Scorpio Horoscope on Today: ವೃಶ್ಚಿಕ ರಾಶಿಯನ್ನು ಕೀಟ ರಾಶಿ ಎನ್ನುವರು. ಇವರು ಯಾವುದಾದರೂ ಕೆಲಸ ಮಾಡಬೇಕು ಅಂದುಕೊಂಡರೆ ಇವರು ಅದನ್ನು ಮಾಡೆ ಮಾಡುತ್ತಾರೆ, ಇವರಿಗೆ ಸಾಮರ್ಥ್ಯ ಜಾಸ್ತಿ ಇರುತ್ತದೆ. ಇವರು ಬೇರೆಯವರ ಇನ್ಸಪಾಯರ್ ಆಗುವುದಿಲ್ಲ ಇವರಿಗೆ ಇವರೇ ಸಾಟಿ. ಇವರು ಶಾರ್ಟ್ ಟೆಂಪರ್ ಆಗಿರುತ್ತಾರೆ. ಇವರಿಗೆ ಎಮೋಷನಲ್ ಕಡಿಮೆ.

ಇವರು ಯಾವುದಕ್ಕೂ ಭಯ ಪಡುವುದಿಲ್ಲ ಆದರೆ ಸಣ್ಣ ಸಣ್ಣ ವಿಷಯಕ್ಕೆ ಟೆನ್ಷನ್ ಮಾಡಿಕೊಳ್ಳುತ್ತಾರೆ. ಇವರಿಗೆ ಧೈರ್ಯ ಹೆಚ್ಚಿದೆ. ಇವರು ತರಲೆ ಮಾತುಗಳು ಇಂತವುಗಳನ್ನು ಇಷ್ಟ ಪಡುವುದಿಲ್ಲ. ನೇರ ನಡೆ, ನುಡಿಯವರಾಗಿರುತ್ತಾರೆ. ಯಾರಾದರೂ ಇವರಿಗೆ ಏನಾದರೂ ಹೇಳಿದ್ದರೆ ಸೇಡು ತೀರಿಸಿಕೊಳ್ಳುತ್ತಾರೆ.

ಇವರು ಎಲ್ಲ ವಿಷಯದ ಮೇಲೆ ಅನುಮಾನ ಪಡುತ್ತಾರೆ. ವ್ಯಂಗ್ಯವಾಗಿ ಮಾತನಾಡುತ್ತಾರೆ. ಇವರಿಗೆ ಬೇಗ ಸಿಟ್ಟು ಬರುತ್ತದೆ. ಈ ರಾಶಿಯವರು ಕರ್ಕಾಟಕ, ಮೀನ, ಮಕರ, ಕನ್ಯಾ, ರಾಶಿಯವರೊಂದಿಗೆ ಹೊಂದಾಣಿಕೆಯಾಗುತ್ತಾರೆ. ಕರ್ಕಾಟಕ ಮತ್ತು ಮೀನ ರಾಶಿಯವರು ಚೆನ್ನಾಗಿ ಹೊಂದಿಕೆಯಾಗುತ್ತಾರೆ.

ಇವರಿಗೆ ಸಾಮಾನ್ಯವಾಗಿ ಕಂಡುಬರುವ ಆರೋಗ್ಯ ಸಮಸ್ಯೆಗಳೆಂದರೆ ಕಿಡ್ನಿ, ರಕ್ತ ಸಂಬಂಧಿಸಿ ಕಾಯಿಲೆಗಳು ಬರುತ್ತವೆ. ಇವರಿಗೆ ಮಂಡಿ ನೋವು ಬರುತ್ತದೆ, ಫೈಲ್ಸ್ ಇರುತ್ತದೆ. ನ್ಯೂರಾಲಜಿಕಲ್ ಸಮಸ್ಯೆ ಬರುತ್ತದೆ. ಇವರು ಇಲೆಕ್ಟ್ರಿಕಲ್, ಮೆಕ್ಯಾನಿಕಲ್ ಸಂಬಂಧಿಸಿ ಓದಿದರೆ ಒಳ್ಳೆಯದು, ಕೆಮಿಕಲ್ ರಿಸರ್ಚ್ ಮಾಡುವುದು ಒಳ್ಳೆಯದು.

ಸ್ಪೋರ್ಟ್ಸ್ ನಲ್ಲಿ ಇವರು ಉತ್ತಮ ಆಟಗಾರರಾಗಿರುತ್ತಾರೆ. ಇವರು ಐಎಎಸ್, ಐಪಿಎಸ್ ಓದಬಹುದಾಗಿದೆ. ಇವರು ಮಿಲ್ಟ್ರಿಯಲ್ಲಿ ಕೆಲಸ ಮಾಡಬಹುದು. ಇವರಿಗೆ 1,3,5,6 ಲಕ್ಕಿ ನಂಬರ್ಸ್ ಆಗಿದ್ದು 3 ಮತ್ತು 5 ಉತ್ತಮವಾಗಿದೆ. ಇವರು 2 ಮತ್ತು 7 ನಂಬರ್ ಬಳಸಬಾರದು. ಬಲಗೈ ಕಿರುಬೆರಳ ಕೆಳಗೆ 5 ಎಂದು ಗ್ರೀನ್ ಕಲರ್ ಲ್ಲಿ ಬರೆದುಕೊಂಡರೆ ಅದೃಷ್ಟ ಬರುತ್ತದೆ.

ಈ ರಾಶಿಯವರು ಆರೆಂಜ್, ಗ್ರೀನ್, ಯಲ್ಲೋ, ಗ್ರೇ,ವೈಟ್, ಕ್ರೀಮ್ ಕಲರ್ ಗಳನ್ನು ಬಳಸಿದರೆ ಇವರಿಗೆ ಅದೃಷ್ಟ ಬರುತ್ತದೆ. ಇವರು ರೆಡ್ ಮತ್ತು ಬ್ಲಾಕ್ ಬಣ್ಣಗಳನ್ನು ಬಳಸಬಾರದು. ಈ ರಾಶಿಯವರು ಮಂಗಳವಾರ ಸುಬ್ರಮಣ್ಯ ಹಾಗೂ ಶನಿವಾರ ಆಂಜನೇಯ ದೇವಸ್ಥಾನಗಳಿಗೆ ಹೋಗಬೇಕು.

ಸುಬ್ರಮಣ್ಯ ದೇವಸ್ಥಾನಗಳಲ್ಲಿ ವಿಭೂತಿ ಸಿಗುತ್ತದೆ ಅಥವಾ ಕೇಸರಿಯನ್ನು ಪ್ರತಿದಿನ ಹಚ್ಚಿಕೊಳ್ಳುವುದು ಒಳ್ಳೆಯದು. ಕೆಂಪು ಬಣ್ಣವನ್ನು ದಾನ ಕೊಡಬೇಕು. ಇವರು ಸುಬ್ರಹ್ಮಣ್ಯನ ಬೀಜ ಮಂತ್ರವನ್ನು ಹೇಳುವುದು ಅಥವಾ ಕೇಳುವುದು ಮಾಡಿದಾಗ ಒಳ್ಳೆಯದಾಗುತ್ತದೆ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave a Reply

Your email address will not be published. Required fields are marked *