New Year 2024 Horoscope in Kannada: 2024 ರ ಹೊಸ ವರ್ಷದ ಆರಂಭದಲ್ಲಿ ಕೆಲವು ರಾಶಿಯವರಿಗೆ ಲಕ್ಷಾಧಿಪತಿ ಯೋಗ ಸಿಗಲಿದೆ. ಅದೃಷ್ಟ ಲಕ್ಷ್ಮೀ ಮುಂದಿನ 18 ತಿಂಗಳುಗಳ ಕಾಲ ಈ ರಾಶಿಯವರ ಹತ್ತಿರ ಇರುತ್ತಾಳೆ. ಹಾಗಾದರೆ ಅದೃಷ್ಟವನ್ನು ಪಡೆಯುವ ರಾಶಿಗಳನ್ನು ಈ ಲೇಖನದಲ್ಲಿ ನೋಡೋಣ‌.

ಅದೃಷ್ಟ ಕೇತು ಗ್ರಹದ ಸ್ಥಾನ ಪಲ್ಲಟದಿಂದ ಕೆಲವು ರಾಶಿಗಳಲ್ಲಿ ಜನಿಸಿದವರ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆಯಾಗುತ್ತದೆ. ಕೇತು ಗೃಹ ತುಲಾ ರಾಶಿಯನ್ನು ಪ್ರವೇಶ ಮಾಡುತ್ತದೆ ಇದರ ಪರಿಣಾಮವಾಗಿ ಮುಂದಿನ ಎರಡು ವರ್ಷಗಳ ಕಾಲ ಕೇತು ಗೋಚರವಾಗುತ್ತದೆ, ಈ ರಾಶಿಯವರಿಗೆ ಒಳ್ಳೆಯ ಫಲವಿದೆ. ನಾಲ್ಕು ಅದೃಷ್ಟಶಾಲಿ ರಾಶಿಗಳು ಈ ಸಾಲಿಗೆ ಬರುತ್ತವೆ. ಹಾಗಾದರೆ ಯಾವೆಲ್ಲಾ ರಾಶಿಗಳು ಅದೃಷ್ಟದ ಸಾಲಿನಲ್ಲಿದೆ.

ಮೊದಲ ಅದೃಷ್ಟದ ರಾಶಿ ವೃಷಭ ರಾಶಿ ತುಲಾ ರಾಶಿಗೆ ಕೇತು ಪ್ರವೇಶ ವೃಷಭ ರಾಶಿಯ ಜನರಿಗೆ ಸಂಪತ್ತನ್ನು, ಅದೃಷ್ಟವನ್ನು ತಂದುಕೊಡುತ್ತದೆ. ವರ್ಷಾರಂಭದಲ್ಲಿ ಆರ್ಥಿಕ ಲಾಭವಾಗುತ್ತದೆ. ತುಲಾ ರಾಶಿಗೆ ಕೇತು ಪ್ರವೇಶ ಮಾಡುವುದರಿಂದ ವೃಷಭ ರಾಶಿಯವರಿಗೆ ವೃಷಭ ರಾಶಿಯವರು ಕೈಗೊಂಡ ಪ್ರತಿ ಕೆಲಸಗಳು 2024 ರಿಂದ 18 ತಿಂಗಳುಗಳ ಕಾಲ ಎಲ್ಲಾ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತಾರೆ ಒಟ್ಟಾರೆ ಅದೃಷ್ಟ ನಿಮ್ಮ ಕಡೆ ಇರುತ್ತದೆ. ಅಲ್ಲಿ 2ವರ್ಷಗಳವರೆಗೆ 2024 ರಿಂದ 2026ರವರೆಗೆ ಅದೃಷ್ಟ ವೃಷಭ ರಾಶಿಯವರಿಗೆ ಇರುತ್ತದೆ. ಮದುವೆ ಆಗಿಲ್ಲ ಅಂತ ಬೇಸರದಲ್ಲಿ ದೇವಸ್ಥಾನಗಳಿಗೆ ಓಡಾಡುತ್ತಾರೆ ಆದರೆ ಕೇತು ಯೋಗದಿಂದ ಮದುವೆ ಆಗದೆ ಇದ್ದಂತವರಿಗೆ ಮದುವೆಯ ಯೋಗ ಕೂಡಿ ಬರುತ್ತದೆ.

ತುಲಾ ರಾಶಿಯವರಿಗೆ ಮುಂದಿನ 18 ತಿಂಗಳು ಬಹಳ ಚೆನ್ನಾಗಿದೆ. ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದು ನಿವಾರಣೆಯಾಗುತ್ತದೆ. ಕಟಕ ರಾಶಿಯವರಿಗೆ ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸುತ್ತಿದ್ದಾರೆ. ಕಟಕ ರಾಶಿಯವರ ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ ಉದ್ಯೋಗದಲ್ಲಿರುವ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ವಾತಾವರಣ ತಿಳಿಯಾಗುತ್ತದೆ.

ಮಕರ ರಾಶಿಯವರಿಗೆ ಶುಕ್ರದೆಸೆ ನಡೆಯುತ್ತಿದ್ದು ವೃಶ್ಚಿಕ ರಾಶಿಯವರಿಗೂ ಶುಕ್ರ ದೆಸೆ ಪ್ರಾರಂಭವಾಗಿದೆ‌. ಮಕರ ರಾಶಿಯವರಿಗೆ ವ್ಯಾಪಾರ, ಉದ್ಯೋಗ ವಿಷಯದಲ್ಲಿ ಉತ್ತಮ ಲಾಭವಾಗಲಿದೆ‌. ಒಟ್ಟಾರೆಯಾಗಿ ಈ ನಾಲ್ಕು ರಾಶಿಗಳಲ್ಲಿ ಜನಿಸಿದವರು ಪುಣ್ಯವಂತರು ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *