Virgo Astrology: ಕನ್ಯಾ ರಾಶಿಯವರ ಪಾಲಿಗೆ ಫೆಬ್ರವರಿ ತಿಂಗಳು ಹೇಗಿರತ್ತೆ ತಿಳಿದುಕೊಳ್ಳಿ.

0 2

Virgo Astrology Horoscope on Next Month: ಫೆಬ್ರವರಿ ಮಾಸದಲ್ಲಿ ಅನೇಕ ದೊಡ್ಡ ಗ್ರಹಗಳ ಸ್ಥಾನ ಬದಲಾವಣೆ ಆಗಲಿದ್ದು ಕನ್ಯಾ ರಾಶಿಯವರಿಗೆ 2023 ಫೆಬ್ರವರಿ ಮಾಸ ಹೇಗಿರಲಿದೆ ಹಣಕಾಸು ಸ್ಥಿತಿ ಹೇಗಿದೆ ಎಂಬುದನ್ನ ಈ ಲೇಖನದಲ್ಲಿ ತಿಳಿಯೋಣ.

ಕನ್ಯಾ ರಾಶಿಯಲ್ಲಿ (Virgo Astrology) ಜನಿಸಿದವರು ಸ್ವಭಾವತಹ ಬುದ್ಧಿವಂತರಾಗಿರುತ್ತಾರೆ ವಿಶ್ಲೇಷಣಾತ್ಮಕ ಶಕ್ತಿಯನ್ನು ಹೊಂದಿದ್ದು ಅದರ ಪ್ರಕಾರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಇವರು ಮಾಡುವ ಪ್ರತಿಯೊಂದು ಕೆಲಸದಲ್ಲೂ ತಮ್ಮ ಕೌಶಲ್ಯವನ್ನು ಸಾಬೀತುಪಡಿಸುತ್ತಾರೆ ಇವರು ವ್ಯಾಪಾರ ಮಾಡುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಫೆಬ್ರವರಿ ತಿಂಗಳು ಈ ರಾಶಿಯವರಿಗೆ ಮಧ್ಯಮ ಫಲಿತಾಂಶಗಳನ್ನು ನೀಡುತ್ತದೆ

ಏಪ್ರಿಲ್ 21 2023ರ ವರೆಗೆ ಚಂದ್ರನ ಚಿನ್ಹೆಯ ಮೇಲೆ ಅದರ ಅಂಶ ಆರನೇ ಮನೆಯಲ್ಲಿ ಶನಿ ಸ್ತಾನ ವೃತ್ತಿ, ಹಣಕಾಸಿನಲ್ಲಿ ಉತ್ತಮವಾಗಿರುತ್ತದೆ ಈ ರಾಶಿಯವರಿಗೆ ಆರೋಗ್ಯದ ವಿಚಾರವಾಗಿ ಹಿನ್ನಡೆ ಇರುತ್ತದೆ ಈ ರಾಶಿಯವರು ಉತ್ತಮ ಕಣ್ಣುಗಳ ಬಗ್ಗೆ ಕಾಳಜಿ ವಹಿಸಬಹುದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಈ ತಿಂಗಳು ಕಾಡಬಹುದು ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಈ ರಾಶಿಯವರಿಗೆ ಲಾಭವಿರುತ್ತದೆ

ಕುಟುಂಬ ಸದಸ್ಯರು ಇತರ ಸಂಬಂಧಿಕರೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿರುತ್ತಾರೆ ನಿಮ್ಮ ಕುಟುಂಬ ಸದಸ್ಯರು ನಿಮ್ಮ ವ್ಯಾಪಾರಕ್ಕೆ ಹೆಚ್ಚಿನ ಬೆಂಬಲ ನೀಡಬಹುದು ಸಂಗಾತಿಯನ್ನು ಉತ್ತಮ ಸಂಬಂಧ ಹೊಂದಿರುವವರು ಪ್ರೇಮ ಸಂಬಂಧದಲ್ಲಿ ಇರುವವರು ತಮ್ಮ ಪಾಲುದಾರರ ಮೂಲಕ ಅನುಕೂಲಗಳನ್ನು ಪಡೆಯುತ್ತಾರೆ

ಇನ್ನು ಪ್ರೇಮಿಗಳಿಗೆ ಪ್ರವಾಸ ಹೋಗಲು ಆನಂದಕರ ಸಮಯ ಕಳೆಯಲು ಈ ತಿಂಗಳು ಸೂಕ್ತವಾಗಿದೆ ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಇರಬಹುದು ವೃತ್ತಿ ಜೀವನವನ್ನು ಕುರಿತು ನೋಡುವುದಾದರೆ ಖಾಸಗಿ ವಲಯದ ಉದ್ಯೋಗಿಗಳು ಈ ತಿಂಗಳಲ್ಲಿ ತಮ್ಮ ಉದ್ಯೋಗಗಳಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆಗಳಿದೆ ಸರ್ಕಾರಿ ನೌಕರರು ಸಹೋದ್ಯೋಗಿಗಳೊಂದಿಗೆ ಕೆಲವು ಸಮಸ್ಯೆಗಳನ್ನು ಎದುರಿಸಬಹುದು ವಾದಗಳಿಂದ ದೂರವಿರುವುದು ಉತ್ತಮ

ವ್ಯಾಪಾರದ ಕುರಿತಾಗಿ ನೋಡುವುದಾದರೆ ಹೊಸ ವ್ಯಾಪಾರ ಶುರು ಮಾಡಲು ಈ ತಿಂಗಳು ಸೂಕ್ತವಾಗಿದೆ ವಿದೇಶ ಪ್ರಯಾಣವು ಹೊಸ ವ್ಯಾಪಾರಗಳಿಗೆ ಅವಕಾಶ ನೀಡುತ್ತದೆ ವಿದೇಶಗಳಲ್ಲಿ ಮಾಡಿರುವ ಹೂಡಿಕೆ ಗಣನೀಯ ಲಾಭ ನೀಡಬಹುದು ವಿದೇಶಕ್ಕೆ ಹೋಗುವ ಅವಕಾಶ ಪಡೆಯಬಹುದು ಹಣಕಾಸಿನ ಕುರಿತಾಗಿ ನೋಡುವುದಾದರೆ ನಿಮ್ಮ ಹಣಕಾಸು ಆಶಾದಾಯಕವಾಗಿ ಇರುತ್ತದೆ ತಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಈ ಅವಧಿ ಸೂಕ್ತವಾಗಿದೆ ಹೊಸ ಆಸ್ತಿಯನ್ನು ಖರೀದಿಸಲು ಹೊಸ ಮನೆಗಳಿಗೆ ತೆರಳಲು ವೆಚ್ಚಗಳು ಇರಬಹುದು

ಈಗಷ್ಟೇ ಉದ್ಯೋಗದಲ್ಲಿ ತೊಡಗಿರುವ ಕನ್ಯಾ ರಾಶಿಯ ವೃತ್ತಿಪರರು ಕೆಲಸದ ಸ್ಥಳಗಳಲ್ಲಿ ಆತಂಕ ಅನುಭವಿಸಬಹುದು ಸರ್ಕಾರಿ ವಲಯಗಳಲ್ಲಿ ಕೆಲಸ ಮಾಡುವವರು ಉನ್ನತಾಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವರು ಉನ್ನತ ಸ್ಥಾನಗಳಿಗೆ ಬಡ್ತಿ ಸಿಗಬಹುದು ನಿಮ್ಮ ತಾಯಿಯು ತಲೆಗೆ ಸಂಬಂಧಿಸಿದ ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲಬಹುದು ತ್ವರಿತ ಆಹಾರಗಳಿಂದ ದೂರ ಇರುವುದು ಹೆಚ್ಚು ನೀರು ಕುಡಿಯುವುದು ಉತ್ತಮ ಪ್ರತಿನಿತ್ಯ ವ್ಯಾಯಾಮ, ಯೋಗಸನಗಳನ್ನು ಮಾಡುವುದು ಒಳ್ಳೆಯದು

ಶಾಲಾ ವಿದ್ಯಾರ್ಥಿಗಳು ಕಷ್ಟಪಟ್ಟು ಓದಬಹುದು ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ಉನ್ನತ ಮಟ್ಟಕ್ಕೆ ಹೋಗಬಹುದು ಕಾಲೇಜಿನ ವಿದ್ಯಾರ್ಥಿಗಳು ಸಹ ಈ ತಿಂಗಳು ತಮ್ಮ ಶೈಕ್ಷಣಿಕ ಅನ್ವೇಷಣೆಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವರು ಫೆಬ್ರವರಿ ತಿಂಗಳ ಶುಭ ದಿನಾಂಕಗಳು 5,7,8,11,12 ಮತ್ತು 13 ದುರ್ಗಾ ಚಾಲಿಸವನ್ನು ವಿಶೇಷವಾಗಿ ಮಂಗಳವಾರದಂದು ಪಠಿಸಿ

ಇದನ್ನೂ ಓದಿ..ಮಕರ ರಾಶಿಯವರಿಗೆ ಫೆಬ್ರವರಿಯಲ್ಲಿ ಹಣಕಾಸಿನ ಸ್ಥಿತಿ ತುಂಬಾನೇ ಚೆನ್ನಾಗಿದೆ ಯಾಕೆಂದರೆ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.