New moon astrology: ಜನವರಿ 21ರಂದು ಬಹಳಷ್ಟು ಶಕ್ತಿಶಾಲಿಯಾದ ಅಹರಾತ್ರಿ (New Moon)ಅಮಾವಾಸ್ಯೆ ಇದೆ ಈ 5 ರಾಶಿಯವರಿಗೆ ಗುರುದೆಸೆ ಆರಂಭವಾಗುತ್ತಿದೆ ಎಂದು ಹೇಳಬಹುದು ಮುಂದಿನ ದಿನಗಳಲ್ಲಿ ದಾಂಪತ್ಯ ಜೀವನ ಶುಭಕರವಾಗಿರುತ್ತದೆ ಮತ್ತು ಮದುವೆ ಆಗದೆ ಇರುವವರಿಗೆ (Marriage) ಕಂಕಣ ಭಾಗ್ಯ ಕೂಡಿ ಬರಲಿದೆ ಮಕ್ಕಳಾಗದಿರುವವರಿಗೆ ಮಕ್ಕಳ ಯೋಗ ಕೂಡಿ ಬರಲಿದೆ

New moon astrology

ಮಕ್ಕಳಾಗದೇ ಇರುವವರಿಗೆ ಮಕ್ಕಳ ಯೋಗ ಕೂಡಿ ಬರಲಿದೆ ಉತ್ತಮ ರೀತಿಯ ಜೀವನ ನಿಮ್ಮದಾಗಲಿದೆ ಎಂದು ಹೇಳಬಹುದು ಇವರು ಹಿಂದಿನ ದಿನಗಳಲ್ಲಿ ಅನೇಕ ಸಂಕಷ್ಟ ನೋವುಗಳನ್ನು ಅನುಭವಿಸಿರುತ್ತಾರೆ ಅಮವಾಸ್ಯೆಯ ನಂತರ ನಿಮ್ಮ ಮುಂದಿನ ಜೀವನ ಒಳ್ಳೆಯ ದಾರಿಯಲ್ಲಿ ಸಾಗುತ್ತದೆ ಹಣವನ್ನು ದುರುಪಯೋಗ ಮಾಡಬೇಡಿ ವಿದ್ಯಾರ್ಥಿಗಳಿಗೆ ಉತ್ತಮ ಸಮಯ ಕೂಡಿ ಬರಲಿದೆ ಪ್ರತಿ ದಿನ ಬೆಳಿಗ್ಗೆ ವಿನಾಯಕ ಮತ್ತು ವಿಷ್ಣುವಿನ ಧ್ಯಾನ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ

ಇನ್ನು ಈ ಅಮಾವಾಸ್ಯೆಯ ನಂತರ ಈ ಕೆಲವೊಂದು ರಾಶಿಯವರಿಗೆ ಏನೇ ಕೆಲಸ ಮಾಡಿದರೂ ಅದರಲ್ಲಿ ಅತ್ಯಂತ ದೊಡ್ಡ ಲಾಭವನ್ನು ಪಡೆದು ಜಯವನ್ನು ಸಾಧಿಸುತ್ತೀರಿ ಮಾಡುವ ಯಾವುದೇ ಕೆಲಸವಾಗಲಿ ಅದರಲ್ಲಿ ದುಪ್ಪಟ್ಟು ಲಾಭವನ್ನು ಪಡೆಯುತ್ತಾರೆ ಎಂದು ಹೇಳಬಹುದು ಈ ಒಂದು ಅಮಾವಾಸ್ಯೆಯ ನಂತರ ಇವರ ಕಷ್ಟಗಳೆಲ್ಲವೂ ಪರಿಹಾರವಾಗುತ್ತದೆ ಈ ರಾಶಿಯವರು ಆಗರ್ಭ ಶ್ರೀಮಂತರಾಗುವುದರಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಳಬಹುದು

ನೀವು ಯಾವುದೇ ಕೆಲಸ ಮಾಡಬೇಕಾದರೂ ಮನೆಯಲ್ಲಿ ಹಿರಿಯರ ಆಶೀರ್ವಾದ ಪಡೆದು ಕೆಲಸವನ್ನು ಮಾಡಿದರೆ ನಿಮಗೆ ತುಂಬಾ ಒಳ್ಳೆಯದಾಗಲಿದೆ ನಿಮಗೆ ಮುಂದಿನ ದಿನಗಳು ಉತ್ತಮವಾಗಿರಲಿದೆ ಈ ರಾಶಿ ಅವರು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಅಡೆತಡೆ ಇರುವುದಿಲ್ಲ ಯಾರಿಗೆ ಮದುವೆಯಾಗಿಲ್ಲ ಅಂತಹವರಿಗೆ ಇನ್ನು ಈ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ

ಉದ್ಯೋಗ ಇಲ್ಲದವರಿಗೆ ಒಳ್ಳೆಯ ಉದ್ಯೋಗ ಸಿಗಲಿದೆ ಇಷ್ಟೆಲ್ಲ ಲಾಭವನ್ನು ಪಡೆಯುತ್ತಿರುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ: ಸಿಂಹ ರಾಶಿ, ಕಟಕ ರಾಶಿ, ಮೀನ ರಾಶಿ, ಧನಸ್ಸು ರಾಶಿ ಮತ್ತು ಕನ್ಯಾ ರಾಶಿ ಇದನ್ನೂ ಓದಿ..ಅತಿ ಧೈರ್ಯಶಾಲಿಯಾಗಿರುವ ವೃಶ್ಚಿಕ ರಾಶಿಯವರ ಲಕ್ಕಿ ನಂಬರ್ ಯಾವುದು ತಿಳಿದುಕೊಳ್ಳಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *