ವೃಶ್ಚಿಕ ರಾಶಿಯವರ ಪಾಲಿಗೆ ಈ ವರ್ಷದ ಸಂಕ್ರಾಂತಿ ಹೇಗಿರತ್ತೆ ಗೊತ್ತಾ? ತಿಳಿದುಕೊಳ್ಳಿ

Astrology

Scorpio astrology on 2023 predictions: ವೃಶ್ಚಿಕ ರಾಶಿ ಭವಿಷ್ಯ ನೋಡೋಣ ವಿಶೇಷವಾಗಿ ಸೂರ್ಯನನ್ನ ವೃಶ್ಚಿಕ ರಾಶಿಯ ಹತ್ತನೇ ಮನೆಯಾಧಿಪತಿ ಎಂದು ಪರಿಗಣಿಸುತ್ತೇವೆ ಈ ಅವಧಿಯಲ್ಲಿ ಅವನು ಮೂರನೇ ಮನೆಯಲ್ಲಿ ಎಂದರೆ ಶಕ್ತಿ ಮನೆಯಲ್ಲಿ ಇರುತ್ತಾನೆ.ಈ ಸಮಯದಲ್ಲಿ ವೃಶ್ಚಿಕ ರಾಶಿಯವರು ಜನರಿಗೆ ಅನುಕೂಲಕರವಾಗುವಂತದ್ದು. ಈ ಸಮಯದಲ್ಲಿ ನಿಮ್ಮ ಒಡಹುಟ್ಟಿದವರು ಮತ್ತು ನೆರೆಹೊರೆಯವರ ಜೊತೆಗೆ ಸಂಬಂಧ ಸುಧಾರಿಸಬಹುದು ಸಂಹಾನ ಕೌಶಲ್ಯಗಳು ಕೂಡ ಹೆಚ್ಚುತ್ತದೆ.

Scorpio astrology on 2023 predictions

ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಈ ಅವಧಿಯಲ್ಲಿ ಒಡಹುಟ್ಟಿದವರು ಸಂಪೂರ್ಣ ಬೆಂಬಲ ಸಿಗುತ್ತದೆ ಈ ಸಮಯದಲ್ಲಿ ವೃತ್ತಿಯಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡುವ ಸಂದರ್ಭಗಳು ಎದುರಾಗುತ್ತದೆ ನೀವು ಮಾಡುವಂತಹ ಕೆಲಸವನ್ನು ಎಲ್ಲರೂ ಮೆಚ್ಚುತ್ತಾರೆ ಧನಾತ್ಮಕ ಫಲಿತಾಂಶಗಳು ಸಿಗುತ್ತಾ ಹೋಗುತ್ತದೆ.

ಬೇರೆ ಯಾವುದಾದರೂ ಹೊಸ ಬ್ಯುಸಿನೆಸ್ ಮಾಡುವಂತದ್ದು ಅಥವಾ ಇನ್ವೆಸ್ಟ್ಮೆಂಟ್ (investment) ಮಾಡುವಂತಹ ಯೋಚನೆಗಳಿದ್ದರೆ ನಿಮ್ಮ ಸ್ನೇಹಿತರ ಸಹಾಯವನ್ನು ಪಡೆದುಕೊಳ್ಳಿ ಆರೋಗ್ಯ ದೃಷ್ಟಿಯಲ್ಲಿ ನೋಡುವುದಾದರೆ ಧನಾತ್ಮಕ ಸಂಚಾರವಾಗುವ ಸಾಧ್ಯತೆಗಳಿವೆ

ದೀರ್ಘಕಾಲದ ಕಾಯಿಲೆಗಳು ಮುಕ್ತವಾಗುವ ಸಾಧ್ಯತೆಗಳಿವೆ. ಭಾನುವಾರದಂದು ಉತ್ತಮವಾದ ಮಾಣಿಕ್ಯವನ್ನು ಧಾರಣೆ ಮಾಡುವುದು ತುಂಬಾ ಉತ್ತಮವಾದದ್ದು ಇದು ಶುಭ ಸಂಕೇತ. ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ

ಇದನೊಮ್ಮೆ ಓದಿ...ಮಿಥುನ ರಾಶಿ: ಶನಿ ಗೋಚರಫಲ 2 ಒಳ್ಳೆ ರೀತಿಯ ವಿಚಾರಗಳಿವೆ

9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *