Monthly horoscope in kannada 2023: ಪ್ರತಿಯೊಬ್ಬರೂ ಸಹ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ಗ್ರಹಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಶನಿಯನ್ನು ಕರ್ಮಕಾರಕ ಎಂದು ಹೇಳುತ್ತಾರೆ ಮಾಡುವ ಕೆಲಸದಲ್ಲಿ ತಪ್ಪು ಮಾಡಿದರೆ ಶಿಕ್ಷೆಯನ್ನು ನೀಡುವವನು ಶನಿ

ಹಾಗೆಯೇ ಪ್ರತಿಯೊಬ್ಬರೂ ಸಹ ಶನಿಯನ್ನು ಕಾಟ ಕೊಡುವವನು ಎಂದು ಕೊಂಡಿರುತ್ತಾರೆ ಆದರೆ ಶನಿ ಒಲಿದರೆ ಜೀವನದಲ್ಲಿ ಎಲ್ಲಿಲ್ಲದ ಯೋಗ ಕಂಡು ಬರುತ್ತದೆ. ಶನಿಯಿಂದ ಜೀವನದ ಸಕಲ ಕಷ್ಟಗಳು ದೂರ ಆಗುತ್ತದೆ ಶನಿಯ ಹಿಮ್ಮುಖ ಚಲನೆಯಿಂದ ಕೆಲವು ರಾಶಿಯವರಿಗೆ ಅನುಕೂಲಕರನಾಗಿ ಇರುತ್ತಾನೆ ಶನಿ ಮೂವತ್ತು ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ಬಂದಿರುತ್ತಾರೆ

2023 ನವೆಂಬರ್ 3 ರವರೆಗೆ ಕುಂಭ ರಾಶಿಯಲ್ಲಿ ಇರುತ್ತಾನೆ ಇದರಿಂದಾಗಿ ಕೆಲವು ರಾಶಿಯವರಿಗೆ ಶುಭ ಹಾಗೂ ಅಶುಭ ಫಲಗಳು ಲಭಿಸುತ್ತದೆ ನಾವು ಈ ಲೇಖನದ ಮೂಲಕ 2023 ರಲ್ಲಿ ಶನಿಯ ಹಿಮ್ಮುಖ ಚಲನೆಯಿಂದ ಹೆಚ್ಚಿನ ಅನುಕೂಲ ಅಥವಾ ಲಾಭವನ್ನು ಪಡೆದುಕೊಳ್ಳುವ 3 ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

ನ್ಯಾಯದ ದೇವರಾದ ಶನೀಶ್ವರನ ಹಿಮ್ಮುಖ ಚಲನೆಯಿಂದ ಅನೇಕ ಪರಿಣಾಮ ಬೀರುತ್ತದೆ ಪ್ರಸ್ತುತವಾಗಿ ಶನಿಯು ಕುಂಭ ರಾಶಿಯಲ್ಲಿ ಇದ್ದಾನೆ 3 ನವೆಂಬರ್ 2023ರವರೆಗೆ ಕುಂಭ ರಾಶಿಯಲ್ಲಿ ಇರುತ್ತಾನೆ ಹಾಗೂ ಎಲ್ಲ ರಾಶಿಯವರಿಗೆ ಶನಿಯ ಪ್ರಭಾವ ಇರುತ್ತದೆ ಹಾಗೂ ಬದಲಾವಣೆಯನ್ನು ಶನಿಯು ತರುತ್ತಾನೆ ವ್ಯಕ್ತಿಯ ಕಾರ್ಯಕ್ಕೆ ಅನುಗುಣವಾಗಿ ಶನಿಯು ನ್ಯಾಯವನ್ನು ನೀಡುತ್ತಾನೆ ವ್ಯಕ್ತಿಯ ಜಾತಕದಲ್ಲಿ ಶನಿಯ ಸ್ಥಾನವು ಉತ್ತಮವಾಗಿ ಇಲ್ಲದೆ ಹೋದರೆ ಶನಿಯು ಬಹಳಷ್ಟು ತೊಂದರೆಯನ್ನು ನೀಡುತ್ತಾನೆ

Monthly horoscope in kannada 2023

ಶನಿ ದೇವರ ವಕ್ರ ದೃಷ್ಟಿಯಿಂದ ದೂರ ಇರಲು ಶುಭ ಕಾರ್ಯ ಅಥವಾ ಒಳ್ಳೆಯ ಕಾರ್ಯವನ್ನು ಮಾಡಬೇಕು ಮೂವತ್ತು ವರ್ಷಗಳ ಬಳಿಕ ಶನಿ ಕುಂಭ ರಾಶಿಯಲ್ಲಿ ಇದ್ದಾನೆ 2023ನವೆಂಬರ್ 3 ರ ವರೆಗೆ ಶನಿ ಹಿಮ್ಮುಖ ಚಲನೆಯಲ್ಲಿ ಇರುತ್ತಾನೆ .ಈ ಸಮಯದಲ್ಲಿ 12 ರಾಶಿಗಳ ಮೇಲೆ ಶುಭ ಹಾಗೂ ಅಶುಭ ಫಲವನ್ನು ನೀಡುತ್ತಾನೆ ಕೆಲವು ರಾಶಿಯವರಿಗೆ ಧನಾತ್ಮಕ ಪರಿಣಾಮವನ್ನು ನೀಡುತ್ತಾನೆ ಮೂರು ರಾಶಿಯವರಿಗೆ ಶನಿಯು ಒಳ್ಳೆಯ ಲಾಭದಾಯಕ ಪರಿಣಾಮ ನೀಡುತ್ತಾನೆ ಶನಿಯ ಹಿಮ್ಮುಖ ಚಲನೆಯಿಂದ ಮೂರು ರಾಶಿಯವರಿಗೆ ಲಾಭ ಲಭಿಸುತ್ತದೆ.

ಶನಿಯ ಹಿಮ್ಮುಖ ಚಲನೆಯಿಂದ ವೃಷಭ ರಾಶಿಯವರಿಗೆ ಅನುಕೂಲಕರವಾಗಿ ಇರುತ್ತದೆ ದೊಡ್ಡ ಅವಕಾಶವನ್ನು ಪಡೆಯುತ್ತಾರೆ ದೊಡ್ಡ ಸಂಬಳದ ಹುದ್ದೆಗಳು ವೃಷಭ ರಾಶಿಯವರಿಗೆ ಲಭಿಸುತ್ತದೆ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಮಟ್ಟದ ಪ್ರಗತಿ ಕಂಡು ಬರುತ್ತದೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುತ್ತದೆ ಗೌರವ ಹಾಗೂ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ತುಲಾ ರಾಶಿಯವರಿಗೆ ಸಹ ಶನಿಯ ಹಿಮ್ಮುಖ ಚಲನೆಯಿಂದ ತುಂಬಾ ಅನುಕೂಲಕರವಾಗಿ ಇರುತ್ತದೆ

ಶನಿಯಿಂದ ತುಲಾ ರಾಶಿಯವರಿಗೆ ಬಹಳಷ್ಟು ಸಂತೋಷ ನೆಮ್ಮದಿ ಲಭಿಸುತ್ತದೆ ಒಳ್ಳೆಯ ಶುಭ ಸುದ್ದಿಯನ್ನು ಕೇಳುತ್ತಾರೆ ಹೊಸ ಮನೆ ಹಾಗೂ ಕಾರನ್ನು ಸಹ ಖರೀದಿ ಮಾಡುವ ಯೋಗ ಕಂಡು ಬರುತ್ತದೆ ಐಷಾರಾಮಿ ಜೀವನವನ್ನು ಆನಂದಿಸುತ್ತಾರೆ .ಹಣವನ್ನು ಉಳಿಸಿಕೊಳ್ಳಲು ಸಹ ಸಾಧ್ಯ ಆಗುತ್ತದೆ ಅನಿರೀಕ್ಷಿತ ಲಾಭ ದೊರೆಯುತ್ತದೆ ಹಾಗೆಯೇ ಮಕರ ರಾಶಿಯವರಿಗೆ ಕೂಡ ಶನಿಯ ಹಿಮ್ಮುಖ ಚಲನೆಯಿಂದ ಅನುಕೂಲಕರವಾಗಿ ಇರುತ್ತದೆ

ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುತ್ತಾರೆ ಹಿಂದಿನ ನಿಂತು ಹೋದ ಕೆಲಸಗಳು ಪೂರ್ಣಗೊಳುತ್ತದೆ ಕೆಲಸ ಮಾಡುವವರಿಗೆ ಬಡ್ತಿ ವೇತನದಲ್ಲಿ ಹೆಚ್ಚಳ ಕಂಡು ಬರುತ್ತದೆ ಕೆಲಸ ಕಾರ್ಯಗಳಲ್ಲಿ ಅಭಿವೃದ್ದಿ ಕಂಡು ಬರುತ್ತದೆ ವ್ಯಾಪಾರಿಗಳು ಸಹ ಲಾಭವನ್ನು ಪಡೆಯುತ್ತಾರೆ ಹೀಗೆ ಶನಿಯ ಹಿಮ್ಮುಖ ಚಲನೆಯಿಂದ ಈ ಮೂರು ರಾಶಿಯವರಿಗೆ ನವೆಂಬರ್ ವರೆಗೆ ಶುಭ ಸಮಯ ಇದಾಗಿದೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ ಆರ್ಥಿಕ ಸ್ಥಿತಿಗತಿಗಳಲ್ಲಿ ಅಭಿವೃದ್ದಿ ಕಂಡು ಬರುತ್ತದೆ. ಇದನ್ನೂ ಓದಿ Soujanya Caseಧರ್ಮಸ್ಥಳಕ್ಕೆ ಹೆಣ್ಣುಮಕ್ಕಳು ಹೋಗಲೇ ಬೇಡಿ, ಸೌಜನ್ಯ ತಾಯಿಯ ಕಣ್ಣೀರ ಮಾತು

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *