Pisces Horoscope: ಮೀನಾ ರಾಶಿಯವರಿಗೆ ಈ ತಿಂಗಳಲ್ಲಿ ಸಾಕಷ್ಟು ಬದಲಾವಣೆ ಕಾಣಲಿದೆ

0 109

Pisces Horoscope Kannada: ಪ್ರತಿಯೊಬ್ಬರಿಗೂ ಸಹ ತಿಂಗಳುಗಳು ಬದಲಾದಂತೆ ಮುಂದಿನ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಆಸಕ್ತಿ ಹಾಗೂ ಕುತೂಹಲ ಇದ್ದೆ ಇರುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ12 ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಕೆಲವು ರಾಶಿಯವರಿಗೆ ಶುಭ ಹಾಗೂ ಕೆಲವು ರಾಶಿಯವರಿಗೆ ಅಶುಭ ಮತ್ತು ಮಿಶ್ರ ಫಲಗಳಿಂದ ಕೂಡಿ ಇರುತ್ತದೆ 2023 ಜೂನ್ ತಿಂಗಳಲ್ಲಿ ಮೀನ (Pisces Horoscope) ರಾಶಿಯವರಿಗೆ ಶುಭಫಲ ಲಭಿಸುತ್ತದೆ ಹಣಕಾಸಿನ ತೊಂದರೆಗಳು ದೂರವಾಗಿ (Money) ಹಣಕಾಸಿನ ಹರಿವು ಕಂಡು ಬರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಮೀನ ರಾಶಿಯವರು ಯಶಸ್ಸನ್ನು ಸಾಧಿಸುತ್ತಾರೆ ಹಾಗೆಯೇ ಮೀನ ರಾಶಿಯವರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು

ಇಲ್ಲವಾದರೆ ಅನಾರೋಗ್ಯ ಕಂಡು ಬರುವ ಸಾಧ್ಯತೆ ಇರುತ್ತದೆ, ಹಣಕಾಸಿನ ಖರ್ಚಿನ ಬದಲು ಉಳಿತಾಯವನ್ನು ಜಾಸ್ತಿ ಮಾಡುವ ಮೂಲಕ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಕೊಳ್ಳಲು ಸಾಧ್ಯ ಆಗುತ್ತದೆ ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ ಕಂಡು ಬರುವ ಸಾಧ್ಯತೆ ಕಂಡು ಬರುತ್ತದೆ ಹಾಗೆಯೇ ಹಣಕಾಸಿನ (Money business) ವ್ಯವಹಾರದಲ್ಲಿ ಜಾಗೃತೆವಹಿಸಿ ವ್ಯವಹರಿಸಬೇಕು ನಾವು ಈ ಲೇಖನದ ಮೂಲಕ 2023 ಜೂನ್ ತಿಂಗಳಲ್ಲಿ ಮೀನ ರಾಶಿಯ ಫಲಾಫಲಗಳ ಕುರಿತು ತಿಳಿದುಕೊಳ್ಳೋಣ.

ಮೀನ ರಾಶಿಯ ಗುರುವಿನ ಒಡೆತನದ ಸಾಮಾನ್ಯ ನಿರ್ಣಯ ಚಿಹ್ನೆಯಾಗಿದೆ ಈ ರಾಶಿಯವರು ಹೆಚ್ವು ಶಿಸ್ತುಗಾರರಾಗಿ ಇರುತ್ತಾರೆ ಮತ್ತು ವಿಶಾಲ ಹೃದಯದವರು ಹಾಗೆಯೇ ಸ್ವಲ್ಪ ಸ್ವಭಾವದಲ್ಲಿ ಅಹಂಕಾರ ಗುಣವನ್ನು ಹೊಂದಿರುತ್ತಾರೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎನ್ನುವ ವಿಚಾರಶೀಲತೆಯನ್ನು ಹೊಂದಿರುತ್ತಾರೆ ತುಂಬಾ ಶ್ರದ್ಧೆಯುಳ್ಳವರಾಗಿ ಇರುತ್ತಾರೆ ಆಧ್ಯಾತ್ಮಿಕ ಗುಣ ಲಕ್ಷಣಗಳನ್ನು ಹೊಂದಿರುತ್ತಾರೆ2023 ಜೂನ್ ತಿಂಗಳಲ್ಲಿ ಮೀನ ರಾಶಿಯವರಿಗೆ ರಾಹು ಕೇತು ಮತ್ತು ಪ್ರತಿಕೂಲ ಸ್ಥಾನದಿಂದ ಪ್ರತಿಕೂಲ ಪರಿಣಾಮ ಬೀರುತ್ತದೆ ವ್ಯಾಪಾರವನ್ನು ನಡೆಸಲು ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ

ಈ ರಾಶಿಯವರು ಆರೋಗ್ಯ ಮತ್ತು ವೃತ್ತಿ ಮತ್ತು ಸಂಬಂಧದ ಕಡೆಗೆ ಹೆಚ್ಚು ಗಮನವನ್ನು ಹರಿಸಬೇಕು ಶನಿಯು ಹನ್ನೆರಡನೆಯ ಮನೆಯಲ್ಲಿ ಇರುತ್ತಾರೆ ಸಾಡೇಸಾತಿ ಶನಿ ಪ್ರಭಾವ ಕಂಡು ಬರುತ್ತದೆ ಗುರು ಜೂನ್ ತಿಂಗಳಲ್ಲಿ ಮೀನ ರಾಶಿಯವರಿಗೆ ಲಾಭವನ್ನು ನೀಡುತ್ತಾನೆ ರಾಹು ಮತ್ತು ಕೇತು ಎರಡನೆಯ ಹಾಗೂ ಎಂಟನೆಯ ಮನೆಯಲ್ಲಿ ಇರುತ್ತಾರೆ ಸಣ್ಣ ಪುಟ್ಟ ಸಮಸ್ಯೆಗಳು ಸಹ ಎದುರಿಸಬೇಕಾಗುತ್ತದೆ. ಹಣಕಾಸಿನ ಉಳಿತಾಯದ ಕಡೆಗೆ ಗಮನ ಹರಿಸಬೇಕು12 ಮನೆಯಲ್ಲಿ ಶನಿಯು ಸ್ವಂತ ರಾಶಿಯಲ್ಲಿ ಇರುತ್ತಾರೆ ಹಾಗಾಗಿ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಗಳು ಮತ್ತು ವೃತ್ತಿ ಜೀವನದಲ್ಲಿ ಹೆಚ್ಚಿನ ಬದಲಾವಣೆಗಳು ಕಂಡು ಬರುತ್ತದೆ

ಹಾಗೆಯೇ ಉದ್ಯೋಗದಲ್ಲಿ ನಷ್ಟ ಸಹ ಕಂಡು ಬರುವ ಸಾಧ್ಯತೆ ಇರುತ್ತದೆ ಹೆಚ್ಚಿನ ಫಲಗಳಿಗಾಗಿ ಹನುಮಂತನ ಆರಾಧನೆ ಮಾಡಬೇಕು ಆಗುತ್ತಿರುವ ಸಮಸ್ಯೆಗಳು ಇದ್ದರು ಪರಿಹಾರ ಆಗುತ್ತದೆ ಹೀಗೆ ಜೂನ್ ತಿಂಗಳಲ್ಲಿ ಮೀನ ರಾಶಿಯವರು ಅನೇಕ ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬಂದರು ಸಹ ಅದನ್ನು ನಿಭಾಯಿಸಿ ಉದ್ಯೋಗದಲ್ಲಿ ಹೆಚ್ಚಿನ ಗಮನವಿಟ್ಟು ಮುಂದೆ ಸಾಗುತ್ತಾರೆ ಹಾಗೆಯೇ ವ್ಯಾಪಾರ ವ್ಯವಹಾರದಲ್ಲಿ ಶುಭಕರವಾಗಿ ಇರುತ್ತದೆ. ಇದನ್ನೂ ಓದಿ..Virgo Horoscope: ಕನ್ಯಾ ರಾಶಿಯವರಿಗೆ ಶನಿಬಲ ಇರುವುದರಿಂದ ಕಷ್ಟಗಳು ಕಳೆದು ಸುಖ ಬರುತ್ತೆ ಆದ್ರೆ..

Leave A Reply

Your email address will not be published.