Ashta Lakshmi Rajayoga for these 4 signs: ಸೌರಮಂಡಲದಲ್ಲಿ ಗ್ರಹಗಳ ಸ್ಥಾನ ಬದಲಾವಣೆ ಸಾಮಾನ್ಯವಾಗಿದೆ. ಗ್ರಹಗಳ ಸ್ಥಾನ ಬದಲಾವಣೆಯಿಂದ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಇದರಿಂದ ಒಂದೊಂದು ರಾಶಿಯಲ್ಲಿ ಜನಿಸಿದವರು ಗ್ರಹಗಳ ಸ್ಥಾನ ಬದಲಾವಣೆಯ ಪರಿಣಾಮವಾಗಿ ಸುಖ-ದುಃಖ ಅನುಭವಿಸಬೇಕಾಗುತ್ತದೆ. 12 ರಾಶಿಗಳಲ್ಲಿ ನಾಲ್ಕು ರಾಶಿಯವರ ಮೇಲೆ ಅಷ್ಟ ಲಕ್ಷ್ಮೀಯರು ಆಶೀರ್ವಾದ ಮಾಡಲಿದ್ದಾರೆ. ನಾಲ್ಕು ರಾಶಿಯವರಿಗೆ ಅಷ್ಟಲಕ್ಷ್ಮಿ ರಾಜಯೋಗವಿದೆ ಹಾಗಾದರೆ ಈ ನಾಲ್ಕು ರಾಶಿ ಯಾವುದು ಅವರಿಗೆ ಯಾವೆಲ್ಲಾ ಶುಭ ಸುದ್ದಿಗಳಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಗ್ರಹಗಳ ರಾಶಿ ಪರಿವರ್ತನೆಯನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಮುಖ್ಯ ಎಂದು ಪರಿಗಣಿಸಲಾಗುತ್ತದೆ ಯಾವುದೆ ಗ್ರಹ ಅದರ ರಾಶಿ ಪರಿವರ್ತನೆ ಮಾಡಿದಾಗ ಅದರ ಪರಿಣಾಮ 12 ರಾಶಿಗಳ ಮೇಲೆ ಬೀರುತ್ತದೆ ಪರಿಣಾಮ ಕೆಟ್ಟದಾಗಿರಬಹುದು ಅಥವಾ ಒಳ್ಳೆಯದಾಗಿರಬಹುದು ಇದರೊಂದಿಗೆ ಗ್ರಹಗಳ ಸ್ಥಾನ ಪಲ್ಲಟದಿಂದ ಕೆಲವು ಯೋಗಗಳು ಹುಟ್ಟಿಕೊಳ್ಳುತ್ತವೆ ಹೀಗೆ ಹುಟ್ಟಿಕೊಳ್ಳುವ ಯೋಗಗಳಲ್ಲಿ ಅಷ್ಟಲಕ್ಷ್ಮಿ ರಾಜಯೋಗ ಎನ್ನುವಂತದ್ದು ಒಂದು ಮುಖ್ಯವಾದ ಯೋಗವಾಗಿದೆ. ಅಷ್ಟಲಕ್ಷ್ಮೀಯರ ಪ್ರಭಾವ ರಾಶಿ ಚಕ್ರ ಚಿಹ್ನೆಗಳ ಮೇಲೆ ಕಂಡುಬರುವಂತದ್ದು ಈ ಯೋಗ 12 ರಾಶಿಗಳಿಗೆ ಸಂಬಂಧಪಟ್ಟಿದ್ದಾದರೂ ಮುಖ್ಯವಾಗಿ ನಾಲ್ಕು ರಾಶಿಗಳ ಮೇಲೆ ಈ ಯೋಗದಿಂದ ಅನೇಕ ಪ್ರಯೋಜನಗಳಾಗುತ್ತವೆ. ಈ ನಾಲ್ಕು ರಾಶಿಯವರಿಗೆ ಅದೃಷ್ಟದ ಬಾಗಿಲು ತೆಗೆದಂತೆ ಈ ಸಮಯದಲ್ಲಿ ವೃತ್ತಿಯಲ್ಲಿ ಲಾಭ ಗಳಿಸಬಹುದು.

ಈ ರಾಶಿಯವರ ಮೇಲೆ ಲಕ್ಷ್ಮೀ ದೇವಿಯ ಅನುಗ್ರಹವಿದ್ದು ಅಪಾರ ಪ್ರಮಾಣದಲ್ಲಿ ಹಣ ಹರಿದು ಬರಲಿದೆ ಅಲ್ಲದೆ ಕೈಗೊಂಡ ಕೆಲಸ ಸರಾಗವಾಗಿ ಮುಗಿಯುತ್ತದೆ. ನಾಲ್ಕು ರಾಶಿಗಳಲ್ಲಿ ಮೊದಲನೆಯ ರಾಶಿ ಮೇಷ ರಾಶಿಯವರಿಗೆ ಅಷ್ಟಲಕ್ಷ್ಮಿ ಶುಭವನ್ನುಂಟು ಮಾಡುತ್ತದೆ ಇವರಿಗೆ ಸಮಾಜದಿಂದ ಸಂಪತ್ತು ಗೌರವ ಖ್ಯಾತಿ ಹೆಚ್ಚಾಗುತ್ತದೆ ಆದರೆ ಆರೋಗ್ಯದ ಬಗ್ಗೆ ಮೇಷ ರಾಶಿಯವರು ಕಾಳಜಿ ವಹಿಸಬೇಕು. ಕುಟುಂಬದವರೊಂದಿಗಿನ ಸಂಬಂಧದಲ್ಲಿ ಈಗ ಕಹಿ ಇರಬಹುದು ಆದರೆ ಕಾಲ ಕಳೆದಂತೆ ಸರಿ ಹೋಗುತ್ತದೆ.

Ashta Lakshmi Rajayoga for these 4 signs

ಮೇಷ ರಾಶಿಯವರ ವ್ಯವಹಾರದಲ್ಲಿ ಸುಧಾರಣೆ ಹಾಗೂ ಬೆಳವಣಿಗೆ ಕಂಡು ಬರುತ್ತದೆ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಸಾಧ್ಯತೆ ಇದೆ. ಎರಡನೆ ರಾಶಿ ಕಟಕ ರಾಶಿ ಈ ರಾಶಿಯವರು ಈ ಸಮಯದಲ್ಲಿ ಕೈಗೊಂಡ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ ಸಹೋದ್ಯೋಗಿಗಳೊಂದಿಗಿನ ಸಂಬಂಧ ಮೊದಲಿಗಿಂತ ಹೆಚ್ಚು ಸಾಮರಸ್ಯದಿಂದ ಕೂಡಿರುತ್ತದೆ. ಕಟಕ ರಾಶಿಯ ಉದ್ಯೋಗಸ್ಥರು ಬಡ್ತಿ ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ಈ ರಾಶಿಯವರ ಸಂತೋಷ ಸಂಪತ್ತು ಹೆಚ್ಚಾಗುತ್ತದೆ.

ಮೂರನೆ ರಾಶಿ ವೃಶ್ಚಿಕ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ ಹಣ ಖರ್ಚು ಮಾಡುವುದರಲ್ಲಿ ವೃಶ್ಚಿಕ ರಾಶಿಯವರು ನಿಯಂತ್ರಣವನ್ನು ಹೊಂದಿರುತ್ತಾರೆ. ಇದರಿಂದ ಉಳಿತಾಯ ಸಾಧ್ಯವಾಗುತ್ತದೆ ಅಷ್ಟಲಕ್ಷ್ಮಿ ರಾಜಯೋಗದಿಂದ ವೃಶ್ಚಿಕ ರಾಶಿಯವರ ಮಾತಿನ ಶೈಲಿಯಲ್ಲಿ ಮೊದಲಿಗಿಂತ ಸುಧಾರಣೆಯಾಗುತ್ತದೆ ಇದರಿಂದ ನಾಲ್ಕು ಕಡೆ ಮನ್ನಣೆ ದೊರೆಯುತ್ತದೆ. ನಾಲ್ಕನೆ ರಾಶಿ ಕುಂಭ ರಾಶಿ ಅಷ್ಟಲಕ್ಷ್ಮಿ ರಾಜಯೋಗದಿಂದ ಕುಂಭ ರಾಶಿಯವರು ಊಹಿಸದ ಅದ್ಭುತ ಪ್ರದೇಶಗಳಿಗೆ ಹೋಗುವ ಸಂದರ್ಭ ಒದಗಿ ಬರುತ್ತದೆ.

ಕುಂಭ ರಾಶಿಯವರು ಸರ್ಕಾರದಿಂದ ಪ್ರಯೋಜನ ಹಾಗೂ ಪ್ರತಿಫಲವನ್ನು ಪಡೆಯುವ ಸಾಧ್ಯತೆ ಇದೆ. ಕುಂಭ ರಾಶಿಯವರಿಂದ ಹಣ ಹೋಗಿದ್ದು ಬಹಳ ದಿನಗಳಿಂದ ವಾಪಸ್ ಆಗದೆ ಇರುವ ಹಣ ಕೈ ಸೇರುತ್ತದೆ. ಅಷ್ಟಲಕ್ಷ್ಮಿ ರಾಜಯೋಗದಿಂದ ಕುಂಭ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ. ಒಟ್ಟಿನಲ್ಲಿ ಈ ನಾಲ್ಕು ರಾಶಿಯವರು ಅಷ್ಟಲಕ್ಷ್ಮಿ ರಾಜಯೋಗದಿಂದ ಬೇಡಿದ್ದನ್ನು ಪಡೆಯಬಹುದು ಅಷ್ಟಲಕ್ಷ್ಮಿಯರ ಆಶೀರ್ವಾದ ಪಡೆದ ಈ ರಾಶಿಯವರು ಈ ಯೋಗದಿಂದ ನೆಮ್ಮದಿಯಿಂದ ಸಂತೋಷವಾಗಿ ಇರಬಹುದಾಗಿದೆ. ನಿಮ್ಮ ರಾಶಿ ಯಾವುದೆಂದು ನಮಗೆ ತಿಳಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *