ಮೀನ ರಾಶಿ ಅಕ್ಟೋಬರ್ 2023 ಈ ತಿಂಗಳಲ್ಲಿ ನಿಮ್ಮ ವೃತ್ತಿ ಜೀವನ ಹೇಗಿರಲಿದೆ ಗೊತ್ತಾ..

0 8,803

Pisces October 2023 Horoscope: ದ್ವಾದಶ ರಾಶಿಗಳಲ್ಲಿ ಕೊನೆಯ ಹಾಗೂ ಪ್ರಮುಖವಾದ ರಾಶಿ ಮೀನ ರಾಶಿಯಾಗಿದ್ದು ಗುರುವಿನ ಒಡೆತನದಲ್ಲಿರುವ ಈ ರಾಶಿಯವರ ಅಕ್ಟೋಬರ್ ತಿಂಗಳಿನ ಮಾಸ ಭವಿಷ್ಯವನ್ನು ತಿಳಿಯಬೇಕಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಮೀನ ರಾಶಿಯವರ ಉದ್ಯೋಗ ಹಣಕಾಸು ಕೌಟುಂಬಿಕ ವಿಷಯ ಮುಂತಾದ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಅಕ್ಟೋಬರ್ ತಿಂಗಳಲ್ಲಿ ಮೀನ ರಾಶಿಯವರು ದೈಹಿಕವಾಗಿ ಆರೋಗ್ಯವಂತರಾಗಿ ಮಾನಸಿಕವಾಗಿ ಸಂತೋಷವಾಗಿ ಇರುತ್ತಾರೆ ಅದರಲ್ಲೂ ಮೀನ ರಾಶಿಯ ಮಹಿಳೆಯರಿಗೆ ಅಕ್ಟೋಬರ್ ತಿಂಗಳು ಅನುಕೂಲವಾದ ಸಮಯ. ಕೌಟುಂಬಿಕ ವಿಷಯದಲ್ಲಿ ಕೆಲವು ಮುಖ್ಯವಾದ ನಿರ್ಧಾರಗಳನ್ನು ಈ ತಿಂಗಳು ತೆಗೆದುಕೊಳ್ಳಲಾಗುತ್ತದೆ ಕುಟುಂಬದಲ್ಲಿ ಮೀನ ರಾಶಿಯವರಿಗೆ ಗೌರವ ಸಿಗುತ್ತದೆ ಸಲಹೆಗಳನ್ನು ಕೊಡಬಹುದಾಗಿದೆ. ವೃತ್ತಿ ವಿಷಯದಲ್ಲಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ ಸರ್ಕಾರಿ ನೌಕರಸ್ಥರು ಬಡ್ತಿ ಹೊಂದುವ ಸಾಧ್ಯತೆ ಇದೆ ಪತಿ ಪತ್ನಿಯರ ನಡುವೆ ಸಾಮರಸ್ಯವಿರುತ್ತದೆ ಇನ್ನು ಮೀನ ರಾಶಿಯ ಪ್ರೇಮ ಸಂಬಂಧಗಳಲ್ಲಿ ಹೊಂದಾಣಿಕೆ ಇರುತ್ತದೆ. ಮೀನ ರಾಶಿ ಗುರುವಿನ ಒಡೆತನದಲ್ಲಿರುವ ರಾಶಿಯಾಗಿದೆ.

ಮೀನ ರಾಶಿಯಲ್ಲಿ ಜನಿಸಿದವರು ಹೆಚ್ಚು ಶಿಸ್ತಿನ ಹಾಗೂ ವಿಶಾಲ ಮನಸ್ಸುಳ್ಳವರಾಗಿರುತ್ತಾರೆ ಹಾಗೂ ಸ್ವಲ್ಪ ಅಹಂಕಾರಿಗಳಾಗಿರುತ್ತಾರೆ. ಈ ರಾಶಿಯವರು ವ್ಯಾಪಾರದಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಮೀನ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ರಾಹು ಕೇತು ಶನಿ ಗ್ರಹದ ಪ್ರತಿಕೂಲದ ಸ್ಥಿತಿಯಿಂದಾಗಿ ಆರೋಗ್ಯ, ಹಣಕಾಸು ವೃತ್ತಿ ಸಂಬಂಧಗಳ ಬಗ್ಗೆ ಹೆಚ್ಚು ಗಮನಹರಿಸಬೇಕು. ಹಣದ ಖರ್ಚಿನ ಬಗ್ಗೆ ಗಮನ ಹರಿಸಬೇಕಾಗುತ್ತದೆ ಆರೋಗ್ಯದ ಬಗ್ಗೆ ಜಾಗರೂಕತೆಯಿಂದ ಇರಬೇಕು ಉದ್ಯೋಗ ಸ್ಥಳದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ ಹಾಗೂ ಕುಟುಂಬದವರೊಂದಿಗೆ ಶಾಂತಯುತವಾಗಿ ನಡೆದುಕೊಳ್ಳಬೇಕು.

Pisces October 2023 Horoscope

ಅಕ್ಟೋಬರ್ ತಿಂಗಳಿನಲ್ಲಿ ಮೀನ ರಾಶಿಯವರಿಗೆ ಸುಸಂಸ್ಕೃತರು ಹೆಚ್ಚಿನ ಪಾಂಡಿತ್ಯವುಳ್ಳವರು ಪರಿಚಯವಾಗುತ್ತಾರೆ. ಈ ಸಮಯದಲ್ಲಿ ಮೀನ ರಾಶಿಯವರ ಮಾತು ಕೆಲವರಿಗೆ ಖಾರವಾಗಿ ಇರಬಹುದು ಅದಕ್ಕಾಗಿ ಮಾತನಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಮಾತನಾಡಬೇಕು ಮಾತಿನಲ್ಲಿ ಎಚ್ಚರಿಕೆ ಇಲ್ಲದಿದ್ದರೆ ಜಗಳ ಮನಸ್ತಾಪವಾಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ಈ ಸಮಯದಲ್ಲಿ ಮಿಶ್ರಫಲ ಅನುಭವಿಸಲಿದ್ದಾರೆ ಅನಿರೀಕ್ಷಿತವಾಗಿ ಲಾಭವಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುತ್ತಾರೆ ಆದರೆ ಉದ್ಯೋಗದ ಸ್ಥಳದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ವರ್ತಿಸುವುದು ಒಳ್ಳೆಯದು.

ಮೀನ ರಾಶಿಯವರು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರು ಅಕ್ಟೋಬರ್ ತಿಂಗಳಿನಲ್ಲಿ ಯಶಸ್ಸಾಗುವ ಸಾಧ್ಯತೆ ಇದೆ. ಆಹಾರ ಪಾನೀಯಗಳಿಗೆ ಸಂಬಂಧಿಸಿದ ಬಿಸಿನೆಸ್ ಗಳನ್ನು ಮಾಡುತ್ತಿರುವವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಅನುಕೂಲವಿದೆ. ಈ ಸಮಯದಲ್ಲಿ ಗುರು ಗ್ರಹವು ಮೀನ ರಾಶಿಯವರಿಗೆ ಲಾಭವನ್ನು ನೀಡುವ ಗ್ರಹವಾಗಿದ್ದಾನೆ ಆದ್ದರಿಂದ ಮೀನ ರಾಶಿಯವರು ಈ ಸಮಯದಲ್ಲಿ ಹಣವನ್ನು ಗಳಿಸುತ್ತಾನೆ ಮೀನ ರಾಶಿಯವರು ಈ ಸಮಯದಲ್ಲಿ ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಹೆಚ್ಚು ಆದಾಯವನ್ನು ಗಳಿಸಬಹುದು.

ಕುಟುಂಬದವರೊಂದಿಗೆ ವಿವಾದವಾಗುವ ಸಾಧ್ಯತೆ ಇದೆ. ಮಂಗಳವಾರದಂದು ರಾಹು ಕೇತುವಿಗೆ ಹೋಮ ಹವನ ಮಾಡುವುದರಿಂದ ಒಳ್ಳೆಯದಾಗುತ್ತದೆ. ಮೀನ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಸುಖ ದುಃಖದ ಮಿಶ್ರಫಲ ಸಿಗಲಿದೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ ಆದರೆ ಕೆಲವು ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಈ ಮಾಹಿತಿ ಹೆಚ್ಚು ಉಪಯುಕ್ತವಾಗಿದ್ದು ನಿಮ್ಮ ಪರಿಚಯದವರಲ್ಲಿ ಅಥವಾ ಕುಟುಂಬದವರಲ್ಲಿ ಮೀನ ರಾಶಿಯವರಿದ್ದರೆ ಅವರಿಗೆ ಖಂಡಿತವಾಗಿಯೂ ಈ ಮಾಹಿತಿಯನ್ನು ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.