ಮೀನ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಗೆಲುವು ನಿಮ್ಮದೇ ಯಾಕೆಂದರೆ..

0 13,370

2024ರ ಫೆಬ್ರವರಿ ತಿಂಗಳಿನಲ್ಲಿ ಮೀನ ರಾಶಿಯವರು ಭವಿಷ್ಯ ಹೇಗಿದೆ ಎಂದು ತಿಳಿಯೋಣ. ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಮೀನ ರಾಶಿಯ ಅಧಿಪತಿ ಗುರು ಗ್ರಹ, ಗುರು ಗ್ರಹದ ಹೆಚ್ಚು ಬಲವಾಗಿ ಇರುತ್ತದೆ. ಜಗತ್ತನ್ನು ಆಳುವ ಸಾಮರ್ಥ್ಯ ಹೊಂದಿರುತ್ತಾರೆ ಮೀನ ರಾಶಿಯವರು ಫೆಬ್ರವರಿ ತಿಂಗಳಿನಲ್ಲಿ.

ರಾಜಕಾರಣಿಗಳಿಗೆ ಒಳ್ಳೆಯ ಕಾಲ ಇದು. ಉದ್ಯೋಗದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಿದೆ. ರೈತರಿಗೆ ಒಳ್ಳೆ ಸಕಲ ಅವರಿಗೆ ಬೇಕಾದ ಎಲ್ಲ ರೀತಿಯ ಅನುಕೂಲಗಳು ಸಕಾಲಕ್ಕೆ ಸಂಭವಿಸುತ್ತವೆ. ಕುರಿ ಸಾಗಾಣಿಕೆಯಲ್ಲಿ ಹೆಚ್ಚು ಫಲ ಸಿಗುತ್ತದೆ. ಕಾಫಿ, ಸೂರ್ಯಕಾಂತಿ, ತೆಂಗು, ಮೆಣಸು, ಏಲಕ್ಕಿ, ಅಡಿಕೆ ವ್ಯಾಪಾರ ಮಾಡುವ ಜನರಿಗೆ ತುಂಬಾ ಚೆನ್ನಾಗಿ ಲಾಭ ತರುತ್ತದೆ. ವಿದೇಶದಿಂದ ಬರುವ ಯಾವುದೇ ಸರಕುಗಳಿಗೆ ಬೇಡಿಕೆ ಹೆಚ್ಚಾಗಿ ಒಳ್ಳೆ ಲಾಭ ಸಿಗುತ್ತದೆ.

ಆಕಾಶದ ಯಂತ್ರೋಪಕರಣಗಳ ಸಾಮಗ್ರಿ ವಹಿವಾಟಿಗೆ ಸಂಬಂಧ ಇರುವಂತ ಕೆಲಸ, ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆ ಮಾಡುವ ಕಾರ್ಮಿಕ ಸಿಬಂದಿಗಳಿಗೆ ಕೂಡ ಒಳ್ಳೆಯ ಲಾಭ ಸಿಗುತ್ತದೆ. ಕಾಂಟ್ರಾಕ್ಟ್ ಮೇಲೆ ಕೆಲಸ ನಿರ್ವಹಿಸುವ ಜನರಿಗೆ ಕೂಡ ಹೆಚ್ಚು ಲಾಭ ಪಡೆಯ ಅವಕಾಶ ಇದೆ ವಿವಿಧ ಮೂಲಗಳಿಗೆ ಹಣ ಗಳಿಕೆ ಮಾಡುವ ಸಾಧ್ಯತೆ ಹೆಚ್ಚಿಗೆ ಇದೆ.

ಕಲೆ, ಸಂಗೀತ ಮತ್ತು ಭರತನಾಟ್ಯದಲ್ಲಿ ಅಭ್ಯಾಸ ಮಾಡುವ ವಿಧ್ಯಾರ್ಥಿಗಳಿಗೆ ಕೂಡ ಶೋಭೆ ತರುವ ಅವಕಾಶ ಇದೇ. ಜಲತಂತ್ರಗಾರಿಕೆ ಮಾಡುವ ಜನರಿಗೆ ಕೂಡ ಹೆಚ್ಚು ಲಾಭ ತರುತ್ತದೆ. ಹೆಚ್ಚು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಿರುವ ಸಾಧ್ಯತೆ ಇದೆ. ವಿಧ್ಯಾರ್ಥಿಗಳಿಗೆ ಈ ತಿಂಗಳು ಹೆಚ್ಚು ಶುಭ ಫಲ ನೀಡುತ್ತದೆ ಮತ್ತು ಪ್ರಗತಿ ಸಾಧಿಸಲು ಅನುಕೂಲಕರವಾಗಿದೆ.

ಹಣದ ವಿಚಾರದಲ್ಲಿ ಕರ್ಚು ಹೆಚ್ಚಾಗುತ್ತದೆ ಅದರ ಕಡೆ ಗಮನ ಕೊಡಬೇಕು. ವ್ಯಾಪಾರ ಮಾಡುವ ಜನರಿಗೆ ಮೂರು ದಿಕ್ಕಿನಿಂದ ಹಣ ಬರುತ್ತದೆ ಪೂರ್ವ, ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಿಂದ ದುಡ್ಡು ಸಿಗುತ್ತದೆ. ಭೂಮಿಯ ಆಳಕ್ಕೆ ಹೋಗಿ ಸಂಶೋಧನೆ ಮಾಡುವ ಮತ್ತು ಗಣಿ ಕೆಲಸ ಮಾಡುವ ವ್ಯಕ್ತಿಗಳಿಗೆ ಹಾಗೂ ಜಲ ತಜ್ಞರಿಗೆ ಕೂಡ ಹೆಚ್ಚು ಲಾಭ ತರುತ್ತದೆ. ಪರಿವಾರದ ಜೊತೆ ಚೆನ್ನಾಗಿ ಕಾಲ ಕಳೆಯುವ ಅವಕಾಶ ಇರುತ್ತದೆ ಹಾಗೂ ಸುಖಮಯ ಜೀವನ ಸುಗಮವಾಗಿ ನಡೆಸುವರು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.