ಪ್ರಕೃತಿಯಲ್ಲಿ ಇರುವ ಕೆಲವು ಪ್ರಾಣಿ-ಪಕ್ಷಿಗಳು ಮತ್ತು ಮರ-ಗಿಡಗಳು ದೈವ ಸಂಭೂತವಾಗಿವೆ. ಅವುಗಳ ಆಶೀರ್ವಾದ ಹಾಗೂ ಸಹಕಾರ ಇಲ್ಲದೆ ಮಾನವನ ಜೀವನ ಅಪೂರ್ಣ ಹಾಗೂ ಅಸಂತೋಷದಿಂದ ಕೂಡಿರುತ್ತದೆ. ಪ್ರಾಣಿ-ಪಕ್ಷಿಗಳು ಮತ್ತು ಮರ-ಗಿಡಗಳು ಮನುಷ್ಯನಿಗೆ ಪ್ರಾಥಮಿಕ ಅಗತ್ಯತೆಗಳನ್ನು ಪೂರೈಸುತ್ತವೆ. ಆಹಾರ, ಆರೋಗ್ಯ, ಆವಾಸ, ಔಷಧಗಳನ್ನು ಒದಗಿಸುತ್ತವೆ. ಇವುಗಳ ಉಪಯೋಗವಿಲ್ಲದೆ ತನ್ನ ಜೀವನವನ್ನು ಸುಲಭವಾಗಿ ಸಾಗಿಸಲು ಸಾಧ್ಯವಿಲ್ಲ. ಅವುಗಳಲ್ಲಿ ಕೆಲವು ಪ್ರಾಣಿ, ಪಕ್ಷಿ, ಗಿಡ ಮತ್ತು ಮರಗಳು ದೈವ ಸಂಭೂತಗಳು. ಅವುಗಳ ಆರಾಧನೆಯಿಂದ ನಮ್ಮ ಜೀವನದಲ್ಲಿ ಸಾಕಷ್ಟು ನೆಮ್ಮದಿ ಹಾಗೂ ಸಂತೋಷ ದೊರೆಯುವುದು ಎನ್ನುವ ನಂಬಿಕೆ ಇದೆ.

ಅಂತಹ ನಂಬಿಕೆಯಲ್ಲಿ ನವಿಲು ಸಹ ಒಂದು ಪವಿತ್ರವಾದ ಹಾಗೂ ದೈವ ಸಂಭೂತವಾದ ಪಕ್ಷಿ. ನವಿಲು ಗರಿಯನ್ನು ಪವಿತ್ರ ಮತ್ತು ಆಧ್ಯಾತ್ಮಿಕ ವಸ್ತು ಎಂದು ಪರಿಗಣಿಸಲಾಗಿದೆ. ಇದರ ಕುರಿತು ಹಿಂದೂ ಗ್ರಂಥಗಳಲ್ಲಿ ಉಲ್ಲೇಖಿಸಿರುವುದನ್ನು ಕಾಣಬಹುದು. ಮನೋಹರ ಬಣ್ಣಗಳು ಹಾಗೂ ಆಕೃತಿಯನ್ನು ಪಡೆದಿರುವ ನವಿಲುಗರಿಯಿಂದ ಮನುಷ್ಯ ತನ್ನ ದೈನಂದಿನ ಜೀವನದಲ್ಲಿ ಅನೇಕ ಸಮಸ್ಯೆಯನ್ನು ಬಗೆಹರಿಸಬಹುದು.

ಕೆಲವು ನಂಬಿಕೆ ಹಾಗೂ ಆಚರಣೆಯ ಪ್ರಕಾರ ನವಿಲು ಗರಿಯಿಂದ ಕುಟುಂಬದಲ್ಲಿನ ಸದಸ್ಯರ ನಡುವೆ ಸಾಮರಸ್ಯ ಇಲ್ಲವಾದರೆ, ಮಗುವಿಗೆ ಅಷ್ಟು ಉತ್ತಮಾವ ಕೇಂದ್ರೀಕರಿಸುವ ಸ್ವಭಾವ ಇಲ್ಲದಿದ್ದರೆ ಅಥವಾ ನೀವು ಅಂದುಕೊಂಡ ಯಾವುದೋ ಕೆಲಸ ಅಥವಾ ಯೋಜನೆ ಸೂಕ್ತ ಸಮಯದಲ್ಲಿ ನೆರವೇರದೆ ಇದ್ದಾಗ ನವಿಲು ಗರಿ ಸುಲಭವಾಗಿ ಬಗೆಹರಿಸುವುದು.

ನವಿಲನ್ನು ಹಿಂದೂ ಧರ್ಮದಲ್ಲಿ ಒಂದು ಪವಿತ್ರ ಪಕ್ಷಿ ಎಂದು ಪರಿಗಣಿಸಲಾಗಿದೆ. ನವಿಲುಗರಿಯನ್ನು ಮನೆಯಲ್ಲಿ ಇಟ್ಟುಕೊಂಡು ಇದು ಶುಭಕರ ಎಂದು ಭಾವಿಸಲು ಹಲವು ಕಾರಣಗಳು ಇವೆ ಅವುಗಳಲ್ಲಿ ಪ್ರಮುಖವಾದವು ಎಂದರೆ, ನವಿಲು ಪರಶಿವನ ಮಗನಾದ ಕಾರ್ತಿಕೇಯನ ವಾಹನ. ಶ್ರೀ ಕೃಷ್ಣ ಸಹ ತನ್ನ ಕಿರೀಟದಲ್ಲಿ ಸದಾ ಕಾಲ ನವಿಲುಗರಿಯನ್ನು ಬಳಸುತ್ತಿದ್ದರು.

