Rahu Ketu effect: ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಶ್ರಾವಣ ಮಾಸವು ಶಿವನಿಗೆ ಸಮರ್ಪಿತವಾದ ಮಾಸವಾಗಿದೆ ಶ್ರಾವಣ ಮಾಸ ಬಂತೆಂದರೆ ಸಾಕು ಎಲ್ಲರ ಮನೆಯಲ್ಲಿ ಪೂಜೆ ಪುನಸ್ಕಾರ ಹಾಗೂ ಧಾರ್ಮಿಕ ಆಚರಣೆಗಳು ಕಂಡು ಬರುತ್ತದೆ ಈ ಒಂದು ಮಾಸ ಶಿವನ ಆರಾಧನೆ ಹೆಚ್ಚು ಮಹತ್ವ ನೀಡಲಾಗುತ್ತದೆ ಶಿವ ಸಕಲ ಕಷ್ಟಗಳ ನಿವಾರಕನಾಗಿದ್ದು ಶ್ರಾವಣ ಮಾಸದಲ್ಲಿ ಶಿವನಿಗೆ ಅಭಿಷೇಕ ಆರಾಧನೆ ಮಾಡಬೇಕು ಈ ಮಾಸದಲ್ಲಿ ಅನೇಕ ವ್ರತವನ್ನು ಮಾಡಲಾಗುತ್ತದೆ

ಸಿರಿ ಸಂಪತ್ತು ವದ್ಧಿಗಾಗಿ ಹಾಗೂ ಸಕಲ ಕಷ್ಟಗಳ ನಿವಾರಣೆಗಾಗಿ ಶಿವನ ಆರಾಧನೆ ಮಾಡಲಾಗುತ್ತದೆ ಶ್ರಾವಣ ಮಾಸದಲ್ಲಿ ಶಿವ ದೇವಾಲಯಗಳಿಗೆ ಭೇಟಿ ನೀಡಬೇಕು.ರಾಹು ಕೇತುಗಳ ದುಷ್ಪರಿಣಾಮಗಳನ್ನು ನಿವಾರಣೆ ಹೊಂದಲು ಈ ಮಾಸ ಅನುಕೂಲಕರವಾಗಿ ಇರುತ್ತದೆ ರಾಹು ಕೇತುಗಳು ಒಳ್ಳೆಯ ಸ್ಥಾನದಲ್ಲಿ ಇದ್ದರೆ ಶುಭ ಫಲಗಳನ್ನು ನೀಡುತ್ತಾರೆ

ಹಾಗೆಯೇ ನೀಚ ಸ್ಥಾನದಲ್ಲಿ ಇದ್ದರೆ ಆರ್ಥಿಕ ಮಾನಸಿಕ ದೈಹಿಕ ಸಮಸ್ಯೆಯನ್ನು ನೀಡುತ್ತಾರೆ ಹಾಗಾಗಿ ರಾಹು ಕೇತುಗಳ ಸಮಸ್ಯೆಯಿಂದ ನಿವಾರಣೆ ಹೊಂದಬೇಕಾದರೆ ಈ ಮಾಸ ತುಂಬಾ ಅನುಕೂಲಕರವಾಗಿ ಇರುತ್ತದೆ ನಾವು ಈ ಲೇಖನದ ಮೂಲಕ 2023 ರಾಹು ಕೇತುಗಳ ದುಷ್ಪರಿಣಾಮವನ್ನು ನಿವಾರಣೆ ಮಾಡಿಕೊಳ್ಳುವ ವಿಷಯದ ಬಗ್ಗೆ ತಿಳಿದುಕೊಳ್ಳೋಣ.

ಶ್ರಾವಣ ಮಾಸವನ್ನು ಹಿಂದುಗಳ ಪವಿತ್ರ ತಿಂಗಳು ಎಂದು ಆಚರಣೆ ಮಾಡಲಾಗುತ್ತದೆ ಶಿವನಿಗೆ ಮೀಸಲಾದ ಈ ಮಾಸದಲ್ಲಿ ಸಾಕಷ್ಟು ವ್ರತಾಚರಣೆ ಪೂಜೆ ಪುನಸ್ಕಾರಗಳನ್ನು ಈ ಒಂದು ಮಾಸದಲ್ಲಿ ಮಾಡಲಾಗುತ್ತದೆ ಶಿವನ ಆರಾಧನೆ ಮಾಡಲಾಗುತ್ತದೆ ರಾಹು ಕೇತುಗಳ ಗಮನಾರ್ಹ ರೀತಿಯಲ್ಲಿ ಪ್ರಭಾವ ಬೀರುತ್ತದೆ ರಾಹು ಮತ್ತು ಕೇತು ಕುಂಡಲಿಯ ವಿಚಾರದಲ್ಲಿ ದುಷ್ಪರಿಣಾಮ ಬರುತ್ತದೆ ರಾಹು ಮಾತು ಕೇತುವಿನ ದೋಷದಿಂದ ಕಾಳ ಸರ್ಪ ದೋಷ ಉಂಟಾಗುತ್ತದೆ ಹೆಚ್ಚಿನ ಸಂದರ್ಭದಲ್ಲಿ ಅಶುಭ ಪರಿಣಾಮವನ್ನು ಬೀರುತ್ತದೆ ಸೂಕ್ತ ಕ್ರಮವನ್ನು ಕೈಗೊಳ್ಳುವ ಮೂಲಕ ರಾಹು ಕೇತುವಿನ ದೋಷವನ್ನು ಬಗೆಹರಿಸಿ ಕೊಳ್ಳಬಹುದಾಗಿದೆ

Rahu Ketu effect

ರಾಹು ಕೇತುವಿನ ನಕಾರಾತ್ಮಕ ಪರಿಣಾಮಕ್ಕೆ ಒಳಗಾದರೆ ದೈಹಿಕ ಮಾನಸಿಕ ಹಾಗೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಾರೆ. ಕೆಲವು ಸಂದರ್ಭದಲ್ಲಿ ಧನಾತ್ಮಕ ಪ್ರಭಾವ ಬೀರುತ್ತದೆ ಶ್ರಾವಣ ಮಾಸದಲ್ಲಿ ಕೈಗೊಳ್ಳುವ ವ್ರತಾಚರಣೆ ಹಾಗೂ ಪೂಜೆ ಪುನಸ್ಕಾರದಿಂದಾಗಿ ರಾಹು ಕೇತುಗಳ ಪ್ರಭಾವದಿಂದ ನಿವಾರಣೆ ಹೊಂದಬಹುದು ಹಾಗೂ ಉತ್ತಮವಾದ ಫಲಗಳನ್ನು ಪಡೆದುಕೊಳ್ಳಲು ಸಾಧ್ಯ ಆಗುತ್ತದೆ ರಾಹು ಮಿಶ್ರ ಫಲವನ್ನು ನೀಡುವ ಗ್ರಹವಾಗಿದೆ ಧನಾತ್ಮಕ ಪರಿಣಾಮದ ಬದಲು ಋಣಾತ್ಮಕ ಪರಿಣಾಮವನ್ನು ನೀಡುತ್ತಾನೆ ಇದರಿಂದ ಜನರು ಹೆಚ್ಚು ಭಯ ಪಡುತ್ತಾರೆ ಕುಂಡಲಿಯಲ್ಲಿ ರಾಹುವಿನ ಸ್ಥಾನ ಉತ್ತಮವಾಗಿ ಇದ್ದರೆ ಒಳ್ಳೆಯ ಫಲಗಳು ಲಭಿಸುತ್ತದೆ.

ಕುಟುಂಬದಲ್ಲಿ ಅಶಾಂತಿ ಹೆಚ್ಚಾಗುತ್ತದೆ ರಾಹು ಮತ್ತು ಕೇತು ಅಶುಭ ನೀಡುವ ಸ್ಥಾನದಲ್ಲಿ ಇದ್ದರೆ ವ್ಯಕ್ತಿಗೆ ನಿದ್ರೆಯ ಸಮಸ್ಯೆ ಹಣಕಾಸಿನ ತೊಂದರೆ ಕೌಟುಂಬಿಕ ಒತ್ತಡ ಮಕ್ಕಳಿಂದ ಸಮಸ್ಯೆ ಕೀಲು ನೋವಿನಂತಹ ಸಮಸ್ಯೆ ಕಂಡು ಬರುತ್ತದೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸಮಸ್ಯೆಯಿಂದ ಅಶಾಂತಿ ಹೆಚ್ಚಾಗುತ್ತದೆ ಶಿವನಿಗೆ ಮೀಸಲಾದ ಶ್ರಾವಣಮಾಸದಲ್ಲಿ ಶಿವ ಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಸಾಕಷ್ಟು ಸಮಸ್ಯೆಗಳು ನಿವಾರಣೆ ಹೊಂದುತ್ತದೆ

ರಾಹು ಕೇತುಗಳ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ ಮಾಡುವುದರಿಂದ ರಾಹು ಕೇತುಗಳ ದುಷ್ಪರಿಣಾಮಗಳನ್ನು ನಿಯಂತ್ರಿಸಬಹುದಾಗಿದೆ. ಶುಭ ಫಲಗಳು ಲಭಿಸುತ್ತದೆ ಎಣ್ಣೆಯ ಅಭಿಷೇಕ ಮಾಡುವುದರಿಂದ ರಾಹುವಿನಿಂದ ಉಂಟಾಗುವ ಕಷ್ಟಗಳು ನಿವಾರಣೆ ಉಂಟಾಗುತ್ತದೆ ಶ್ರಾವಣ ಮಾಸದಲ್ಲಿ ಶಿವನಿಗೆ ಅಭಿಷೇಕಗಳನ್ನು ಮಾಡುವುದರಿಂದ ಅನೇಕ ಸಂಕಷ್ಟಗಳು ದೂರ ಆಗುತ್ತದೆ

ಇದರಿಂದ ರಾಹು ಕೇತುಗಳ ದುಷ್ಪರಿಣಾಮದಿಂದಾಗಿ ಅನೇಕ ತುಂಬಾ ಜನರು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಾರೆ ಆದರೆ ಶಿವನಿಗೆ ಮೀಸಲಾದ ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಹಾಗೂ ಅಭಿಷೇಕ ಮಾಡುವುದರಿಂದ ರಾಹು ಕೇತುಗಳ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು. ಶನಿಯ ಹಿಮ್ಮುಖ ಚಲನೆ, ನವೆಂಬರ್ ವರೆಗೂ ಈ 3 ರಾಶಿಯವರಿಗೆ ಸಂಪತ್ತು ವೃದ್ಧಿಯಾಗಲಿದೆ ಇನ್ನೂ ಇವರನ್ನ ತಡೆಯೋಕೇ ಆಗಲ್ಲ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *