Libra Horoscope June 2023: ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಾಫಕಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಎಲ್ಲರಿಗೂ ಸಹ ಒಂದೇ ರೀತಿಯ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೂ ಕೆಲವರು ಅಶುಭ ಫಲಗಳು ಲಭಿಸುತ್ತದೆ ಮತ್ತು ಮಿಶ್ರ ಫಲಗಳು ಸಹ ಲಭಿಸುತ್ತದೆ 2023 ಜೂನ್ ತಿಂಗಳಲ್ಲಿ ತುಲಾ (Libra Horoscope) ರಾಶಿಯವರಿಗೆ ಶುಭಫಲಗಳು ಲಭಿಸುತ್ತದೆ ಅನೇಕ ಸಣ್ಣ ಪುಟ್ಟ ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ ಹಾಗೆಯೇ ಈ ತಿಂಗಳು ತುಲಾ ರಾಶಿಯವರಿಗೆ ಅನುಕೂಲಕರವಾಗಿ ಇರುತ್ತದೆ

ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಹಾಗೆಯೇ ವ್ಯಾಪಾರ (Business) ವ್ಯವಹಾರದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ಮತ್ತು ಈ ತಿಂಗಳಲ್ಲಿ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಆರೋಗ್ಯಯುತ ಆಹಾರವನ್ನು ಸೇವನೆ ಮಾಡಬೇಕು ಖರೀದ ತಿಂಡಿ ಹಾಗೂ ಪಾಸ್ಟ್ ಪುಡ್ ಗಳನ್ನು ಸೇವನೆ ಮಾಡಬಾರದು ಹಾಗೂ ರಸ್ತೆ ಬದಿಯ ತಿಂಡಿ ತಿನಿಸುಗಳನ್ನು ಸೇವನೆ ಮಾಡಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು ನಾವು ಈ ಲೇಖನದ ಮೂಲಕ 2023 ಜೂನ್ ತಿಂಗಳಲ್ಲಿ ತುಲಾ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ತುಲಾ ರಾಶಿಯು ಗಾಳಿ ಮತ್ತು ಚಲಿಸುವ ಚಿನ್ಹೆಯಾಗಿದೆ ಶುಕ್ರನ ಒಡೆತನದಲ್ಲಿದೆ ಈ ರಾಶಿಯವರು ಸೃಜನಶೀಲರಾಗಿದ್ದು ಪ್ರಯಾಣದಲ್ಲಿ ಹೆಚ್ಚು ಉತ್ಸಾಹವನ್ನು ಹೊಂದಿರುತ್ತಾರೆ ಮನರಂಜನೆಯ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ 2023 ಜೂನ್ ತಿಂಗಳಲ್ಲಿ ತುಲಾ ರಾಶಿಯವರು ಆಸುರಕ್ಷಿತ ಭಾವನೆಯನ್ನು ಹೊಂದಿರುತ್ತಾರೆ ಈ ತಿಂಗಳಲ್ಲಿ ಚಂದ್ರನ ಚಿನ್ಹೆ ಗೆ ಸಂಬಂಧಿಸಿದಂತೆ ಏಳನೆಯ ಮನೆಯಲ್ಲಿ ಗುರುವಿನ ಸ್ಥಾನವು ಸಮಂಜಸವಾದ ಹಣ ಮತ್ತು ಕುಟುಂಬದಲ್ಲಿ ಮಂಗಳಕರವಾದ ಸಮಾರಂಭಗಳು ಜರುಗುತ್ತದೆ ಹಾಗೆಯೇ ರಾಹು ಒಂದನೆಯ ಮನೆಯಲ್ಲಿ ಕೇತು ಏಳನೆಯ ಮನೆಯಲ್ಲಿ ರಾಹು ಇರುತ್ತಾರೆ

ಕೆಲವು ಅನುಕೂಲಕರ ಪ್ರಯೋಜನವನ್ನು ಆನಂದಿಸಲು ಸಾಧ್ಯ ಆಗುವುದು ಇಲ್ಲ ಒಂದನೆಯ ಮನೆಯಲ್ಲಿ ಇರುವ ಕೇತು ದುರ್ಬಲವಾಗಿ ಇರುವುದರಿಂದ ಅನಾರೋಗ್ಯದ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗೆಯೇ ಜೀರ್ಣ ಕ್ರಿಯೆಗೆ ಸಂಭಂದಿಸಿದ ತೊಂದರೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ .ಗುರು ಗ್ರಹದ ಲಾಭದಾಯಕವಾದ ಪ್ರಭಾವ ಚಂದ್ರನ ರಾಶಿಯ ಮೇಲೆ ಇರುತ್ತದೆ

ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬರುತ್ತದೆ ಆರೋಗ್ಯಕರ ಆಹಾರವನ್ನೂ ಸೇವನೆ ಮಾಡುವ ಮೂಲಕ ಆರೋಗ್ಯವಂತರಾಗಬಹುದು ಹೆಚ್ಚಿನ ಫಲಗಳಿಗಾಗಿ ಓಂ ಕೇತುವೆ ನಮಃ ಎಂದು ಪ್ರತಿದಿನ ಹೇಳಬೇಕು ಹೀಗೆ ಜೂನ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಹಾಗೆಯೇ ಈ ತಿಂಗಳು ತುಲಾ ರಾಶಿಯವರಿಗೆ ಅನುಕೂಲಕರವಾಗಿದ್ದು ಹೆಚ್ಚಿನ ಶುಭ ಫಲಗಳು ಲಭಿಸುತ್ತದೆ ಆರೋಗ್ಯಯುತ ಆಹಾರವನ್ನು ಸೇವಿಸಬೇಕು. ಇದನ್ನೂ ಓದಿ..Pisces Horoscope: ಮೀನಾ ರಾಶಿಯವರಿಗೆ ಈ ತಿಂಗಳಲ್ಲಿ ಸಾಕಷ್ಟು ಬದಲಾವಣೆ ಕಾಣಲಿದೆ

Leave a Reply

Your email address will not be published. Required fields are marked *