ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂದು ಹೇಳುತ್ತಾರೆ.ಆದರೆ ಕೆಲವೊಬ್ಬರಿಗೆ ನರಕವನ್ನು ತೋರಿಸುತ್ತದೆ. ಅಂತಹ ಒಂದು ಘಟನೆಯ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ. 2018ರ ಮೇ ಹದಿನಾಲ್ಕರಂದು ಇಂಗ್ಲೆಂಡಿನ ಮೇಡಲ್ಸಬ್ರೋ ನಗರದಲ್ಲಿ ಪೊಲೀಸರಿಗೆ ಅನಾಮಿಕ ಕರೆಯೊಂದು ಬರುತ್ತದೆ. ಈ ಕರೆ ಮಾಡಿದ ವ್ಯಕ್ತಿ ಮೂಲತಹ ಭಾರತದವನಾಗಿರುತ್ತಾನೆ. ಆತ ಗಾಬರಿಯಿಂದ ನಾನು ಮನೆಯಲ್ಲಿ ಇರದ ಸಂದರ್ಭದಲ್ಲಿ ತನ್ನ ಪತ್ನಿಯ ಕೊಲೆಯಾಗಿದೆ ಎಂದು ಪೊಲೀಸರಿಗೆ ತಿಳಿಸುತ್ತಾನೆ. ಪೊಲೀಸರು ಆ ಜಾಗಕ್ಕೆ ಬರುತ್ತಲೇ ಈ ಕೊಲೆ ಅತಿ ಕ್ರೂರವಾಗಿ ನಡೆದಿದೆ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಕೊಲೆಯನ್ನು ಮಾಡಿರುವುದು ಆಕೆಯ ಗಂಡನಾಗಿರುತ್ತಾನೆ.
ಮಿತೇಶ್ ಪಟೇಲ್ ಎನ್ನುವ ಅನಿವಾಸಿ ಭಾರತೀಯನೆ ಈ ಕೊಲೆಯ ಪ್ರಮುಖ ಆರೋಪಿಯಾಗಿದ್ದಾನೆ. ಕೊಲೆಗೀಡಾದ ಆಕೆಯ ಪತ್ನಿಯ ಹೆಸರು ಜಸ್ಸಿಕಾ ಪಟೇಲ್. ಜೆಸ್ಸಿಕಾ ಪಟೇಲ್ ಮೂಲತಹ ಭಾರತದ ಪ್ರತಿಷ್ಠಿತ ಸಮುದಾಯದ ಹೆಣ್ಣು ಮತ್ತು ಈಕೆ ತುಂಬಾ ವಿದ್ಯಾವಂತೆ ಆಗಿದ್ದಳು. ಏಕೆ ತುಂಬಾ ಕನಸುಗಳನ್ನು ಮತ್ತು ಒಳ್ಳೆಯದೇ ಉದ್ದೇಶಗಳನ್ನು ಹೊಂದಿರುವ ಹೆಣ್ಣಾಗಿದ್ದಳು. ಹಾಗೆ ಆಕೆಯ ಪತಿ ಯಾಗಿದ್ದ ಮಿತೇಶ್ ಪಟೇಲ್ ಕೂಡ ಅತ್ಯುತ್ತಮ ವಿದ್ಯಾವಂತ ಆಗಿದ್ದು ವಿದೇಶದಲ್ಲಿ ಫಾರ್ಮಸಿ ಕಂಪನಿಯಲ್ಲಿ ಫಾರ್ಮಸಿಸ್ಟ್ ಆಗಿರುತ್ತಾರೆ. ಇವರಿಬ್ಬರು ವಿದೇಶದಲ್ಲಿ ಓದಿದ ಸುಶಿಕ್ಷಿತ ದಂಪತಿಗಳಾಗಿದ್ದರು. 2003ರಲ್ಲಿ ಜೆಸ್ಸಿಕಾ ಪಟೇಲ್ ಇಂಗ್ಲೆಂಡ್ ನ ಡಿ ಪೋರ್ಟ್ ವಿವಿ ಎಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸೇರಿಕೊಳ್ಳುತ್ತಾಳೆ. ಅಲ್ಲಿ ಮಿತೇಶ್ ಪಟೇಲ್ ಪರಿಚಯವಾಗಿ ಸ್ನೇಹವಾಗಿ ಅದು ಪ್ರೀತಿಗೆ ತಿರುಗುತ್ತದೆ.
