವಲ್ಪ ಎಚ್ಚರವಹಿಸಿ

0 4,900

Scorpio Horoscope December Prediction: ಡಿಸೆಂಬರ್ ಹದಿನಾರನೆಯ ತಾರೀಕು ಸೂರ್ಯ ಧನು ರಾಶಿಯನ್ನ ಪ್ರವೇಶ ಮಾಡುತ್ತಾನೆ ಅದೇ ರೀತಿ ಡಿಸೆಂಬರ್ 24 ನೇ ತಾರೀಕು ಶುಕ್ರನು ವೃಶ್ಚಿಕ ರಾಶಿಯನ್ನು ಪ್ರವೇಶ ಮಾಡುತ್ತಾನೆ ಹಾಗೆಯೇ 27 ನೇ ತಾರೀಖಿನಂದು ಕುಜ ಧನು ರಾಶಿಯನ್ನು ಪ್ರವೇಶ ಮಾಡುತ್ತಾನೆ ಇಂತಹ ಗ್ರಹಗಳ ಬದಲಾವಣೆಯಿಂದ ಡಿಸೆಂಬರ್ ತಿಂಗಳಲ್ಲಿ ವೃಶ್ಚಿಕ ರಾಶಿಯವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ನಾವು ನೋಡೋಣ.

ಈ ಡಿಸೆಂಬರ್ ತಿಂಗಳು ವೃಶ್ಚಿಕ ರಾಶಿಯವರಿಗೆ ಅದ್ಭುತವಾದ ಯಶಸ್ಸನ್ನ ನೀಡುವಂತಹ ಮಾಸವಾಗಿದೆ ವೃಶ್ಚಿಕ ರಾಶಿಯವರಿಗೆ ಭೂಮಿಗೆ ಸಂಬಂಧಿಸಿದ ವಿಚಾರ ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಅಭಿವೃದ್ದಿಯನ್ನ ಕಾಣುವಂತಹ ಯೋಗ ಒದಗಿ ಬರಲಿದೆ ಹಾಗೆಯೇ ಅಷ್ಟಮಾಧಿಪತಿಯಾದ ಬುಧನು ದ್ವಿತೀಯ ವಾಗ್ದಾನದಲ್ಲಿ ಸಂಚರಿಸುತ್ತಿರುವುದರಿಂದ ಕುಟುಂಬದಲ್ಲಿ ಸಂತೋಷ ಹೆಚ್ಚಾಗುತ್ತದೆ ಹಾಗೆಯೇ ಧನಕಾರಕ ಶುಕ್ರನು ವ್ಯಯದಲ್ಲಿ ಇರುವುದರಿಂದ ಸ್ವಲ್ಪ ಧನಾಘಮನದ ವಿಳಂಬ ಉಂಟಾಗುವ ಸಾಧ್ಯತೆ ಇರುತ್ತದೆ ಈ ವಿಷಯವಾಗಿಯೇ ಪರಿಹಾರವೇನೆಂದರೆ ವಿಷ್ಣುವಿನ ಆರಾಧನೆ ಮಾಡುವುದಾಗಿದೆ ಈ ಮೂಲಕ ತಮ್ಮ ಆರ್ಥಿಕ ಪರಿಸ್ಥಿತಿಗಳನ್ನು ವೃಶ್ಚಿಕ ರಾಶಿಯವರು ಸುಧಾರಿಸಿಕೊಳ್ಳಬಹುದು.

ಪ್ರತಿಯಾದಿಪತಿಯಾದ ಶನಿಯು ಕೂಡ ಸುಕ್ಷೇತ್ರದಲ್ಲಿ ಇರುವುದರಿಂದ ನಿಮ್ಮ ಒಡಹುಟ್ಟುಗಳಲ್ಲಿ ಅಥವಾ ಸಂಬಂಧದಲ್ಲಿ ಯಾವುದೇ ವೈಮನಸು ಉಂಟಾಗುವುದಿಲ್ಲ ಖಂಡಿತವಾಗಿಯೂ ಶುಭಫಲಗಳನ್ನು ನೀವು ಕಾಣಬಹುದು ನೀವು ಯಾವುದಾದರು ಸಾಲ ಅಥವಾ ಹಣದ ನಿರೀಕ್ಷೆ ಮಾಡುವಂತಹ ಜನರಿಗೆ ಸ್ವಲ್ಪ ರೀತಿಯಲ್ಲಿ ವಿಳಂಬ ಕಾಣಿಸಬಹುದು ಹಾಗೆಯೇ ಭೂಮಿಗೆ ಸಂಬಂಧಪಟ್ಟಂತಹ ಅಥವಾ ಕೋರ್ಟು ಕಚೇರಿಗೆ ಸಂಬಂಧಿಸಿದಂತಹ ವ್ಯವಹಾರಗಳೇನಾದರೂ ಇದ್ದರೆ ಸ್ವಲ್ಪ ವಿಳಂಬ ಉಂಟಾಗುವ ಸಾಧ್ಯತೆ ಇದೆ ನಿಮ್ಮ ಈ ಕೋರ್ಟು ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ನೀವು ಸುಬ್ರಮಣ್ಯನ ಆರಾಧನೆಯನ್ನು ಮಾಡಬೇಕು.

ಹಾಗೆಯೇ ವಾಹನ ಚಾಲನೆ ಮಾಡುವಂತಹ ವಿಚಾರಗಳಲ್ಲಿಯೂ ಸಹ ಸ್ವಲ್ಪಮಟ್ಟಿನ ಎಚ್ಚರಿಕೆ ವಹಿಸಬೇಕು ಇನ್ನು ಮಾತೃವಿನ ಆರೋಗ್ಯ ಅಥವಾ ಮೂಳೆ ಹಾಗೂ ನರಗಳಿಗೆ ಸಂಬಂಧಿತ ಸಮಸ್ಯೆಗಳು ಏನಾದರೂ ಕಂಡುಬಂದರೆ ಈಶ್ವರನ ದರ್ಶನ ಮಾಡಿ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ದರ್ಶನವನ್ನ ಮಾಡುವುದರಿಂದ ಇಂತಹ ಸಮಸ್ಯೆಗಳಿಂದ ದೂರವಿರಬಹುದು. ಮಧುವಿನ ಆರೋಗ್ಯ ಮಕ್ಕಳ ವಿದ್ಯಾಭ್ಯಾಸ ಹಾಗೂ ಮಕ್ಕಳ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯ ವಹಿಸುವುದು ವೃಶ್ಚಿಕ ರಾಶಿಯವರಿಗೆ ಅನಿವಾರ್ಯವಾಗಿರುತ್ತದೆ.

ಈ ಸಂದರ್ಭದಲ್ಲಿ ನಿಮ್ಮ ಶತ್ರುಗಳು ಕೂಡ ಮಿತ್ರರಾಗುವ ಸಾಧ್ಯತೆ ಕಂಡು ಬರುತ್ತಿದ್ದು ನಿಮ್ಮ ದಾಂಪತ್ಯ ಜೀವನದಲ್ಲಿಯೂ ಸಹ ನೆಮ್ಮದಿ ಇರುತ್ತದೆ ಹಾಗೂ ತಲೆಗೆ ಸಂಬಂಧಪಟ್ಟಂತಹ ವಿಚಾರಗಳಲ್ಲಿ ಹಣವನ್ನ ಹೂಡಿಕೆ ಮಾಡುವಂತಹ ಸಂದರ್ಭಗಳು ಬರಬಹುದು. ವ್ಯಕ್ತಿತ್ವ ತೇಜಸ್ಸು ಮತ್ತು ಶಕ್ತಿಯನ್ನು ನೀಡುವಂತಹ ಸೂರ್ಯ ಲಗ್ನದಲ್ಲಿ ಇದ್ದಾಗ ನಿಮ್ಮ ವ್ಯಕ್ತಿತ್ವದ ಉತ್ತಮ ಬೆಳವಣಿಗೆ ಉಂಟಾಗುತ್ತದೆ ಅದೇ ರೀತಿಯಲ್ಲಿ ಡಿಸೆಂಬರ್ ಹದಿನಾರನೇ ತಾರೀಖಿನ ನಂತರದಲ್ಲಿ ವೃಶ್ಚಿಕ ರಾಶಿಯವರಿಗೆ ಒಳ್ಳೆಯ ಅವಕಾಶಗಳು ಸೃಷ್ಟಿಯಾಗಲಿವೆ ಅಂತಹ ಅವಕಾಶಗಳನ್ನ ಚೆನ್ನಾಗಿ ಉಪಯೋಗಿಸಿಕೊಂಡರೆ ಉತ್ತಮ ಫಲಿತಾಂಶವೂ ಸಹ ನಿಮ್ಮದಾಗುತ್ತದೆ.

ನಿಮ್ಮ ವ್ಯಕ್ತಿತ್ವದ ಬೆಳವಣಿಗೆಯ ಜೊತೆಗೆ ಅಪಾರವಾದ ಕೀರ್ತಿಯನ್ನು ಗಳಿಸುತ್ತೀರಿ ಹಾಗೆಯೇ ನಿಮಗೆ ಯಾವುದೇ ವಿಚಾರದಲ್ಲಿ ಹಿನ್ನಡೆ ಉಂಟಾದರೂ ಸಹ ನಿಮ್ಮ ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ ನಿಮ್ಮ ಉದ್ಯೋಗಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿಯನ್ನು ನೀವು ಈ ಡಿಸೆಂಬರ್ ತಿಂಗಳಿನಲ್ಲಿ ಕಾಣಲಿದ್ದೀರಿ ಸ್ವಲ್ಪ ಹೆಚ್ಚಿನ ಪ್ರಯತ್ನ ಮಾಡಿದಲ್ಲಿ ಬಡ್ತಿ ಹೊಂದಲು ಸಹ ನೀವು ಅರ್ಹರಾಗಿರುತ್ತೀರಿ.

ಒಟ್ಟಾರೆಯಾಗಿ ಈ ಡಿಸೆಂಬರ್ ತಿಂಗಳಿನಲ್ಲಿ ವೃಶ್ಚಿಕ ರಾಶಿಯ ಜನರಿಗೆ ತುಂಬಾ ಒಳ್ಳೆಯ ಅವಕಾಶಗಳು ಕಂಡು ಬರಲಿದ್ದು ಶುಕ್ರನು ವ್ಯಯದಲ್ಲಿ ಇದ್ದಾಗ ಮಾತ್ರ ಸ್ವಲ್ಪ ಧನಾಗಮನದಲ್ಲಿ ವಿಳಂಬ ಉಂಟಾಗುವ ಸಾಧ್ಯತೆ ಇದೆ ಇದನ್ನು ಹೊರತುಪಡಿಸಿ ಇನ್ನೆಲ್ಲಾ ವಿಚಾರದಲ್ಲಿಯೂ ಸಹ ವೃಶ್ಚಿಕ ರಾಶಿಯವರ ಈ ತಿಂಗಳ ಭವಿಷ್ಯ ಉತ್ತಮವಾಗಿರಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.