ಮದುವೆಯಾದ ಮಹಿಳೆಯರು ಗಂಡನ ಜೊತೆ ಸೇರಲು ಯಾವಾಗ ಇಷ್ಟಪಡ್ತಾರೆ ಗೊತ್ತಾ, ಸಂಶೋಧನೆ ಬಿಚ್ಚಿಟ್ಟ ಸತ್ಯ ನೋಡಿ

0 17,502

ಒಂದು ಸಂತೋಷವಾದ ಕುಟುಂಬ ಎನ್ನುವುದು ಆ ಕುಟುಂಬದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಕೂಡ ಸಂತೋಷವಾಗಿರುತ್ತದೆ ಇದರಿಂದಾಗಿ ಕುಟುಂಬ ಸಮೃದ್ಧವಾಗಿರುತ್ತದೆ ಎಂದು ಹೇಳಬಹುದಾಗಿದೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ದಾಂಪತ್ಯ ಜೀವನದ ಕುರಿತಂತೆ. ಪ್ರೀತಿಯ ವಿಚಾರಕ್ಕೆ ಬಂದರೆ ನಾವು ಮೊದಲಿಗೆ ಪ್ರೀತಿ ಎನ್ನುವುದು ದಾಂಪತ್ಯ ಜೀವನದಲ್ಲಿ ಗಂಡ ಹೆಂಡತಿಯ ನಡುವೆ ಪ್ರಮುಖವಾಗಿ ನಾವು ನೋಡುವಂತಹ ವಿಚಾರವಾಗಿದೆ.

ಗಂಡ ಹೆಂಡತಿಯ ನಡುವೆ ಪ್ರೀತಿ ಎನ್ನುವುದು ಎರಡು ರೀತಿಯದ್ದಾಗಿರುತ್ತದೆ. ಮೊದಲನೆಯದಾಗಿ ಪರಸ್ಪರ ಒಬ್ಬರನ್ನೊಬ್ಬರು ಮಾನಸಿಕವಾಗಿ ಪ್ರೀತಿ ಮಾಡುವುದು ಹಾಗೂ ಅವರ ಕುರಿತಂತೆ ಕೇರ್ ತೆಗೆದುಕೊಳ್ಳುವುದು. ಎರಡನೆಯದು ದೈಹಿಕ ಪ್ರೀತಿ ಎಂದು ಹೇಳಬಹುದಾಗಿದೆ. ಪ್ರತಿಯೊಬ್ಬ ದಂಪತಿಗಳು ಕೂಡ ತಮ್ಮ ನಡುವಿನ ಪ್ರೀತಿಯನ್ನು ಬಲಪಡಿಸಿಕೊಳ್ಳಲು ದೈಹಿಕ ಪ್ರೀತಿಯಲ್ಲಿ ಇಬ್ಬರು ಸಮಾನವಾಗಿ ಸಹಕರಿಸಬೇಕಾಗುತ್ತದೆ.

ಗಂಡ ಹೆಂಡತಿಯರ ಸಂಭಂಧವನ್ನು ಇನ್ನಷ್ಟು ಬಲಗೊಳ್ಳಿಸುವುದರಲ್ಲಿ ಮಾನಸಿಕ ಪ್ರೀತಿ ಎಷ್ಟು ಮಟ್ಟಿಗೆ ಪ್ರಮುಖ ಆಗಿರುತ್ತದೆಯೋ ಅದಕ್ಕಿಂತ ಹೆಚ್ಚಾಗಿ ದೈಹಿಕ ಪ್ರೀತಿ ಎನ್ನುವುದು ಸಾಕಷ್ಟು ಪ್ರಮುಖವಾಗಿರುತ್ತದೆ. ದೈಹಿಕ ಪ್ರೀತಿಯ ವಿಚಾರಕ್ಕೆ ಬಂದ್ರೆ ಪುರುಷರು ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಎಂಬುದಾಗಿ ಹೇಳುತ್ತಾರೆ. ಆದರೆ ಮಹಿಳೆಯರು ಕೂಡ ಸಮಾನ ಆಸಕ್ತಿಯನ್ನು ಹೊಂದಿರುತ್ತಾರೆ. ಆದರೆ ಅವರು ಹೆಚ್ಚಾಗಿ ತೋರಿಸಲು ಹೋಗುವುದಿಲ್ಲ. ಆದರೆ ಅವರು ಯಾವ ಸಮಯದಲ್ಲಿ ಈ ಕುರಿತಂತೆ ಆಸಕ್ತಿಯನ್ನು ತೋರಿಸುತ್ತಾರೆ ಎಂಬುದು ಕೂಡ ನಿರ್ದಿಷ್ಟವಾಗಿದೆ.

ಪ್ರತಿಯೊಬ್ಬ ಮಹಿಳೆಗೂ ಕೂಡ ಋತುಚಕ್ರ ಅಂದರೆ ಮುಟ್ಟಾಗುವಿಕೆ ಆಗುತ್ತದೆ. ಸಂಶೋಧನೆ ಪ್ರಕಾರ ತಿಳಿದು ಬಂದಿರುವಂತೆ ಮುಟ್ಟಿನ ನಂತರ 5 ರಿಂದ 7 ದಿನಗಳ ಅಂತರದಲ್ಲಿ ಮಹಿಳೆಯರು ತಮ್ಮ ಗಂಡನ ಜೊತೆ ದೈಹಿಕ ಪ್ರೀತಿಯನ್ನು ಹೊಂದಲು ಇಷ್ಟಪಡುತ್ತಾರೆ ಇದೇ ಮಹಿಳೆಯರು ಸೇರಲು ಸರಿಯಾದ ಸಮಯ ಎಂಬುದಾಗಿ ತಿಳಿದು ಬಂದಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಾಮೆಂಟ್ ಮಾಡೋ ಮೂಲಕ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.