2006ರಲ್ಲಿ ಜೆಸ್ಸಿಕಾ ಪಟೇಲನ ತಾಯಿ ತೀರಿಕೊಂಡ ಸಂದರ್ಭದಲ್ಲಿ ಮಿತೇಶ್ ಪಟೇಲ್ ನೈತಿಕ ಬೆಂಬಲಕ್ಕೆ ನಿಂತು ಆಕೆಯನ್ನು ಸಂತೈಸಿದ ಕಾರಣ ಮಾನಸಿಕವಾಗಿ ಅವನನ್ನು ಒಪ್ಪಿಕೊಳ್ಳುತ್ತಾಳೆ. 2009ರಲ್ಲಿ ತಂದೆಯ ವಿರೋಧ ಮತ್ತು ಮನೆಯವರ ವಿರೋಧ ದೊಂದಿಗೆ ಜೆಸ್ಸಿಕಾ ಪಟೇಲ್ ಮಿತೇಶ್ ಪಟೇಲ್ ಅನ್ನು ವಿವಾಹವಾಗುತ್ತಾಳೆ. ಮದುವೆ ಜೀವನದ ನಂತರ ಆಕೆ ತುಂಬಾ ನೋವುಗಳನ್ನು ಅನುಭವಿಸುತ್ತಾಳೆ. ಇದಕ್ಕೆ ಮುಖ್ಯವಾದ ಕಾರಣ ಆಕೆ ಮಕ್ಕಳನ್ನು ಪಡೆಯದೇ ಇರುವುದು. ಅವರು ಮ್ಯಾಂಚೆಸ್ಟರ್ ನಲ್ಲಿ ಮನೆ ತಮ್ಮದೇ ಆದ ಸ್ವಂತ ಫಾರ್ಮಸಿ ಯನ್ನು ಹೊಂದಿದ್ದು ಕೂಡ ಮಾನಸಿಕ ನೆಮ್ಮದಿ ಇಲ್ಲದೆ ಅಂದರೆ ಅನುಭವಿಸುತ್ತಾಳೆ. 2012ರಲ್ಲಿ ಮಿತೇಶ್ ಪಟೇಲ್ ಅವರ ಸ್ವಭಾವದಲ್ಲಿ ಬದಲಾವಣೆ ಕಾಣುತ್ತದೆ.ಅವರು ವಿದೇಶದ ಒಬ್ಬ ಗೆಳೆಯನೊಟ್ಟಿಗೆ ಮೊಬೈಲ್ ಚಾಟಿಂಗ್ನಲ್ಲಿ ನಿರತರಾಗಿರುತ್ತಾರೆ. ಆಗ ಜೆಸ್ಸಿಕಾ ಪಟೇಲ್ ಅವರಿಗೆ ಗೊತ್ತಾಗುವ ವಿಷಯವೇನೆಂದರೆ ಮಿತೇಶ್ ಪಟೇಲ್ ಒಬ್ಬ ಸಲಿಂಗಿಯಾಗಿರುತ್ತಾರೆ.
ಮಿತೇಶ್ ಒಬ್ಬ ಗೆ ಎಂದು ಆಕೆ ಅವನನ್ನು ವಿಚಾರಿಸಿದಾಗ ಅವನು ತುಂಬಾ ಕೋಪಗೊಳ್ಳುತ್ತಾನೆ. ಮತ್ತು ಅವನ ರಾಜ್ಯ ಸತ್ವದ ಪರಿಚಯವಾಗುತ್ತ ಹೋಗುತ್ತದೆ. 2015ರಲ್ಲಿ ಮಿತೇಶ್ ಪಟೇಲ್ ತನ್ನ ಪುರುಷತ್ವವನ್ನು ಕಡಿಮೆಗೊಳಿಸಲು ಅನೇಕ ಮೆಡೀಶನ್ಗಳನ್ನು ತೆಗೆದುಕೊಂಡು ಇರುತ್ತಾನೆ ಎಂದು ತಿಳಿಯುತ್ತದೆ. ವಿಚಾರವಾಗಿ ಇವರ ಮಧ್ಯೆ ಅನೇಕ ಗಲಾಟೆಗಳು ಕೂಡ ಆಗಿರುತ್ತದೆ. ಇನ್ನು ಆಕೆಯನ್ನು ಅವರ ಕುಟುಂಬದವರೊಂದಿಗೆ ಹೆಚ್ಚಿನ ಒಡನಾಟಕ್ಕೆ ಅವಕಾಶ ಕೊಡುತ್ತಿರಲಿಲ್ಲ. 2018ರಲ್ಲಿ ನಿತಿಶ್ ನ ತಾಳ್ಮೆಯ ಕಟ್ಟೆ ಒಡೆದಿತ್ತು. ಸುಮಾರು ಮೂರು ಮೂವತ್ತರ ಸಮಯಕ್ಕೆ ಮನೆಗೆ ಮಿತೇಶ್ ಮನೆಗೆ ಬರುತ್ತಾರೆ. ಸಂಜೆ 7.30 ರ ಸುಮಾರಿಗೆ ಜೆಸ್ಸಿಕಾ ಪಟೇಲ್ ಅವರು ಮನೆಗೆ ಬರುತ್ತಾರೆ. ಏನು 7.42ರ ಸುಮಾರಿಗೆ ದೇಶ ಪಟೇಲ್ ಅವರು ಜಸ್ಸಿಕಾ ಪಟೇಲ್ ಅವರನ್ನು ಹತ್ಯೆಗೈದು ಹೊರಗೆ ಹೋಗುತ್ತಾರೆ. ಅವರು ಹೊರ ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸರಿಯಾಗುತ್ತದೆ. ಹೀಗೆ ಒಬ್ಬ ಪತಿ ತನ್ನ ಪತ್ನಿಯನ್ನು ಕೊಂದು ರಾಕ್ಷಸತ್ವ ವನ್ನು ಪ್ರದರ್ಶನ ಮಾಡುತ್ತಾನೆ.