Libra Horoscope: ತುಲಾ ರಾಶಿಯವರಿಗೆ ಈ ನವೆಂಬರ್ ತಿಂಗಳ ಕೊನೆಯವರೆಗೂ ವ್ಯಾಪಾರ ಉದ್ಯೋಗ ಹೇಗಿರತ್ತೆ ಗೊತ್ತಾ..

0 9,460

Libra Horoscope November Prediction: ತುಲಾ ರಾಶಿಗೆ ನವೆಂಬರ್ ತಿಂಗಳಿನಲ್ಲಿ ಗುರು ಬಲ ಕೂಡಿ ಬರಲಿದೆ ಇಷ್ಟು ದಿನಗಳ ಕಾಲ ಗುರುಬಲ ಇತ್ತು ಆದರೆ ರಾಹುವಿನ ವಕ್ರ ದೃಷ್ಟಿ ಇದ್ದದರಿಂದ ಗುರುಬಲಕ್ಕೆ ಅದು ತೊಂದರೆಯಾಗುತ್ತಿತ್ತು ಆದರೆ ನವೆಂಬರ್ ತಿಂಗಳಲ್ಲಿ ನಿಮಗೆ ಸಂಪೂರ್ಣವಾಗಿ ಗುರುಬಲ ಅಭಿವೃದ್ಧಿಯಾಗುವುದರಿಂದ ನಿಮ್ಮ ಕೆಲಸದಲ್ಲಿ ಯಶಸ್ಸು ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಹೊಸ ಕೆಲಸವನ್ನು ಹುಡುಕಿಕೊಂಡು ಹೋಗಬಹುದು ಅದರಲ್ಲೂ ಕೂಡ ನಿಮಗೆ ಯಶಸ್ಸು ಸಿಗುತ್ತದೆ.

ಇಷ್ಟು ದಿನ ನಿಮಗೆ ಗುರುಬಲ ಇತ್ತು, ಆದರೆ ಈಗ ನವೆಂಬರ್ ತಿಂಗಳಲ್ಲಿ ಅದು ಆಕ್ಟಿವೇಟ್ ಆಗುತ್ತದೆ ಎನ್ನುವುದು ನಿಮಗೆ ಬೋನಸ್ ಆಗುತ್ತದೆ. ನವೆಂಬರ್ ತಿಂಗಳಲ್ಲಿ ಗುರು ಎರಡನೇ ಮನೆಗೆ ಪ್ರವೇಶ ಮಾಡಲಿದ್ದಾನೆ. ಒಳ್ಳೆಯ ಫಲವನ್ನು ನೀಡುತ್ತಾನೆ ನವೆಂಬರ್ ಹದಿನಾರನೇ ತಾರೀಖಿನ ನಂತರ ನಿಮಗೆ ಒಂದೇ ಸಮನೆ ಅಭಿವೃದ್ಧಿಯಾಗುವಂಥದ್ದು ಕಂಡುಬರುತ್ತದೆ. ನವೆಂಬರ್ ತಿಂಗಳಿನಲ್ಲಿ ನಿಮಗೆ ಪಂಚಮ ಶನಿ ಇದ್ದರೂ ಕೂಡ ಶನಿಯು ಯಾವ ತೊಂದರೆಯನ್ನು ಕೊಡುವುದಿಲ್ಲ ನಿಮಗೆ ಒಳ್ಳೆಯದನ್ನೇ ಮಾಡುತ್ತಾನೆ.

ಮದುವೆಯಾಗದವರಿಗೆ ಮದುವೆಯಾಗುತ್ತದೆ ಆರ್ಥಿಕವಾಗಿ ಅಭಿವೃದ್ಧಿ ಆಗುತ್ತೀರಿ ಹೊಸ ಉದ್ಯೋಗಗಳು ನಿಮ್ಮನ್ನು ಅರಸಿಕೊಂಡು ಬರುತ್ತವೆ ಸಂತಾನ ಸಮಸ್ಯೆ ಇರುವವರಿಗೆ ಸಂತಾನ ಭಾಗ್ಯ ದೊರಕುತ್ತದೆ. ಪಂಚಮ ಶನಿ ಗೋಚಾರದ ಸ್ಥಾನ ನಿಮಗೆ ಪೂರ್ವ ಪುಣ್ಯ ಸ್ಥಾನ ಎಂದೆನಿಸಿಕೊಳ್ಳುತ್ತದೆ ಆದ್ದರಿಂದ ಪಂಚಮ ಶನಿಯ ಪ್ರಭಾವದಿಂದ ನಿಮಗೆ ವೃತ್ತಿ ಬದುಕಿನಲ್ಲಿ ಒಳ್ಳೆಯ ಅಭಿವೃದ್ಧಿ ಕಂಡು ಬರುತ್ತದೆ ಆರ್ಥಿಕವಾಗಿ ಮುಗಿಲೆತ್ತರಕ್ಕೆ ಬೆಳೆಯುತ್ತೀರಿ.

Libra Horoscope November Prediction

ಇನ್ನು 12ನೇ ಮನೆ ಮತ್ತು 9ನೇ ಮನೆಯಲ್ಲಿರುವಂತಹ ಬುಧನು ದ್ವಿತೀಯ ಮನೆಯಲ್ಲಿ ಇದ್ದಾನೆ ಇದರಿಂದ ನಿಮಗೆ ಒಳ್ಳೆಯ ಫಲವೇ ಲಭಿಸುತ್ತದೆ ಶತ್ರುಗಳು ನಿಮಗೆ ಏನನ್ನಾದರೂ ಮಾಡಿದರು ಕೂಡ ಅದರಿಂದ ನಿಮಗೆ ಒಳ್ಳೆಯದೇ ಆಗುತ್ತದೆ. ಆದರೆ ಒಂದು ಬೇಸರದ ಸಂಗತಿ ಅಂತಂದ್ರೆ ಶುಕ್ರನು ನೀಚನಾಗಿದ್ದಾನೆ. ತುಲಾ ರಾಶಿಯವರಿಗೆ ನವೆಂಬರ್ ತಿಂಗಳು ಮಾಂಸಹಾರಕ್ಕೆ ನಿಷಿದ್ಧವಾಗಿದೆ ನೀವು ಸಾತ್ವಿಕ ಆಹಾರವನ್ನು ತೆಗೆದುಕೊಳ್ಳಬೇಕು ಇಲ್ಲ ಅಂದರೆ ನಿಮಗೆ ಹೊಟ್ಟೆ ಸಮಸ್ಯೆ ಶುರುವಾಗುವ ಸಾಧ್ಯತೆ ಇದೆ. ಕಣ್ಣಿನ ಬಗ್ಗೆ ಹೆಚ್ಚು ಗಮನ ವಹಿಸಿ ಕಣ್ಣಿನ ಸಮಸ್ಯೆಗಳು ಶುರುವಾಗಬಹುದು ಪರಿಹಾರ ಏನೆಂದರೆ ಬೆಳಗ್ಗೆ ಸೂರ್ಯೋದಯಕ್ಕೂ ಮೊದಲು ಎದ್ದು ಸೂರ್ಯನ ಬಿಸಿಲಿಗೆ ಮುಖ ಒಡ್ಡಿ ನಿಂತುಕೊಳ್ಳಿ ಈ ರೀತಿ ಮಾಡುವುದರಿಂದ ದೇಹದಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ಅದು ನಿವಾರಣೆಯಾಗುತ್ತದೆ.

ನೀವು ಹೂಡಿಕೆ ಮಾಡಿದ ಹಣದಲ್ಲಿ ಮನೆಯನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಹಾಗೆ ವಾಹನ ಖರೀದಿ ಇನ್ನಿತರ ಐಷಾರಾಮಿ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಸ್ವಲ್ಪ ಪ್ರಯತ್ನ ಪಟ್ಟು ನಿಮ್ಮ ಗುರಿಯತ್ತ ಹೆಜ್ಜೆ ಇಡಿ ನಿಮಗೆ ಯಶಸ್ಸು ಅನ್ನೋದು ಕಟ್ಟಿಟ್ಟ ಬುತ್ತಿ ನೀವು ಶ್ರದ್ಧೆಯಿಂದ ಶ್ರಮಪಟ್ಟರೆ ಖಂಡಿತವಾಗಲೂ ನಿಮಗೆ ಯಶಸ್ಸು ಸಿಗುತ್ತದೆ ನವೆಂಬರ್ ತಿಂಗಳಲ್ಲಿ ತುಲಾ ರಾಶಿಯವರಿಗೆ ವಿದೇಶಿ ಪ್ರಯಾಣ ಯೋಗವಿದೆ ನೀವು ಅಂದುಕೊಂಡಿದ್ದನ್ನು ಪಡೆದುಕೊಳ್ಳುವ ತಿಂಗಳು ಈ ನವೆಂಬರ್ ತಿಂಗಳಾಗಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.