Ultimate magazine theme for WordPress.

Aquarius Horoscope: ಕುಂಭ ರಾಶಿ ಅಕ್ಟೋಬರ್ 2023 ಈ ತಿಂಗಳಲ್ಲಿ ನಿಮ್ಮ ಜೀವನ ಹೇಗಿರಲಿದೆ ತಿಳಿದುಕೊಳ್ಳಿ

0 19,989

Aquarius Horoscope October 2023: 12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ಗುಣ ಸ್ವಭಾವ ಮಾಸ ಭವಿಷ್ಯ ಶುಭ ಅಶುಭ ಫಲಗಳನ್ನು ಹೊಂದಿರುತ್ತಾರೆ. ಗ್ರಹಗಳ ಚಲನೆಯಿಂದ ಒಂದೊಂದು ತಿಂಗಳಲ್ಲಿ ಬೇರೆ ಬೇರೆ ಫಲಗಳನ್ನು ಅನುಭವಿಸಲಿದ್ದಾರೆ. ಹಾಗಾದರೆ ಅಕ್ಟೋಬರ್ ತಿಂಗಳಿನಲ್ಲಿ ಕುಂಭ ರಾಶಿಯವರ ಮಾಸ ಭವಿಷ್ಯ, ಅವರ ಉದ್ಯೋಗ, ಹಣಕಾಸು, ದಾಂಪತ್ಯ ಜೀವನ ಹೀಗೆ ಹಲವು ವಿಷಯಗಳನ್ನು ಈ ಲೇಖನದಲ್ಲಿ ನೋಡೋಣ

ಅಕ್ಟೋಬರ್ ತಿಂಗಳಿನಲ್ಲಿ ಕುಂಭ ರಾಶಿಯವರು ಹೊಸಬರ ಪರಿಚಯ ಮಾಡಿಕೊಳ್ಳುತ್ತಾರೆ ಹಾಗೂ ಈ ಸಮಯದಲ್ಲಿ ಹೊಸ ಹೊಸ ಬೇಕಾದ ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ, ರಾಜಕೀಯ ಚಟುವಟಿಕೆಯತ್ತ ಕುಂಭ ರಾಶಿಯವರ ಒಲವು ಬೆಳೆಯುತ್ತದೆ. ಯುವಕರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತದೆ. ಉದ್ಯೋಗದಲ್ಲಿ ಕುಂಭ ರಾಶಿಯವರ ನೈತಿಕತೆಯು ಹೆಚ್ಚುತ್ತದೆ ಕುಂಭ ರಾಶಿಯವರು ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾರೆ. ದಾಂಪತ್ಯದಲ್ಲಿ ಸಣ್ಣಪುಟ್ಟ ಕಲಹಗಳು ಬರುತ್ತವೆ ಅವುಗಳನ್ನು ಶಾಂತವಾಗಿ ನಿಧಾನವಾಗಿ ಬಗೆಹರಿಸಿಕೊಳ್ಳಿ. ಈ ಸಮಯದಲ್ಲಿ ಕುಂಭ ರಾಶಿಯವರಿಗೆ ಚಡಪಡಿಕೆ, ಅಲರ್ಜಿ, ಕಳವಳ ಕಂಡುಬರುತ್ತದೆ.

ಕುಂಭ ರಾಶಿಯು ಸಾಮಾನ್ಯ ಮತ್ತು ಗಾಳಿಯ ಚಿಹ್ನೆಯಾಗಿದೆ ಶನಿ ದೇವರ ಒಡೆತನದಲ್ಲಿರುವ ರಾಶಿಯಾಗಿದೆ. ಕುಂಭ ರಾಶಿಯಲ್ಲಿ ಜನಿಸಿದವರು ಸಂಶೋಧನೆಯಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ. ಕುಂಭ ರಾಶಿಯವರು ಸೀಮಿತ ಸ್ನೇಹಿತರನ್ನು ಹೊಂದಿರುತ್ತಾರೆ. ಅಕ್ಟೋಬರ್ ತಿಂಗಳಲ್ಲಿ ಕುಂಭ ರಾಶಿಯವರು ವೃತ್ತಿ, ಕೌಟುಂಬಿಕ ಜೀವನ, ಹಣಕಾಸಿನ ಬಗ್ಗೆ ಜಾಗರೂಕತೆಯಿಂದ ಇರಬೇಕು. ಉದ್ಯೋಗದಲ್ಲಿರುವವರು ತಾಳ್ಮೆಯಿಂದ ಕೆಲಸ ಮಾಡಬೇಕಾಗುತ್ತದೆ ಕಠಿಣ ಪರಿಶ್ರಮ ಪಟ್ಟರು ಯಶಸ್ಸು ಸಿಗದೆ ಇದ್ದರೆ ಕುಂಭ ರಾಶಿಯವರು ಚಿಂತಿಸುವ ಅಗತ್ಯವಿಲ್ಲ ನಂಬಿಕೆ ಇಟ್ಟುಕೊಳ್ಳಬೇಕು ತಡವಾದರೂ ಯಶಸ್ಸು ಸಿಗುತ್ತದೆ.

ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕುಂಭ ರಾಶಿಯವರಿಗೆ ಅಕ್ಟೋಬರ್ ತಿಂಗಳು ಉತ್ತಮ ಸಮಯವಾಗಿದೆ. ಕುಂಭ ರಾಶಿಯವರ ಅನೇಕ ಸಮಸ್ಯೆಗಳು ಅಕ್ಟೋಬರ್ ತಿಂಗಳಲ್ಲಿ ಪರಿಹಾರವಾಗುತ್ತದೆ. ಕುಂಭ ರಾಶಿಯವರಿಗೆ ವ್ಯಾಪಾರದಲ್ಲಿ ಈ ಸಮಯದಲ್ಲಿ ಲಾಭವಾಗುತ್ತದೆ ಮುಖ್ಯವಾಗಿ ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳು, ಹೊಟೇಲ್, ರೆಸ್ಟೋರೆಂಟ್ ಗಳು ಇದಕ್ಕೆ ಸಂಬಂಧಿಸಿ ಕೆಲಸ ಮಾಡುತ್ತಿರುವ ಕುಂಭ ರಾಶಿಯವರಿಗೆ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಲಾಭವಿದೆ.

Aquarius Horoscope October 2023

ಈ ತಿಂಗಳಿನಲ್ಲಿ ಕುಂಭ ರಾಶಿಯವರು ವಿದೇಶ ಪ್ರವಾಸ ಮಾಡುವ ಸಾಧ್ಯತೆ ಇದೆ. ಕುಂಭ ರಾಶಿಯವರು ಅಂದುಕೊಂಡ ಕಾರ್ಯಗಳು ನೆರವೇರುತ್ತವೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ ಅವಿವಾಹಿತರಿಗೆ ಈ ಸಮಯದಲ್ಲಿ ವಿವಾಹವಾಗುವ ಯೋಗವಿದೆ. ಕುಂಭ ರಾಶಿಯವರ ಪೋಷಕರ ಆರೋಗ್ಯ ಉತ್ತಮವಾಗಿರುತ್ತದೆ ತಂದೆಯ ಕಡೆಯಿಂದ ಆರ್ಥಿಕ ಲಾಭ ಬರುವ ಸಾಧ್ಯತೆ ಇದೆ. ಕುಂಭ ರಾಶಿಯವರು ಪ್ರೀತಿಸುತ್ತಿದ್ದರೆ ಪ್ರೀತಿಸುತ್ತಿರುವ ನೀರನ್ನೆಲ್ಲಾ ಮದುವೆಯಾಗುವ ಸಾಧ್ಯತೆ ಇದೆ. ವಿವಾಹಿತರಾಗಿದ್ದರೆ ಸಂಗಾತಿಯೊಂದಿಗೆ ಉತ್ತಮ ದಾಂಪತ್ಯದಲ್ಲಿರುತ್ತಾರೆ, ದಂಪತಿಗಳ ನಡುವಿನ ಅಂತರ ಕಡಿಮೆಯಾಗುತ್ತದೆ ಪರಸ್ಪರ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ.

ಕುಂಭ ರಾಶಿಯವರ ವೃತ್ತಿ ಜೀವನ ಉತ್ತಮವಾಗಿರುತ್ತದೆ ವೃತ್ತಿಯಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ವೃತ್ತಿಯಲ್ಲಿ ಶುಭಫಲಗಳು ಇರುತ್ತದೆ, ಬಡ್ತಿ ಹೊಂದುವ ಸಾಧ್ಯತೆ ಇದೆ. ಕುಂಭ ರಾಶಿಯವರು ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು. ಜೀರ್ಣಕ್ರಿಯೆ ಸಮಸ್ಯೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕುಂಭ ರಾಶಿಯವರಿಗೆ ಕಾಣುತ್ತದೆ. ಕುಂಭ ರಾಶಿಯವರು ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು. ಕುಂಭ ರಾಶಿಯವರು ಲಘು ವ್ಯಾಯಾಮ ಮಾಡುವುದು ಒಳ್ಳೆಯದು.

ಕುಂಭ ರಾಶಿಯವರು ಪ್ರತಿ ಶನಿವಾರ ಶನಿ ದೇವರ ದೇವಸ್ಥಾನಕ್ಕೆ ಹೋಗುವುದು ಅಥವಾ ಶನಿ ದೇವರ ಶ್ಲೋಕವನ್ನು ಪಠಿಸಬೇಕು. ಒಟ್ಟಾರೆಯಾಗಿ ಕುಂಭ ರಾಶಿಯವರು ಮಿಶ್ರಫಲವನ್ನು ಅನುಭವಿಸಲಿದ್ದಾರೆ ಹೆಚ್ಚೇನು ಚಿಂತೆ ಪಡುವ ಅಗತ್ಯವಿಲ್ಲ ದೇವರನ್ನು ನಂಬಿ ಪ್ರಯತ್ನ ಮಾಡುವುದರಿಂದ ಫಲ ಸಿಗುತ್ತದೆ. ಈ ಮಾಹಿತಿ ಉಪಯುಕ್ತವಾಗಿದ್ದು ನಿಮಗೆ ಗೊತ್ತಿರುವ ಕುಂಭ ರಾಶಿಯವರಿಗೆ ಖಂಡಿತವಾಗಿಯೂ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.