Soujanya Case: ಪುಣ್ಯಕ್ಷೇತ್ರವಾದ ಧರ್ಮಸ್ಥಳದ ಬೆಳ್ತಂಗಡಿ ತಾಲೂಕು ನೇತ್ರಾವತಿ ಸ್ನಾನ ಘಟ್ಟದ ಬಳಿಯಲ್ಲಿ 12 ವರ್ಷದ ಹಿಂದೆ ಕಾಲೇಜ್ ವಿದ್ಯಾರ್ಥಿ ಕುಮಾರಿ ಸೌಜನ್ಯ ಎಂಬ ಹುಡುಗಿಯ ಮೇಲೆ ಅ’ತ್ಯಾ ಚಾರ ಹಾಗೂ ಕೊ’ಲೆ ಪ್ರಕರಣ ಮತ್ತೊಮ್ಮೆ ತನಿಖೆ ಆಗಬೇಕೆಂದು ವ್ಯಾಪಕ ಆಗ್ರಹವಾಗುತ್ತಿರುವ ಮಧ್ಯೆ ಮಕ್ಕಳ ನ್ಯಾಯಾಲಯವು ಅಂದಿನ ತನಿಖಾಧಿಕಾರಿಯನ್ನು ತನಿಖೆಗೆ ಒಳಪಡಿಸಬೇಕೆಂಬುದು ಮಾಹಿತಿ ಬಂದಿದೆ.

ಪುಣ್ಯಕ್ಷೇತ್ರ ಹಾಗೂ ಅಲ್ಲಿನ ವಿಶೇಷತೆ ಜೊತೆಗೆ ಅಲ್ಲಿ ಆಗುತ್ತಿರುವ ಸುತ್ತಮುತ್ತಲಿನ ನಡೆಯುತ್ತಿರುವ ಆಕ್ರಮ ಗ್ರಂಥಿಗಳ ಕಥೆಯನ್ನು ಜನರಿಗೆ ಅರಿವು ಮೂಡಿಸಬೇಕೆಂಬುವುದು ಉದ್ದೇಶವಾಗಿದೆ. ಹಾಗೆ ಅಲ್ಲದೆ ನಾಗರಿಕ ಸಮಾಜ ಮತ್ತೊಮ್ಮೆ ಒಟ್ಟಾಗಿ ಇನ್ನೊಮ್ಮೆ ತನಿಖೆಗೆ ಆಗ್ರಹಿಸುತ್ತಾರೆ. ಕೊ’ಲೆ ಪ್ರಕರಣ ಬೆಳಕಿಗೆ ಬರುವ ಹಿಂದೆ ಹಲವು ದಶಕಗಳಿಂದ ನೂರಾರು ಅತ್ಯಾಚಾರಗಳು ಈ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ. ಅಲ್ಲಿ ಸುಮಾರು 400 ಕ್ಕೂ ಹೆಚ್ಚು ಅನಾಥ ಶವ, ಅಸಹಜ ಸಾವು ನಡೆದಿದೆ. ಹಾಗೆ ಇಲ್ಲಿ ಆಗುತ್ತಿರುವ ಕೊ’ಲೆ ಅ’ತ್ಯಾ ಚಾರ ಹೀಗೆ ಅನೇಕ ಪ್ರಕರಣಗಳು ಸುದ್ದಿ ಇಲ್ಲದಂತೆ ಅಲ್ಲಿಯೇ ಸಮಾಜಕ್ಕೆ ತಿಳಿಯದಂತೆ ಮುಚ್ಚಿ ಹಾಕಿದ್ದಾರೆ ಅವುಗಳನ್ನು ಮತ್ತೊಮ್ಮೆ ಸಮಾಜಕ್ಕೆ ತಿಳಿಸಬೇಕಾಗಿದೆ.

Soujanya Case in Darmastala

ಸೌಜನ್ಯಳ ತಾಯಿ ದುಃಖದಿಂದ ಕಣ್ಣೀರಿಡುತ್ತಾ ಬೇಸರ ವ್ಯಕ್ತಪಡಿಸಿದ್ದಾಳೆ. ಉಜಿರೆ ಕಾಲೇಜಿನ ವಿದ್ಯಾರ್ಥಿ ಪದ್ಮಲತಾ 1989ರಲ್ಲಿ ಸಾವು ಆಗ ಕೂಡ ದೊಡ್ಡ ಪ್ರಮಾಣದಲ್ಲಿ ಸುದ್ದಿಗೋಷ್ಠಿಯಾಗಿತ್ತು. ಅವತ್ತು ರಾಜ್ಯ ಮಟ್ಟದ ಹಲವು ಖರೇಜಿಯಸ್ ಪತ್ರಿಕೆಗಳು ಯಾರ ಭಯವಿಲ್ಲದೆ ಹಂಗಿಲ್ಲದೆ ಪದ್ಮಲತಾ ಕೊ’ಲೆ ಪ್ರಕರಣದ ಬಗ್ಗೆ ಬರೆದಿದ್ದು ತಮ್ಮ ಕೈಲಾದ ಪ್ರತಿಭಟನೆಯನ್ನು ನಡೆಸಿದರು ಹೀಗೆ ಇದರಲ್ಲಿ ಸೌಜನ್ಯ ಪ್ರಕರಣದಂತೆ ಅಂದು ಪದ್ಮಲತಾ ಪ್ರಕರಣವು ಹೀಗೆ ಸುದ್ದಿಗೋಷ್ಠಿಯಾಗಿತ್ತು.

ಹೀಗೆ ಸಮಾಜಿಕ ಜಾಲತಾಣದ ಗಳ ಪ್ರಚಾರ ಮತ್ತು ಮಾಧ್ಯಮ ಪ್ರಚಾರ ಇಲ್ಲದ ಈ ಕಾಲದಲ್ಲಿ ಉಳ್ಳವರ ಮಾತನ್ನು ವಿಕರಿಸದೆ ನಡೆಯುತ್ತಿರುವ ಒಂದು ಕಾರಣಕ್ಕಾಗಿ ಹೋರಾಟಗಾರರ ಮಗಳನ್ನು ಕಾಣೆ ಮಾಡಲಾಗಿತ್ತು. ಹೀಗೆ ಪದ್ಮಾವಲತಾ ಶವ ಕೊಳೆತ ರೀತಿಯಲ್ಲಿ ಅವರು ಹಲವು ಹೋರಾಟ ಮನವಿ ಆಗ್ರಹ ಉಪವಾಸ ಸತ್ಯವನ್ನು ಮಾಡಿದ ನಂತರ ಈ ಶವ ಪತ್ತೆಯಾಗಿತ್ತು.

ಅವರು ಪದ್ಮಲತಾ ಮೈ ಮೇಲಿನ ಬಟ್ಟೆಯ ಗುರುತಿನಿಂದ ಇದು ಆಕೆಯ ಶವ ಎಂದೆ ಸ್ಪಷ್ಟಪಡಿಸಲಾಗಿತ್ತು. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸೌಜನ್ಯ ಕೇಸ್ ಬಗ್ಗೆ ತುಂಬಾನೇ ಚರ್ಚೆ ಆಗುತ್ತಿದೆ, ಸೌಜನ್ಯ ತಾಯಿ ಇದೀಗ ತಮ್ಮ ದುಂಖವನ್ನು ತೊಂಡಿಕೊಂಡಿದ್ದಾರೆ ಇದ್ದಂತ ಒಬ್ಬ ಮಗಳನ್ನು ಕಳೆದುಕೊಂಡಿರುವಂತ ಈ ಕುಟುಂಬ ಇದೀಗ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. Gruhalakshmi Scheme: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಈ ಸಂಖ್ಯೆಗೆ SMS ಕಳುಹಿಸಿ ನೋಂದಾಯಿಸಿಕೊಳ್ಳಿ.

By AS Naik

Leave a Reply

Your email address will not be published. Required fields are marked *