Virgo Horoscope on July 2023: ಪ್ರತಿ ತಿಂಗಳು ಕಳೆದಂತೆ ಪ್ರತಿಯೊಬ್ಬರಿಗೂ ಸಹ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಇರುತ್ತದೆ ಮುಂದಿನ ತಿಂಗಳಲ್ಲಿ ಯಾವ ಯಾವ ಫಲಗಳು ಇರುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಪ್ರತಿಯೊಬ್ಬರಿಗೂ ಸಹ ಕುತೂಹಲ ಇರುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಯವರ ಫಲಾಫಲಗಳು ಬದಲಾವಣೆ ಕಂಡು ಬರುತ್ತದೆ 2023 ಜುಲೈ ತಿಂಗಳಲ್ಲಿ ಕನ್ಯಾ (Virgo Horoscope) ರಾಶಿಯವರಿಗೆ ಶುಭಕರವಾಗಿ ಇರುತ್ತದೆ ಅನೀರಿಕ್ಷಿತ ಧನ ಲಾಭ ಕಂಡು ಬರುವ ಕಾರಣದಿಂದಾಗಿ ಹಣಕಾಸಿನ ಹರಿವು ಕಂಡು ಬರುತ್ತದೆ ಅನಾರೋಗ್ಯದ ಸಮಸ್ಯೆ ದೂರವಾಗಿ ಆರೋಗ್ಯ ಭಾಗ್ಯ ಕಂಡು ಬರುತ್ತದೆ ಹಾಗೆಯೇ ಅನಾರೋಗ್ಯ ಬರದ ಹಾಗೆ ನೋಡಿಕೊಳ್ಳಬೇಕು ಮತ್ತು ಅನಿರೀಕ್ಷಿತ ಖರ್ಚುಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಹಣಕಾಸಿನ ಉಳಿತಾಯದ ಕಡೆಗೆ ಗಮನ ಹರಿಸಬೇಕು.

ಹಿಂದಿನ ಎರಡು ಮೂರು ತಿಂಗಳಲ್ಲಿ ಕನ್ಯಾ (Virgo) ರಾಶಿಯವರು ಅಧಿಕ ಕಷ್ಟ (High difficulty) ಕಾರ್ಪಣ್ಯವನ್ನು ಎದುರಿಸಿದ್ದರು ಆದರೆ ಜುಲೈ ತಿಂಗಳಲ್ಲಿ ಅನೇಕ ಕಷ್ಟಗಳು ಶಮನಗೊಂಡು ಸುಖಮಯ ಜೀವನವನ್ನು ನಡೆಸುತ್ತಾರೆ ಕುಟುಂಬದಲ್ಲಿ ಸಂತಸದ ವಾತಾವರಣ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2023 ಜುಲೈ ತಿಂಗಳಲ್ಲಿ ಕನ್ಯಾ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಜುಲೈ ತಿಂಗಳಲ್ಲಿ ಕನ್ಯಾ ರಾಶಿಯವರಿಗೆ ಶುಭಕರವಾಗಿರುತ್ತದೆ 2023 ಜುಲೈ 6ರಂದು ಶುಕ್ರ ಸಿಂಹ (Leo) ರಾಶಿಗೆ ಪ್ರವೇಶ ಮಾಡುತ್ತಾನೆ ಜುಲೈ 8ರಂದು ಬುಧ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೆಯೇ ಜುಲೈ 16 ರಂದು ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ ಜುಲೈ 24ರಂದು ಬುಧ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾನೆ ಕನ್ಯಾ ರಾಶಿಯವರಿಗೆ ಹತ್ತು ಮತ್ತು 11 ಸ್ಥಾನದಲ್ಲಿ ರವಿ ಇರುತ್ತಾನೆ ಬುಧ 9 ಮತ್ತು 10 ಮತ್ತು 11 ನೆಯ ಮನೆಯಲ್ಲಿ ಇರುತ್ತಾರೆ ಗುರು ಎಂಟನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ಶನಿ 6ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ ರಾಹು 8ನೆಯ ಮನೆಯಲ್ಲಿ ಸಂಚಾರ ಮಾಡುತ್ತಾನೆ

ಕನ್ಯಾ ರಾಶಿಯವರಿಗೆ ಶನಿ (Shani) ಬಲ ಇರುತ್ತದೆ ಶನಿಯು ಷಷ್ಠದಲ್ಲಿ ಸ್ವಕ್ಷೇತ್ರದಲ್ಲಿ ಇರುತ್ತಾನೆ ಹಾಗೆಯೇ ಶುಭ ಯೋಗವನ್ನು ತಂದು ಕೊಡುತ್ತಾನೆ ಹಾಗೆಯೇ ಬುಧನ ಸಂಚಾರವೂ ಮುಕ್ಕಾಲು ತಿಂಗಳು ಶುಭಕರವಾಗಿರುತ್ತದೆ ರವಿಯ ಸಂಚಾರ ಸಹ ಚೆನ್ನಾಗಿ ಇರುತ್ತದೆ ಶುಕ್ರನು ವ್ಯಯ ಸ್ಥಾನದಲ್ಲಿ ಇದ್ದರು ಸಹ ತಿಂಗಳ ಆರಂಭದ ಒಂದು ವಾರ ಶುಭಕರವಾಗಿ ಇರುತ್ತದೆ. ಹಿಂದಿನ ಎರಡು ಮೂರು ತಿಂಗಳಲ್ಲಿ ಕನ್ಯಾ ರಾಶಿಯವರು ಅಧಿಕ ಕಷ್ಟ ಕಾರ್ಪಣ್ಯವನ್ನು ಎದುರಿಸಿದ್ದರು ಅನಾರೋಗ್ಯದ ಸಮಸ್ಯೆ ಶತ್ರು ಕಾಟ ಹಾಗೂ ಹಣಕಾಸಿನ (Money) ಸಮಸ್ಯೆ ಹೀಗೆ ಅನೇಕ ಕಷ್ಟಗಳನ್ನು ಎದುರಿಸಿದ್ದರು ಆದರೆ ಈ ತಿಂಗಳು ಶುಭಕರವಾಗಿರುತ್ತದೆ ವೃತ್ತಿ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳನ್ನು ತಂದು ಕೊಡುತ್ತದೆ ವಿದೇಶದಲ್ಲಿ ಕೆಲಸ ಮಾಡುವ ಇಚ್ಛೆಯನ್ನು ಹೊಂದಿದವರು ಹಾಗೂ ಸರಕಾರಿ ಕೆಲಸದ ನಿರೀಕ್ಷೆಯಲ್ಲಿ ಇರುವರಿಗೆ ಇದೊಂದು ಸುವರ್ಣಾವಕಾಶವಾಗಿದೆ.

ಅನಿರೀಕ್ಷಿತ ಧನ ಲಾಭ ಕಂಡು ಬರುವ ಸಾಧ್ಯತೆ ಇರುತ್ತದೆ ಕುಟುಂಬದಲ್ಲಿ ಸಂತಸದ ವಾತಾವರಣ ಕಂಡು ಬರುತ್ತದೆ ಹೊಸ ಹೊಸ ಕೆಲಸಗಳಿಗೆ ಸ್ನೇಹಿತರ ಬೆಂಬಲ ಸಿಗುವ ಸಾಧ್ಯತೆ ಇರುತ್ತದೆ ವಿದೇಶಿ ವ್ಯಾಪಾರ ಮಾಡುವರಿಗೆ ಶುಭಕರವಾಗಿ ಇರುತ್ತದೆ ಶೇರ ಮಾರ್ಕೆಟ್ ಬಿಸ್ನೆಸ್ ಅಲ್ಲಿ ಸಹ ಹೆಚ್ಚಿನ ಲಾಭ ಕಂಡು ಬರುವ ಸಾಧ್ಯತೆ ಇರುತ್ತದೆ ಅನಿರೀಕ್ಷಿತ ಲಾಭವನ್ನು ಪಡೆದುಕೊಳ್ಳುತ್ತಾರೆ ವೃತ್ತಿ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಕಂಡು ಬರುತ್ತದೆ ಅವಿವಾಹಿತರಿಗೆ ಹಾಗೂ ಎರಡನೆಯ ಮದುವೆಯ ಸಂಬಂಧವನ್ನು ನೋಡುತ್ತಿರುವವರಿಗೆ ಶುಭದಾಯಕವಾಗಿರುತ್ತದೆ.

ಶುಕ್ರನ (Shukra) ಸಂಚಾರ ಆಗುವುದರಿಂದ ಮೊದಲ ವಾರದಲ್ಲಿ ಹೆಚ್ಚಿನ ಫಲಗಳು ಲಭಿಸುತ್ತದೆ ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹೆಸರು ಕೀರ್ತಿ ಬರುತ್ತದೆ ಪ್ರೇಮ ವಿವಾಹ ಕಂಡು ಬರುವ ಸಾಧ್ಯತೆ ಇರುತ್ತದೆ ಕೇತುವಿನ ಸ್ಥಾನ ದ್ವಿತೀಯದಲ್ಲಿ ಇರುವುದರಿಂದ ಮಾತಿನ ದೋಷಗಳು ಕಂಡು ಬರುವ ಸಾಧ್ಯತೆ ಇರುತ್ತದೆ ವಿವಾದಗಳಲ್ಲಿ ಸಿಲುಕಿ ಕೊಳ್ಳುವ ಸಾಧ್ಯತೆ ಇರುತ್ತದೆ ಹಾಗಾಗಿ ಬಹಳ ಜಾಗ್ರತೆಯಿಂದ ಇರಬೇಕು ಬಂಧುಗಳ ಮೇಲೆ ಇರುವ ವೈಮನಸ್ಸು ನಿವಾರಣೆ ಆಗುತ್ತದೆ ಬಂಗಾರದ ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ ವಿದೇಶಿ ಪ್ರಯಾಣ ಯೋಗ ಸಹ ಕಂಡು ಬರುತ್ತದೆ ಸ್ತ್ರೀ ನೌಕರರಿಗೆ ಪ್ರಮೋಷನ್ ಆಗುವ ಸಾಧ್ಯತೆ ಇರುತ್ತದೆ ಉನ್ನತ ಹುದ್ದೆಗಳು ಸಿಗುವ ಸಾಧ್ಯತೆ ಇರುತ್ತದೆ ಅಂದುಕೊಂಡ ರೀತಿಯಲ್ಲಿ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ .

ರೋಗಬಾಧೆಯಲ್ಲಿ ಬಳಲುತ್ತಿರುವವರಿಗೆ ನಿವಾರಣೆ ಆಗುವ ಸಾಧ್ಯತೆ ಇರುತ್ತದೆ ಮನೆಯಲ್ಲಿ ಶುಭ ಕಾರ್ಯಗಳು ಜರುಗುತ್ತದೆ ಅನಾರೋಗ್ಯದಿಂದ ಮುಕ್ಯಿಮತ್ತು ಆರೋಗ್ಯಭಾಗ್ಯ ಕಂಡು ಬರುತ್ತದೆ ಅನಾವಶ್ಯಕವಾಗಿ ಖರ್ಚುಗಳು ಕಂಡು ಬರುತ್ತದೆ ಕೆಲಸದಲ್ಲಿ ಅಭಿವೃದ್ದಿ ಕಂಡು ಬರುತ್ತದೆ ತರಕಾರಿ ವ್ಯಾಪಾರಸ್ಥರಿಗೆ ಬೆಳೆಗಾರರಿಗೆ ಕೃಷಿಕರಿಗೆ ಲಾಭ ಕಂಡು ಬರುತ್ತದೆ ರಿಯಲ್ ಎಸ್ಟೇಟ್ ಗಾರರಿಗೆ ಒಂದಿಷ್ಟು ನಷ್ಟಗಳು ಆಗುವ ಸಾಧ್ಯತೆ ಇರುತ್ತದೆ ಹಾಗಾಗಿ ಬಹಳ ಜಾಗೃತವಾಗಿ ಇರಬೇಕು ಬೆಳ್ಳಿಯ ವ್ಯಾಪಾರಸ್ಥರಿಗೆ ನಷ್ಟಗಳು ಆಗುತ್ತದೆ ಗಾರ್ಮೆಂಟ್ಸ್ ವ್ಯಾಪಾರಸ್ಥರಿಗೆ ಸ್ವಲ್ಪ ನಷ್ಟಗಳು ಉಂಟಾಗುವ ಸಾಧ್ಯತೆ ಇರುತ್ತದೆ ರೇಷ್ಮೆ ಬೆಳೆಗಾರರಿಗೆ ನಷ್ಟಗಳು ಉಂಟಾಗುವ ಸಾಧ್ಯತೆ ಇರುತ್ತದೆ.

ಹೆಚ್ಚಿನ ಫಲಾಫಲಗಳಿಗಾಗಿ ಸಾಮಾಜಿಕವಾಗಿ ಪ್ರಕೃತಿಯನ್ನು ಉಳಿಸಿ ಕಾಪಾಡಬೇಕು ಪ್ರಕೃತಿಯಲ್ಲಿ ಇರುವ ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ನೀಡಬೇಕು ಪರಿಸರಕ್ಕೆ ಪೂರಕವಾದ ಸಸ್ಯಗಳನ್ನು ನೆಡಬೇಕು ಆಧ್ಯಾತ್ಮಿಕ ಪರಿಹಾರವೆಂದರೆ ಗುರುವಸ್ಟಕ ಮಂತ್ರದ ಶ್ಲೋಕವನ್ನು ಹೇಳಬೇಕು ಇದರಿಂದ ಶುಭದಾಯಕವಾಗಿರುತ್ತದೆ ಹಸ್ತ ನಕ್ಷತ್ರದಲ್ಲಿ ಜನಿಸಿದವರು ಶಿವ ಸ್ತುತಿಯನ್ನು ಹೇಳಬೇಕು ಹಾಗೆಯೇ ಚಿತ್ತ ನಕ್ಷತ್ರ ಒಂದು ಮತ್ತು ಎರಡನೆಯ ಪಾಡದವರು ಶ್ರೀ ಕಾಳಿ ಸಹಸ್ರನಾಮದ ಪಠಣ ಮಾಡಬೇಕು ಹೀಗೆ ಕನ್ಯಾ ರಾಶಿಯವರು ಜುಲೈ ತಿಂಗಳಲ್ಲಿ ಶುಭಕರವಾದ ಫಲಗಳನ್ನು ಪಡೆದುಕೊಳ್ಳುತ್ತಾರೆ ಮಾತು ಅನಿರೀಕ್ಷಿತ ಲಾಭದಿಂದ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಹಿಂದಿನ ಕಷ್ಟಗಳು ಶಮನಗೊಂಡು ಸುಖಮಯ ಜೀವನ ಇವರದ್ದಾಗುತ್ತದೆ.

Leave a Reply

Your email address will not be published. Required fields are marked *