ಹಾಗೆ ಅದೇ ರೀತಿ ಅನೇಕ ಋಷಿ ಮುನಿಗಳು ಸಹ ತಮ್ಮ ಆಶ್ರಮಗಳಲ್ಲಿ ನವಿಲುಗಳು ಸಾಕುತ್ತಿದ್ದರು. ಇದರಿಂದ ಆ ಪ್ರದೇಶದ ಸುತ್ತಲೂ ವಾತಾವರಣವನ್ನು ಸಕಾರ್ತ್ಮಕವಾಗಿ ಇಡುತ್ತಿದ್ದವು. ನವಿಲುಗರಿಯನ್ನು ಮನೆಯಲ್ಲಿ ಇಟ್ಟುಕೊಂಡರೆ ಆ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ ಹಾಗೂ ನಂಬಿಕೆ ಕೂಡಾ ಇದೆ. ಈ ಲೇಖನದಲ್ಲಿ ನಾವು ನವಿಲುಗರಿಯ ವಿಶೇಷತೆಗಳ ಬಗ್ಗೆ ಕೆಲವು ಸ್ವಾರಸ್ಯಕರ ವಿಚಾರಗಳನ್ನು ತಿಳಿದುಕೊಳ್ಳೋಣ.

ನವಿಲು ನಮ್ಮ ರಾಷ್ಟ್ರ ಪಕ್ಷಿ ಕೂಡಾ ಹೌದು. ಈ ನವಿಲುಗಳು ಕಾಡುಗಳಲ್ಲಿ ತಮ್ಮ ಗರಿಬಿಚ್ಚಿ ಹಾರಡುವಾಗ ಅವುಗಳ ಕೆಲವು ಗರಿಗಳು ಕೆಳಗೆ ಬಿದ್ದಿರುತ್ತವೆ. ಹೀಗೆ ಕೆಳಗೆ ಬಿದ್ದ ನವಿಲುಗರಿಯನ್ನು ಮನೆಗೆ ತಂದು ಮನೆಯ ಎದುರಿಗಿನ ಬಾಗಿಲಿಗೆ ಮೇಲೆ ಇಟ್ಟರೆ ಹೊರಗಡೆಯಿಂದ ಬರುವಂತಹ ನಕಾರಾತ್ಮಕ ಶಕ್ತಿಗಳನ್ನು ತಡೆದು ಸಕಾರಾತ್ಮಕ ಅಂಶಗಳನ್ನು ಮಾತ್ರ ಮನೆಯ ಒಳಗೆ ಬರುವ ಹಾಗೆ ಮಾಡುತ್ತವೆ.

ದೇವರ ಮನೆಯಲ್ಲಿ ಅಥವಾ ದೇವರ ಕೋಣೆಯಲ್ಲಿ ಸಹ ನವಿಲುಗರಿಯನ್ನು ಇಡುವುದರಿಂದ ದೈವ ಶಕ್ತಿ ಕೂಡಾ ಆಕರ್ಷಣೆಯಾಗಿತ್ತದೆ. ಮದುವೆಯಾದ ದಂಪತಿಗಳು ತಮ್ಮ ಕೋಣೆಯಲ್ಲಿ ನವಿಲುಗರಿಯನ್ನು ಇಟ್ಟುಕೊಂಡರೆ ಇಬ್ಬರ ನಡುವಿನ ವೈಮನಸ್ಯ ದೂರವಾಗುತ್ತದೆ ಯಾವುದೇ ರೀತಿಯ ಕಲಹ ಉಂಟಾಗುವುದಿಲ್ಲ ಬದಲಿಗೆ ಇಬ್ಬರ ನಡುವೆ ಪ್ರೀತಿ ಹೆಚ್ಚುತ್ತದೆ. ಇನ್ನೂ ಬೀರು ಲಾಕರ್ ಅಥವಾ ಹಣ ಇಡುವ ಜಾಗದಲ್ಲಿ ನವಿಲುಗರಿಯನ್ನು ಇಟ್ಟರೆ ಮಹಾಲಕ್ಷ್ಮಿಯ ಅನುಗ್ರಹವಾಗಿ ಹಣ ಹೆಚ್ಚುತ್ತದೆ.

ಇನ್ನೂ ಕೊನೆಯದಾಗಿ ಗರಿಕೆ ಹುಲ್ಲು, ತುಳಸಿ ಮತ್ತು ನವಿಲುಗರಿ ಇವೆಲ್ಲಾ ವಾಸ್ತು ದೋಷವನ್ನು ನಿವಾರಣೆ ಮಾಡುತ್ತವೆ. ಹಾಗಾಗಿ ನಾವು ಮನೆಯಲ್ಲಿ ನವಿಲುಗರಿಯನ್ನು ಇಟ್ಟುಕೊಳ್ಳುವುದರಿಂದ ಇಷ್ಟೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *