Aries astrology on New year Horoscope prediction ಇಂದು ನಾವು ಮೇಷ ರಾಶಿಯ ಭವಿಷ್ಯವನ್ನು ತಿಳಿದುಕೊಳ್ಳೋಣ. ಪ್ರಥಮವಾಗಿ ಸೂರ್ಯನು ಮಕರ ರಾಶಿಗೆ ಪ್ರವೇಶವಾದಾಗ ಉತ್ತರಾಯಣು ಪ್ರಾರಂಭವಾಗುತ್ತದೆ. ದೈಹಿಕ ಹಾಗೂ ಧಾರ್ಮಿಕ ದೃಷ್ಟಿಯಿಂದ ತುಂಬಾ ಒಳ್ಳೆಯ ಸಮಯವಾಗಿರುತ್ತದೆ.

Aries astrology

ಮಕರ ರಾಶಿಯಾಧಿಪತಿ ಶನಿ, ಶನಿಯು ಸೂರ್ಯನ ಪುತ್ರ ಅಂದರೆ ಮಕರ ಸಂಕ್ರಮಣದಲ್ಲಿ ಸೂರ್ಯ ಮತ್ತೆ ಮಕರ ರಾಶಿಯ ಮೊದಲನೇ ಮನೆಯಲ್ಲಿ ಇರುತ್ತಾರೆ ಸೂರ್ಯನ ಮಕರ ರಾಶಿಯಲ್ಲಿದ್ದಾಗ ಶುಭ ಫಲಿತಾಂಶವನ್ನು ನಾವು ನೋಡಬಹುದು.

ಮೇಷ ರಾಶಿಯ ಜನರು 5ನೇ ಮನೆಯ ಅಧಿಪತಿ ರವಿಯಾಗಿರುತ್ತಾನೆ ಈ ಅವಧಿಯಲ್ಲಿ ಹತ್ತನೇ ಮನೆಯಲ್ಲಿ ಅಂದರೆ ವೃತ್ತಿ, ಹೆಸರು, ಖ್ಯಾತಿಯಲ್ಲಿ ಸಾಗುತ್ತಿರುತ್ತಾರೆ. ಅನುಕೂಲಕರ ಪರಿಸ್ಥಿತಿಯನ್ನು ಸೃಷ್ಟಿಮಾಡುತ್ತದೆ ವಿಶೇಷವಾಗಿ 2023ರ ಸೂರ್ಯನ ಸಂಚಾರ ರಾಜಕೀಯ ಸರ್ಕಾರಿ ಉದ್ಯೋಗ ಅಥವಾ ಇತರ ವೃತ್ತಿಗಳಲ್ಲಿ ಹೆಚ್ಚಿನ ಪ್ರಭಾವ ಬೀರುತ್ತದೆ ವಿಶೇಷವಾಗಿ ರಾಜ್ಯಶಾಸ್ತ್ರ ಕಾನೂನು ಮೆಡಿಕಲ್ ಇಂಜಿನಿಯರಿಂಗ್ ಓದುತ್ತಿರುವಂತಹ ವ್ಯಕ್ತಿಗಳಿಗೆ ಹೆಚ್ಚಿನ ಧನಾತ್ಮಕ ಫಲಿತಾಂಶವನ್ನು ಕಾಣಬಹುದು.

ಸಮಾಜ ಸೇವಾ ಕಾರ್ಯದಲ್ಲಿ ತೊಡಗಿರುವವರಿಗೆ ಈ ಸಮಯದಲ್ಲಿ ಸಮಾಜದ ಬದಲಾವಣೆಯನ್ನು ತರಲು ಹೆಚ್ಚು ಪ್ರಯತ್ನವನ್ನು ಮಾಡುತ್ತೀರಾ, ಪ್ರಯತ್ನವೂ ಕೂಡ ಒಳ್ಳೆಯ ಫಲವನ್ನು ಕೊಡುವ ಸಾಧ್ಯತೆಗಳಿವೆ. ವಿಶೇಷವಾಗಿ ಈ ಒಂದು ಸಮಯದಲ್ಲಿ ಹೆಚ್ಚಿನ ಪ್ರಭಾವ ವೃತ್ತಿಪರ ಜೀವನದಲ್ಲಿ ಬೆಳವಣಿಗೆಗಳು ಆಗುತ್ತದೆ.

ಇಲ್ಲಿ ಸೂರ್ಯ ಮತ್ತು ಶನಿ ಸಂಯೋಗದ ಕಾಲದಿಂದ ನಿಮ್ಮ ಕೆಲಸದ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಯೊಂದಿಗೆ ಸಂಹಾನವನ್ನು ಕೂಡ ನಡೆಸುತ್ತಾ ಇರುತ್ತೀರಿ ಜಾಗರೂಕರಾಗಿ ಸಲಹೆಯನ್ನು ಕೂಡ ಕೊಡುತ್ತೀರಿ ನಿಮ್ಮ ಗಮನ ಪೂರ್ತಿ ಕೆಲಸದ ಮೇಲೆ ಕೇಂದ್ರೀಕೃತವಾಗಿರುತ್ತದೆ.

ಮಿಥುನ ರಾಶಿ: ಶನಿ ಗೋಚರಫಲ 2 ಒಳ್ಳೆ ರೀತಿಯ ವಿಚಾರಗಳಿವೆ

ಮಕರ ರಾಶಿ ಸಂಚಾರವಾದರೂ ಕೂಡ ಪ್ರಥಮವಾಗಿ ಪ್ರಾರಂಭದಲ್ಲಿ ಉತ್ತಮವಾಗಿದ್ದರೂ ಕೂಡ ಮಧ್ಯಮದಲ್ಲಿ ಹಾಗೂ ಕೊನೆಯಲ್ಲಿ ಸ್ವಲ್ಪ ಏಳು ಬೀಳುಗಳನ್ನು ತಂದು ಕೊಡುತ್ತದೆ ಸೂರ್ಯನ ಸಂಚಾರದ ಅವಧಿಯಲ್ಲಿ ನಿಮ್ಮ ಆರೋಗ್ಯದ ಮೇಲೆ ಉತ್ತಮವಾದ ಕಾಳಜಿಯನ್ನು ವಹಿಸಬೇಕಾಗುತ್ತದೆ. ವೃತ್ತಿಪರ ಜೀವನದಲ್ಲಿ ಹಾಗೂ ವಿದ್ಯಾರ್ಥಿಯ ಜೀವನದಲ್ಲಿ ಸ್ವಲ್ಪ ಹೆಚ್ಚಿನ ಲಾಭವನ್ನು ಕಾಣುತ್ತೀರ. ಸಮಸ್ಯೆಗಳಿಗೆ ಪರಿಹಾರವೇನೆಂದರೆ, ಭಾನುವಾರ ದೇವಸ್ಥಾನಗಳಿಗೆ ಹೋಗಿ ಬೆಲ್ಲವನ್ನು ದಾನ ಮಾಡಿ ಇದರಿಂದ ನಿಮಗೆ ಒಳ್ಳೆಯದಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *