ವಾರದಲ್ಲಿ ಒಮ್ಮೆಯಾದ್ರೂ ಒಣಕೊಬ್ಬರಿ ಜೊತೆ ಬೆಲ್ಲ ತಿಂದ್ರೆ ಏನಾಗುತ್ತೆ ಗೊತ್ತಾ, ನಿಮಗಿದು ಗೊತ್ತಿರಲಿ

0 1

ತೆಂಗಿನ ಮರವನ್ನು ಕಲಿಯುಗದ ಕಲ್ಪವೃಕ್ಷವೆಂದು ಕರೆಯುತ್ತಾರೆ ಈ ತೆಂಗಿನ ಮರದಲ್ಲಿ ಸಿಗುವ ಕಾಯನ್ನು ನಾವು ಹೆಚ್ಚಾಗಿ ದೇವರ ಪೂಜೆಗೆ ಹಾಗೂ ಅಡಿಗೆಗೆ ಬಳಕೆ ಮಾಡುತ್ತೇವೆ ಈ ಹಸಿ ಕೊಬ್ಬರಿಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದಾಗ ಸಿಗುವುದು ಒಣ ಕೊಬ್ಬರಿ ಈ ಒಣ ಕೊಬ್ಬರಿ ಕೇವಲ ಅಡಿಗೆಗೆ ಹಾಗೂ ಪೂಜೆಗೆ ಅಷ್ಟೇ ಅಲ್ಲದೆ ಮನುಷ್ಯನ ಆರೋಗ್ಯದ ವೃದ್ಧಿಗೆ ಕೂಡ ಅತಿ ಉಪಯುಕ್ತವಾಗಿದೆ.

ಒಣ ಕೊಬ್ಬರಿಯ ಜೊತೆ ಬೆಲ್ಲವನ್ನು ತಿನ್ನಲು ಸಲಹೆಯನ್ನು ನೀಡುತ್ತಾರೆ ಏಕೆಂದರೆ ಅವರು ಪೂರ್ಣಗೊಬ್ಬರಿಯಲ್ಲಿರುವಂತಹ ಉತ್ತಮವಾದ ಪೌಷ್ಟಿಕಾಂಶದ ಬಗ್ಗೆ ತಿಳಿದುಕೊಂಡಿದ್ದಾರೆ ಈ ಒಣ ಕೊಬ್ಬರಿಯಲ್ಲಿ ಉತ್ತಮವಾದ ಪ್ರೋಟೀನ್ ಕಾರ್ಬೋಹೈಡ್ರೇಟ್ ಫೈಬರ್ ಫ್ಯಾಟ್ ಮ್ಯಾಗ್ನಿಷಿಯಂ ಕಾಪರ್ ಹಾಗೂ ಇನ್ನು ಹಲವಾರು ರೀತಿಯ ಪೌಷ್ಟಿಕಾಂಶಗಳಿವೆ ಇನ್ನು ಬೆಲ್ಲದಲ್ಲಿ ಕೂಡ ಉತ್ತಮವಾದ ಕ್ಯಾಲೋರಿ ಇದೆ ಮತ್ತು ಗ್ಲುಕೋಸ್ ಇದೆ ಪ್ರೋಟೀನ್ ಇದೆ ಕಬ್ಬಿಣ ಇದೆ ಕೊಬ್ಬಿನಂಶವಿದೆ ಮೆಗ್ನೀಷಿಯಂ ಪೊಟ್ಯಾಶಿಯಂ ವಿಟಾಮಿನ್ ಬಿ ಕ್ಯಾಲ್ಸಿಯಂ ಗಳು ಮತ್ತು ತಾಮ್ರದ ಅಂಶವನ್ನು ಕೂಡ ಹೊಂದಿದೆ ಇವೆರಡನ್ನು ಕೂಡ ಒಟ್ಟಾಗಿ ಸೇರಿಸಿ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಅಭಿವೃದ್ಧಿ ಆಗುತ್ತದೆ ಅದರಲ್ಲೂ ನೀವೇನಾದರೂ ನಿಶಕ್ತಿಯಿಂದ ಬಳಲುತ್ತಿದ್ದರೆ ಒಣ ಕೊಬ್ಬರಿಯ ಜೊತೆ ಬೆಲ್ಲವನ್ನು ಸೇರಿಸಿ ಸೇವನೆ ಮಾಡುತ್ತಾ ಬಂದರೆ ನಿಶಕ್ತಿ ಕಡಿಮೆಯಾಗುತ್ತದೆ

ನಿಮಗೆ ರಕ್ತ ಹೀನತೆ ಸಮಸ್ಯೆ ಅಥವಾ ಹಿಮೋಗ್ಲೋಬಿನ್ ಸಮಸ್ಯೆ ಇದ್ದರೆ ಒಣಕೊಬ್ಬರಿಯ ಜೊತೆ ಬೆಲ್ಲವನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬನ್ನಿ ಇದರಿಂದ ರಕ್ತ ಹೀನತೆ ಸಮಸ್ಯೆ ಕಡಿಮೆಯಾಗುತ್ತದೆ ಜೊತೆಗೆ ಹಿಮೋಗ್ಲೋಬಿನ್ ಕೂಡ ವೃದ್ಧಿಯಾಗುತ್ತದೆ ಇನ್ನು ಈ ಒಣ ಕೊಬ್ಬರಿಯೇ ಹಾಗೂ ಬೆಲ್ಲವನ್ನು ಸೇರಿಸಿ ಸೇವನೆ ಮಾಡುವುದರಿಂದ ಮೂಳೆಗಳು ಆರೋಗ್ಯ ಕೂಡ ವೃದ್ಧಿಯಾಗುತ್ತದೆ ಈ ಮೊದಲು ಹೇಳಿದಂತೆ ಬೆಲ್ಲದಲ್ಲಿ ಉತ್ತಮವಾದ ಕ್ಯಾಲ್ಸಿಯಂ ಅಂಶ ಇರುತ್ತದೆ ಹಾಗೂ ಈ ಒಣಕೊಬ್ಬರಿಯಲ್ಲಿ ಉತ್ತಮವಾದ ಪೌಷ್ಟಿಕಾಂಶಗಳು ಇರುವುದರಿಂದ ಇವೆರಡನ್ನು ಸೇರಿಸಿ ಸೇವನೆ ಮಾಡುವುದರಿಂದ ನಿಮ್ಮ ಮೂಳೆಗಳ ಆರೋಗ್ಯವನ್ನು ಕೂಡ ತುಂಬಾನೇ ಉತ್ತಮವಾಗುತ್ತದ ಮೂಳೆಗಳು ಬಲಶಾಲಿಯಾಗುತ್ತದೆ

ಇನ್ನು ಈ ಒಣ ಕೊಬ್ಬರಿ ಸೇವನೆ ಮಾಡುವುದರಿಂದ ಮೆದುಳಿನ ಫಂಕ್ಷನ್ ಇಂಪ್ರೂ ಆಗುತ್ತದೆ ಇದರಿಂದ ನಮ್ಮ ಮೆದುಳು ಚುರುಕು ಕೊಳ್ಳುತ್ತದೆ ಜ್ಞಾಪಕ ಶಕ್ತಿ ಕೂಡ ಹೆಚ್ಚುತ್ತದೆ ಮಲಬದ್ಧತೆಯ ಸಮಸ್ಯೆ ಇದ್ದವರು ಕೂಡ ಇದನ್ನು ಸೇವನೆ ಮಾಡಬಹುದು ಇದರಲ್ಲಿ ಇರುವ ಉತ್ತಮ ನಾರಿನ ಅಂಶ ಮಲಬದ್ಧತೆ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇನ್ನೂ ಒಣ ಕೊಬ್ಬರಿ ಪುರುಷರಿಗೆ ಉತ್ತಮವಾದ ಆಹಾರ ಪದಾರ್ಥವೆಂದು ಹೇಳಬಹುದು ನಿಯಮಿತವಾಗಿ ಒಣಕೊಬ್ಬರಿಯನ್ನು ತಿನ್ನುವುದರಿಂದ ಪುರುಷರಲ್ಲಿ ಕಾಡುವಂತಹ ಬಂಜೆತನವನ್ನು ಕಡಿಮೆ ಮಾಡಬಹುದು ಈ ಬಂಜೆತನದ ಸಮಸ್ಯೆಯನ್ನು ನಾವು ಹೆಚ್ಚಾಗಿ ಮಹಿಳೆಯರಲ್ಲಿ ಕಾಣುತ್ತೇವೆ ಆದರೆ ನಮಗೆ ಗೊತ್ತು ಪುರುಷರಲ್ಲೂ ಕೂಡ ಕಾಣಬಹುದು ಒಣ ಕೊಬ್ಬರಿಯಲ್ಲಿ ಸಾಲಿನಿಯಂ ಎಂಬ ಅಂಶವು ಇರುತ್ತದೆ ಇದು ಪುರುಷರ ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಇದರಿಂದ ಬಂಜೆತನದ ಸಮಸ್ಯೆಯು ಕೂಡ ದೂರವಾಗುತ್ತದೆ.

ಪ್ರತಿ 28 ಗ್ರಾಮಣ ಕೊಬ್ಬರಿಯಲ್ಲಿ 5.2 ಮೈಕ್ರೋಗ್ರಾಮ್ ಸಲೋನಿಯಂ ಎಂಬ ಪೌಷ್ಟಿಕಾಂಶವು ಇರುತ್ತದೆ ಹಾಗಾಗಿ ಇದನ್ನು ಸೇವನೆ ಮಾಡುವುದರಿಂದ ಪುರುಷರಲ್ಲಿ ಕಾಡುವಂತಹ ಬಂಜೆತನವನ್ನು ಕಡಿಮೆ ಮಾಡಬಹುದು. ಇನ್ನು ರಕ್ತ ಹೀನತೆ ಸಮಸ್ಯೆ ಇದ್ದರೆ ಕೂಡ ಇದು ಉತ್ತಮವಾದ ಆಹಾರವೆಂದರೆ ಹೇಳಬಹುದು ರಕ್ತಹೀನತೆ ಎಂಬ ಸಮಸ್ಯೆಯು ಕಬ್ಬಿಣ ಅಂಶದ ಕೊರತೆಯಿಂದ ಬರುತ್ತದೆ ಇದನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ರಕ್ತಹೀನತೆಯ ಸಮಸ್ಯೆಯೂ ಕಡಿಮೆಯಾಗುತ್ತಾ ಬರುತ್ತದೆ ಮತ್ತು ದೇಹದಲ್ಲಿ ರಕ್ತ ಉತ್ಪತ್ತಿಯಾಗಲು ನೆರವಾಗುತ್ತದೆ.

ಇನ್ನೂ ಒಣ ಕೊಬ್ಬರಿಯಲ್ಲಿ ಪೌಷ್ಟಿಕಾಂಶಗಳು ಮತ್ತು ಇನ್ನಿತರ ಅಂಶಗಳು ಅಡಗಿರುವುದರಿಂದ ಅನೇಕ ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ ಇದರಿಂದ ಕ್ಯಾನ್ಸರ್ ಎಂಬ ಮಹಾಮಾರಿಯ ರೋಗಗಳು ಕೂಡ ಹತ್ತಿರಕ್ಕೆ ಬರುವುದಿಲ್ಲ ಇನ್ನು ಇತ್ತೀಚಿನ ದಿನಗಳಲ್ಲಿ ಅನೇಕ ಯುವಜನರು ಒಂದೇ ಒಂದೇ ಕೆಲಸವನ್ನು ಮಾಡಲು ಆಸಕ್ತಿಯನ್ನು ತರುವುದಿಲ್ಲ ಮತ್ತು ತುಂಬಾನೇ ಈ ಶಕ್ತಿ ಇದ್ದಂತೆ ಕಾಣುತ್ತದೆ ಅಂಥವರು ನಿಯಮಿತವಾಗಿ ಒಣಕೊಬ್ಬರಿಯ ಜೊತೆಗೆ ಬೆಲ್ಲವನ್ನು ಸೇರಿಸಿ ಸೇವನೆ ಮಾಡುತ್ತಾ ಬಂದರೆ ನಿಶಕ್ತಿ ಆಯಾಸ ಮತ್ತು ಸ್ಟ್ರೆಸ್ ಕೂಡ ಕಡಿಮೆಯಾಗುತ್ತದೆ ಇದರ ಜೊತೆಗೆ ದಿನವಿಡೀ ಆಕ್ಟಿವ್ ಆಗಿರಲು ಕೂಡ ಸಹಾಯವಾಗಿರುತ್ತದೆ

Leave A Reply

Your email address will not be published.