Aries Horoscope November Month 2023: ಮೇಷ ರಾಶಿಯವರು ಬಹಳ ಪರಾಕ್ರಮಿಗಳು ಹಾಗೂ ಸೃಜನಶೀಲರು ಇವರಿಗೆ ಕುಜಗ್ರಹದ ದೆಸೆಯಿಂದ ಯಾವುದೇ ಕೆಲಸ ಕಾರ್ಯಗಳಲ್ಲಿಯೂ ಕೂಡ ಶ್ರೇಯಸ್ಸನ್ನು ತಂದುಕೊಡುತ್ತದೆ. ಇಷ್ಟು ದಿನಗಳ ಕಾಲ ಅವರು ಮಾಡಿದ ಕೆಲಸಗಳೆಲ್ಲವೂ ಕೂಡ ಅರ್ಧಕ್ಕೆ ನಿಂತು ಹೋಗುತ್ತಿತ್ತು ಅದೆಲ್ಲವೂ ಕೂಡ ನಿಮಗೆ ನವೆಂಬರ್ ತಿಂಗಳಿನಲ್ಲಿ ಕೈಗೂಡುತ್ತದೆ.

ಕುಜನು ಕಾರ್ಯ ಸಫಲತೆಯನ್ನು ಕೊಡುತ್ತಾನೆ ಅಂದರೆ ನೀವು ಯಾವುದಾದರು ಕೆಲಸಕ್ಕೆ ಕೈ ಹಾಕಿದರೆ ಅದನ್ನು ಸಂಪೂರ್ಣ ಮಾಡಿಕೊಡುತ್ತಾನೆ. ಮೊದಲೇ ಮೇಷ ರಾಶಿಯವರು ಧೈರ್ಯವಂತರು ಈ ಸಮಯದಲ್ಲಿ ಅವರ ಧೈರ್ಯ ದುಪ್ಪಟ್ಟು ಆಗುತ್ತದೆ ಇವರ ಧೈರ್ಯವಂತಿಕೆಯಿಂದ ಹಲವಾರು ಯಶಸ್ಸಿನ ಕಾರ್ಯಗಳು ನಡೆಯುತ್ತವೆ. ಈ ಸಮಯದಲ್ಲಿ ನೀವು ಅಲಂಕಾರಿಕ ವಸ್ತುಗಳನ್ನು ಹೆಚ್ಚಿಗೆ ಖರೀದಿ ಮಾಡುತ್ತೀರಿ. ಪಾತ್ರೆ ಅಂಗಡಿಗಳನ್ನು ಇಟ್ಟುಕೊಂಡಿರುವವರು ಅಥವಾ ಹಿತ್ತಾಳೆ ಲೋಹದ ಅಂಗಡಿಗಳನ್ನು ಇಟ್ಟುಕೊಂಡಿರುವವರಿಗೆ ತುಂಬಾ ಧನ ಲಾಭ ಆಗುತ್ತದೆ.

ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ, ಸ್ವಲ್ಪ ಕಳ್ಳ ಕಾಕರ ಭಯ ನಿಮಗೆ ಹೆಚ್ಚಾಗುತ್ತದೆ ಕುಟುಂಬದ ಮೇಲೆ ಜಾಸ್ತಿ ಕಾಳಜಿ ಉಂಟಾಗುತ್ತದೆ ಸಂಗಾತಿಯಿಂದ ಸಿಹಿ ಸುದ್ದಿ ದೊರಕುತ್ತದೆ. ನಿಮ್ಮ ಕುಟುಂಬದೊಂದಿಗೆ ಖುಷಿಯಾಗಿ ಕಾಲ ಕಳೆಯುವ ತಿಂಗಳು ನವೆಂಬರ್ ತಿಂಗಳಾಗಿದೆ. ಈ ಸಮಯದಲ್ಲಿ ನೀವು ಯಾವುದೇ ಕೆಲಸವನ್ನು ಮಾಡಿದರು ಕೂಡ ಅದರಲ್ಲಿ ನಿಮಗೆ ಯಶಸ್ಸು ಸಿಗುತ್ತದೆ ಇದಕ್ಕೆ ಕಾರಣ ನಿಮ್ಮಲ್ಲಿರುವ ಆತ್ಮವಿಶ್ವಾಸ.

Aries Horoscope November Month 2023

ನಿಮ್ಮ ಧೈರ್ಯ ಮತ್ತು ಪರಾಕ್ರಮ ಈ ಸಮಯದಲ್ಲಿ ಬಹಳ ಸಹಾಯಕ್ಕೆ ಬರುತ್ತದೆ ನವೆಂಬರ್ ತಿಂಗಳಲ್ಲಿ ಹೆಚ್ಚು ನೆಮ್ಮದಿಯಿಂದ ಕಾಲ ಕಳೆಯುತ್ತೀರಿ ಸಂಗಾತಿಯೊಂದಿಗಿನ ಬಾಂಧವ್ಯ ಇನ್ನೂ ಹೆಚ್ಚಾಗುತ್ತದೆ ನೀವು ತುಂಬಾ ಭಾವಜೀವಿಗಳು. ಕಳ್ಳ ಕಾಕರ ಭಯದಿಂದ ನಿಮ್ಮ ಕುಟುಂಬಕ್ಕೆ ಏನಾದರೂ ತೊಂದರೆ ಆಗಬಹುದೇ ಎಂದು ಆಲೋಚಿಸುತ್ತೀರಿ. ಹೆಚ್ಚು ಆರೋಗ್ಯಯುತವಾದ ಹಣ್ಣು ತರಕಾರಿಗಳನ್ನು ತಿನ್ನಿ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ಎಲ್ಲ ರೀತಿಯಿಂದಲೂ ಮೇಷ ರಾಶಿಯವರ ಜೀವನ ಚೆನ್ನಾಗಿರುತ್ತೆ ನವೆಂಬರ್ ತಿಂಗಳಲ್ಲಿ ಅದೃಷ್ಟ ಇವರ ಕೈಹಿಡಿಯುತ್ತದೆ.

ಹೊಸ ಉದ್ಯೋಗವನ್ನು ಪ್ರಾರಂಭಿಸುವವರಿಗೆ ಇದು ಉತ್ತಮ ತಿಂಗಳು ಆಗಿದೆ ಈ ಸಮಯದಲ್ಲಿ ಲೋಹಕ್ಕೆ ಸಂಬಂಧಿಸಿದ ಉದ್ಯೋಗವನ್ನು ಪ್ರಾರಂಭಿಸಿದರೆ ಅದರಲ್ಲಿ ನೀವು ಯಶಸ್ಸನ್ನು ಕಾಣುತ್ತೀರಿ. ಇನ್ನು ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಬಡ್ತಿ ದೊರೆಯುತ್ತದೆ ಹಾಗೂ ಗೌರವ ಪ್ರತಿಷ್ಠೆಗಳು ನಿಮ್ಮ ಪಾಲಾಗುತ್ತದೆ. ನಿಮಗೆ ಮುಂಗೋಪ ಜಾಸ್ತಿ ಸ್ವಲ್ಪ ತಾಳ್ಮೆಯಿಂದಿರಿ. ಶಾಂತ ಚಿತ್ತದಿಂದ ವರ್ತಿಸುವುದರಿಂದ ನಿಮ್ಮ ಏಳಿಗೆಯನ್ನು ಕಂಡುಕೊಳ್ಳುತ್ತೀರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *