Shani Sade Sati: ಇದೆ ಜೂನ್ 18ರಿಂದ, ಈ ರಾಶಿಯವರಿಗೆ ಶನಿಯ ವಕ್ರದೃಷ್ಟಿ ಬೀಳಲಿದೆ ಎಚ್ಚರಿಕೆ ಇರಿ

0 22

Shani Sade Sati: ಶನಿಯು ಒಲಿದರೆ ಜೀವನದ ಸ್ಥಿತಿಗತಿಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಭಿಕ್ಷುಕರು ಸಹ ಶ್ರೀಮಂತರಾಗುವ ಯೋಗ ಕಂಡು ಬರುತ್ತದೆ ಆದರೆ ಶನಿಯ ವಕ್ರ ದೃಷ್ಠಿಯಿಂದ ಜೀವನದಲ್ಲಿ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತದೆ ಹಾಗೆಯೇ ಶನಿ (Shani) ಹಾಗಾಗಿ ಕಷ್ಟವನ್ನು ಕೊಡುವನು ಮತ್ತು ಒಲಿದರೆ ಭಾಗ್ಯದ ಅಧಿಪತಿಯಾಗಿ ಇರುತ್ತಾನೆ ಶನಿಯ ದೃಷ್ಟಿಯಿಂದ ಹನ್ನೆರಡು ರಾಶಿಯವರಿಗೆ ಕೆಲವು ರಾಶಿಯವರಿಗೆ ಶುಭ ಮತ್ತು ಅಶುಭ ಫಲಗಳು ಲಭಿಸುತ್ತದೆ

ಶನಿಯ ವಕ್ರದೃಷ್ಟಿ (Shani Sade Sati) ಯಿಂದಾಗಿ ಕೆಲಸ ಕಾರ್ಯಗಳು ವಿಫಲಗೊಳ್ಳುತ್ತದೆ ಹಾಗೆಯೇ ಅಭಿವೃದ್ದಿ ಕೆಲಸ ಕಾರ್ಯಗಳು ಮಂದ ಗತಿಯಲ್ಲಿ ನಡೆಯುತ್ತದೆ. ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಸಮಸ್ಯೆ ಕಂಡು ಬರುತ್ತದೆ ಹಾಗೆಯೇ ಕೆಲಸ ಕಾರ್ಯಗಳು ವಿಫಲಗೊಳ್ಳುವ ಸಾಧ್ಯತೆ ಇರುತ್ತದೆ ಕೌಟುಂಬಿಕವಾಗಿ ಭಿನ್ನಾಭಿಪ್ರಾಯ ಕಂಡು ಬರುತ್ತದೆ ಹಾಗೆಯೇ ಮನೆಯಲ್ಲಿ ಅಶಾಂತಿಯ ವಾತಾವರಣ ಕಂಡು ಬರುತ್ತದೆ ಶನಿಯ ವಕ್ರದೃಷ್ಟಿ ಇದ್ದಾಗ ಕೆಲಸ ಕಾರ್ಯಗಳಲ್ಲಿ ಜಾಗೃತವಾಗಿರಬೇಕು ನಾವು ಈ ಲೇಖನದ ಮೂಲಕ 2023 ಶನಿಯ ವಕ್ರದೃಷ್ಟಿಯಿಂದ ಹನ್ನೆರಡು ರಾಶಿಗಳ ಮೇಲೆ ಆಗುವ ಪ್ರಭಾವದ ಬಗ್ಗೆ ತಿಳಿದುಕೊಳ್ಳೋಣ.

ಜೂನ್18ನೆಯ ತಾರೀಖು ಶನಿ ಕುಂಭ ರಾಶಿಯಲ್ಲಿ ವಕ್ರನಾಗಿ ಇರುತ್ತಾನೆ ನವೆಂಬರ್ ವರೆಗೂ ಸಹ ವಕ್ರನಾಗಿ ಇರುತ್ತಾನೆ ಶನಿಯ ವಕ್ರದೃಷ್ಟಿ ಹೆಚ್ಚಿನ ತೊಂದರೆಯನ್ನು ತಂದು ಕೊಡುತ್ತಾನೆ ಮೇಷ ರಾಶಿಯವರಿಗೆ ಶನಿಯ ವಕ್ರ ದೃಷ್ಟಿ ಮೂರರ ಸ್ಥಾನದಲ್ಲಿ ಇರುತ್ತದೆ ಹಾಗೆಯೇ ನವೆಂಬರ್ ವರೆಗೂ ಸಹ ಸಮಸ್ಯೆ ಕಂಡು ಬರುತ್ತದೆ ಹಾಗಾಗಿ ಮೇಷ ರಾಶಿಯವರು ಬಹಳ ಜಾಗರೂಕತೆಯಿಂದ ಇರಬೇಕು ಆರೋಗ್ಯದಲ್ಲಿ ಸಮಸ್ಯೆ ಕಂಡುಬರುವ ಸಾಧ್ಯತೆ ಇರುತ್ತದೆ ಮಾಡುವಂತಹ ಕೆಲಸದಲ್ಲಿ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಣದ ಸಮಸ್ಯೆ ಕಂಡು ಬರುತ್ತದೆ ಶಿವನನ್ನು ಆರಾಧನೆ ಮಾಡಬೇಕು

ಶಿವನ ದೇವಸ್ಥಾನಕ್ಕೆ ಹೋಗಬೇಕು ಶನಿಯ ಮಂತ್ರವನ್ನು ಹೇಳಬೇಕು ಮೇಷ ರಾಶಿಯವರು ಓಂ ಶಮ್ ಶನೀಶ್ವರಾಯ ನಮಃ ಎಂದು ಹೇಳಬೇಕು ಲಾಭದ ಅಧಿಪತಿಯಾದ ಶನಿ ವಕ್ರ ಸ್ಥಾನದಲ್ಲಿ ಇದ್ದಾಗ ಎಚ್ಚರ ವಹಿಸಬೇಕು ಹಾಗೆಯೇ ವೃಷಭ ರಾಶಿಯವರಿಗೆ ದಶಮ ಸ್ಥಾನದಲ್ಲಿ ಶನಿ ಇದ್ದಾನೆ ರಾಜಯೋಗದ ಸಮಯ ಇದಾಗಿದೆ. ಹಾಗೆಯೇ ಶನಿಯು ವಕ್ರನಾಗಿ ಇದ್ದ ಈ ಸಮಯದಲ್ಲಿ ಹೆಸರು ಕೀರ್ತಿಗಳಿಗೆ ಕಂಡು ಕೊರತೆ ಕಂಡು ಬರುತ್ತದೆ ಕೆಲಸದಲ್ಲಿ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಶನಿಯ ನಾಮ ಸ್ಮರಣೆ ಮಾಡಬೇಕು ಹಾಗೆಯೇ ಮಿಥುನ ರಾಶಿಯವರಿಗೆ ಭಾಗ್ಯ ಸ್ಥಾನದಲ್ಲಿ ಶನಿ ಇರುತ್ತಾನೆ ಸಹಾಯದ ಕೊರತೆ ಕಂಡು ಬರುತ್ತದೆ ವಿದೇಶಿ ಪ್ರಯಾಣ ಮಾಡುವರಿಗೆ ವಿಳಂಬ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಉನ್ನತ ಶಿಕ್ಷಣ ಮಾಡುವರಿಗೆ ಸಮಸ್ಯೆ ಕಂಡು ಬರುತ್ತದೆ .

ಕಟಕ (Cancer Horoscope) ರಾಶಿಯವರಿಗೆ ಅಷ್ಟಮ ಸ್ಥಾನದಲ್ಲಿ ಶನಿ ಇರುತ್ತಾನೆ ಹಾಗಾಗಿ ಕಷ್ಟಗಳ ಪ್ರಭಾವ ಕ್ರಮೇಣವಾಗಿ ಕಡಿಮೆ ಆಗುತ್ತದೆ ಶನಿಯ ಮಂತ್ರವನ್ನು ಹೇಳಬೇಕು ಓಂ ಶಮ್ ಶನೀಶ್ವರಾಯ ನಮಃ ಎಂದು ಹೇಳಬೇಕು ಸಿಂಹ ರಾಶಿಯವರಿಗೆ ಈ ಸಮಯ ಅಪಾಯದ ಸೂಚನೆ ಆಗಿದೆ ಶನಿಯು ನೇರವಾಗಿ ಸಪ್ತಮ ಸ್ಥಾನವನ್ನು ನೋಡುತ್ತಾನೆ ಹಾಗಾಗಿ ಶನಿಯಿಂದ ಅನೇಕ ಸಮಸ್ಯೆಯನ್ನು ನೋಡಬೇಕು ವ್ಯಾಪಾರದಲ್ಲಿ ಹೆಚ್ಚಿನ ಸಮಸ್ಯೆ ಕಂಡು ಬರುತ್ತದೆ ಮದುವೆ ವಿಳಂಬ ಆಗುವ ಸಾಧ್ಯತೆ ಇರುತ್ತದೆ ಮಾತುಕತೆಯಲ್ಲಿ ಮುರಿದು ಬೀಳುವ ಸಾಧ್ಯತೆ ಇರುತ್ತದೆ

ಸಿಂಹ (Leo Horoscope) ರಾಶಿಯವರು ಆದಷ್ಟು ಜಾಗರೂಕತೆಯಿಂದ ಇರಬೇಕು ಆದಷ್ಟು ರಾಯರ ನಾಮಸ್ಮರಣೆ ಮಾಡಬೇಕು ಕನ್ಯಾ ರಾಶಿಯವರಿಗೆ ಆರನೆಯ ಸ್ಥಾನದಲ್ಲಿ ಶನಿ ಇರುತ್ತಾನೆ. ಕೆಲಸಗಳು ಮಂದ ಗತಿಯಲ್ಲಿ ನಡೆಯುತ್ತದೆ ಶತ್ರುಗಳ ಕಾಟ ಜಾಸ್ತಿ ಇರುತ್ತದೆ ಎಳ್ಳನ್ನು ಶನಿ ದೇವಸ್ಥಾನಕ್ಕೆ ಹಾಗೂ ಬಡವರಿಗೆ ಕೊಡಬೇಕು ಇದರಿಂದ ಶನಿಯ ಕಾಟದ ಸಮಸ್ಯೆಯಿಂದ ಸ್ವಲ್ಪ ಮಟ್ಟಿಗೆ ನಿವಾರಣೆ ಹೊಂದಬಹುದು ವೃಶ್ಚಿಕ ರಾಶಿಯವರಿಗೆ ಶನಿಯ ನೇರ ದೃಷ್ಟಿ ಬೀಳುತ್ತದೆ ಮನಸ್ಸಿನಲ್ಲಿ ಆತಂಕದ ವಾತಾವರಣ ಕಂಡು ಬರುತ್ತದೆ ಆರೋಗ್ಯದಲ್ಲಿ ಸಮಸ್ಯೆ ಕಂಡು ಬರುವ ಸಾಧ್ಯತೆಗಳು ಇರುತ್ತದೆ ವಾಹನದಲ್ಲಿ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಶಿವನ ಧ್ಯಾನವನ್ನು ಮಾಡಬೇಕು ಧನುರ ರಾಶಿಯವರಿಗೆ ಮೂರರ ಸ್ಥಾನದಲ್ಲಿ ಶನಿ ಇರುತ್ತಾನೆ ಪ್ರಯಾಣದಲ್ಲಿ ವಿಳಂಬ ಕಂಡು ಬರುತ್ತದೆ ಕೆಲಸ ಕಾರ್ಯಗಳಲ್ಲಿ ಸಮಸ್ಯೆ ಕಂಡು ಬರುವ ಸಾಧ್ಯತೆಗಳು ಇರುತ್ತದೆ

ಭೂಮಿ (Land Sale) ಮಾರಾಟ ಮಾಡುವವರಿಗೆ ಹಿನ್ನೆಡೆ ಕಂಡು ಬರುತ್ತದೆ ವೃದ್ಧರ ಆಶ್ರಮಗಳಿಗೆ ಯಳ್ಳನ್ನು ದಾನ ಮಾಡಬೇಕು ಹಾಗೆಯೇ ಮಕರ ರಾಶಿಯವರಿಗೆ ದನದ ಅಭಿವೃದ್ದಿ ಕಡಿಮೆ ಆಗುತ್ತದೆ ಕುಟುಂಬದಲ್ಲಿ ಸಮಸ್ಯೆ ಕಂಡುಬರುವ ಸಾಧ್ಯತೆ ಇರುತ್ತದೆ ಕುಂಭ ರಾಶಿಯವರಿಗೆ ರಾಶಿಯಲ್ಲಿಯೆ ಶನಿ ಇರುತ್ತಾನೆ ಆರೋಗ್ಯದಲ್ಲಿ ಸಮಸ್ಯೆ ಕಂಡು ಬರುತ್ತದೆ ಮಾನಸಿಕವಾಗಿ ತಳಮಳ ಜಾಸ್ತಿ ಆಗುತ್ತದೆ ಕೆಲಸದಲ್ಲಿ ವಿಳಂಬ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ ಶಿವನ ಸ್ಮರಣೆಯನ್ನು ಮಾಡಬೇಕು ಮೀನ ರಾಶಿಯವರಿಗೆ ಶುಭಕರವಾಗಿ ಇರುತ್ತದೆ ಪ್ರತಿ ಶನಿವಾರ ಶಿವನ ದೇವಸ್ಥಾನಕ್ಕೆ ಎಳ್ಳು ಎಣ್ಣೆಯನ್ನು ಕೊಡಬೇಕು ಹೀಗೆ ಶನಿಯ ವಕ್ರ ದೃಷ್ಟಿಯಿಂದ ಹನ್ನೆರಡು ರಾಶಿಯವರು ಬಹಳ ಜಾಗ್ರತೆಯಿಂದ ಇರಬೇಕು ಹಾಗೆಯೇ ಶಿವನ ಧ್ಯಾನವನ್ನು ಮಾಡಬೇಕು.

Leave A Reply

Your email address will not be published.