Ultimate magazine theme for WordPress.

ಹೊಸ ವರ್ಷದ ಬಿಗ್ ಆಫರ್ ಬರಿ 20 ಸಾವಿರಕ್ಕೆ ಸಿಗಲಿದೆ ಸ್ಪ್ಲೆಂಡರ್ ಬೈಕ್

0 20

New Year’s Big Offer Splendor Bike: ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರು ಹೆಚ್ಚಾಗಿ ದ್ವಿಚಕ್ರ ವಾಹನವನ್ನು ಖರೀದಿಸುವಾಗ ಕಡಿಮೆ ಬೆಲೆಯಲ್ಲಿ ಹಾಗೂ ಹೆಚ್ಚು ಮೈಲೇಜ್ ನೀಡುವಂತಹ ದ್ವಿಚಕ್ರ ವಾಹನಗಳನ್ನು ಖರೀದಿಸುವುದಕ್ಕೆ ಇಷ್ಟಪಡುತ್ತಾರೆ. ಅವುಗಳಲ್ಲಿ ದ್ವಿಚಕ್ರವಾಹನ ಪರಿಹಾರ ಮೊದಲ ಆಯ್ಕೆಯಾಗಿ ಹೀರೋ ಹೋಂಡಾ ಸ್ಪ್ಲೆಂಡರ್ 100cc ಕಾಣಿಸಿಕೊಳ್ಳುತ್ತದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ದೊರಕುವ ಈ ದ್ವಿಚಕ್ರ ವಾಹನ ಅತ್ಯಂತ ಹೆಚ್ಚು ಮೈಲೇಜ್ ಅನ್ನು ನೀಡುತ್ತದೆ. ಇದಕ್ಕಾಗಿ ದ್ವಿಚಕ್ರವಾಹನ ಸವಾರರ ಅದರಲ್ಲಿಯೂ ವಿಶೇಷವಾಗಿ ಮಧ್ಯಮ ಹಾಗೂ ಬಡವರ್ಗದ ಜನರ ನೆಚ್ಚಿನ ದ್ವಿಚಕ್ರ ವಾಹನವಾಗಿ ಸ್ಪ್ಲೆಂಡರ್ ಕಂಡು ಬಂದಿದೆ.

ಇದನ್ನು ಹೊಸದಾಗಿ ಖರೀದಿಸಲು ಹೋದರೆ ನಿಮಗೆ 76,000ಕ್ಕೂ ಅಧಿಕ ಮೌಲ್ಯ ತಗಲುತ್ತದೆ. ಹೀಗಾಗಿ ನೀವು ಸೆಕೆಂಡ್ ಹ್ಯಾಂಡ್ ಸ್ಪ್ಲೆಂಡರ್ ದ್ವಿಚಕ್ರ ವಾಹನವನ್ನು ತಿಂಗಳುವಾರು ಹಣವನ್ನು ಪಾವತಿ ಮಾಡುವ ಮೂಲಕವೂ ಕೂಡ ಖರೀದಿಸಬಹುದಾಗಿದೆ. ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ನಿಮಗೆ ಹಲವಾರು ಪ್ಲ್ಯಾಟ್ ಫಾರ್ಮ್ ಗಳಲ್ಲಿ ಕೇವಲ 20 ಸಾವಿರ ರೂಪಾಯಿಗಳಿಗೆ ಸೆಕೆಂಡ್ ಹ್ಯಾಂಡ್ ಉತ್ತಮ ಕಂಡಿಶನ್ ನಲ್ಲಿ ಇರುವಂತಹ ವಾಹನಗಳು ಸಿಗುತ್ತವೆ.

ಡ್ರೂಮ್ ಎನ್ನುವ ಸೈಟಿನಲ್ಲಿ 2014ನೇ ಮಾಡೆಲ್ ನ ಸ್ಪ್ಲೆಂಡರ್ ವಾಹನ ಕೇವಲ 20000 ರಿಂದ 25000 ರೂಪಾಯಿ ಗಳಿಗೆ ದೊರಕುತ್ತದೆ. ಈ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಇವುಗಳನ್ನು ನೀವು ಕಡಿಮೆ ಡೌನ್ ಪೇಮೆಂಟ್ ಮಾಡಿ ಅತ್ಯಂತ ಸುಲಭ ತಿಂಗಳವಾರು ಕಂತಿನ ಮೂಲಕ ಪಾವತಿ ಮಾಡಿ ಪಡೆಯಬಹುದಾಗಿದೆ. ಬಜೆಟ್ ನೋಡಿಕೊಂಡು ದ್ವಿಚಕ್ರ ವಾಹನವನ್ನು ಖರೀದಿಸಬೇಕು ಎನ್ನುವ ಮಧ್ಯಮ ಹಾಗೂ ಬಡವರ್ಗದ ಜನರಿಗೆ ಇದೊಂದು ಉತ್ತಮ ಉಪಾಯ ಹಾಗೂ ಉತ್ತಮ ಯೋಜನೆ ಎಂದರೆ ತಪ್ಪಾಗಲಾರದು.

ಕಿಡ್ನಿ ಸಮಸ್ಯೆ ಬಾರದಿರಲು ದಿನಕ್ಕೆ ಎಷ್ಟು ಲೀಟರ್ ಕುಡಿಯಬೇಕು? ಮೊದಲು ತಿಳಿದುಕೊಳ್ಳಿ

ಕೇವಲ ಇದೊಂದೇ ಸೈಟಿನಲ್ಲಿ ಮಾತ್ರವಲ್ಲದೆ ಕ್ವಿಕರ್ ಸೈಟ್ ನಲ್ಲಿ ಕೂಡ 2015ರ ಮಾಡೆಲ್ 30,000 ಹಣದಲ್ಲಿ ದೊರಕುತ್ತದೆ. ಆದರೆ ಇದರಲ್ಲಿ ನೇರವಾಗಿ ಮೊದಲನೇ ಗ್ರಾಹಕನಿಂದ ಪಡೆದುಕೊಳ್ಳುವುದರಿಂದಾಗಿ ಯಾವುದೇ ತಿಂಗಳವಾರು ಕಂತಿನ ಸೌಲಭ್ಯಗಳು ಲಭ್ಯವಿಲ್ಲ. ಓಎಲ್ಎಕ್ಸ್ ನಲ್ಲಿ ಕೂಡ ಇದೇ ರೀತಿಯ ಸೆಕೆಂಡ್ ಹ್ಯಾಂಡ್ ವಾಹನಗಳು ನಿಮಗೆ ಕಡಿಮೆ ಬೆಲೆಯಲ್ಲಿ ದೊರಕುತ್ತವೆ ಆದರೆ ಖರೀದಿಸುವುದಕ್ಕೆ ಮುನ್ನ ವಾಹನದ ದಾಖಲಾತಿ ಪತ್ರಗಳು ಸೇರಿದಂತೆ ಇನ್ನಿತರ ಡಾಕ್ಯುಮೆಂಟ್ಗಳು ಮತ್ತು ವಾಹನದ ಕಂಡಿಶನ್ ಅನ್ನು ನೀವು ಚೆನ್ನಾಗಿ ಅರಿತು ನಿಮಗೆ ತೃಪ್ತಿಯಾದ ನಂತರವೇ ಇವುಗಳನ್ನು ಖರೀದಿಸಬೇಕು.

Leave A Reply

Your email address will not be published.