Pisces astrology Horoscope on Next Month: ಫೆಬ್ರವರಿ ಮಾಸದಲ್ಲಿ ಮೀನ ರಾಶಿಯವರಿಗೆ ಹೇಗಿರಲಿದೆ ಎಂಬುದನ್ನ ಈ ಲೇಖನದಲ್ಲಿ ತಿಳಿಯೋಣ ಇನ್ನು ನಿಮಗೆ ಸಾಡೇಸಾತಿ ಶುರುವಾಗಿದೆ ಶನಿ ಕುಂಭ ರಾಶಿಗೆ ಬಂದಿದ್ದಾನೆ ನಿಮ್ಮ ರಾಶಿಗೆ ಶನಿಯಿಂದ ಕೆಲವು ಪರಿಣಾಮಗಳು ಇದ್ದರೂ ಮುಂದಿನ ದಿನಗಳಲ್ಲಿ ಗುರುವಿನಿಂದ ಒಳ್ಳೆಯದಾಗುತ್ತದೆ

Pisces astrology Horoscope

ಏಪ್ರಿಲ್ 22 ರಿಂದ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯಾಗಲಿದೆ ಇನ್ನು ಒಂದು ವರ್ಷದ ಮಟ್ಟಿಗೆ ನಿಮಗೆ ಗುರುವಿನ ವಿಸ್ತಾರವಾದ ಫಲಗಳು ಸಿಗಲಿದೆ ರಾಶಿಯಲ್ಲಿ ಇರುವ ರಾಶ್ಯಧಿಪತಿ ಗುರು ನಿಮ್ಮನ್ನು ಅಷ್ಟಾಗಿ ಲಾಭವನ್ನು ಕೊಡದಿದ್ದರೂ ಕೂಡ ಉಳಿದ ಗ್ರಹಗಳಿಂದ ನಿಮಗೆ ಯಶಸ್ಸು ಸಿಗಲಿದೆ

ನಿಮಗೆ ಸಾಡೇಸಾತಿ ಶುರುವಾಗಿದೆ ಮತ್ತೊಂದಷ್ಟು ಕಷ್ಟಗಳು ಬರಲಿದೆ ನಿಮಗೆ ಸಾಕಷ್ಟು ಸವಾಲುಗಳಿವೆ ಆದರೂ ಕೂಡ ಒಂದು ಗ್ರಹದಿಂದ ನಿಮಗೆ ವಿಶೇಷವಾಗಿ ರಕ್ಷಣೆ ಸಿಗುತ್ತದೆ ಆ ರಕ್ಷಣೆ ಏನೆಂದರೆ ನಿಮಗೆ ಒಂದು ಮಟ್ಟಕ್ಕೆ ಧೈರ್ಯ ಕೊಡುತ್ತದೆ ಯಾವ ದಿನಾಂಕದವರೆಗೆ ಆ ಧೈರ್ಯ ಕೊಡುವುದನ್ನು ಆ ಗ್ರಹ ಮುಂದುವರೆಸುತ್ತದೆ

ಫೆಬ್ರವರಿ ತಿಂಗಳಲ್ಲಿ ಅದು ನಿಮ್ಮ ಮಟ್ಟಿಗೆ ಹೇಗೆ ನಿರ್ಣಾಯಕ ಆಗುತ್ತೆ ಎಂದು ತಿಳಿಯೋಣ ವಿಶೇಷವಾಗಿ ಮೀನ ರಾಶಿಯವರಿಗೆ ಈ ತಿಂಗಲಿನ ಅರ್ಧ ಭಾಗದಲ್ಲಿ ಒಂದಷ್ಟು ಒಳ್ಳೆಯ ಘಟನೆಗಳು ನಡೆಯುತ್ತದೆ ಒಂದಷ್ಟು ಗ್ರಹಗಳು ಅದಕ್ಕೆ ಪೂರಕವಾಗಿರುತ್ತದೆ ಮತ್ತು ಮೀನ ರಾಶಿಗೆ ಬಂದಾಗ ಶುಕ್ರ ಉಚ್ಚನಾಗುತ್ತಾನೆ ರಾಶಿಗೆ ಬರುವಂತಹ ಶುಕ್ರ ಗುರುವನ್ನು ಕೂಡಿಕೊಳ್ಳುತ್ತಾನೆ

ಗುರು ಮತ್ತು ಶುಕ್ರ ಎರಡು ಶುಭ ಗ್ರಹಗಳು ಮೀನ ರಾಶಿಯಲ್ಲಿ ಇರುತ್ತದೆ ಈ ಗ್ರಹಗಳ ಕೆಲಸ ಒಳ್ಳೆಯದನ್ನೇ ಮಾಡುವುದಾಗಿದೆ ಒಂದು ವೇಳೆ ಕೆಟ್ಟದ್ದನ್ನು ಉಂಟುಮಾಡಿದರು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಉಂಟುಮಾಡುತ್ತದೆ ಅತಿಯಾಗಿ ಕೆಟ್ಟದ್ದನ್ನು ಮಾಡುವುದಿಲ್ಲ ಒಳ್ಳೆಯದನ್ನು ಮಾಡುವುದಾದರೆ ಹೆಚ್ಚಾಗಿ ಮಾಡುತ್ತದೆ ಈ ಶುಭ ಗ್ರಹಗಳು ನಿಮ್ಮ ರಾಶಿಗೆ ಬರುವುದರಿಂದ ನಿಮ್ಮ ದುಃಖಗಳು ಕಡಿಮೆಯಾಗುತ್ತದೆ ಖುಷಿ ಹೆಚ್ಚಾಗುತ್ತದೆ

ನಿಮ್ಮ ಬಹುದಿನಗಳ ಕನಸು ಒಬ್ಬ ವ್ಯಕ್ತಿಯ ಸಹಾಯದಿಂದ ನೆರವೇರುತ್ತದೆ ಆದಾಗ್ಯೂ ಉತ್ತಮ ಜೋತಿಷ್ಯ ಶಾಸ್ತ್ರಜ್ಞರ ಬಳಿ ನಿಮ್ಮ ವೈಯಕ್ತಿಕ ಜಾತಕವನ್ನು ಪರಿಶೀಲಿಸಿ ಕೊಳ್ಳುವುದು ಒಳ್ಳೆಯದು.

ಇದನ್ನೂ ಓದಿ.. ಜನವರಿ 21 ರ ಶಕ್ತಿಶಾಲಿ ಅಮಾವಾಸ್ಯೆ ನಂತರ ಈ 5 ರಾಶಿಯವರಿಗೆ ಮಹಾರಾಜ ಯೋಗ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *