Nadakacheri jobs in karnataka 2023ಚಿತ್ರದುರ್ಗದ ನಾಡಕಚೇರಿ ಕೇಂದ್ರದಿಂದ ನೇಮಕಾತಿಯ ಹೊಸ ಅಧಿಸೂಚನೆ ಬಿಡುಗಡೆಯಾಗಿದೆ. ಆಸಕ್ತಿ ಇರುವಂತಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಮೇಗಳಹಳ್ಳಿ ಗ್ರಾಮ, ಮೇದೆಹಳ್ಳಿ ಗ್ರಾಮ ಪಂಚಾಯಿತಿ, ಚಿತ್ರದುರ್ಗ ತಾಲೂಕಿನಿಂದ ಹೊಸ ಅಧಿಸೂಚನೆ ಬಿಡುಗಡೆಯಾಗಿದೆ. 04/07/2023 ಅರ್ಜಿ ಸಲ್ಲಿಕೆ ಪ್ರಾರಂಭಗೊಂಡಿದೆ ಹಾಗೂ ಕೊನೆಯ ದಿನಾಂಕ 18/07/2023 5:00 ಗಂಟೆಯೊಳಗಾಗಿ ಇ-ಮೇಲ್ ಮುಖಾಂತರ ಮಾತ್ರ ಅರ್ಜಿಯನ್ನು ಸಲ್ಲಿಸಬಹುದು. ನಿಮ್ಮರೆಸ್ಯೂಮ್ ಅನ್ನು ಇಮೇಲ್ ಮುಖಾಂತರ ಕಳಿಸಬೇಕು. ಹುದ್ದೆಯ ಹೆಸರು : ಡ್ರೈವರ್, ಕ್ಲರ್ಕ್ ಹಾಗೂ ಇನ್ನಿತರ ಉದ್ಯೋಗಗಳಿಗೆ ನೇಮಕಾತಿ.

ವಿದ್ಯಾರ್ಹತೆ : ಈ ಹುದ್ದೆಗೆ SSLC, PUC & degree ಆದಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಹಾಗೂ ಯಾವುದೇ ರೀತಿಯ ಪರೀಕ್ಷೆ ಇರುವುದಿಲ್ಲ ಕೇವಲ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನ ಶ್ರೇಣಿ :ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ವೇತನವನ್ನು ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವ ಇ-ಮೇಲ್ ವಿಳಾಸ ವಿಳಾಸ:
[email protected] ವಯೋಮಿತಿ ಹುದ್ದೆಗಳ ಅಧಿಸೂಚನೆಯ ಪ್ರಕಾರ 18 ವರ್ಷಕ್ಕಿಂತ ಕೆಳಗಿರಬಾರದು ಹಾಗೂ 30 ವರ್ಷ ಮೀರಿರಬಾರದು. ಓಬಿಸಿ ಅವರಿಗೆ 3 ವರ್ಷ ಹಾಗೂ ಎಸ್ಸಿ, ಎಸ್ಟಿ ಅವರಿಗೆ ಐದು ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಇದನ್ನೂ ಓದಿ SSLC ಪಾಸ್ ಆದವರಿಗೆ ಕೆಲಸ ಖಾಲಿ ಇದೆ, ಆಸಕ್ತರು ಕೂಡಲೇ ಅರ್ಜಿಹಾಕಿ

By AS Naik

Leave a Reply

Your email address will not be published. Required fields are marked *