Horoscope October Monthly prediction: ಕಾಲ ಉರುಳಿದ ಹಾಗೆ ರಾಶಿ ಚಕ್ರದಲ್ಲೂ ಬದಲಾವಣೆಯಾಗುವುದು ಸಹಜ ಅಂತೆಯೇ 12 ರಾಶಿಗಳು ಕೂಡ ಬದಲಾವಣೆಯಾಗುತ್ತದೆ ಗ್ರಹಗಳ ಬದಲಾವಣೆಯಿಂದ ರಾಶಿ ಚಕ್ರದಲ್ಲೂ ಕೂಡ ಬದಲಾವಣೆಯಾಗುತ್ತದೆ. ಅಕ್ಟೋಬರ್ 30 ರಂದು ರಾಹು ಮೀನ ರಾಶಿಯನ್ನ ಪ್ರವೇಶಿಸಲಿದ್ದಾನೆ. ಈ ರೀತಿ ರಾಹುವಿನ ಸ್ಥಾನ ಪಲ್ಲಟ ಆಗುವುದರಿಂದ ಕೆಲವು ರಾಶಿಗಳಿಗೆ ಅದೃಷ್ಟ ಸಿಗುತ್ತವೆ ಹಾಗಾದರೆ ಆ ರಾಶಿಗಳು ಯಾವುವು ಅಂತ ತಿಳಿದುಕೊಳ್ಳೋಣ.

ಮೊದಲನೆಯದಾಗಿ ವೃಷಭ ರಾಶಿ : ಗ್ರಹಗಳ ಸ್ಥಾನಪಲ್ಲಟದಿಂದಾಗಿ ವೃಷಭ ರಾಶಿಯವರು ಅಂದುಕೊಂಡದ್ದು ನೆರವೇರುತ್ತದೆ ಇಷ್ಟು ದಿನ ರಾಹು ದೆಸೆಯಿಂದಾಗಿ ಸ್ವಲ್ಪ ನೋವು್ಕೊಂಡಿದ್ದ ಇವರಿಗೆ ತಂಪೆರೆಯುವ ಕಾಲ ಬಂದಿದೆ. ವೃಷಭ ರಾಶಿಯವರು ಕಂಡ ಕನಸು ನನಸಾಗುವ ಕಾಲ ಬಂದಿದೆ. ಇನ್ನು ರಾಜಕೀಯದಲ್ಲಿ ಇರುವವರಿಗಂತೂ ತುಂಬಾ ಉತ್ತಮವಾಗಿದೆ ಅಂತಾನೆ ಹೇಳಬಹುದು.

ಇನ್ನು ಕನ್ಯಾ ರಾಶಿ : ರಾಹುವಿನ ಸ್ಥಾನಪಲ್ಲಟದಿಂದಾಗಿ ಕನ್ಯಾ ರಾಶಿಯವರಿಗೆ ಉತ್ತಮವಾಗಲಿದೆ ಅಂತ ಹೇಳಬಹುದು ಇಷ್ಟು ದಿನಗಳ ಕಾಲ ಕನ್ಯಾ ರಾಶಿಯವರು ಸ್ವಲ್ಪ ಆರ್ಥಿಕವಾದ ನಷ್ಟವನ್ನು ಅನುಭವಿಸುತ್ತಿದ್ದರು ಆದರೆ ಅದೆಲ್ಲ ಕಷ್ಟಗಳು ಕಳೆದು ಈಗ ಅವರಿಗೆ ಸಂತಸದ ಕಾಲ ಬಂದಿದೆ ಎಂದರೆ ಆರ್ಥಿಕವಾಗಿ ಸುಧಾರಣೆ ವ್ಯಾಪಾರಗಳಲ್ಲಿ ಅಭಿವೃದ್ಧಿ ಕಾಣಲಿದ್ದಾರೆ. ಅಕಸ್ಮಾತಾಗಿ ಇವರಿಗೆ ಸ್ವಲ್ಪ ದೊಡ್ಡ ಪ್ರಮಾಣದಲ್ಲೇ ಹಣ ಸಿಗುವ ಸಾಧ್ಯತೆ ಇದೆ ಮತ್ತೆ ನೆಮ್ಮದಿ ಶಾಂತಿ ಸುಖಗಳು ಮನೆ ಮಾಡಲಿವೆ.

ವೃಶ್ಚಿಕ ರಾಶಿ : ವಿದೇಶಿ ಪ್ರಯಾಣ ಮಾಡುವಂತಹ ಸಾಧ್ಯತೆ ಇದೆ ನೀವು ಹೊರದೇಶದಲ್ಲಿ ಕೆಲಸಕ್ಕೆ ಹುಡುಕಾಡುತ್ತಿದ್ದರೆ ಅದು ನಿಮಗೆ ಖಂಡಿತ ಸಕ್ಸಸ್ ಆಗುವ ಸಮಯ ಬಂದಿದೆ ಅಂತ ಹೇಳಬಹುದು. ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ. ಅಕ್ಟೋಬರ್ 30ರ ನಂತರ ತುಂಬಾ ಅನುಕೂಲವಾಗಲಿದೆ ನಿಮಗೆ. ಅದೃಷ್ಟ ಹೊಂದಲಿರುವ ಈ ಮೂರು ರಾಶಿಗಳು ಇವೆ ನೋಡಿ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಇದನ್ನೂ ಓದಿ ನವರಾತ್ರಿ ಸಮಯದಲ್ಲಿ ಈ ಕೆಲಸವನ್ನು ತಪ್ಪದೆ ಮಾಡಿ ನಿಮ್ಮ ಜೀವನದಲ್ಲಿ ಚಮತ್ಕಾರವೇ ನಡೆಯುತ್ತೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *