ಮಕರ ರಾಶಿ 2024: ಇಷ್ಟು ದಿನ ಇದ್ದಂತ ಕಷ್ಟಗಳು ಕಳೆದು ಸುಖ ಸಿಗಲಿದೆ ಆದ್ರೆ..

0 28,449

Makara rashi 2024 ಹೊಸ ವರ್ಷದ ಆರಂಭದ ತಿಂಗಳು ಜನವರಿಯಲ್ಲಿ ಮಕರ ರಾಶಿಯ ( Makara rashi) ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ. ಎಲ್ಲಾ ಗ್ರಹಗಳು ರಾಶಿಯ ಮೇಲೆ ತಮ್ಮ ಪ್ರಬಲತೆ ಬೀರುವುದರಿಂದ ಅದರ ಅನುಗುಣದ ಮೇಲೆ ಪರಿಣಾಮಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ವಿಭಿನ್ನ ರೀತಿಯ ಆಗಿರುತ್ತದೆ.

ಮಕರ ರಾಶಿಯವರು ಇಷ್ಟು ದಿವಸ ಯಾವುದೇ ನೋವು, ಕಷ್ಟ ಅನುಭವಿಸಿದ್ದರು. ಈ ಜನವರಿಯಿಂದ ಅವರಿಗೆ ಶುಭಕರವಾಗಲಿದೆ, ಎಲ್ಲಾ ನೋವಿಗೂ ಮತ್ತು ಸಂಕಷ್ಟಕ್ಕೆ ಪರಿಹಾರ ಸಿಗುತ್ತದೆ. ನಿಮ್ಮ ತಪ್ಪುಗಳಿಗೆ ಕ್ಷಮೆ ಸಿಗುವುದು ಮತ್ತು ಸುಖಕರ ಜೀವನ ನಡೆಸುವುದಕ್ಕೆ ದಾರಿಯಾಗುವುದು. ದೇವರ ಅನುಗ್ರಹದಿಂದ ಮುಂದೆ ಬರುವ ಎಲ್ಲಾ ತೊಡಕುಗಳು ದೂರವಾಗುತ್ತವೆ. ಇಲ್ಲಿಯವರೆಗಿನ ಕುಂದು ಕೊರತೆಗಳೆಲ್ಲಾ ದೂರವಾಗುವ ಸಾಧ್ಯತೆ ಹೆಚ್ಚಿನದ್ದಾಗಿದೆ. ಗುರುವಿನ ದಯೆ ಮತ್ತು ಕೃಪೆಯಿಂದ ನಿಮ್ಮನು ಆಧ್ಯಾತ್ಮದ ಕಡೆ ಸೆಳೆಯುತ್ತದೆ ಮತ್ತು ಎಲ್ಲಾ ತರಹದ ಯಶಸ್ಸು  ಮಾಡುವ ಕಾರ್ಯದಲ್ಲಿ ಲಭಿಸುತ್ತದೆ.

ಈ ರಾಶಿಯವರು ಬೇರೆಯವರಿಗೆ ಸಹಾಯ ಹಸ್ತ ನೀಡಿ ಅವರಿಗೆ ನೆರವಾಗುವ ಅವಕಾಶವಿದೆ. ಎಷ್ಟೋ ವರ್ಷಗಳಿಂದ ಬಗೆಹರಿಯದ ಆಸ್ತಿ ತಾಗದೆಗಳು ಈ ವರ್ಷದಲ್ಲಿ ನಿಮ್ಮ ಪರವಾಗಿ ಸಿದ್ದಿಯಾಗಲಿದೆ ಮತ್ತು ಲಾಭ ಸಿಗುತ್ತದೆ. ವಿದ್ಯಾರ್ಥಿಗಳಲ್ಲಿ ಜ್ಞಾನ ಅಭಿವೃದ್ದಿಯಾಗಿ ಅವರ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಲು ಅನುಕೂಲಕರವಾಗಿದೆ. ಇನ್ನು ಈ ರಾಶಿಯ ಹೆಣ್ಣುಮಕ್ಕಳಿಗೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು ಮತ್ತು ಎಲ್ಲಾ ಸಮಸ್ಯೆಗಳು ಶಮನಗೊಳ್ಳುವ ಸೂಚನೆಗಳು ಹೆಚ್ಚಿನದಾಗಿದೆ.

ವೃತ್ತಿಯಲ್ಲಿ ಕೂಡ ಜಾಸ್ತಿ ಉನ್ನತ ಸ್ಥಾನಕ್ಕೆ ಏರುವ ಕನಸು ನನಸಾಗಿ ಪರಿಣಮಿಸುವುದು. ಹೊಸ ವಾಹನ ಖರೀದಿ ಮಾಡಲು ಈ ವರ್ಷ ಅನುಕೂಲಕರವಾಗಿದೆ ಮತ್ತು ಅದೇ ವಾಹನ ಚಾಲಕ ವೃತ್ತಿಯಲ್ಲಿ ಇರುವವರಿಗೆ ಈ ವರ್ಷ ಲಾಭದಾಯಕವಾಗಿದೆ. ಸರ್ಕಾರಿ ನೌಕರರಿಗೆ ಈ ಮಾಸ ತುಂಬ ಚೆನ್ನಾಗಿ ಒಲಿದು ಬರುವುದು. ಭೋಗವಸ್ತುಗಳ ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭ ಸಿದ್ಧಿಯಾಗುತ್ತದೆ.

ಕಲಾದೇವಿ ಸೇವಲ್ಲಿ ತೊಡಗಿರುವ ಕಲಾವಿದರು, ಸಿನಿಮಾದಲ್ಲಿ ನಟಿಸುವ ನಟ ನಟಿಯರಿಗೆ ಹೆಚ್ಚು ಅವಕಾಗಳು ದೊರೆತು ಪ್ರಸಿದ್ದಿ ಹೊಂದುವ ಲಕ್ಷಣಗಳು ಈ ವರ್ಷದಲ್ಲಿ ಕಾಣ ಸಿಗುತ್ತವೆ. ಪುಸ್ತಕ ಪ್ರಕಾಶಕರಿಗೆ ಮತ್ತು ಅದನ್ನು ಮುದ್ರೆ ಮಾಡುವವರಿಗೆ ಹೆಚ್ಚಿನ ಹಣ ಮತ್ತು ಲಾಭ ಸಿಗುತ್ತದೆ. ಕೋರ್ಟ್ ಮತ್ತು ಕಛೇರಿಗಳಲ್ಲಿ ಇತ್ಯರ್ಥವಾಗದ ಎಷ್ಟೋ ವಾದ-ವಿವಾದಕ್ಕೆ ಜಯ ಸಿಗುತ್ತದೆ ಮತ್ತು ಈ ವರ್ಷ ವಕೀಲರಿಗೆ ಹೆಚ್ಚು ಪ್ರಗತಿ ಸಾಧಿಸಲು ನೆರವಾಗುವುದು.

ಚಿನ್ನದ ಅಂಗಡಿಯಲ್ಲಿ ಚಿನ್ನ ಬೆಳ್ಳಿ ವ್ಯಾಪಾರ ಮಾಡುವ ವರ್ತಕರಿಗೆ ಅವರ ಕಾರ್ಯದಲ್ಲಿ ಹೆಚ್ಚು ಬೆಳವಣಿಗೆ ಕಾಣುತ್ತದೆ. ರೇಶಿಮೆ ಬೆಳೆಗಾರರು ಮತ್ತು ವ್ಯಾಪಾರ ಮಾಡುವವರಿಗೆ ತುಂಬ ಒಳ್ಳೆ ಪ್ರತಿಫಲ ನೀಡುವ ವರ್ಷ ಇದಾಗಿದ್ದು ಮಕರ ರಾಶಿಯವರಿಗೆ ಸಮಸ್ಯೆಗಳಿಗೆ ಪರಿಹಾರ ಸಿಗುವ ಹೆಚ್ಚಿನ ಸಾಧ್ಯತೆ ಇದೆ. ಇಂಜಿನಿಯರ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಬೇಕಿರುವ ಉಪಕರಣಗಳನ್ನು ತಯಾರಿ ಮಾಡುವವರಿಗೆ ಅಭಿವೃದ್ದಿ ಸಿಗುವುದು. ವಿವಾಹ ಆಕಾಂಕ್ಷಿಗಳಿಗೆ ಇದು ಲಗ್ನ ಕೂಡಿ ಬರಲು ಒಳ್ಳೆಯ ಕಾಲವಾಗಿದೆ ವಧು ಮತ್ತು ವರರಿಗೆ ಒಳ್ಳೆ ಸಂಗಾತಿ ದೊರಕಲಿದ್ದಾರೆ.

ಒಟ್ಟಿನಲ್ಲಿ ಈ ವರುಷ ಮಕರ ರಾಶಿಯವರಿಗೆ ಒಳ್ಳೆ ಯೋಗವಿದೆ ಎಲ್ಲಾ ಕ್ಷೇತ್ರದಲ್ಲಿ ಕೂಡ ಅನುಕೂಲಕರವಾಗಿದೆ ಮತ್ತು ಲಾಭ ಸಿದ್ಧಿಯಾಗುವುದು ಖಚಿತ. ಸಂತೋಷದಿಂದ ಜೀವನ ನಡೆಸಲು ದೇವರ ಅನುಗ್ರಹ ಇದ್ದರೆ ಸಾಧನೆಗೆ ಎಲ್ಲರೂ ಹತ್ತಿರವಾಗುತ್ತಾರೆ. ಹೊಸ ವರುಷ ಹೊಸ ಹರುಷ ತರುವಲ್ಲಿ ಮಕರ ರಾಶಿಯವರಿಗೆ ಒಳ್ಳೆ ಯೋಗವಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.