ನಟಿ ರಶ್ಮಿಕಾ ಮಂದಣ್ಣ ಅವರು ವರ್ಕೌಟ್ ಮಾಡುತ್ತಿದ್ದಾರೆ ಎಂದು ತಿಳಿದು ಬರುತ್ತಿದೆ. ವರ್ಕೌಟ್ ಮಾಡಲು ಕಾರಣ ಏನು ಹಾಗೂ ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ನಟಿ ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಮೂಲಕ ಸಿನಿಮಾರಂಗಕ್ಕೆ ಪರಿಚಯವಾಗಿ ಹಲವು ಭಾಷೆಗಳಲ್ಲಿ ನಟಿಸಿ ಭಾರಿ ಬೇಡಿಕೆಯ ಹಾಗೂ ಜನಪ್ರಿಯ ನಟಿಯಾಗಿದ್ದಾರೆ. ಈಗ ರಶ್ಮಿಕಾ ಅವರು ವರ್ಕೌಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲದೇ ಟಾಕ್ ಆಫ್ ದಿ ಟೌನ್ ಕೂಡ ಆಗಿದೆ. ರಶ್ಮಿಕಾ ಅವರು ಡಂಬ್ ಬೆಲ್ ಹಾಗೂ ಹಗ್ಗದ ತಾಲೀಮು ನಡೆಸುತ್ತಾರೆ ಎನ್ನುವುದು ವಿಡಿಯೋದಿಂದ ತಿಳಿದು ಬರುತ್ತಿದೆ. ಅವರು ತಾಲೀಮು ನಡೆಸುವಾಗ ಕಪ್ಪು ಕ್ರಾಪ್ ಟಾಪ್ ಹಾಗೂ ಕಪ್ಪು ಶಾಟ್ಸ್ ಧರಿಸುತ್ತಾರೆ ಇದರಿಂದ ಅವರು ಸಕತ್ ಹಾಟ್ ಆಗಿ ಕಾಣುತ್ತಾರೆ. ಅವರ ವರ್ಕೌಟ್ ವಿಡಿಯೋಗೆ 12 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.
ಇನ್ಸಟಾಗ್ರಾಮ್ ನಲ್ಲಿ ಕೂಡ ಅವರ ವಿಡಿಯೋ ವೈರಲ್ ಆಗಿದ್ದು ಹಾಟ್ ಟಾಪಿಕ್ ಆಗಿದೆ. ಅವರು ತಮ್ಮ ವರ್ಕೌಟ್ ವಿಡಿಯೋಗೆ ನೋ ಎಕ್ಸಕ್ಯೂಸ್, ಯು ವಾಂಟ್ ಇಟ್, ಗೋ ಗೆಟ್ ಇಟ್ ಎಂದು ಕ್ಯಾಪ್ಶನ್ ಹಾಕಿದ್ದಾರೆ. ಅವರು ತಮಿಳು ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಹಾಗಾಗಿ ಭಾರಿ ವರ್ಕೌಟ್ ಮಾಡುತ್ತಿದ್ದಾರೆ. ಅವರು ಸಿನಿಮಾ ಫೋಟೊಶೂಟ್, ಬ್ರಾಂಡ್ ಅನುಮೋದನೆಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಎಷ್ಟೇ ಬ್ಯುಸಿಯಾಗಿದ್ದರು ಅವರ ವರ್ಕೌಟ್ ತಪ್ಪೋದಿಲ್ಲ. ಅವರ ಅಭಿಮಾನಿಗಳಿಗೆ ರಶ್ಮಿಕಾ ಮಂದಣ್ಣ ಅವರ ವಿಡಿಯೋ ನೋಡಿ ಜಿಮ್ ಗೆ ಹೋಗುವ ಆಸೆಯಾಗಿದೆ. ಒಟ್ಟಿನಲ್ಲಿ ಕೂರ್ಗ್ ದ ಸುಂದರಿಗೆ ಉತ್ತಮ ಅವಕಾಶಗಳು ಸಿಗಲಿ ಎಂದು ಹಾರೈಸೋಣ. ಈ ಮಾಹಿತಿಯನ್ನು ರಶ್ಮಿಕಾ ಅವರ ಅಭಿಮಾನಿಗಳಿಗೆ ತಪ್ಪದೆ ತಿಳಿಸಿ.