Navaratri time Home Worship 2023: ತಮ್ಮ ಹಿಂದೂ ಸಂಪ್ರದಾಯದಲ್ಲಿ ನವರಾತ್ರಿಗೆ ವಿಶೇಷವಾದ ಮಹತ್ವವಿದೆ ಇದನ್ನು ಶರಣ್ ನವರಾತ್ರಿ ಅಂತಲೂ ಕರೆಯುತ್ತಾರೆ. ನವರಾತ್ರಿ ಪ್ರಾರಂಭವಾಗುವುದು 15 ಅಕ್ಟೋಬರ್ ರಂದು 23ರವರೆಗೆ 9 ದಿನ ನಡೆಯುವ ನವರಾತ್ರಿ ಮಹತ್ತರವಾದ ಇತಿಹಾಸವನ್ನು ಹೊಂದಿದೆ. 24ರಂದು ದಸರವನ್ನ ಆಚರಿಸಿ ನವರಾತ್ರಿಯ ಮುಕ್ತಾಯವನ್ನು ಮಾಡಲಾಗುತ್ತದೆ. ನವರಾತ್ರಿಯಲ್ಲಿ ಏಕೆ ಒಂಬತ್ತು ದಿನವನ್ನ ಆಚರಿಸಲಾಗುತ್ತದೆ ಎಂದರೆ ದೇವಿಯ ಒಂಬತ್ತು ಅವತಾರಗಳನ್ನು ನವರಾತ್ರಿಯಲ್ಲಿ ಪೂಜಿಸಲಾಗುತ್ತದೆ.

ನಾವು ತಪ್ಪದೇ ನವರಾತ್ರಿ ಎಂದು ಮಾಡಬೇಕಾದ ಕೆಲಸಗಳು ಅಂದರೆ 9 ದಿನವೂ ಕೂಡ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು 9 ದಿನವೂ ಕೂಡ ದುರ್ಗೆಯ ಒಂಬತ್ತು ಅವತಾರವನ್ನು ಪೂಜಿಸಬೇಕು ಮುಂದೆ ರಂಗೋಲಿಯನ್ನು ಹಾಕಿ ಎರಡು ಹೊತ್ತು ದೀಪವನ್ನ ಇರಿಸಬೇಕು. ಪ್ರತಿದಿನ ಬ್ರಹ್ಮ ಮೂರ್ತಿದಲ್ಲಿ ಸ್ನಾನ ಮಾಡಿ ದೇವಿಯ ಪೂಜೆಯನ್ನ ಮಾಡಬೇಕು ಹಾಗೆ ಸಂಜೆ ಗೋಧೂಳಿ ಮೂರ್ತಿದಲ್ಲಿ ದೀಪವನ್ನು ಇರಿಸಿ ಮತ್ತೆ ದುರ್ಗಾ ಅಷ್ಟೋತ್ತರ ಪಠಣ ಮಾಡಿ ಪೂಜೆಯನ್ನ ಮಾಡಬೇಕು. ಪ್ರೀತಿ ಮಾಡುವುದರಿಂದ ನಾವು ತಾಯಿಯ ಆಶೀರ್ವಾದವನ್ನು ಪಡೆದುಕೊಳ್ಳಬಹುದು.

Navaratri time Home Worship 2023:

ಒಂದು ಪ್ರಮುಖವಾದ ಅಂಶವೇನೆಂದರೆ, ನವರಾತ್ರಿಯ 9 ದಿನಗಳಲ್ಲಿ ನಾವು ದೀಪವನ್ನು ಆರಿಸಬಾರದು ಮನೆಯಲ್ಲಿ ಜ್ಯೋತಿ ಬೆಳಗುತ್ತಿರಬೇಕು ಹೀಗೆ ಮಾಡುವುದರಿಂದ ನಮ್ಮ ಮನದ ಇಷ್ಟಾರ್ಥ ಸಿದ್ಧಿಸುತ್ತದೆ ನಾವು ಮನಸ್ಸಿನಲ್ಲಿ ಏನು ಅಂದುಕೊಂಡಿರುತ್ತೇವೋ ಅದು ಈಡೇರುತ್ತದೆ ನವರಾತ್ರಿಯಲ್ಲಿ ಒಂದು ದಿನ ಕನ್ಯಾ ಪೂಜೆ ನ ಮಾಡಬೇಕು ಕನ್ಯೆಯರನ್ನು ಮಕ್ಕಳನ್ನು ಮನೆಗೆ ಕರೆದು ಅವರ ಪಾದವನ್ನು ತೊಳೆದು ಅರಿಶಿನ ಕುಂಕುಮ ಹೂವನ್ನು ಹಾಕಿ ಅವರಿಗೆ ಬಾಗಿನವನ್ನು ನೀಡಬೇಕು. ಹೆಣ್ಣು ಮಕ್ಕಳು ಅಂದರೆ ದುರ್ಗಾ ಅವತಾರ. ಈ ರೀತಿ ಮಾಡುವುದರಿಂದ ದುರ್ಗಿಯ ಆಶೀರ್ವಾದವನ್ನು ನಾವು ಪಡೆದುಕೊಳ್ಳಬಹುದು.

ಈ ಒಂಬತ್ತು ದಿನಗಳಲ್ಲಿ ಮನೆಯಲ್ಲಿ ಕೋಪ ತಾಪ ಜಗಳಗಳು ಆಗದಂತೆ ನೋಡಿಕೊಳ್ಳಬೇಕು. ಇಂತಹ ಸಮಯದಲ್ಲಿ ಕೆಟ್ಟ ವಸ್ತುಗಳನ್ನ ಮನೆಗೆ ತರಬಾರದು ಸಸ್ಯಹಾರಿಯಾಗಿ ಒಂಬತ್ತು ದಿನ ಫಲತಾಂಬೂಲ ಸಾತ್ವಿಕ ಆಹಾರವನ್ನ ಸೇವಿಸಿ ದೇವಿಯ ಧ್ಯಾನದಲ್ಲಿ ಮಗ್ನರಾಗಿರಬೇಕು. ಈ ರೀತಿಯಾಗಿ ಒಂಬತ್ತು ದಿನ ನಾವು ಮಾಡುವುದರಿಂದ ಖಂಡಿತವಾಗಲೂ ದೇವಿಯ ಕೃಪೆಗೆ ಪಾತ್ರರಾಗುತ್ತೇವೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಇದನ್ನೂ ಓದಿ ದಸರಾ ನಂತರ ಈ 4 ರಾಶಿಯವರಿಗೆ ಸಿಗಲಿದೆ ಗುಡ್ ನ್ಯೂಸ್.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *