ಮಿಥುನ ರಾಶಿ: ಶನಿ ಗೋಚರಫಲ 2 ಒಳ್ಳೆ ರೀತಿಯ ವಿಚಾರಗಳಿವೆ

Astrology

Gemini Saturn is visible: ಅಷ್ಟಮದಲ್ಲಿದ್ದ ಶನಿ ಭಾಗ್ಯ ಅಧಿಪತಿಯಾಗಿ ಭಾಗ್ಯದ ಕಡೆಗೆ ಹೋಗುತ್ತಿದ್ದಾನೆ ಜನವರಿ 17ಕ್ಕೆ ಶನಿಯ 9ನೇ ಮನೆಗೆ ಚಲಿಸುತ್ತಾನೆ ಇದರಲ್ಲಿ ಎರಡು ರೀತಿಯ ಒಳ್ಳೆಯ ವಿಚಾರಗಳು ಇವೆ. ಮೊದಲನೆಯದಾಗಿ ಈ ಶನಿಯು ಅದೃಷ್ಟ ಸ್ಥಾನಕ್ಕೆ ಹೋಗುತ್ತಿದ್ದಾನೆ ಎರಡನೆಯದಾಗಿ ಮಕರದಲ್ಲಿ ಶನಿಯು ಅಷ್ಟಮ ಸ್ಥಾನಕ್ಕೆ ಚಲಿಸುತ್ತಿದ್ದು ಆಯುಷ್ಯ ಆರೋಗ್ಯ ಹಾಗೂ ಮಾನಸಿಕ ಅಥವಾ ದೈಹಿಕ ಸಮಸ್ಯೆಗಳನ್ನು ತೊಡೆದು ಹಾಕುವಂತಹ ಸಾಮರ್ಥ್ಯವನ್ನು ಹೊಂದಿರುತ್ತಾನೆ ಮಿಥುನ ರಾಶಿಯವರ ಜೀವನದಲ್ಲಿ ಕಳೆದ ಎರಡು ವರ್ಷಗಳಿಂದ ಏನಾದರೂ ಕೆಟ್ಟ ಕಾರ್ಯಗಳು ನಡೆಯುತ್ತಿದ್ದರೆ ಅದು ಇಲ್ಲಿಗೆ ಅಂತ್ಯವಾಗುತ್ತದೆ. ಶನಿಯೂ ನಿಧಾನವಾಗಿ ಎಲ್ಲದಕ್ಕೂ ಪರಿಹಾರವನ್ನು ತಂದುಕೊಡುತ್ತಾನೆ.

Gemini on 2023 astrology

ಒಂದು ರೋಗಗಳಿಗೆ ಪರಿಹಾರವೇ ಇರುವುದಿಲ್ಲ ರಕ್ತದ ಒತ್ತಡ ಅಥವಾ ಡಯಾಬಿಟಿಸ್ ಇವುಗಳಿಂದ ಜೀವನಪೂರ್ತಿ ಕೊರಗಬೇಕಾಗುತ್ತದೆ ಇವುಗಳನ್ನು ಕೇವಲ ನಿಯಂತ್ರಣದಲ್ಲಿ ಇಡಲು ಮಾತ್ರ ಸಾಧ್ಯವಾಗುತ್ತದೆ ಅಷ್ಟಮ ಶನಿ ನಿಮ್ಮ ಜೀವನದಲ್ಲಿ ಇದೇ ರೀತಿಯ ಸಮಸ್ಯೆಗಳನ್ನು ತಂದಿದ್ದ ಆದರೆ ನೀವು ಕೂಡ ಅದರ ನಿಯಂತ್ರಣದಲ್ಲಿ ಸ್ವಲ್ಪ ಉದಾಸೀನತೆಯನ್ನು ತೋರಿಸಿದ್ದೀರಿ ಆ ಉದಾಸೀನ ಈಗ ದೂರವಾಗಿ ಹೊಸ ಹುರುಪು ನಿಮ್ಮ ಜೀವನದಲ್ಲಿ ಮೂಡಿಬರುತ್ತದೆ ನೆಮ್ಮದಿಯನ್ನ ಕಾಣುವ ಸಮಯ ಬಾಳಿನಲ್ಲಿ ಹತ್ತಿರವಾಗುತ್ತಾ ಬರುತ್ತದೆ.

ಮಿಥುನ ರಾಶಿಯವರ ಸ್ವಭಾವ ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಳ್ಳಲು ಹಲವಾರು ಅವಕಾಶಗಳನ್ನು ಶನಿಯು ತರುತ್ತಾನೆ. ಯಾವುದೇ ಒಂದು ಕೆಲಸದಲ್ಲಿ ಹೂಡಿಕೆ ಮಾಡುವುದರಿಂದ ತಮ್ಮ ಲಾಭವನ್ನು ಪಡೆಯುತ್ತೀರಿ ಯಾವುದೇ ಒಂದು ಕಾರ್ಯದಲ್ಲಿ ಮುನ್ನಡೆಯಲು ಇದು ಉತ್ತಮವಾದ ಸಮಯವಾಗಿರುತ್ತದೆ

ವಿದ್ಯಾರ್ಥಿಯಾದವರು ಅತಿಯಾದ ಶ್ರಮ ಪಟ್ಟು ನಮ್ಮ ಗುರಿಯನ್ನು ಸಾಧಿಸಿಕೊಳ್ಳಬೇಕಾಗುತ್ತದೆ ನೀವು ಮಾಡಿ ಮಾಡುತ್ತಿರುವ ಉದ್ಯೋಗದಲ್ಲಿಯೂ ಸಹ ಸ್ವಲ್ಪಮಟ್ಟಿಗೆ ಎಚ್ಚರಿಕೆ ವಹಿಸಬೇಕು ನಿಮ್ಮ ಬುದ್ಧಿಯನ್ನು ಉಪಯೋಗಿಸಿಕೊಂಡು ತಾಳ್ಮೆಯಿಂದ ಕೆಲಸ ಮಾಡಬೇಕು ಹೀಗೆ ಮಾಡುವ ಕೆಲಸವು ನಿಮ್ಮ ಜೀವನದಲ್ಲಿ ಏಳಿಗೆಯನ್ನು ತಂದು ಕೊಡುತ್ತದೆ.

ನಿರುದ್ಯೋಗಿಗಳಿಗೂ ಸಹ ಈ ಸಮಯ ತುಂಬಾ ಚೆನ್ನಾಗಿರುತ್ತದೆ ಅಂದರೆ ಹಲವರು ಉದ್ಯೋಗವಕಾಶಗಳು ಅವರನ್ನು ಅರಸಿ ಬರುತ್ತವೆ ನಿಮಗೆ ಸಿಕ್ಕಂತಹ ಕೆಲಸಗಳು ಸ್ವಲ್ಪ ಸವಾಲಿನದಾಗಿರಬಹುದು ಅವುಗಳನ್ನು ನೀವು ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ ನಿಮ್ಮ ಜೀವನದಲ್ಲಿ ಆರ್ಥಿಕವಾಗಿ ಲಾಭವನ್ನು ಕಾಣುತ್ತೀರಿ ಅದೇ ರೀತಿ ಸ್ವಲ್ಪ ತೊಂದರೆಗಳು ಎದುರಾಗಬಹುದು. ವ್ಯವಸಾಯದಲ್ಲೂ ಉತ್ತಮ ಲಾಭವನ್ನು ಪಡೆಯುತ್ತೀರಿ ಹಾಗೆ ವ್ಯಾಪಾರ ಕ್ಷೇತ್ರದಲ್ಲಿಯೂ ಬೆಳವಣಿಗೆ ಹೊಂದುತ್ತೀರಿ ಶನಿಯು ನಿಮ್ಮ ಲಾಭವನ್ನು ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತಾನೆ.

ಮುಖ್ಯವಾಗಿ ಮತ್ತು ನಿಮ್ಮ ತಂದೆಯ ನಡುವೆ ಕೆಲವೊಂದು ಸಣ್ಣ ಪುಟ್ಟ ಮನಸ್ತಾಪಗಳು ಬರಬಹುದು ಇದರ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಉತ್ತಮ ವ್ಯವಾರದ ವಿಷಯದಲ್ಲೂ ಸಹ ತಂದೆ ಮಗನ ಮಧ್ಯೆ ಒಂದು ರೀತಿಯ ತಪ್ಪು ತಿಳುವಳಿಕೆ ಮೂಡಬಹುದು. ಶನಿಯು ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಒಳ್ಳೆಯ ಫಲವನ್ನು ನೀಡುತ್ತಾನೆ, ರೈತರಿಗೆ ಒಳ್ಳೆಯ ಲಾಭವನ್ನು ನೀಡುತ್ತಾನೆ. ಹಾಗೂ ಉದಾಸೀನತೆಯನ್ನು ಮಾಡುವವರಿಗೆ ಒಳ್ಳೆಯ ಹುರುಪನ್ನು ತುಂಬುತ್ತಾನೆ ಇನ್ನು ಮುಂದೆ ಬರಲಿರುವ 5 ವರ್ಷಗಳಲ್ಲಿ ಸತತವಾಗಿ ನೀವು ಶನಿಯಿಂದಾಗಿ ಬೆಳವಣಿಗೆಯನ್ನು ಕಾಣುತ್ತೀರಿ.

ವೃಶ್ಚಿಕ ರಾಶಿಯವರಿಗೆ ಕೆಲಸದಲ್ಲಿ ಪ್ರಮೋಷನ್, ಹೇಗಿರತ್ತೆ ನೋಡಿ 2023ರ ರಾಶಿಫಲ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *