ಒಂಟೆಗಳಿಗೆ ಮೂರು ಕಣ್ಣು ರೆಪ್ಪೆಗಳಿರುತ್ತವೆ ಏಕೆ, ನ್ಯೂಯಾರ್ಕ್ ನಲ್ಲಿರುವ ಸ್ಟಾಚ್ಯೂ ಆಫ್ ಲಿಬರ್ಟಿ ಗ್ರೀನ್ ಕಲರ್ ನಲ್ಲಿ ಏಕಿದೆ, ರೇಲ್ವೆ ಟ್ರ್ಯಾಕ್ ಬಳಿ ಸಿಲ್ವರ್ ಕಲರ್ ನ ಬಾಕ್ಸ್ ಗಳು ಏಕಿರುತ್ತವೆ ಮುಂತಾದ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿ ನೋಡೋಣ.
ಐಯಾಮ್ ಎನ್ನುವುದು ಇಂಗ್ಲಿಷ್ ನಲ್ಲಿರುವ ಅತ್ಯಂತ ಚಿಕ್ಕ ಕಂಪ್ಲೀಟ್ ಸೆಂಟನ್ಸ್. ಸೋಷಿಯಲ್ ಮೀಡಿಯಾ ಬಳಸುವವರು ಪ್ರತಿದಿನ ಇಮೋಜಿ ಬಳಸುತ್ತಾರೆ. ಕಣ್ಣಲ್ಲಿ ನೀರು ಬರುವಷ್ಟು ನಗುತ್ತಿರುವ ಇಮೋಜಿ ಪ್ರಪಂಚದಲ್ಲಿ ಹೆಚ್ಚು ಬಳಸಲ್ಪಡುವ ಇಮೋಜಿಯಾಗಿದೆ. ಇರುವೆಗಳು 12 ತಾಸು ಕೆಲಸ ಮಾಡಿ 8 ನಿಮಿಷ ಮಾತ್ರ ವಿಶ್ರಾಂತಿ ಪಡೆಯುತ್ತವೆ. 2017ರಲ್ಲಿ ನಾರ್ತ್ ಕೊರಿಯಾದಲ್ಲಿ ಮದರ್ಸ್ ಡೇ ಆಚರಣೆ ಮಾಡುವುದನ್ನು ಬ್ಯಾನ್ ಮಾಡಲಾಯಿತು ಏಕೆಂದರೆ ಆ ದೇಶದಲ್ಲಿ ದೇಶವನ್ನು ಆಳುವವರಿಗೆ ಮಾತ್ರ ಮರ್ಯಾದೆ ಕೊಡಬೇಕು ಬೇರೆಯವರಿಗೆ ಕೊಡುವ ಹಾಗಿಲ್ಲ. ಅಮೆರಿಕಾದಲ್ಲಿ ನ್ಯೂಯಾರ್ಕ್ ನಲ್ಲಿರುವ ಸ್ಟಾಚ್ಯೂ ಆಫ್ ಲಿಬರ್ಟಿ ಗ್ರೀನ್ ಕಲರ್ ನಲ್ಲಿದೆ. ಈ ಸ್ಟಾಚ್ಯೂವನ್ನು ಕಾಪರ್ ನಿಂದ ತಯಾರಿಸಲಾಗಿದೆ ಇದು ಆಕ್ಸಿಲೇಷನ್ ನಿಂದ ಗ್ರೀನ್ ಕಲರ್ ಗೆ ಬದಲಾಗುತ್ತದೆ.
ಒಂಟೆಗಳಿಗೆ ಮೂರು ಕಣ್ಣು ರೆಪ್ಪೆಗಳು ಇರುತ್ತದೆ ಇದಕ್ಕೆ ಕಾರಣ ಇವು ಮರುಭೂಮಿಯಲ್ಲಿ ವಾಸಿಸುವುದರಿಂದ ಅಲ್ಲಿಯ ಧೂಳಿಗೆ ಕಣ್ಣನ್ನು ರಕ್ಷಿಸಿಕೊಳ್ಳಲು ಅವುಗಳಿಗೆ ಮೂರು ಕಣ್ಣು ರೆಪ್ಪೆಗಳು ಡೆವಲಪ್ ಆಗಿದೆ ಎಂದು ಪ್ರಾಣಿ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪ್ರಪಂಚದ ಅತ್ಯಂತ ಉದ್ದವಾದ ಪದದಲ್ಲಿ 8,89,819 ಅಕ್ಷರಗಳಿವೆ. ಇದನ್ನು ಹೇಳಲು ಮೂರು ತಾಸು ಮೂವತ್ತು ನಿಮಿಷ ಬೇಕು. ಈ ಪದ ಸೈನ್ಸ್ ಭಾಷೆಯಲ್ಲಿದೆ. ಮನುಷ್ಯನ ಜೀವಿತಾವಧಿ 100 ವರ್ಷ. ಕೆಲವರು 100 ಕ್ಕಿಂತ ಹೆಚ್ಚು ವರ್ಷ ಬದುಕಿದ್ದಾರೆ.
ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ವರ್ಷಗಳ ಕಾಲ ಬದುಕಿದವರು ಲೀಚಿಂಗ್ ಯುಲ್ ಇವರು 256 ವರ್ಷಗಳು ಬದುಕಿದ್ದರು. ಇವರು ಚೀನಾದಲ್ಲಿ ಚಿಯಾಂಗ್ ಮೌಂಟೇನ್ ನಲ್ಲಿ ಇದ್ದರು, ಇವರು ಅಲ್ಲಿಯ ಗಿಡಮೂಲಿಕೆಗಳನ್ನು ಮಾರುತ್ತಾ ಬದುಕ್ಕಿದ್ದರು ಆದ್ದರಿಂದಲೆ ಇವರು ಇಷ್ಟು ವರ್ಷ ಬದುಕಲು ಗಿಡ ಮೂಲಿಕೆಗಳು ಕಾರಣ ಎಂದು ಹೇಳಬಹುದು. ಬೀಫಲೋ ಇದು ಒಂದು ಹೈಬ್ರಿಡ್ ಜೀವಿ, ಇದು ಅಮೆರಿಕದ ಡಿಸಿ ಭಟ್ ಬೋಸಲೊ ಎಂಬುವವರು ತಯಾರಿಸಿದ್ದರು. ಇವರು ಈ ಜೀವಿಯನ್ನು ಆಕಳು ಮತ್ತು ಅಮೆರಿಕಾದ ಬೈಸೋನ ಎಂಬ ಜೀವಿಯನ್ನು ಸೇರಿಸಿ ಬೀಫಲೊ ಎಂಬ ಜೀವಿಯನ್ನು ಸೃಷ್ಟಿಸಿದ್ದಾರೆ. ಈ ಜೀವಿಯು ಹಾಲನ್ನು ಕೊಡುತ್ತದೆ ಆದರೆ ಮಕ್ಕಳು ಮತ್ತು ವೃದ್ಧರು ಕುಡಿಯಬಾರದು ಎಂದು ಡಾಕ್ಟರ್ಸ್ ಹೇಳುತ್ತಾರೆ.
ಕುದುರೆ ಮನುಷ್ಯರಿಗಿಂತ ಲಾಂಗ್ ಜಂಪ್ ಮಾಡುತ್ತದೆ ಏಕೆಂದರೆ ಕುದುರೆ ವೇಗವಾಗಿ ಓಡುತ್ತದೆ, ಅದರ ಮಸಲ್ ಸಾಮರ್ಥ್ಯ ಹೆಚ್ಚಿರುತ್ತದೆ ಆದರೆ ಇಲ್ಲಿಯವರೆಗೆ ಅತಿ ಹೆಚ್ಚು ಲಾಂಗ್ ಜಂಪ್ ಮಾಡಿದ ಕುದುರೆಯ ದೂರಕ್ಕಿಂತ ಅತಿ ಹೆಚ್ಚು ಲಾಂಗ್ ಜಂಪ್ ಮಾಡಿದ ಮನುಷ್ಯನ ದೂರವೇ ಹೆಚ್ಚಿದೆ. ರಸ್ತೆಯಲ್ಲಿ ವಾಹನ ಚಲಿಸುತ್ತಿರುವಾಗ ಆಂಬುಲೆನ್ಸ್ ಸೈರನ್ ಸೌಂಡ್ ಮಾಡಿದರೆ ನಮಗೆ ಎಷ್ಟು ಅರ್ಜೆಂಟ್ ಇದ್ದರೂ ಆಂಬುಲೆನ್ಸ್ ಗೆ ದಾರಿ ಬಿಡುತ್ತೇವೆ ಆದರೆ ರಷ್ಯಾದಲ್ಲಿ ಕೆಲವು ಟ್ರಾನ್ಸಫೋರ್ಟ್ ಏಜೆನ್ಸಿಗಳು ಈ ಮಾನವೀಯತೆಯನ್ನು ಬಿಸಿನೆಸ್ ಆಗಿ ಮಾಡಿಕೊಂಡರು. ರಷ್ಯಾದ ಕೆಲವು ರೋಡ್ಸ್ ನಲ್ಲಿ ಟ್ರಾಫಿಕ್ ನಲ್ಲಿ ಹೋಗುವುದು ಬಹಳ ಕಷ್ಟ ಇದರಿಂದ ಕೆಲವು ಟ್ರಾವೆಲ್ ಏಜೆನ್ಸಿಗಳು ತಮ್ಮ ವಾಹನವನ್ನು ಆಂಬುಲೆನ್ಸ್ ರೀತಿಯಲ್ಲಿ ತಯಾರಿಸಿ ಸೈರನ್ ಅಳವಡಿಸಿ ಟ್ಯಾಕ್ಸಿ ತರ ಬಳಸುತ್ತಿದ್ದರು. ಈ ಟ್ಯಾಕ್ಸಿಯಲ್ಲಿ ಪ್ರಯಾಣಿಸಬೇಕಾದರೆ ಒಂದು ತಾಸಿಗೆ 10,000 ರೂಪಾಯಿ ಕೊಡಬೇಕು.
ನಮ್ಮ ದೇಶದಲ್ಲಿರುವ 134.64 ಕೋಟಿ ಜನರಲ್ಲಿ 70% ಜನರು ಮಾಂಸಹಾರಿಗಳಿದ್ದಾರೆ ಆದರೂ ನಮ್ಮ ದೇಶವನ್ನು ಸಸ್ಯಾಹಾರಿ ದೇಶ ಎನ್ನುವರು ಏಕೆಂದರೆ ನಮ್ಮ ದೇಶದಲ್ಲಿ ಮಾಂಸಹಾರಿಗಳು ಪ್ರತಿದಿನ ಮಾಂಸಹಾರ ಸೇವಿಸುವುದಿಲ್ಲ. ವೆಸ್ಟರ್ನ್ ದೇಶಗಳಲ್ಲಿ ಮಾಂಸಹಾರಿಗಳು ಪ್ರತಿದಿನ ಮಾಂಸಾಹಾರ ಸೇವಿಸುತ್ತಾರೆ. ಸಸ್ಯಹಾರಿಗಳಿಗಿಂತ ಮಾಂಸಹಾರಿಗಳು ಹೆಚ್ಚಿರುವ ರಾಜ್ಯಗಳಲ್ಲಿ ತೆಲಂಗಾಣ ಮೊದಲ ಸ್ಥಾನದಲ್ಲಿದೆ. ಸಸ್ಯಹಾರಿಗಳು ಹೆಚ್ಚಿರುವ ರಾಜ್ಯಗಳಲ್ಲಿ ಮೊದಲ ರಾಜ್ಯ ರಾಜಸ್ಥಾನ.
ರೇಲ್ವೆ ಟ್ರ್ಯಾಕ್ ಬಳಿ ಸಿಲ್ವರ್ ಕಲರ್ ನಲ್ಲಿ ಬಾಕ್ಸ್ ಗಳು ಇರುತ್ತವೆ. ಈ ಬಾಕ್ಸ್ ಗಳನ್ನು ಲೊಕೇಷನ್ ಬಾಕ್ಸ್ ಎಂದು ಕರೆಯುತ್ತಾರೆ. ಈ ಬಾಕ್ಸ್ ಗಳನ್ನು ಸಿಗ್ನಲ್ಲಿಂಗ್ ಮತ್ತು ಟೆಲಿಕಮ್ಯೂನಿಕೇಷನ್ ಡಿಪಾರ್ಟ್ಮೆಂಟ್ ಅವರು ನಿರ್ವಹಿಸುತ್ತಾರೆ. ಈ ಬಾಕ್ಸ್ ನಲ್ಲಿರುವ ಡಿವೈಸ್ ನಿಂದ ಸಿಗ್ನಲ್ ಮತ್ತು ಇಲೆಕ್ಟ್ರಿಕ್ ಪಾಯಿಂಟ್ ಮಷೀನ್ ಅನ್ನು ಆಪರೇಟ್ ಮಾಡಬಹುದು. ಯಾವುದೇ ಟ್ರೇನ್ ಯಾವ ಲೊಕೇಷನ್ ನಲ್ಲಿ ಇದೆ ಎಂಬುದನ್ನು ಈ ಬಾಕ್ಸ್ ನಲ್ಲಿರುವ ಡಿವೈಸ್ ಮೂಲಕ ತಿಳಿದುಕೊಳ್ಳಬಹುದು.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466