Cancer Horoscope: ಈ ರಾಶಿಯವರಿಗೆ ಸಾಲಗಳು ಕಳೆದು, ಮನೆ ಹಾಗೂ ಜಮೀನು ಖರೀದಿಗೆ ಒಳ್ಳೆಯ ಸಮಯ

0 14

Cancer Horoscope: ತಿಂಗಳುಗಳು ಬದಲಾದಂತೆ ಪ್ರತಿಯೊಬ್ಬರಿಗೂ ರಾಶಿ ಫಲಾಫಲಗಳನ್ನು ತಿಳಿದುಕೊಳ್ಳಲು ಕುತೂಹಲ ಇದ್ದೇ ಇರುತ್ತದೆ ಹಾಗೆಯೇ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಕೆಲವರಿಗೆ ಶುಭ ಹಾಗೂ ಕೆಲವರಿಗೆ ಅಶುಭ ಮತ್ತು ಮಿಶ್ರ ಫಲಗಳು ಲಭಿಸುತ್ತದೆ 2023 ಜೂನ್ ತಿಂಗಳಲ್ಲಿ ಕಟಕ (Cancer Horoscope) ರಾಶಿಯವರಿಗೆ ಮಿಶ್ರ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವು ಸಣ್ಣ ಪುಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ ಹಾಗೆಯೇ ವ್ಯಾಪಾರ ಮಾಡುವಾಗ ಬಹಳ ಎಚ್ಚರ ವಹಿಸಿ ವ್ಯಾಪಾರ ವ್ಯವಹಾರವನ್ನು ಮಾಡಬೇಕು

ಹಾಗೆಯೇ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ ಹಾಗೆಯೇ ವ್ಯಾಪಾರ (Business) ವ್ಯವಹಾರದಲ್ಲಿ ಸಾಕಷ್ಟು ಲಾಭ ಕಂಡು ಬರುತ್ತದೆ ಹಾಗೆಯೇ ಹಣದ ಉಳಿತಾಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು . ಜೀವನದಲ್ಲಿ ನಿರ್ಲಕ್ಷವನ್ನು ಮಾಡಬಾರದು ಅನಾರೋಗ್ಯ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ನಾವು ಈ ಲೇಖನದ ಮೂಲಕ 2023 ಜೂನ್ ತಿಂಗಳಲ್ಲಿ ಕಟಕ ರಾಶಿಯ ರಾಶಿ ಭವಿಷ್ಯವನ್ನು ತಿಳಿದುಕೊಳ್ಳೋಣ.

ಕಟಕ ರಾಶಿಯು (Kataka Rashi) ನೀರಿನ ಚಿನ್ಹೆ ಹಾಗೂ ಪ್ರಕೃತಿಯಲ್ಲಿ ಸ್ತ್ರೀಲಿಂಗವಾಗಿದೆ ಈ ರಾಶಿಯಲ್ಲಿ ಜನಿಸಿದವರು ಉತ್ತಮವಾದ ಮನಸ್ಥಿತಿಯನ್ನು ಹೊಂದಿರುತ್ತಾರೆ ಒಳ್ಳೆಯ ಗುಣ ಲಕ್ಷಣವನ್ನು ಹೊಂದಿರುತ್ತಾರೆ ಈ ರಾಶಿಯವರು ಬೇಸರದ ಕೆಲಸವನ್ನು ಸಹ ಸುಲಭವಾಗಿ ಮುಗಿಸುತ್ತಾರೆ ಈ ರಾಶಿಯವರು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಜಾಸ್ತಿ ಪರಿಣಿತರಾಗಿ ಇರುತ್ತಾರೆ 2023 ಜೂನ್ ತಿಂಗಳಲ್ಲಿ ಕಟಕ ರಾಶಿಯವರಿಗೆ ಮಧ್ಯಮ ಫಲ ಅಥವಾ ಮಿಶ್ರ ಫಲವನ್ನು ಹೊಂದಿರುತ್ತಾರೆ

ಚಂದ್ರನ ಚಿನ್ಹೆ ಯಿಂದ 10ನೆಯ ಮನೆಯಲ್ಲಿ ಗುರುವಿನ ಸಂಚಾರದಿಂದ ಉದ್ಯೋಗದಲ್ಲಿ ಬದಲಾವಣೆ ಕಂಡು ಬರುತ್ತದೆ ವೃತ್ತಿ ಜೀವನದಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು 10ನೆಯ ಮನೆಯಲ್ಲಿ ಗುರುವಿನ ಉಪಸ್ಥಿತಿಯಲ್ಲಿ ಉದ್ಯೋಗವನ್ನು ಬದಲಾಯಿಸಲು ಮತ್ತು ಉತ್ತಮವಾದ ಉದ್ಯೋಗ ನಿರೀಕ್ಷೆಗಳನ್ನು ಹೊಂದಬಹುದಾಗಿದೆ .ವೃತ್ತಿ ಜೀವನದಲ್ಲಿ ನಿರ್ಲಕ್ಷವನ್ನು ಮಾಡಬಾರದು ನಿರ್ಲಕ್ಷದಿಂದ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂಟನೆಯ ಮನೆಯಲ್ಲಿ ಇರುವ ಶನಿಯು ಸ್ಥಾನವು ಸಂಬಂಧದಲ್ಲಿ ಕೆಲವು ಭಿನ್ನಾಭಿಪ್ರಾಯ ಕಂಡು ಬರುವ ಸಾಧ್ಯತೆ ಇರುತ್ತದೆ

ವ್ಯಾಪಾರದಲ್ಲಿ ತೊಡಗಿಕೊಂಡಿದ್ದರೆ ಶನಿಯು ತೊಂದರೆಯನ್ನು ಕೊಡುತ್ತಾನೆ ಹಾಗೆಯೇ 4ನೆಯ ಮನೆಯಲ್ಲಿ ಕೇತುವಿನ ಉಪಸ್ಥಿತಿಯ ಕುಟುಂಬದಲ್ಲಿ ಕೆಲವು ಸಮಸ್ಯೆಗಳಿಗೆ ಕಾರಣ ಆಗುತ್ತಾನೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗೆಯೇ ಕಣ್ಣುಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಹೆಚ್ಚಿನ ಫಲಾಗಳಿಗಾಗಿ ಪ್ರತಿ ಸೋಮವಾರ ಶಿವನ ದೇವಸ್ಥಾನಕ್ಕೆ ಹೋಗಿ ಶಿವನ ದರ್ಶನ ಪಡೆದುಕೊಳ್ಳಬೇಕು ಹೀಗೆ ಕಟಕ ರಾಶಿಯವರಿಗೆ ಜೂನ್ ತಿಂಗಳು ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಅನೇಕ ಸಣ್ಣ ಪುಟ್ಟ ಸಮಸ್ಯೆಯನ್ನು ಯಶಸ್ವಿಯಾಗಿ ಈ ತಿಂಗಳಲ್ಲಿ ಎದುರಿಸುತ್ತಾರೆ ಹಾಗೂ ಹಣಕಾಸಿನ ವ್ಯವಹಾರದಲ್ಲಿ ಬಹಳ ಜಾಗೃತವಾಗಿ ಇರಬೇಕು. ಇದನ್ನೂ ಓದಿ..Libra Horoscope: ತುಲಾ ರಾಶಿಯವರಿಗೆ ಇಷ್ಟುದಿನ ಒಂದು ಲೆಕ್ಕ, ಇನ್ಮುಂದೆ ಲೆಕ್ಕಾಚಾರ ಬೇರೆ ಲೇವೆಲ್

Leave A Reply

Your email address will not be published.