SSLC Holders Jobs In Karnataka: ಬಿಳಗಿ ಶುಗರ್ ಮಿಲ್ ಲಿಮಿಟೆಡ್ (BSML) ಸಕ್ಕರೆ ಕಾರ್ಖಾನೆಯಿಂದ ನೇಮಕಾತಿಯ ಹೊಸ ಅಧಿಸೂಚನೆ ಬಿಡುಗಡೆಯಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗಳ ಹೆಸರು :ಕ್ಲರ್ಕ್, ಅಕೌಂಟೆಂಟ್, ಮ್ಯಾನೇಜರ್ ಹಾಗೂ ಆಪರೇಟರ್.
ವಿದ್ಯಾರ್ಹತೆ :ಅಧಿಸೂಚನೆಯ ಪ್ರಕಾರ SSLC, ITI, diploma and degree ಆದಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಉದ್ಯೋಗದ ಬಗ್ಗೆ ಮಾಹಿತಿ : ಬಾಗಲಕೋಟೆ ಜಿಲ್ಲೆಯ ಬಿಳಗಿ ಸಕ್ಕರೆ ಲಿಮಿಟೆಡ್, ಬಡಗಂಡಿ ಸಕ್ಕರೆ ಕಾರ್ಖಾನೆಯಲ್ಲಿ ನೇಮಕಾತಿ ನಡೆಯುತ್ತಿದೆ. ಸುಮಾರು 86 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಆಸಕ್ತಿ ಇರುವಂತವರು ನಿಮ್ಮ ಬಯೋಡೇಟಾವನ್ನು ಸಕ್ಕರೆ ಕಾರ್ಖಾನೆಗೆ ಇ-ಮೇಲ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

[email protected] ಮೇಲ್ ಐಡಿಗೆ ಬಯೋಡೇಟಾ ಕಳಿಸಿದ ನಂತರ ನಿಮಗೆ ಇಂಟರ್ವ್ಯೂಗೆ ಬರಲು sms ಅಥವಾ call ಮೂಲಕ ತಿಳಿಸುತ್ತಾರೆ.
ಆಯ್ಕೆ ಪ್ರಕ್ರಿಯೆ: ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ ಕೇವಲ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಹಾಗೂ ಯಾವುದೇ ರೀತಿಯ ಅರ್ಜಿ ಶುಲ್ಕವು ಇರುವುದಿಲ್ಲ.

ವಯೋಮಿತಿ :ಕನಿಷ್ಠ 18 ವರ್ಷವಾಗಿರಬೇಕು ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು. ಇದನ್ನೂ ಓದಿ DC Office ಆಫೀಸ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ, ಆಸಕ್ತರು ಇವತ್ತೆ ಅರ್ಜಿಹಾಕಿ

By AS Naik

Leave a Reply

Your email address will not be published. Required fields are marked *