Gemini Horoscope 2024 Finance and Health: ಇನ್ನೇನು 2023 ನೇ ಇಸ್ವಿಯ ಕೊನೆಯ ತಿಂಗಳಲ್ಲಿ ಇರುವ ನಾವು 2024ರ ಹೊಸ್ತಿಲಲ್ಲಿ ಇದ್ದೇವೆ. 2024 ರಲ್ಲಿ ದ್ವಾದಶ ರಾಶಿಗಳಲ್ಲಿ ಮಿಥುನ ರಾಶಿಯವರ ರಾಶಿ ಭವಿಷ್ಯ ಆರೋಗ್ಯ, ಉದ್ಯೋಗದ ವಿಷಯದಲ್ಲಿ ಹೇಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಆಂಗ್ಲ ಹೊಸ ವರ್ಷ 2024 ದ್ವಾದಶ ರಾಶಿ ಫಲ ಹೇಗಿರುತ್ತದೆ ಎಂಬುದನ್ನು ತಿಳಿಯುವ ಕುತೂಹಲ ಇರುತ್ತದೆ. ಮಿಥುನ ರಾಶಿಯವರಿಗೆ ಜನವರಿ 1 2024 ರಿಂದ ಹೆಚ್ಚಿನ ಪಾಲು ಉತ್ತಮವಾಗಿದೆ. ಮಿಥುನ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಯಾವುದೆ ಕಾರಣಕ್ಕೂ ಬರುವುದಿಲ್ಲ. ಕೇಂದ್ರ ಸರ್ಕಾರ, ರಾಜ್ಯಸರ್ಕಾರದ ರಾಜಕಾರಣಿಗಳಿಗೆ ಸ್ವಲ್ಪ ಒತ್ತಡ ಇರುತ್ತದೆ ಭಾಗ್ಯಾಧಿಪತಿ ಭಾಗ್ಯದ ಮನೆಯಲ್ಲಿ ಸುರಕ್ಷಿತವಾಗಿರುವುದರಿಂದ ಮಿಥುನ ರಾಶಿಯವರು ಸೇಫ್ ಆಗಿರುತ್ತಾರೆ.

ಮಿಥುನ ರಾಶಿಯವರ ಕೆಲಸದಲ್ಲಿ ಬದಲಾವಣೆ ಬರಬಹುದು ಆ ಬದಲಾವಣೆ ವಿಚಿತ್ರವಾಗಿರಬಹುದು. ಮಿಥುನ ರಾಶಿಯವರಿಗೆ ಒತ್ತಡದಿಂದ ಆರೋಗ್ಯ ಸಮಸ್ಯೆ ಕಂಡುಬರುತ್ತದೆ, ನರ ದೌರ್ಬಲ್ಯ ಹಾರ್ಟ್ ಸಂಬಂಧಿತ ಸಮಸ್ಯೆಗಳು ಬರುವ ಸಂಭವವಿದೆ. ಒಳ್ಳೆಯ ಬಿಸಿನೆಸ್ ಮಾಡುತ್ತಿದ್ದರೆ ಹೆಸರು ಮಾಡುತ್ತಿದ್ದರೆ ಮಾನಸಿಕ ಒತ್ತಡ ಇರುತ್ತದೆ ಮಿಥುನ ರಾಶಿಯವರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಈ ರಾಶಿಯವರು ಖಾಸಗಿ ಕೆಲಸದಲ್ಲಿ ಇರುವವರಿಗೆ ಸಮಸ್ಯೆ ಇಲ್ಲ, ಮಿಥುನ ರಾಶಿಯ ವಯಸ್ಸಾದ ತಾಯಂದಿರಿಗೆ ಆಯುಷ್ಯ ಕಂಟಕ, ಗಂಡಾಂತರ ಬರುತ್ತದೆ. ಮಿಥುನ ರಾಶಿಯ ಅಧಿಪತಿ ಮಹಾವಿಷ್ಣು ಅಂದರೆ ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿ ಅಲಂಕಾರ ಪ್ರಿಯ ಲಕ್ಷ್ಮೀ ನಾರಾಯಣ ಹೀಗಾಗಿ ಅಲಂಕಾರಿಕ ಸೇವೆ ಕೊಡಬಹುದು.

ನಾರಾಯಣನ ವಾಹನ ಗರುಡ ಪಕ್ಷಿ ಸಂಕುಲಕ್ಕೆ ಏನಾದರೂ ಸೇವೆಯನ್ನು ಸಲ್ಲಿಸಬೇಕು ಅಥವಾ 5 ಜನ ತೃತೀಯ ಲಿಂಗಿಗಳಿಗೆ ವಸ್ತುಗಳನ್ನು ಕೊಡಿಸುವುದು ಅವರನ್ನು ತೃಪ್ತಿ ಪಡಿಸಬೇಕು, ತೃತೀಯ ಲಿಂಗಿಗಳು ಸಿಕ್ಕಾಗ ಹಣ ಕೊಟ್ಟು ಚೆನ್ನಾಗಿರಿ ಎಂದು ಹೇಳಿದರೆ ಅವರು ಚೆನ್ನಾಗಿರಿ ಎಂದು ಆಶೀರ್ವಾದ ಮಾಡುತ್ತಾರೆ. ಮಿಥುನ ರಾಶಿಯವರು ಯಾವ ವಿಷಯದಲ್ಲೂ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಆರೋಗ್ಯದ ವಿಷಯದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಮಿಥುನ ರಾಶಿಯವರು ಹಿರಿಯರ ಆಶೀರ್ವಾದವನ್ನು ಪಡೆಯಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಿಮ್ಮ ರಾಶಿ ಯಾವುದು ನಮಗೆ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *